ಕಾರ್ತಿಕೇಯ ಸ್ತುತಿ PDF ಕನ್ನಡ
Download PDF of Kartikeya Stuti Kannada
Misc ✦ Stuti (स्तुति संग्रह) ✦ ಕನ್ನಡ
ಕಾರ್ತಿಕೇಯ ಸ್ತುತಿ ಕನ್ನಡ Lyrics
|| ಕಾರ್ತಿಕೇಯ ಸ್ತುತಿ ||
ಭಾಸ್ವದ್ವಜ್ರಪ್ರಕಾಶೋ ದಶಶತನಯನೇನಾರ್ಚಿತೋ ವಜ್ರಪಾಣಿಃ
ಭಾಸ್ವನ್ಮುಕ್ತಾ- ಸುವರ್ಣಾಂಗದಮುಕುಟಧರೋ ದಿವ್ಯಗಂಧೋಜ್ಜ್ವಲಾಂಗಃ.
ಪಾವಂಜೇಶೋ ಗುಣಾಢ್ಯೋ ಹಿಮಗಿರಿತನಯಾನಂದನೋ ವಹ್ನಿಜಾತಃ
ಪಾತು ಶ್ರೀಕಾರ್ತಿಕೇಯೋ ನತಜನವರದೋ ಭಕ್ತಿಗಮ್ಯೋ ದಯಾಲುಃ.
ಸೇನಾನೀರ್ದೇವಸೇನಾ- ಪತಿರಮರವರೈಃ ಸಂತತಂ ಪೂಜಿತಾಂಘ್ರಿಃ
ಸೇವ್ಯೋ ಬ್ರಹ್ಮರ್ಷಿಮುಖ್ಯೈರ್ವಿಗತಕಲಿ- ಮಲೈರ್ಜ್ಞಾನಿಭಿರ್ಮೋಕ್ಷಕಾಮೈಃ.
ಸಂಸಾರಾಬ್ಧೌ ನಿಮಗ್ನೈರ್ಗೃಹಸುಖರತಿಭಿಃ ಪೂಜಿತೋ ಭಕ್ತವೃಂದೈಃ
ಸಮ್ಯಕ್ ಶ್ರೀಶಂಭುಸೂನುಃ ಕಲಯತು ಕುಶಲಂ ಶ್ರೀಮಯೂರಾಧಿರೂಢಃ.
ಲೋಕಾಂಸ್ತ್ರೀನ್ ಪೀಡಯಂತಂ ದಿತಿದನುಜಪತಿಂ ತಾರಕಂ ದೇವಶತ್ರುಂ
ಲೋಕೇಶಾತ್ಪ್ರಾಪ್ತಸಿದ್ಧಿಂ ಶಿತಕನಕಶರೈರ್ಲೀಲಯಾ ನಾಶಯಿತ್ವಾ.
ಬ್ರಹ್ಮೇಂದ್ರಾದ್ಯಾದಿತೇಯೈ- ರ್ಮಣಿಗಣಖಚಿತೇ ಹೇಮಸಿಂಹಾಸನೇ ಯೋ
ಬ್ರಹ್ಮಣ್ಯಃ ಪಾತು ನಿತ್ಯಂ ಪರಿಮಲವಿಲಸತ್-ಪುಷ್ಪವೃಷ್ಟ್ಯಾಽಭಿಷಿಕ್ತಃ.
ಯುದ್ಧೇ ದೇವಾಸುರಾಣಾ- ಮನಿಮಿಷಪತಿನಾ ಸ್ಥಾಪಿತೋ ಯೂಥಪತ್ವೇ
ಯುಕ್ತಃ ಕೋದಂಡಬಾಣಾಸಿ- ಕುಲಿಶಪರಿಘೈಃ ಸೇನಯಾ ದೇವತಾನಾಂ.
ಹತ್ವಾ ದೈತ್ಯಾನ್ಪ್ರಮತ್ತಾನ್ ಜಯನಿನದಯುತೈ- ರ್ಮಂಗಲೈರ್ವಾದ್ಯಘೋಷೈಃ
ಹಸ್ತಿಶ್ರೇಷ್ಠಾಧಿರೂಢೋ ವಿಬುಧಯುವತಿಭಿರ್ವೀಜಿತಃ ಪಾತು ಯುಕ್ತಃ.
ಶ್ರೀಗೌರೀಕಾಂತಪುತ್ರಂ ಸುರಪತನಯಯಾ ವಿಷ್ಣುಪುತ್ರ್ಯಾ ಚ ಯುಕ್ತಂ
ಶ್ರೀಸ್ಕಂದಂ ತಾಮ್ರಚೂಡಾ- ಭಯಕುಲಿಶಧರಂ ಶಕ್ತಿಹಸ್ತಂ ಕುಮಾರಂ.
