Misc

ಶ್ರೀ ತಾರಾಮ್ಬಾ ಅಷ್ಟೋತ್ತರಶತನಾಮಾವಳಿಃ

Sri Tara Ashtottara Shatanamavali Kannada

MiscAshtottara Shatanamavali (अष्टोत्तर शतनामावली संग्रह)ಕನ್ನಡ
Share This

Join HinduNidhi WhatsApp Channel

Stay updated with the latest Hindu Text, updates, and exclusive content. Join our WhatsApp channel now!

Join Now

|| ಶ್ರೀ ತಾರಾಮ್ಬಾ ಅಷ್ಟೋತ್ತರಶತನಾಮಾವಳಿಃ ||

ಓಂ ತಾರಿಣ್ಯೈ ನಮಃ |
ಓಂ ತರಳಾಯೈ ನಮಃ |
ಓಂ ತನ್ವ್ಯೈ ನಮಃ |
ಓಂ ತಾರಾಯೈ ನಮಃ |
ಓಂ ತರುಣವಲ್ಲರ್ಯೈ ನಮಃ |
ಓಂ ತಾರರೂಪಾಯೈ ನಮಃ |
ಓಂ ತರ್ಯೈ ನಮಃ |
ಓಂ ಶ್ಯಾಮಾಯೈ ನಮಃ |
ಓಂ ತನುಕ್ಷೀಣಪಯೋಧರಾಯೈ ನಮಃ | ೯

ಓಂ ತುರೀಯಾಯೈ ನಮಃ |
ಓಂ ತರುಣಾಯೈ ನಮಃ |
ಓಂ ತೀವ್ರಗಮನಾಯೈ ನಮಃ |
ಓಂ ನೀಲವಾಹಿನ್ಯೈ ನಮಃ |
ಓಂ ಉಗ್ರತಾರಾಯೈ ನಮಃ |
ಓಂ ಜಯಾಯೈ ನಮಃ |
ಓಂ ಚಂಡ್ಯೈ ನಮಃ |
ಓಂ ಶ್ರೀಮದೇಕಜಟಾಶಿರಾಯೈ ನಮಃ |
ಓಂ ತರುಣ್ಯೈ ನಮಃ | ೧೮

ಓಂ ಶಾಂಭವ್ಯೈ ನಮಃ |
ಓಂ ಛಿನ್ನಫಾಲಾಯೈ ನಮಃ |
ಓಂ ಭದ್ರದಾಯಿನ್ಯೈ ನಮಃ |
ಓಂ ಉಗ್ರಾಯೈ ನಮಃ |
ಓಂ ಉಗ್ರಪ್ರಭಾಯೈ ನಮಃ |
ಓಂ ನೀಲಾಯೈ ನಮಃ |
ಓಂ ಕೃಷ್ಣಾಯೈ ನಮಃ |
ಓಂ ನೀಲಸರಸ್ವತ್ಯೈ ನಮಃ |
ಓಂ ದ್ವಿತೀಯಾಯೈ ನಮಃ | ೨೭

ಓಂ ಶೋಭನಾಯೈ ನಮಃ |
ಓಂ ನಿತ್ಯಾಯೈ ನಮಃ |
ಓಂ ನವೀನಾಯೈ ನಮಃ |
ಓಂ ನಿತ್ಯಭೀಷಣಾಯೈ ನಮಃ |
ಓಂ ಚಂಡಿಕಾಯೈ ನಮಃ |
ಓಂ ವಿಜಯಾರಾಧ್ಯಾಯೈ ನಮಃ |
ಓಂ ದೇವ್ಯೈ ನಮಃ |
ಓಂ ಗಗನವಾಹಿನ್ಯೈ ನಮಃ |
ಓಂ ಅಟ್ಟಹಾಸಾಯೈ ನಮಃ | ೩೬

ಓಂ ಕರಾಳಾಸ್ಯಾಯೈ ನಮಃ |
ಓಂ ಚರಾಸ್ಯಾಯೈ ನಮಃ |
ಓಂ ಈಶಪೂಜಿತಾಯೈ ನಮಃ |
ಓಂ ಸಗುಣಾಯೈ ನಮಃ |
ಓಂ ಅಸಗುಣಾಯೈ ನಮಃ |
ಓಂ ಆರಾಧ್ಯಾಯೈ ನಮಃ |
ಓಂ ಹರೀಂದ್ರಾದಿಪ್ರಪೂಜಿತಾಯೈ ನಮಃ |
ಓಂ ರಕ್ತಪ್ರಿಯಾಯೈ ನಮಃ |
ಓಂ ರಕ್ತಾಕ್ಷ್ಯೈ ನಮಃ | ೪೫

ಓಂ ರುಧಿರಾಸ್ಯವಿಭೂಷಿತಾಯೈ ನಮಃ |
ಓಂ ಬಲಿಪ್ರಿಯಾಯೈ ನಮಃ |
ಓಂ ಬಲಿರತಾಯೈ ನಮಃ |
ಓಂ ದುರ್ಗಾಯೈ ನಮಃ |
ಓಂ ಬಲವತ್ಯೈ ನಮಃ |
ಓಂ ಬಲಾಯೈ ನಮಃ |
ಓಂ ಬಲಪ್ರಿಯಾಯೈ ನಮಃ |
ಓಂ ಬಲರತ್ಯೈ ನಮಃ |
ಓಂ ಬಲರಾಮಪ್ರಪೂಜಿತಾಯೈ ನಮಃ | ೫೪

