Misc

ಶ್ರೀ ಹರಿಹರ ಅಷ್ಟೋತ್ತರ ಶತನಾಮ ಸ್ತೋತ್ರಂ

Sri Harihara Ashtottara Shatanama Stotram Kannada Lyrics

MiscStotram (स्तोत्र संग्रह)ಕನ್ನಡ
Share This

Join HinduNidhi WhatsApp Channel

Stay updated with the latest Hindu Text, updates, and exclusive content. Join our WhatsApp channel now!

Join Now

|| ಶ್ರೀ ಹರಿಹರ ಅಷ್ಟೋತ್ತರ ಶತನಾಮ ಸ್ತೋತ್ರಂ ||

ಗೋವಿನ್ದ ಮಾಧವ ಮುಕುನ್ದ ಹರೇ ಮುರಾರೇ
ಶಮ್ಭೋ ಶಿವೇಶ ಶಶಿಶೇಖರ ಶೂಲಪಾಣೇ |
ದಾಮೋದರಾಽಚ್ಯುತ ಜನಾರ್ದನ ವಾಸುದೇವ
ತ್ಯಾಜ್ಯಾ ಭಟಾ ಯ ಇತಿ ಸನ್ತತಮಾಮನನ್ತಿ || ೧ ||

ಗಙ್ಗಾಧರಾಽನ್ಧಕರಿಪೋ ಹರ ನೀಲಕಣ್ಠ
ವೈಕುಣ್ಠ ಕೈಟಭರಿಪೋ ಕಮಠಾಽಬ್ಜಪಾಣೇ |
ಭೂತೇಶ ಖಣ್ಡಪರಶೋ ಮೃಡ ಚಣ್ಡಿಕೇಶ
ತ್ಯಾಜ್ಯಾ ಭಟಾ ಯ ಇತಿ ಸನ್ತತಮಾಮನನ್ತಿ || ೨ ||

ವಿಷ್ಣೋ ನೃಸಿಂಹ ಮಧುಸೂದನ ಚಕ್ರಪಾಣೇ
ಗೌರೀಪತೇ ಗಿರಿಶ ಶಙ್ಕರ ಚನ್ದ್ರಚೂಡ |
ನಾರಾಯಣಾಽಸುರನಿಬರ್ಹಣ ಶಾರ್ಙ್ಗಪಾಣೇ
ತ್ಯಾಜ್ಯಾ ಭಟಾ ಯ ಇತಿ ಸನ್ತತಮಾಮನನ್ತಿ || ೩ ||

ಮೃತ್ಯುಞ್ಜಯೋಗ್ರ ವಿಷಮೇಕ್ಷಣ ಕಾಮಶತ್ರೋ
ಶ್ರೀಕಾನ್ತ ಪೀತವಸನಾಽಮ್ಬುದನೀಲ ಶೌರೇ |
ಈಶಾನ ಕೃತ್ತಿವಸನ ತ್ರಿದಶೈಕನಾಥ
ತ್ಯಾಜ್ಯಾ ಭಟಾ ಯ ಇತಿ ಸನ್ತತಮಾಮನನ್ತಿ || ೪ ||

ಲಕ್ಷ್ಮೀಪತೇ ಮಧುರಿಪೋ ಪುರುಷೋತ್ತಮಾದ್ಯ
ಶ್ರೀಕಣ್ಠ ದಿಗ್ವಸನ ಶಾನ್ತ ಪಿನಾಕಪಾಣೇ |
ಆನನ್ದಕನ್ದ ಧರಣೀಧರ ಪದ್ಮನಾಭ
ತ್ಯಾಜ್ಯಾ ಭಟಾ ಯ ಇತಿ ಸನ್ತತಮಾಮನನ್ತಿ || ೫ ||

ಸರ್ವೇಶ್ವರ ತ್ರಿಪುರಸೂದನ ದೇವದೇವ
ಬ್ರಹ್ಮಣ್ಯದೇವ ಗರುಡಧ್ವಜ ಶಙ್ಖಪಾಣೇ |
ತ್ರ್ಯಕ್ಷೋರಗಾಭರಣ ಬಾಲಮೃಗಾಙ್ಕಮೌಲೇ
ತ್ಯಾಜ್ಯಾ ಭಟಾ ಯ ಇತಿ ಸನ್ತತಮಾಮನನ್ತಿ || ೬ ||

ಶ್ರೀರಾಮ ರಾಘವ ರಮೇಶ್ವರ ರಾವಣಾರೇ
ಭೂತೇಶ ಮನ್ಮಥರಿಪೋ ಪ್ರಮಥಾಧಿನಾಥ |
ಚಾಣೂರಮರ್ದನ ಹೃಷೀಕಪತೇ ಮುರಾರೇ
ತ್ಯಾಜ್ಯಾ ಭಟಾ ಯ ಇತಿ ಸನ್ತತಮಾಮನನ್ತಿ || ೭ ||

