ಸಂಕಟನಾಶನ ಗಣೇಶ ಸ್ತೋತ್ರಂ (ದೇವ ಕೃತಂ) PDF ಕನ್ನಡ
Download PDF of Sankata Nashana Ganesha Stotram Deva Krutam Kannada
Misc ✦ Stotram (स्तोत्र संग्रह) ✦ ಕನ್ನಡ
ಸಂಕಟನಾಶನ ಗಣೇಶ ಸ್ತೋತ್ರಂ (ದೇವ ಕೃತಂ) ಕನ್ನಡ Lyrics
|| ಸಂಕಟನಾಶನ ಗಣೇಶ ಸ್ತೋತ್ರಂ (ದೇವ ಕೃತಂ) ||
ನಮೋ ನಮಸ್ತೇ ಪರಮಾರ್ಥರೂಪ
ನಮೋ ನಮಸ್ತೇಽಖಿಲಕಾರಣಾಯ |
ನಮೋ ನಮಸ್ತೇಽಖಿಲಕಾರಕಾಯ
ಸರ್ವೇಂದ್ರಿಯಾಣಾಮಧಿವಾಸಿನೇಽಪಿ || ೧ ||
ನಮೋ ನಮೋ ಭೂತಮಯಾಯ ತೇಽಸ್ತು
ನಮೋ ನಮೋ ಭೂತಕೃತೇ ಸುರೇಶ |
ನಮೋ ನಮಃ ಸರ್ವಧಿಯಾಂ ಪ್ರಬೋಧ
ನಮೋ ನಮೋ ವಿಶ್ವಲಯೋದ್ಭವಾಯ || ೨ ||
ನಮೋ ನಮೋ ವಿಶ್ವಭೃತೇಽಖಿಲೇಶ
ನಮೋ ನಮಃ ಕಾರಣ ಕಾರಣಾಯ |
ನಮೋ ನಮೋ ವೇದವಿದಾಮದೃಶ್ಯ
ನಮೋ ನಮಃ ಸರ್ವವರಪ್ರದಾಯ || ೩ ||
ನಮೋ ನಮೋ ವಾಗವಿಚಾರಭೂತ
ನಮೋ ನಮೋ ವಿಘ್ನನಿವಾರಣಾಯ |
ನಮೋ ನಮೋಽಭಕ್ತ ಮನೋರಥಘ್ನೇ
ನಮೋ ನಮೋ ಭಕ್ತ ಮನೋರಥಜ್ಞ || ೪ ||
ನಮೋ ನಮೋ ಭಕ್ತಮನೋರಥೇಶ
ನಮೋ ನಮೋ ವಿಶ್ವವಿಧಾನದಕ್ಷ |
ನಮೋ ನಮೋ ದೈತ್ಯವಿನಾಶಹೇತೋ
ನಮೋ ನಮಃ ಸಂಕಟನಾಶಕಾಯ || ೫ ||
ನಮೋ ನಮಃ ಕಾರುಣಿಕೋತ್ತಮಾಯ
ನಮೋ ನಮೋ ಜ್ಞಾನಮಯಾಯ ತೇಽಸ್ತು |
ನಮೋ ನಮೋಽಜ್ಞಾನವಿನಾಶನಾಯ
ನಮೋ ನಮೋ ಭಕ್ತ ವಿಭೂತಿದಾಯ || ೬ ||
ನಮೋ ನಮೋಽಭಕ್ತ ವಿಭೂತಿಹಂತ್ರೇ
ನಮೋ ನಮೋ ಭಕ್ತ ವಿಮೋಚನಾಯ |
ನಮೋ ನಮೋಽಭಕ್ತ ವಿಬಂಧನಾಯ
ನಮೋ ನಮಸ್ತೇ ಪ್ರವಿಭಕ್ತಮೂರ್ತೇ || ೭ ||
ನಮೋ ನಮಸ್ತತ್ತ್ವವಿಬೋಧಕಾಯ
ನಮೋ ನಮಸ್ತತ್ತ್ವವಿದುತ್ತಮಾಯ |
ನಮೋ ನಮಸ್ತೇಽಖಿಲ ಕರ್ಮಸಾಕ್ಷಿಣೇ
ನಮೋ ನಮಸ್ತೇ ಗುಣನಾಯಕಾಯ || ೮ ||
ಇತಿ ಶ್ರೀಗಣೇಶಪುರಾಣೇ ಉಪಾಸನಾಖಂಡೇ ಚತ್ವಾರಿಂಶೋಽಧ್ಯಾಯೇ ದೇವಕೃತ ಸಂಕಷ್ಟನಾಶನ ಗಣೇಶ ಸೋತ್ರಂ ಸಂಪೂರ್ಣಮ್ ||
Join HinduNidhi WhatsApp Channel
Stay updated with the latest Hindu Text, updates, and exclusive content. Join our WhatsApp channel now!
Join Nowಸಂಕಟನಾಶನ ಗಣೇಶ ಸ್ತೋತ್ರಂ (ದೇವ ಕೃತಂ)
READ
ಸಂಕಟನಾಶನ ಗಣೇಶ ಸ್ತೋತ್ರಂ (ದೇವ ಕೃತಂ)
on HinduNidhi Android App