Misc

ಶ್ರೀ ಗಾಯತ್ರ್ಯಕ್ಷರವಲ್ಲೀ ಸ್ತೋತ್ರಂ

Sri Gayatri Aksharavalli Stotram Kannada Lyrics

MiscStotram (स्तोत्र संग्रह)ಕನ್ನಡ
Share This

Join HinduNidhi WhatsApp Channel

Stay updated with the latest Hindu Text, updates, and exclusive content. Join our WhatsApp channel now!

Join Now

|| ಶ್ರೀ ಗಾಯತ್ರ್ಯಕ್ಷರವಲ್ಲೀ ಸ್ತೋತ್ರಂ ||

ತತ್ಕಾರಂ ಚಂಪಕಂ ಪೀತಂ ಬ್ರಹ್ಮವಿಷ್ಣುಶಿವಾತ್ಮಕಮ್ |
ಶಾಂತಂ ಪದ್ಮಾಸನಾರೂಢಂ ಧ್ಯಾಯೇತ್ ಸ್ವಸ್ಥಾನ ಸಂಸ್ಥಿತಮ್ || ೧ ||

ಸಕಾರಂ ಚಿಂತಯೇಚ್ಛಾಂತಂ ಅತಸೀಪುಷ್ಪಸನ್ನಿಭಮ್ |
ಪದ್ಮಮಧ್ಯಸ್ಥಿತಂ ಕಾಮ್ಯಮುಪಪಾತಕನಾಶನಮ್ || ೨ ||

ವಿಕಾರಂ ಕಪಿಲಂ ಚಿಂತ್ಯಂ ಕಮಲಾಸನಸಂಸ್ಥಿತಮ್ |
ಧ್ಯಾಯೇಚ್ಛಾಂತಂ ದ್ವಿಜಶ್ರೇಷ್ಠೋ ಮಹಾಪಾತಕನಾಶನಮ್ || ೩ ||

ತುಕಾರಂ ಚಿಂತಯೇತ್ಪ್ರಾಜ್ಞ ಇಂದ್ರನೀಲಸಮಪ್ರಭಮ್ |
ನಿರ್ದಹೇತ್ಸರ್ವದುಃಖಸ್ತು ಗ್ರಹರೋಗಸಮುದ್ಭವಮ್ || ೪ ||

ವಕಾರಂ ವಹ್ನಿದೀಪ್ತಾಭಂ ಚಿಂತಯಿತ್ವಾ ವಿಚಕ್ಷಣಃ |
ಭ್ರೂಣಹತ್ಯಾಕೃತಂ ಪಾಪಂ ತಕ್ಷಣಾದೇವ ನಾಶಯೇತ್ || ೫ ||

ರೇಕಾರಂ ವಿಮಲಂ ಧ್ಯಾಯೇಚ್ಛುದ್ಧಸ್ಫಟಿಕಸನ್ನಿಭಮ್ |
ಪಾಪಂ ನಶ್ಯತಿ ತತ್ ಕ್ಷಿಪ್ರಮಗಮ್ಯಾಗಮನೋದ್ಭವಮ್ || ೬ ||

ಣಿಕಾರಂ ಚಿಂತಯೇದ್ಯೋಗೀ ವಿದ್ಯುದ್ವಲ್ಲೀಸಮಪ್ರಭಮ್ |
ಅಭಕ್ಷ್ಯಭಕ್ಷಜಂ ಪಾಪಂ ತತ್ಕ್ಷಣಾದೇವ ನಶ್ಯತಿ || ೭ ||

ಯಂಕಾರಂ ತಾರಕಾವರ್ಣಮಿಂದುಶೇಖರಭೂಷಿತಮ್ |
ಯೋಗಿನಾಂ ವರದಂ ಧ್ಯಾಯೇದ್ಬ್ರಹ್ಮಹತ್ಯಾಘನಾಶನಮ್ || ೮ ||

