Misc

ಶ್ರೀ ಮನಸಾ ದೇವಿ ಸ್ತೋತ್ರಂ (ಧನ್ವಂತರಿ ಕೃತಂ)

Sri Manasa Devi Stotram Dhanvantari Krutam Kannada Lyrics

MiscStotram (स्तोत्र संग्रह)ಕನ್ನಡ
Share This

Join HinduNidhi WhatsApp Channel

Stay updated with the latest Hindu Text, updates, and exclusive content. Join our WhatsApp channel now!

Join Now

|| ಶ್ರೀ ಮನಸಾ ದೇವಿ ಸ್ತೋತ್ರಂ (ಧನ್ವಂತರಿ ಕೃತಂ) ||

ಧ್ಯಾನಮ್ |
ಚಾರುಚಂಪಕವರ್ಣಾಭಾಂ ಸರ್ವಾಂಗಸುಮನೋಹರಾಮ್ |
ಈಷದ್ಧಾಸ್ಯಪ್ರಸನ್ನಾಸ್ಯಾಂ ಶೋಭಿತಾಂ ಸೂಕ್ಷ್ಮವಾಸಸಾ || ೧ ||

ಸುಚಾರುಕಬರೀಶೋಭಾಂ ರತ್ನಾಭರಣಭೂಷಿತಾಮ್ |
ಸರ್ವಾಭಯಪ್ರದಾಂ ದೇವೀಂ ಭಕ್ತಾನುಗ್ರಹಕಾರಕಾಮ್ || ೨ ||

ಸರ್ವವಿದ್ಯಾಪ್ರದಾಂ ಶಾಂತಾಂ ಸರ್ವವಿದ್ಯಾವಿಶಾರದಾಮ್ |
ನಾಗೇಂದ್ರವಾಹಿನೀಂ ದೇವೀಂ ಭಜೇ ನಾಗೇಶ್ವರೀಂ ಪರಾಮ್ || ೩ ||

ಧನ್ವಂತರಿರುವಾಚ |
ನಮಃ ಸಿದ್ಧಿಸ್ವರೂಪಾಯೈ ಸಿದ್ಧಿದಾಯೈ ನಮೋ ನಮಃ |
ನಮಃ ಕಶ್ಯಪಕನ್ಯಾಯೈ ವರದಾಯೈ ನಮೋ ನಮಃ || ೪ ||

ನಮಃ ಶಂಕರಕನ್ಯಾಯೈ ಶಂಕರಾಯೈ ನಮೋ ನಮಃ |
ನಮಸ್ತೇ ನಾಗವಾಹಿನ್ಯೈ ನಾಗೇಶ್ವರ್ಯೈ ನಮೋ ನಮಃ || ೫ ||

ನಮ ಆಸ್ತೀಕಜನನ್ಯೈ ಜನನ್ಯೈ ಜಗತಾಂ ಮಮ |
ನಮೋ ಜಗತ್ಕಾರಣಾಯೈ ಜರತ್ಕಾರುಸ್ತ್ರಿಯೈ ನಮಃ || ೬ ||

ನಮೋ ನಾಗಭಗಿನ್ಯೈ ಚ ಯೋಗಿನ್ಯೈ ಚ ನಮೋ ನಮಃ |
ನಮಶ್ಚಿರಂ ತಪಸ್ವಿನ್ಯೈ ಸುಖದಾಯೈ ನಮೋ ನಮಃ || ೭ ||

ನಮಸ್ತಪಸ್ಯಾರೂಪಾಯೈ ಫಲದಾಯೈ ನಮೋ ನಮಃ |
ಸುಶೀಲಾಯೈ ಚ ಸಾಧ್ವ್ಯೈ ಚ ಶಾಂತಾಯೈ ಚ ನಮೋ ನಮಃ || ೮ ||

ಇದಂ ಸ್ತೋತ್ರಂ ಮಹಾಪುಣ್ಯಂ ಭಕ್ತಿಯುಕ್ತಶ್ಚ ಯಃ ಪಠೇತ್ |
ವಂಶಜಾನಾಂ ನಾಗಭಯಂ ನಾಸ್ತಿ ತಸ್ಯ ನ ಸಂಶಯಃ || ೯ ||

ಇತಿ ಶ್ರೀಬ್ರಹ್ಮವೈವರ್ತೇ ಮಹಾಪುರಾಣೇ ಶ್ರೀಕೃಷ್ಣಜನ್ಮಖಂಡೇ ಏಕಪಂಚಾಶತ್ತಮೋಽಧ್ಯಾಯಃ ಧನ್ವಂತರಿಕೃತ ಶ್ರೀ ಮನಸಾದೇವಿ ಸ್ತೋತ್ರಮ್ ||

Found a Mistake or Error? Report it Now

ಶ್ರೀ ಮನಸಾ ದೇವಿ ಸ್ತೋತ್ರಂ (ಧನ್ವಂತರಿ ಕೃತಂ) PDF

Download ಶ್ರೀ ಮನಸಾ ದೇವಿ ಸ್ತೋತ್ರಂ (ಧನ್ವಂತರಿ ಕೃತಂ) PDF

ಶ್ರೀ ಮನಸಾ ದೇವಿ ಸ್ತೋತ್ರಂ (ಧನ್ವಂತರಿ ಕೃತಂ) PDF

Leave a Comment

Join WhatsApp Channel Download App