Download HinduNidhi App
Lakshmi Ji

ಭದ್ರ ಲಕ್ಷ್ಮೀ ಸ್ತೋತ್ರಮ್

Bhadra Lakshmi Stotram Kannada

Lakshmi JiStotram (स्तोत्र निधि)ಕನ್ನಡ
Share This

|| ಭದ್ರ ಲಕ್ಷ್ಮೀ ಸ್ತೋತ್ರಮ್ ||

ಶ್ರೀದೇವೀ ಪ್ರಥಮಂ ನಾಮ
ದ್ವಿತೀಯಮಮೃತೋದ್ಭವಾ |
ತೃತೀಯಂ ಕಮಲಾ ಪ್ರೋಕ್ತಾ
ಚತುರ್ಥಂ ಲೋಕಸುಂದರೀ ||

ಪಂಚಮಂ ವಿಷ್ಣುಪತ್ನೀತಿ
ಷಷ್ಠಂ ಶ್ರೀವೈಷ್ಣವೀತಿ ಚ |
ಸಪ್ತಮಂ ತು ವರಾರೋಹಾ
ಅಷ್ಟಮಂ ಹರಿವಲ್ಲಭಾ ||

ನವಮಂ ಶಾರ‍್ಙ್ಗಿಣೀ ಪ್ರೋಕ್ತಾ
ದಶಮಂ ದೇವದೇವಿಕಾ |
ಏಕಾದಶಂ ಮಹಾಲಕ್ಷ್ಮಿಃ
ದ್ವಾದಶಂ ಲೋಕಸುಂದರೀ ||

ಶ್ರೀಃ ಪದ್ಮ ಕಮಲಾ ಮುಕುಂದಮಹಿಷೀ
ಲಕ್ಷ್ಮೀಸ್ತ್ರಿಲೋಕೇಶ್ವರೀ |
ಮಾ ಕ್ಷೀರಾಬ್ಧಿ ಸುತಾಽರವಿಂದಜನನೀ
ವಿದ್ಯಾ ಸರೋಜಾತ್ಮಿಕಾ ||

ಸರ್ವಾಭೀಷ್ಟಫಲಪ್ರದೇತಿ ಸತತಂ
ನಾಮಾನಿ ಯೇ ದ್ವಾದಶಾ |
ಪ್ರಾತಃ ಶುದ್ಧತರಾಃ ಪಠಂತಿ
ಸತತಂ ಸರ್ವಾನ್ ಲಭಂತೇ ಶುಭಾನ್ ||

ಭದ್ರಲಕ್ಷ್ಮೀ ಸ್ತವಂ ನಿತ್ಯಂ
ಪುಣ್ಯಮೇತಚ್ಛುಭಾವಹಂ |
ಕಾಲೇ ಸ್ನಾತ್ವಾಪಿ ಕಾವೇರ್ಯಾಂ
ಜಪ ಶ್ರೀವೃಕ್ಷಸನ್ನಿಧೌ ||

ಇತಿ ಶ್ರೀ ಭದ್ರಲಕ್ಷ್ಮೀ ಸ್ತೋತ್ರಂ ||

Read in More Languages:

Found a Mistake or Error? Report it Now

Download HinduNidhi App

Download ಭದ್ರ ಲಕ್ಷ್ಮೀ ಸ್ತೋತ್ರಮ್ PDF

ಭದ್ರ ಲಕ್ಷ್ಮೀ ಸ್ತೋತ್ರಮ್ PDF

Leave a Comment