ಶೂಲಿನ್ ಗಿರೀಶ ರಜನೀಶಕಲಾವತಂಸ
ಕಂಸಪ್ರಣಾಶನ ಸನಾತನ ಕೇಶಿನಾಶ |
ಭರ್ಗ ತ್ರಿನೇತ್ರ ಭವ ಭೂತಪತೇ ಪುರಾರೇ
ತ್ಯಾಜ್ಯಾ ಭಟಾ ಯ ಇತಿ ಸನ್ತತಮಾಮನನ್ತಿ || ೮ ||

ಗೋಪೀಪತೇ ಯದುಪತೇ ವಸುದೇವಸೂನೋ
ಕರ್ಪೂರಗೌರ ವೃಷಭಧ್ವಜ ಫಾಲನೇತ್ರ |
ಗೋವರ್ಧನೋದ್ಧರಣ ಧರ್ಮಧುರೀಣ ಗೋಪ
ತ್ಯಾಜ್ಯಾ ಭಟಾ ಯ ಇತಿ ಸನ್ತತಮಾಮನನ್ತಿ || ೯ ||

ಸ್ಥಾಣೋ ತ್ರಿಲೋಚನ ಪಿನಾಕಧರ ಸ್ಮರಾರೇ
ಕೃಷ್ಣಾಽನಿರುದ್ಧ ಕಮಲಾಕರ ಕಲ್ಮಷಾರೇ |
ವಿಶ್ವೇಶ್ವರ ತ್ರಿಪಥಗಾರ್ದ್ರಜಟಾಕಲಾಪ
ತ್ಯಾಜ್ಯಾ ಭಟಾ ಯ ಇತಿ ಸನ್ತತಮಾಮನನ್ತಿ || ೧೦ ||

ಅಷ್ಟೋತ್ತರಾಧಿಕಶತೇನ ಸುಚಾರುನಾಮ್ನಾಂ
ಸನ್ದರ್ಭಿತಾಂ ಲಲಿತರತ್ನಕದಮ್ಬಕೇನ |
ಸನ್ನಾಯಕಾಂ ದೃಢಗುಣಾಂ ನಿಜಕಣ್ಠಗತಾಂ ಯೋ
ಕುರ್ಯಾದಿಮಾಂ ಸ್ರಜಮಹೋ ಸ ಯಮಂ ನ ಪಶ್ಯೇತ್ || ೧೧ ||

ಗಣಾವೂಚುಃ –
ಇತ್ಥಂ ದ್ವಿಜೇನ್ದ್ರ ನಿಜಭೃತ್ಯಗಣಾನ್ಸದೈವ
ಸಂಶಿಕ್ಷಯೇದವನಿಗಾನ್ಸ ಹಿ ಧರ್ಮರಾಜಃ |
ಅನ್ಯೇಽಪಿ ಯೇ ಹರಿಹರಾಙ್ಕಧರಾ ಧರಾಯಾಂ
ತೇ ದೂರತಃ ಪುನರಹೋ ಪರಿವರ್ಜನೀಯಾಃ || ೧೨ ||

ಅಗಸ್ತ್ಯ ಉವಾಚ –
ಯೋ ಧರ್ಮರಾಜ ರಚಿತಾಂ ಲಲಿತಪ್ರಬನ್ಧಾಂ
ನಾಮಾವಳಿಂ ಸಕಲಕಲ್ಮಷಬೀಜಹನ್ತ್ರೀಮ್ |
ಧೀರೋಽತ್ರ ಕೌಸ್ತುಭಭೃತಃ ಶಶಿಭೂಷಣಸ್ಯ
ನಿತ್ಯಂ ಜಪೇತ್ ಸ್ತನರಸಂ ನ ಪಿಬೇತ್ಸ ಮಾತುಃ || ೧೩ ||

ಇತಿ ಶೃಣ್ವನ್ಕಥಾಂ ರಮ್ಯಾಂ ಶಿವ ಶರ್ಮಾ ಪ್ರಿಯೇಽನಘಾಮ್ |
ಪ್ರಹರ್ಷವಕ್ತ್ರಃ ಪುರತೋ ದದರ್ಶ ಸರಸೀಂ ಪುರೀಮ್ || ೧೪ ||

ಇತಿ ಶ್ರೀಸ್ಕನ್ದಮಹಾಪುರಾಣೇ ಕಾಶೀಖಣ್ಡಪೂರ್ವಾರ್ಧೇ ಯಮಪ್ರೋಕ್ತಂ ಶ್ರೀಹರಿಹರಾಷ್ಟೋತ್ತರ ಶತನಾಮಸ್ತೋತ್ರಂ ಸಮ್ಪೂರ್ಣಮ್ ||

Found a Mistake or Error? Report it Now

Download HinduNidhi App
ಶ್ರೀ ಹರಿಹರ ಅಷ್ಟೋತ್ತರ ಶತನಾಮ ಸ್ತೋತ್ರಂ PDF

Download ಶ್ರೀ ಹರಿಹರ ಅಷ್ಟೋತ್ತರ ಶತನಾಮ ಸ್ತೋತ್ರಂ PDF

ಶ್ರೀ ಹರಿಹರ ಅಷ್ಟೋತ್ತರ ಶತನಾಮ ಸ್ತೋತ್ರಂ PDF

Leave a Comment

Join WhatsApp Channel Download App