Download HinduNidhi App
Misc

ಲಕ್ಷ್ಮ್ಯಷ್ಟಕ ಸ್ತೋತ್ರಂ

Sri Lakshmi Ashtaka Stotram Kannada

MiscStotram (स्तोत्र संग्रह)ಕನ್ನಡ
Share This

|| ಲಕ್ಷ್ಮ್ಯಷ್ಟಕ ಸ್ತೋತ್ರಂ ||

ಮಹಾಲಕ್ಷ್ಮಿ ಭದ್ರೇ ಪರವ್ಯೋಮವಾಸಿ-
-ನ್ಯನಂತೇ ಸುಷುಮ್ನಾಹ್ವಯೇ ಸೂರಿಜುಷ್ಟೇ |
ಜಯೇ ಸೂರಿತುಷ್ಟೇ ಶರಣ್ಯೇ ಸುಕೀರ್ತೇ
ಪ್ರಸಾದಂ ಪ್ರಪನ್ನೇ ಮಯಿ ತ್ವಂ ಕುರುಷ್ವ || ೧ ||

ಸತಿ ಸ್ವಸ್ತಿ ತೇ ದೇವಿ ಗಾಯತ್ರಿ ಗೌರಿ
ಧ್ರುವೇ ಕಾಮಧೇನೋ ಸುರಾಧೀಶ ವಂದ್ಯೇ |
ಸುನೀತೇ ಸುಪೂರ್ಣೇಂದುಶೀತೇ ಕುಮಾರಿ
ಪ್ರಸಾದಂ ಪ್ರಪನ್ನೇ ಮಯಿ ತ್ವಂ ಕುರುಷ್ವ || ೨ ||

ಸದಾ ಸಿದ್ಧಗಂಧರ್ವಯಕ್ಷೇಶವಿದ್ಯಾ-
-ಧರೈಃ ಸ್ತೂಯಮಾನೇ ರಮೇ ರಾಮರಾಮೇ |
ಪ್ರಶಸ್ತೇ ಸಮಸ್ತಾಮರೀ ಸೇವ್ಯಮಾನೇ
ಪ್ರಸಾದಂ ಪ್ರಪನ್ನೇ ಮಯಿ ತ್ವಂ ಕುರುಷ್ವ || ೩ ||

ದುರಿತೌಘನಿವಾರಣೇ ಪ್ರವೀಣೇ
ಕಮಲೇ ಭಾಸುರಭಾಗಧೇಯ ಲಭ್ಯೇ |
ಪ್ರಣವಪ್ರತಿಪಾದ್ಯವಸ್ತುರೂಪೇ
ಸ್ಫುರಣಾಖ್ಯೇ ಹರಿವಲ್ಲಭೇ ನಮಸ್ತೇ || ೪ ||

ಸಿದ್ಧೇ ಸಾಧ್ಯೇ ಮಂತ್ರಮೂರ್ತೇ ವರೇಣ್ಯೇ
ಗುಪ್ತೇ ದೃಪ್ತೇ ನಿತ್ಯ ಮುದ್ಗೀಥವಿದ್ಯೇ |
ವ್ಯಕ್ತೇ ವಿದ್ವದ್ಭಾವಿತೇ ಭಾವನಾಖ್ಯೇ
ಭದ್ರೇ ಭದ್ರಂ ದೇಹಿ ಮೇ ಸಂಶ್ರಿತಾಯ || ೫ ||

ಸರ್ವಾಧಾರೇ ಸದ್ಗತೇಽಧ್ಯಾತ್ಮವಿದ್ಯೇ
ಭಾವಿನ್ಯಾರ್ತೇ ನಿರ್ವೃತೇಽಧ್ಯಾತ್ಮವಲ್ಲಿ |
ವಿಶ್ವಾಧ್ಯಕ್ಷೇ ಮಂಗಳಾವಾಸಭೂಮೇ
ಭದ್ರೇ ಭದ್ರಂ ದೇಹಿ ಮೇ ಸಂಶ್ರಿತಾಯ || ೬ ||

ಅಮೋಘಸೇವೇ ನಿಜಸದ್ಗುಣೌಘೇ
ವಿದೀಪಿತಾನುಶ್ರವಮೂರ್ಥಭಾಗೇ |
ಅಹೇತುಮೀಮಾಂಸ್ಯ ಮಹಾನುಭಾವೇ
ವಿಲೋಕನೇ ಮಾಂ ವಿಷಯೀ ಕುರುಷ್ವ || ೭ ||

ಉಮಾಶಚೀಕೀರ್ತಿಸರಸ್ವತೀ ಧೀ-
-ಸ್ವಾಹಾದಿನಾನಾವಿಧಶಕ್ತಿಭೇದೇ |
ಅಶೇಷಲೋಕಾಭರಣಸ್ವರೂಪೇ
ವಿಲೋಕನೇ ಮಾಂ ವಿಷಯೀ ಕುರುಷ್ವ || ೮ ||

ಇತ್ಯಹಿರ್ಬುಧ್ನ್ಯಸಂಹಿತಾಯಾಂ ಲಕ್ಷ್ಮ್ಯಷ್ಟಕಮ್ ||

Found a Mistake or Error? Report it Now

Download HinduNidhi App

Download ಲಕ್ಷ್ಮ್ಯಷ್ಟಕ ಸ್ತೋತ್ರಂ PDF

ಲಕ್ಷ್ಮ್ಯಷ್ಟಕ ಸ್ತೋತ್ರಂ PDF

Leave a Comment