ಶ್ರೀ ಶಿವ ಷಡಕ್ಷರ ಸ್ತೋತ್ರಂ PDF ಕನ್ನಡ
Download PDF of Shiva Shadakshara Stotram Kannada
Misc ✦ Stotram (स्तोत्र संग्रह) ✦ ಕನ್ನಡ
ಶ್ರೀ ಶಿವ ಷಡಕ್ಷರ ಸ್ತೋತ್ರಂ ಕನ್ನಡ Lyrics
|| ಶ್ರೀ ಶಿವ ಷಡಕ್ಷರ ಸ್ತೋತ್ರಂ ||
ಓಂಕಾರಂ ಬಿಂದುಸಂಯುಕ್ತಂ ನಿತ್ಯಂ ಧ್ಯಾಯಂತಿ ಯೋಗಿನಃ |
ಕಾಮದಂ ಮೋಕ್ಷದಂ ಚೈವ ಓಂಕಾರಾಯ ನಮೋ ನಮಃ || ೧ ||
ನಮಂತಿ ಋಷಯೋ ದೇವಾ ನಮಂತ್ಯಪ್ಸರಸಾಂ ಗಣಾಃ |
ನರಾ ನಮಂತಿ ದೇವೇಶಂ ನಕಾರಾಯ ನಮೋ ನಮಃ || ೨ ||
ಮಹಾದೇವಂ ಮಹಾತ್ಮಾನಂ ಮಹಾಧ್ಯಾನಪರಾಯಣಮ್ |
ಮಹಾಪಾಪಹರಂ ದೇವಂ ಮಕಾರಾಯ ನಮೋ ನಮಃ || ೩ ||
ಶಿವಂ ಶಾಂತಂ ಜಗನ್ನಾಥಂ ಲೋಕಾನುಗ್ರಹಕಾರಕಮ್ |
ಶಿವಮೇಕಪದಂ ನಿತ್ಯಂ ಶಿಕಾರಾಯ ನಮೋ ನಮಃ || ೪ ||
ವಾಹನಂ ವೃಷಭೋ ಯಸ್ಯ ವಾಸುಕಿಃ ಕಂಠಭೂಷಣಮ್ |
ವಾಮೇ ಶಕ್ತಿಧರಂ ದೇವಂ ವಕಾರಾಯ ನಮೋ ನಮಃ || ೫ ||
ಯತ್ರ ಯತ್ರ ಸ್ಥಿತೋ ದೇವಃ ಸರ್ವವ್ಯಾಪೀ ಮಹೇಶ್ವರಃ |
ಯೋ ಗುರುಃ ಸರ್ವದೇವಾನಾಂ ಯಕಾರಾಯ ನಮೋ ನಮಃ || ೬ ||
ಷಡಕ್ಷರಮಿದಂ ಸ್ತೋತ್ರಂ ಯಃ ಪಠೇಚ್ಛಿವಸನ್ನಿಧೌ |
ಶಿವಲೋಕಮವಾಪ್ನೋತಿ ಶಿವೇನ ಸಹ ಮೋದತೇ || ೭ ||
೨. ಶ್ರೀಮಚ್ಛಂಕರಾಚಾರ್ಯ ಕೃತಂ
—————————
ಓಂಕಾರಂ ಬಿಂದುಸಂಯುಕ್ತಂ ನಿತ್ಯಂ ಧ್ಯಾಯಂತಿ ಯೋಗಿನಃ |
ಕಾಮದಂ ಮೋಕ್ಷದಂ ತಸ್ಮಾದೋಂಕಾರಾಯ ನಮೋ ನಮಃ || ೧ ||
ಓಂ ನಂ,
ನಮಂತಿ ಮುನಯಸ್ಸರ್ವೇ ನಮಂತ್ಯಪ್ಸರಸಾಂ ಗಣಾಃ |
ನರಾಣಾಮಾದಿದೇವಾಯ ನಕಾರಾಯ ನಮೋ ನಮಃ || ೨ ||
ಓಂ ಮಂ,
ಮಹತ್ತತ್ತ್ವಂ ಮಹಾದೇವಪ್ರಿಯಂ ಜ್ಞಾನಪ್ರದಂ ಪರಮ್ |
ಮಹಾಪಾಪಹರಂ ತಸ್ಮಾನ್ಮಕಾರಾಯ ನಮೋ ನಮಃ || ೩ ||