ಓಂ ಅರ್ಧಕೇಶೇಶ್ವರ್ಯೈ ನಮಃ |
ಓಂ ಕೇಶಾಯೈ ನಮಃ |
ಓಂ ಕೇಶವಾಯೈ ನಮಃ |
ಓಂ ಸ್ರಗ್ವಿಭೂಷಿತಾಯೈ ನಮಃ |
ಓಂ ಪದ್ಮಮಾಲಾಯೈ ನಮಃ |
ಓಂ ಪದ್ಮಾಕ್ಷ್ಯೈ ನಮಃ |
ಓಂ ಕಾಮಾಖ್ಯಾಯೈ ನಮಃ |
ಓಂ ಗಿರಿನಂದಿನ್ಯೈ ನಮಃ |
ಓಂ ದಕ್ಷಿಣಾಯೈ ನಮಃ | ೬೩

ಓಂ ದಕ್ಷಾಯೈ ನಮಃ |
ಓಂ ದಕ್ಷಜಾಯೈ ನಮಃ |
ಓಂ ದಕ್ಷಿಣೇರತಾಯೈ ನಮಃ |
ಓಂ ವಜ್ರಪುಷ್ಪಪ್ರಿಯಾಯೈ ನಮಃ |
ಓಂ ರಕ್ತಪ್ರಿಯಾಯೈ ನಮಃ |
ಓಂ ಕುಸುಮಭೂಷಿತಾಯೈ ನಮಃ |
ಓಂ ಮಾಹೇಶ್ವರ್ಯೈ ನಮಃ |
ಓಂ ಮಹಾದೇವಪ್ರಿಯಾಯೈ ನಮಃ |
ಓಂ ಪನ್ನಗಭೂಷಿತಾಯೈ ನಮಃ | ೭೨

ಓಂ ಇಡಾಯೈ ನಮಃ |
ಓಂ ಪಿಂಗಳಾಯೈ ನಮಃ |
ಓಂ ಸುಷುಮ್ನಾಪ್ರಾಣರೂಪಿಣ್ಯೈ ನಮಃ |
ಓಂ ಗಾಂಧಾರ್ಯೈ ನಮಃ |
ಓಂ ಪಂಚಮ್ಯೈ ನಮಃ |
ಓಂ ಪಂಚಾನನಾದಿಪರಿಪೂಜಿತಾಯೈ ನಮಃ |
ಓಂ ತಥ್ಯವಿದ್ಯಾಯೈ ನಮಃ |
ಓಂ ತಥ್ಯರೂಪಾಯೈ ನಮಃ |
ಓಂ ತಥ್ಯಮಾರ್ಗಾನುಸಾರಿಣ್ಯೈ ನಮಃ | ೮೧

ಓಂ ತತ್ತ್ವರೂಪಾಯೈ ನಮಃ |
ಓಂ ತತ್ತ್ವಪ್ರಿಯಾಯೈ ನಮಃ |
ಓಂ ತತ್ತ್ವಜ್ಞಾನಾತ್ಮಿಕಾಯೈ ನಮಃ |
ಓಂ ಅನಘಾಯೈ ನಮಃ |
ಓಂ ತಾಂಡವಾಚಾರಸಂತುಷ್ಟಾಯೈ ನಮಃ |
ಓಂ ತಾಂಡವಪ್ರಿಯಕಾರಿಣ್ಯೈ ನಮಃ |
ಓಂ ತಾಲನಾದರತಾಯೈ ನಮಃ |
ಓಂ ಕ್ರೂರತಾಪಿನ್ಯೈ ನಮಃ |
ಓಂ ತರಣಿಪ್ರಭಾಯೈ ನಮಃ | ೯೦

ಓಂ ತ್ರಪಾಯುಕ್ತಾಯೈ ನಮಃ |
ಓಂ ತ್ರಪಾಮುಕ್ತಾಯೈ ನಮಃ |
ಓಂ ತರ್ಪಿತಾಯೈ ನಮಃ |
ಓಂ ತೃಪ್ತಿಕಾರಿಣ್ಯೈ ನಮಃ |
ಓಂ ತಾರುಣ್ಯಭಾವಸಂತುಷ್ಟಾಯೈ ನಮಃ |
ಓಂ ಶಕ್ತಿಭಕ್ತಾನುರಾಗಿಣ್ಯೈ ನಮಃ |
ಓಂ ಶಿವಾಸಕ್ತಾಯೈ ನಮಃ |
ಓಂ ಶಿವರತ್ಯೈ ನಮಃ |
ಓಂ ಶಿವಭಕ್ತಿಪರಾಯಣಾಯೈ ನಮಃ | ೯೯

ಓಂ ತಾಮ್ರದ್ಯುತ್ಯೈ ನಮಃ |
ಓಂ ತಾಮ್ರರಾಗಾಯೈ ನಮಃ |
ಓಂ ತಾಮ್ರಪಾತ್ರಪ್ರಭೋಜಿನ್ಯೈ ನಮಃ |
ಓಂ ಬಲಭದ್ರಪ್ರೇಮರತಾಯೈ ನಮಃ |
ಓಂ ಬಲಿಭುಜೇ ನಮಃ |
ಓಂ ಬಲಿಕಲ್ಪನ್ಯೈ ನಮಃ |
ಓಂ ರಾಮಪ್ರಿಯಾಯೈ ನಮಃ |
ಓಂ ರಾಮಶಕ್ತ್ಯೈ ನಮಃ |
ಓಂ ರಾಮರೂಪಾನುಕಾರಿಣೀ ನಮಃ | ೧೦೮

Found a Mistake or Error? Report it Now

Download HinduNidhi App

Download ಶ್ರೀ ತಾರಾಮ್ಬಾ ಅಷ್ಟೋತ್ತರಶತನಾಮಾವಳಿಃ PDF

ಶ್ರೀ ತಾರಾಮ್ಬಾ ಅಷ್ಟೋತ್ತರಶತನಾಮಾವಳಿಃ PDF

Leave a Comment

Join WhatsApp Channel Download App