ಭಕಾರಂ ಕೃಷ್ಣವರ್ಣಂ ತು ನೀಲಮೇಘಸಮಪ್ರಭಮ್ |
ಧ್ಯಾತ್ವಾ ಪುರುಷಹತ್ಯಾದಿ ಪಾಪಂ ನಾಶಯತಿ ದ್ವಿಜಃ || ೯ ||

ರ್ಗೋಕಾರಂ ರಕ್ತವರ್ಣಂ ತು ಕಮಲಾಸನ ಸಂಸ್ಥಿತಮ್ |
ತಂ ಗೋಹತ್ಯಾಕೃತಂ ಪಾಪಂ ನಾಶಯೇಚ್ಚ ವಿಚಿಂತಯನ್ || ೧೦ ||

ದೇಕಾರಂ ಮಕರಶ್ಯಾಮಂ ಕಮಲಾಸನಸಂಸ್ಥಿತಮ್ |
ಚಿಂತಯೇತ್ಸತತಂ ಯೋಗೀ ಸ್ತ್ರೀಹತ್ಯಾದಹನಂ ಪರಮ್ || ೧೧ ||

ವಕಾರಂ ಶುಕ್ಲವರ್ಣಂ ತು ಜಾಜೀಪುಷ್ಪಸಮಪ್ರಭಮ್ |
ಗುರುಹತ್ಯಾ ಕೃತಂ ಪಾಪಂ ಧ್ಯಾತ್ವಾ ದಹತಿ ತತ್ಕ್ಷಣಾತ್ || ೧೨ ||

ಸ್ಯಕಾರಂ ಚ ತದಾ ಪೀತಂ ಸುವರ್ಣ ಸದೃಶಪ್ರಭಮ್ |
ಮನಸಾ ಚಿಂತಿತಂ ಪಾಪಂ ಧ್ಯಾತ್ವಾ ದಹತಿ ನಿಶ್ಚಯಮ್ || ೧೩ ||

ಧೀಕಾರಂ ಚಿಂತಯೇಚ್ಛುಭ್ರಂ ಕುಂದಪುಷ್ಪಸಮಪ್ರಭಮ್ |
ಪಿತೃಮಾತೃವಧಾತ್ಪಾಪಾನ್ಮುಚ್ಯತೇ ನಾತ್ರ ಸಂಶಯಃ || ೧೪ ||

ಮಕಾರಂ ಪದ್ಮರಾಗಾಭಾಂ ಚಿಂತಯೇದ್ದೀಪ್ತತೇಜಸಮ್ |
ಪೂರ್ವಜನ್ಮಾರ್ಜಿತಂ ಪಾಪಂ ತತ್ಕ್ಷಣಾದೇವ ನಶ್ಯತಿ || ೧೫ ||

ಹಿಕಾರಂ ಶಂಖವರ್ಣಂ ಚ ಪೂರ್ಣಚಂದ್ರಸಮಪ್ರಭಮ್ |
ಅಶೇಷಪಾಪದಹನಂ ಧ್ಯಾಯೇನ್ನಿತ್ಯಂ ವಿಚಕ್ಷಣಃ || ೧೬ ||

ಧಿಕಾರಂ ಪಾಂಡುರಂ ಧ್ಯಾಯೇತ್ಪದ್ಮಸ್ಯೋಪರಿಸಂಸ್ಥಿತಮ್ |
ಪ್ರತಿಗ್ರಹಕೃತಂ ಪಾಪಂ ತತ್ಕ್ಷಣಾದೇವ ನಶ್ಯತಿ || ೧೭ ||

ಯೋಕಾರಂ ರಕ್ತವರ್ಣಂ ತು ಇಂದ್ರಗೋಪಸಮಪ್ರಭಮ್ |
ಧ್ಯಾತ್ವಾ ಪ್ರಾಣಿವಧಂ ಪಾಪಂ ದಹತ್ಯಗ್ನಿರಿವೇಂಧನಮ್ || ೧೮ ||