ಷಡ್ಗ್ರೀವಂ ಮಂಜುವೇಷಂ ತ್ರಿದಿವವರಸುಮಸ್ರಗ್ಧರಂ ದೇವದೇವಂ
ಷಡ್ವಕ್ತ್ರಂ ದ್ವಾದಶಾಕ್ಷಂ ಗಣಪತಿಸಹಜಂ ತಾರಕಾರಿಂ ನಮಾಮಿ.
ಕೈಲಾಸೋತ್ತುಂಗಶೃಂಗೇ ಪ್ರಮಥಸುರಗಣೈಃ ಪೂಜಿತಂ ವಾರಿವಾಹಂ
ಕೈಲಾಸಾದ್ರೀಶಪುತ್ರಂ ಮುನಿಜನಹೃದಯಾನಂದನಂ ವಾರಿಜಾಕ್ಷಂ.
ಗಂಧಾಡ್ಯಾಂ ಪಾರಿಜಾತಪ್ರಭೃತಿ- ಸುಮಕೃತಾಂ ಮಾಲಿಕಾಂ ಧಾರಯಂತಂ
ಗಂಗಾಪತ್ಯಂ ಭಜೇಽಹಂ ಗುಹಮಮರನುತಂ ತಪ್ತಜಾಂಬೂನದಾಭಂ.
ಭಕ್ತೇಷ್ಟಾರ್ಥಪ್ರದಾನೇ ನಿರತಮಭಯದಂ ಜ್ಞಾನಶಕ್ತಿಂ ಸುರೇಶಂ
ಭಕ್ತ್ಯಾ ನಿತ್ಯಂ ಸುರರ್ಷಿಪ್ರಮುಖ- ಮುನಿಗಣೈರರ್ಚಿತಂ ರಕ್ತವರ್ಣಂ.
ವಂದ್ಯಂ ಗಂಧರ್ವಮುಖ್ಯೈರ್ಭವ- ಜಲಧಿತರಿಂ ಪೀತಕೌಶೇಯವಸ್ತ್ರಂ
ವಂದೇ ಶ್ರೀಬಾಹುಲೇಯಂ ಮದನರಿಪುಸುತಂ ಕೋಟಿಚಂದ್ರಪ್ರಕಾಶಂ.
ತಪ್ತಸ್ವರ್ಣಾಭಕಾಯಂ ಮಧುರಿಪುತನಯಾ- ಕಾಂತಮಂಭೋಜನೇತ್ರಂ
ತತ್ತ್ವಜ್ಞಂ ಚಂದ್ರಮೌಲಿಪ್ರಿಯಸುತ- ಮಿಭವಕ್ತ್ರಾನುಜಂ ಶಕ್ತಿಪಾಣಿಂ.
ಗಾಂಗೇಯಂ ಕಾರ್ತಿಕೇಯಂ ಸ್ಮರಸದೃಶವಪುಂ ರತ್ನಹಾರೋಜ್ಜ್ವಲಾಂಗಂ
ಗಾನಪ್ರೇಮಂ ಶುಭಾಂಗಂ ಸ್ಮಿತರುಚಿರಮುಖಂ ಚಾರುಭೂಷಂ ನಮಾಮಿ.
ಧ್ಯಾಯೇದ್ಬಾಲಾರ್ಕಕಾಂತಿಂ ಶರವನಜನಿತಂ ಪಾರ್ವತೀಪ್ರೀತಿಪುತ್ರಂ
ಧ್ಯಾನಪ್ರೇಮಂ ಕೃಪಾಲುಂ ವರದಮಘಹರಂ ಪುಣ್ಯರೂಪಂ ಪವಿತ್ರಂ.
ನಿತ್ಯಾನಂದಂ ವರೇಣ್ಯಂ ರಜತಗಿರಿವರೋತ್ತುಂಗ- ಶೃಂಗಾಧಿವಾಸಂ
ನಿತ್ಯಂ ದೇವರ್ಷಿವಂದ್ಯಂ ಭವಹರಮಮಲಂ ವೇದವೇದ್ಯಂ ಪುರಾಣಂ.
Join HinduNidhi WhatsApp Channel
Stay updated with the latest Hindu Text, updates, and exclusive content. Join our WhatsApp channel now!
Join Nowಕಾರ್ತಿಕೇಯ ಸ್ತುತಿ

READ
ಕಾರ್ತಿಕೇಯ ಸ್ತುತಿ
on HinduNidhi Android App
DOWNLOAD ONCE, READ ANYTIME
Your PDF download will start in 15 seconds
CLOSE THIS
