ಹನುಮಾನ್ ಮಂಗಲ ಅಷ್ಟಕ ಸ್ತೋತ್ರ PDF

ಹನುಮಾನ್ ಮಂಗಲ ಅಷ್ಟಕ ಸ್ತೋತ್ರ PDF ಕನ್ನಡ

Download PDF of Hanuman Mangalashtakam Kannada

Hanuman JiAshtakam (अष्टकम संग्रह)ಕನ್ನಡ

|| ಹನುಮಾನ್ ಮಂಗಲ ಅಷ್ಟಕ ಸ್ತೋತ್ರ || ವೈಶಾಖೇ ಮಾಸಿ ಕೃಷ್ಣಾಯಾಂ ದಶಮ್ಯಾಂ ಮಂದವಾಸರೇ. ಪೂರ್ವಾಭಾದ್ರಪ್ರಭೂತಾಯ ಮಂಗಲಂ ಶ್ರೀಹನೂಮತೇ. ಕರುಣಾರಸಪೂರ್ಣಾಯ ಫಲಾಪೂಪಪ್ರಿಯಾಯ ಚ. ನಾನಾಮಾಣಿಕ್ಯಹಾರಾಯ ಮಂಗಲಂ ಶ್ರೀಹನೂಮತೇ. ಸುವರ್ಚಲಾಕಲತ್ರಾಯ ಚತುರ್ಭುಜಧರಾಯ ಚ. ಉಷ್ಟ್ರಾರೂಢಾಯ ವೀರಾಯ ಮಂಗಲಂ ಶ್ರೀಹನೂಮತೇ. ದಿವ್ಯಮಂಗಲದೇಹಾಯ ಪೀತಾಂಬರಧರಾಯ ಚ. ತಪ್ತಕಾಂಚನವರ್ಣಾಯ ಮಂಗಲಂ ಶ್ರೀಹನೂಮತೇ. ಭಕ್ತರಕ್ಷಣಶೀಲಾಯ ಜಾನಕೀಶೋಕಹಾರಿಣೇ. ಜ್ವಲತ್ಪಾವಕನೇತ್ರಾಯ ಮಂಗಲಂ ಶ್ರೀಹನೂಮತೇ. ಪಂಪಾತೀರವಿಹಾರಾಯ ಸೌಮಿತ್ರಿಪ್ರಾಣದಾಯಿನೇ. ಸೃಷ್ಟಿಕಾರಣಭೂತಾಯ ಮಂಗಲಂ ಶ್ರೀಹನೂಮತೇ. ರಂಭಾವನವಿಹಾರಾಯ ಗಂಧಮಾದನವಾಸಿನೇ. ಸರ್ವಲೋಕೈಕನಾಥಾಯ ಮಂಗಲಂ ಶ್ರೀಹನೂಮತೇ. ಪಂಚಾನನಾಯ ಭೀಮಾಯ ಕಾಲನೇಮಿಹರಾಯ ಚ. ಕೌಂಡಿನ್ಯಗೋತ್ರಜಾತಾಯ ಮಂಗಲಂ ಶ್ರೀಹನೂಮತೇ....

READ WITHOUT DOWNLOAD
ಹನುಮಾನ್ ಮಂಗಲ ಅಷ್ಟಕ ಸ್ತೋತ್ರ
Share This
ಹನುಮಾನ್ ಮಂಗಲ ಅಷ್ಟಕ ಸ್ತೋತ್ರ PDF
Download this PDF