Misc

ಶ್ರೀ ಅನ್ನಪೂರ್ಣಾ ಅಷ್ಟೋತ್ತರಶತನಾಮ ಸ್ತೋತ್ರಂ

Sri Annapurna Ashtottara Shatanama Stotram Kannada Lyrics

MiscStotram (स्तोत्र संग्रह)ಕನ್ನಡ
Share This

Join HinduNidhi WhatsApp Channel

Stay updated with the latest Hindu Text, updates, and exclusive content. Join our WhatsApp channel now!

Join Now

|| ಶ್ರೀ ಅನ್ನಪೂರ್ಣಾ ಅಷ್ಟೋತ್ತರಶತನಾಮ ಸ್ತೋತ್ರಂ ||

ಅಸ್ಯ ಶ್ರೀ ಅನ್ನಪೂರ್ಣಾಷ್ಟೋತ್ತರ ಶತನಾಮಸ್ತೋತ್ರ ಮಹಾಮಂತ್ರಸ್ಯ ಬ್ರಹ್ಮಾ ಋಷಿಃ ಅನುಷ್ಟುಪ್ಛನ್ದಃ ಶ್ರೀ ಅನ್ನಪೂರ್ಣೇಶ್ವರೀ ದೇವತಾ ಸ್ವಧಾ ಬೀಜಂ ಸ್ವಾಹಾ ಶಕ್ತಿಃ ಓಂ ಕೀಲಕಂ ಮಮ ಸರ್ವಾಭೀಷ್ಟಪ್ರಸಾದಸಿದ್ಧ್ಯರ್ಥೇ ಜಪೇ ವಿನಿಯೋಗಃ |

ಓಂ ಅನ್ನಪೂರ್ಣಾ ಶಿವಾ ದೇವೀ ಭೀಮಾ ಪುಷ್ಟಿಸ್ಸರಸ್ವತೀ |
ಸರ್ವಜ್ಞಾ ಪಾರ್ವತೀ ದುರ್ಗಾ ಶರ್ವಾಣೀ ಶಿವವಲ್ಲಭಾ || ೧ ||

ವೇದವೇದ್ಯಾ ಮಹಾವಿದ್ಯಾ ವಿದ್ಯಾದಾತ್ರೀ ವಿಶಾರದಾ |
ಕುಮಾರೀ ತ್ರಿಪುರಾ ಬಾಲಾ ಲಕ್ಷ್ಮೀಶ್ಶ್ರೀರ್ಭಯಹಾರಿಣೀ || ೨ ||

ಭವಾನೀ ವಿಷ್ಣುಜನನೀ ಬ್ರಹ್ಮಾದಿಜನನೀ ತಥಾ |
ಗಣೇಶಜನನೀ ಶಕ್ತಿಃ ಕುಮಾರಜನನೀ ಶುಭಾ || ೩ ||

ಭೋಗಪ್ರದಾ ಭಗವತೀ ಭಕ್ತಾಭೀಷ್ಟಪ್ರದಾಯಿನೀ |
ಭವರೋಗಹರಾ ಭವ್ಯಾ ಶುಭ್ರಾ ಪರಮಮಂಗಳಾ || ೪ ||

ಭವಾನೀ ಚಂಚಲಾ ಗೌರೀ ಚಾರುಚಂದ್ರಕಳಾಧರಾ |
ವಿಶಾಲಾಕ್ಷೀ ವಿಶ್ವಮಾತಾ ವಿಶ್ವವಂದ್ಯಾ ವಿಲಾಸಿನೀ || ೫ ||

ಆರ್ಯಾ ಕಳ್ಯಾಣನಿಲಯಾ ರುದ್ರಾಣೀ ಕಮಲಾಸನಾ |
ಶುಭಪ್ರದಾ ಶುಭಾಽನಂತಾ ವೃತ್ತಪೀನಪಯೋಧರಾ || ೬ ||

ಅಂಬಾ ಸಂಹಾರಮಥನೀ ಮೃಡಾನೀ ಸರ್ವಮಂಗಳಾ |
ವಿಷ್ಣುಸಂಸೇವಿತಾ ಸಿದ್ಧಾ ಬ್ರಹ್ಮಾಣೀ ಸುರಸೇವಿತಾ || ೭ ||