ಓಂ ಶಿಂ,
ಶಿವಂ ಶಾಂತಂ ಶಿವಾಕಾರಂ ಶಿವಾನುಗ್ರಹಕಾರಣಮ್ |
ಮಹಾಪಾಪಹರಂ ತಸ್ಮಾಚ್ಛಿಕಾರಾಯ ನಮೋ ನಮಃ || ೪ ||
ಓಂ ವಾಂ,
ವಾಹನಂ ವೃಷಭೋ ಯಸ್ಯ ವಾಸುಕಿಃ ಕಂಠಭೂಷಣಮ್ |
ವಾಮೇ ಶಕ್ತಿಧರಂ ದೇವಂ ವಕಾರಾಯ ನಮೋ ನಮಃ || ೫ ||
ಓಂ ಯಂ,
ಯಕಾರೇ ಸಂಸ್ಥಿತೋ ದೇವೋ ಯಕಾರಂ ಪರಮಂ ಶುಭಮ್ |
ಯಂ ನಿತ್ಯಂ ಪರಮಾನಂದಂ ಯಕಾರಾಯ ನಮೋ ನಮಃ || ೬ ||
ಯಃ ಕ್ಷೀರಾಂಬುಧಿ ಮಂಥನೋದ್ಭವ ಮಹಾಹಾಲಾಹಲಂ ಭೀಕರಂ
ದೃಷ್ಟ್ವಾ ತತ್ರಪಲಾಯಿತಾಸ್ಸುರಗಣಾನ್ನಾರಾಯಣಾದೀನ್ತದಾ |
ಸಂಪೀತ್ವಾ ಪರಿಪಾಲಯಜ್ಜಗದಿದಂ ವಿಶ್ವಾಧಿಕಂ ಶಂಕರಂ
ಸೇವ್ಯೋ ನಸ್ಸಕಲಾಪದಾಂ ಪರಿಹರನ್ಕೈಲಾಸವಾಸೀ ವಿಭುಃ || ೭ ||
ಷಡಕ್ಷರಮಿದಂ ಸ್ತೋತ್ರಂ ಯಃ ಪಠೇಚ್ಛಿವಸನ್ನಿಧೌ |
ತಸ್ಯ ಮೃತ್ಯುಭಯಂ ನಾಸ್ತಿ ಹ್ಯಪಮೃತ್ಯುಭಯಂ ಕುತಃ || ೮ ||
ಯತ್ಕೃತ್ಯಂ ತನ್ನಕೃತಂ
ಯದಕೃತ್ಯಂ ಕೃತ್ಯವತ್ತದಾಚರಿತಮ್ |
ಉಭಯೋಃ ಪ್ರಾಯಶ್ಚಿತ್ತಂ
ಶಿವ ತವ ನಾಮಾಕ್ಷರದ್ವಯೋಚ್ಚರಿತಮ್ || ೯ ||
ಶಿವಶಿವೇತಿ ಶಿವೇತಿ ಶಿವೇತಿ ವಾ
ಭವಭವೇತಿ ಭವೇತಿ ಭವೇತಿ ವಾ |
ಹರಹರೇತಿ ಹರೇತಿ ಹರೇತಿ ವಾ
ಭಜಮನಶ್ಶಿವಮೇವ ನಿರಂತರಮ್ || ೧೦ ||
ಇತಿ ಶ್ರೀಮಚ್ಛಂಕರಚಾರ್ಯಕೃತ ಶಿವಷಡಕ್ಷರೀಸ್ತೋತ್ರಂ ಸಂಪೂರ್ಣಮ್ |
Join HinduNidhi WhatsApp Channel
Stay updated with the latest Hindu Text, updates, and exclusive content. Join our WhatsApp channel now!
Join Nowಶ್ರೀ ಶಿವ ಷಡಕ್ಷರ ಸ್ತೋತ್ರಂ
READ
ಶ್ರೀ ಶಿವ ಷಡಕ್ಷರ ಸ್ತೋತ್ರಂ
on HinduNidhi Android App