ದ್ವಿತೀಯಚ್ಚೈವ ಯಃ ಪ್ರಾಕ್ತೋ ಯೋಕಾರೋ ರಕ್ತಸನ್ನಿಭಃ |
ನಿರ್ದಹೇತ್ಸರ್ವಪಾಪಾನಿ ನಾನ್ಯೈಃ ಪಾಪೈಶ್ಚ ಲಿಪ್ಯತೇ || ೧೯ ||

ನಕಾರಂ ತು ಮುಖಂ ಪೂರ್ವಮಾದಿತ್ಯೋದಯಸನ್ನಿಭಮ್ |
ಸಕೃದ್ಧ್ಯಾತ್ವಾ ದ್ವಿಜಶ್ರೇಷ್ಠ ಸಗಚ್ಛೇದೈಶ್ವರಂ ಪರಮ್ || ೨೦ ||

ನೀಲೋತ್ಪಲದಳಶ್ಯಾಮಂ ಪ್ರಕಾರಂ ದಕ್ಷಿಣಾನನಮ್ |
ಸಕೃದ್ಧ್ಯಾತ್ವಾ ದ್ವಿಜಶ್ರೇಷ್ಠ ಸಗಚ್ಛೇದ್ವೈಷ್ಣವಂ ಪದಮ್ || ೨೧ ||

ಶ್ವೇತವರ್ಣಂ ತು ತತ್ಪೀತಂ ಚೋಕಾರಂ ಪಶ್ಚಿಮಾನನಮ್ |
ಸಕೃದ್ಧ್ಯಾತ್ವಾ ದ್ವಿಜಶ್ರೇಷ್ಠ ರುದ್ರೇಣ ಸಹಮೋದತೇ || ೨೨ ||

ಶುಕ್ಲವರ್ಣೇಂದುಸಂಕಾಶಂ ದಕಾರಂ ಚೋತ್ತರಾನನಮ್ |
ಸಕೃದ್ಧ್ಯಾತ್ವಾ ದ್ವಿಜಶ್ರೇಷ್ಠ ಸಗಚ್ಛೇದ್ಬ್ರಹ್ಮಣಃಪದಮ್ || ೨೩ ||

ಯಾತ್ಕಾರಸ್ತು ಶಿರಃ ಪ್ರೋಕ್ತಶ್ಚತುರ್ಥವದನಪ್ರಭಃ |
ಪ್ರತ್ಯಕ್ಷ ಫಲದೋ ಬ್ರಹ್ಮಾ ವಿಷ್ಣು ರುದ್ರಾತ್ಮಕಃ ಸ್ಮೃತಃ || ೨೪ ||

ಏವಂ ಧ್ಯಾತ್ವಾ ತು ಮೇಧಾವೀ ಜಪಂ ಹೋಮಂ ಕರೋತಿ ಯಃ |
ನ ಭವೇತ್ಪಾತಕಂ ತಸ್ಯ ಅಮೃತಂ ಕಿಂ ನ ವಿದ್ಯತೇ |
ಸಾಕ್ಷಾದ್ಭವತ್ಯಸೌ ಬ್ರಹ್ಮಾ ಸ್ವಯಂಭೂಃ ಪರಮೇಶ್ವರಃ || ೨೫ ||

ಇತಿ ಶ್ರೀ ಗಾಯತ್ರ್ಯಕ್ಷರವಲ್ಲೀ ಸ್ತೋತ್ರಮ್ |

Found a Mistake or Error? Report it Now

ಶ್ರೀ ಗಾಯತ್ರ್ಯಕ್ಷರವಲ್ಲೀ ಸ್ತೋತ್ರಂ PDF

Download ಶ್ರೀ ಗಾಯತ್ರ್ಯಕ್ಷರವಲ್ಲೀ ಸ್ತೋತ್ರಂ PDF

ಶ್ರೀ ಗಾಯತ್ರ್ಯಕ್ಷರವಲ್ಲೀ ಸ್ತೋತ್ರಂ PDF

Leave a Comment

Join WhatsApp Channel Download App