ಪರಮಾನಂದದಾ ಶಾಂತಿಃ ಪರಮಾನಂದರೂಪಿಣೀ |
ಪರಮಾನಂದಜನನೀ ಪರಾನಂದಪ್ರದಾಯಿನೀ || ೮ ||

ಪರೋಪಕಾರನಿರತಾ ಪರಮಾ ಭಕ್ತವತ್ಸಲಾ |
ಪೂರ್ಣಚಂದ್ರಾಭವದನಾ ಪೂರ್ಣಚಂದ್ರನಿಭಾಂಶುಕಾ || ೯ ||

ಶುಭಲಕ್ಷಣಸಂಪನ್ನಾ ಶುಭಾನಂದಗುಣಾರ್ಣವಾ |
ಶುಭಸೌಭಾಗ್ಯನಿಲಯಾ ಶುಭದಾ ಚ ರತಿಪ್ರಿಯಾ || ೧೦ ||

ಚಂಡಿಕಾ ಚಂಡಮಥನೀ ಚಂಡದರ್ಪನಿವಾರಿಣೀ |
ಮಾರ್ತಾಂಡನಯನಾ ಸಾಧ್ವೀ ಚಂದ್ರಾಗ್ನಿನಯನಾ ಸತೀ || ೧೧ ||

ಪುಂಡರೀಕಹರಾ ಪೂರ್ಣಾ ಪುಣ್ಯದಾ ಪುಣ್ಯರೂಪಿಣೀ |
ಮಾಯಾತೀತಾ ಶ್ರೇಷ್ಠಮಾಯಾ ಶ್ರೇಷ್ಠಧರ್ಮಾತ್ಮವಂದಿತಾ || ೧೨ ||

ಅಸೃಷ್ಟಿಸ್ಸಂಗರಹಿತಾ ಸೃಷ್ಟಿಹೇತು ಕಪರ್ದಿನೀ |
ವೃಷಾರೂಢಾ ಶೂಲಹಸ್ತಾ ಸ್ಥಿತಿಸಂಹಾರಕಾರಿಣೀ || ೧೩ ||

ಮಂದಸ್ಮಿತಾ ಸ್ಕಂದಮಾತಾ ಶುದ್ಧಚಿತ್ತಾ ಮುನಿಸ್ತುತಾ |
ಮಹಾಭಗವತೀ ದಕ್ಷಾ ದಕ್ಷಾಧ್ವರವಿನಾಶಿನೀ || ೧೪ ||

ಸರ್ವಾರ್ಥದಾತ್ರೀ ಸಾವಿತ್ರೀ ಸದಾಶಿವಕುಟುಂಬಿನೀ |
ನಿತ್ಯಸುಂದರಸರ್ವಾಂಗೀ ಸಚ್ಚಿದಾನಂದಲಕ್ಷಣಾ || ೧೫ ||

ನಾಮ್ನಾಮಷ್ಟೋತ್ತರಶತಮಂಬಾಯಾಃ ಪುಣ್ಯಕಾರಣಂ |
ಸರ್ವಸೌಭಾಗ್ಯಸಿದ್ಧ್ಯರ್ಥಂ ಜಪನೀಯಂ ಪ್ರಯತ್ನತಃ || ೧೬ ||

ಇದಂ ಜಪಾಧಿಕಾರಸ್ತು ಪ್ರಾಣಮೇವ ತತಸ್ಸ್ತುತಃ |
ಆವಹನ್ತೀತಿ ಮಂತ್ರೇಣ ಪ್ರತ್ಯೇಕಂ ಚ ಯಥಾಕ್ರಮಮ್ || ೧೭ ||

ಕರ್ತವ್ಯಂ ತರ್ಪಣಂ ನಿತ್ಯಂ ಪೀಠಮಂತ್ರೇತಿ ಮೂಲವತ್ |
ತತ್ತನ್ಮನ್ತ್ರೇತಿಹೋಮೇತಿ ಕರ್ತವ್ಯಶ್ಚೇತಿ ಮಾಲವತ್ || ೧೮ ||

ಏತಾನಿ ದಿವ್ಯನಾಮಾನಿ ಶ್ರುತ್ವಾ ಧ್ಯಾತ್ವಾ ನಿರನ್ತರಮ್ |
ಸ್ತುತ್ವಾ ದೇವೀಂ ಚ ಸತತಂ ಸರ್ವಾನ್ಕಾಮಾನವಾಪ್ನುಯಾತ್ || ೧೯ ||

ಇತಿ ಶ್ರೀ ಬ್ರಹ್ಮೋತ್ತರಖಂಡೇ ಆಗಮಪ್ರಖ್ಯಾತಿಶಿವರಹಸ್ಯೇ ಅನ್ನಪೂರ್ಣಾಷ್ಟೋತ್ತರ ಶತನಾಮಸ್ತೋತ್ರಮ್ ||

Found a Mistake or Error? Report it Now

Download HinduNidhi App
ಶ್ರೀ ಅನ್ನಪೂರ್ಣಾ ಅಷ್ಟೋತ್ತರಶತನಾಮ ಸ್ತೋತ್ರಂ PDF

Download ಶ್ರೀ ಅನ್ನಪೂರ್ಣಾ ಅಷ್ಟೋತ್ತರಶತನಾಮ ಸ್ತೋತ್ರಂ PDF

ಶ್ರೀ ಅನ್ನಪೂರ್ಣಾ ಅಷ್ಟೋತ್ತರಶತನಾಮ ಸ್ತೋತ್ರಂ PDF

Leave a Comment

Join WhatsApp Channel Download App