Lakshmi Ji

ಲಕ್ಷ್ಮೀ ನರಸಿಂಹ ಶರಣಾಗತಿ ಸ್ತೋತ್ರ

Lakshmi Narasimha Sharanagati Stotram Kannada Lyrics

Lakshmi JiStotram (स्तोत्र संग्रह)ಕನ್ನಡ
Share This

Join HinduNidhi WhatsApp Channel

Stay updated with the latest Hindu Text, updates, and exclusive content. Join our WhatsApp channel now!

Join Now

|| ಲಕ್ಷ್ಮೀ ನರಸಿಂಹ ಶರಣಾಗತಿ ಸ್ತೋತ್ರ ||

ಲಕ್ಷ್ಮೀನೃಸಿಂಹಲಲನಾಂ ಜಗತೋಸ್ಯನೇತ್ರೀಂ
ಮಾತೃಸ್ವಭಾವಮಹಿತಾಂ ಹರಿತುಲ್ಯಶೀಲಾಂ .

ಲೋಕಸ್ಯ ಮಂಗಲಕರೀಂ ರಮಣೀಯರೂಪಾಂ
ಪದ್ಮಾಲಯಾಂ ಭಗವತೀಂ ಶರಣಂ ಪ್ರಪದ್ಯೇ

ಶ್ರೀಯಾದನಾಮಕಮುನೀಂದ್ರತಪೋವಿಶೇಷಾತ್
ಶ್ರೀಯಾದಶೈಲಶಿಖರೇ ಸತತಂ ಪ್ರಕಾಶೌ .

ಭಕ್ತಾನುರಾಗಭರಿತೌ ಭವರೋಗವೈದ್ಯೌ
ಲಕ್ಷ್ಮೀನೃಸಿಂಹಚರಣೌ ಶರಣಂ ಪ್ರಪದ್ಯೇ ..

ದೇವಸ್ವರೂಪವಿಕೃತಾವಪಿನೈಜರೂಪೌ
ಸರ್ವೋತ್ತರೌ ಸುಜನಚಾರುನಿಷೇವ್ಯಮಾನೌ .

ಸರ್ವಸ್ಯ ಜೀವನಕರೌ ಸದೃಶಸ್ವರೂಪೌ
ಲಕ್ಷ್ಮೀನೃಸಿಂಹಚರಣೌ ಶರಣಂ ಪ್ರಪದ್ಯೇ ..

ಲಕ್ಷ್ಮೀಶ ತೇ ಪ್ರಪದನೇ ಸಹಕಾರಭೂತೌ
ತ್ವತ್ತೋಪ್ಯತಿ ಪ್ರಿಯತಮೌ ಶರಣಾಗತಾನಾಂ .

ರಕ್ಷಾವಿಚಕ್ಷಣಪಟೂ ಕರುಣಾಲಯೌ ಶ್ರೀ-
ಲಕ್ಷ್ಮೀನೃಸಿಂಹ ಚರಣೌ ಶರಣಂ ಪ್ರಪದ್ಯೇ ..

ಪ್ರಹ್ಲಾದಪೌತ್ರಬಲಿದಾನವಭೂಮಿದಾನ-

ಕಾಲಪ್ರಕಾಶಿತನಿಜಾನ್ಯಜಘನ್ಯಭಾವೌ .

ಲೋಕಪ್ರಮಾಣಕರಣೌ ಶುಭದೌ ಸುರಾನಾಂ
ಲಕ್ಷ್ಮೀನೃಸಿಂಹಚರಣೌ ಶರಣಂ ಪ್ರಪದ್ಯೇ ..

ಕಾಯಾದವೀಯಶುಭಮಾನಸರಾಜಹಂಸೌ
ವೇದಾಂತಕಲ್ಪತರುಪಲ್ಲವಟಲ್ಲಿಜೌತೌ .

ಸದ್ಭಕ್ತಮೂಲಧನಮಿತ್ಯುದಿತಪ್ರಭಾವೌ
ಲಕ್ಷ್ಮೀನೃಸಿಂಹ ಚರಣೌ ಶರಣಂ ಪ್ರಪದ್ಯೇ ..

Read in More Languages:

Found a Mistake or Error? Report it Now

Download HinduNidhi App
ಲಕ್ಷ್ಮೀ ನರಸಿಂಹ ಶರಣಾಗತಿ ಸ್ತೋತ್ರ PDF

Download ಲಕ್ಷ್ಮೀ ನರಸಿಂಹ ಶರಣಾಗತಿ ಸ್ತೋತ್ರ PDF

ಲಕ್ಷ್ಮೀ ನರಸಿಂಹ ಶರಣಾಗತಿ ಸ್ತೋತ್ರ PDF

Leave a Comment

Join WhatsApp Channel Download App