ಶ್ರೀ ಕುಬೇರ ಅಷ್ಟೋತ್ತರ ಶತನಾಮಾವಳಿ PDF ಕನ್ನಡ
Download PDF of 108 Names of Kubera Kannada
Misc ✦ Ashtottara Shatanamavali (अष्टोत्तर शतनामावली संग्रह) ✦ ಕನ್ನಡ
ಶ್ರೀ ಕುಬೇರ ಅಷ್ಟೋತ್ತರ ಶತನಾಮಾವಳಿ ಕನ್ನಡ Lyrics
|| ಶ್ರೀ ಕುಬೇರ ಅಷ್ಟೋತ್ತರ ಶತನಾಮಾವಳಿ ||
ಓಂ ಕುಬೇರಾಯ ನಮಃ |
ಓಂ ಧನದಾಯ ನಮಃ |
ಓಂ ಶ್ರೀಮದೇ ನಮಃ |
ಓಂ ಯಕ್ಷೇಶಾಯ ನಮಃ |
ಓಂ ಗುಹ್ಯಕೇಶ್ವರಾಯ ನಮಃ |
ಓಂ ನಿಧೀಶಾಯ ನಮಃ |
ಓಂ ಶಂಕರಸಖಾಯ ನಮಃ |
ಓಂ ಮಹಾಲಕ್ಷ್ಮೀನಿವಾಸಭುವಯೇ ನಮಃ |
ಓಂ ಮಹಾಪದ್ಮನಿಧೀಶಾಯ ನಮಃ |
ಓಂ ಪೂರ್ಣಾಯ ನಮಃ || ೧೦ ||
ಓಂ ಪದ್ಮನಿಧೀಶ್ವರಾಯ ನಮಃ |
ಓಂ ಶಂಖಾಖ್ಯ ನಿಧಿನಾಥಾಯ ನಮಃ |
ಓಂ ಮಕರಾಖ್ಯನಿಧಿಪ್ರಿಯಾಯ ನಮಃ |
ಓಂ ಸುಖಛಾಪ ನಿಧಿನಾಯಕಾಯ ನಮಃ |
ಓಂ ಮುಕುಂದನಿಧಿನಾಯಕಾಯ ನಮಃ |
ಓಂ ಕುಂದಾಕ್ಯನಿಧಿನಾಥಾಯ ನಮಃ |
ಓಂ ನೀಲನಿತ್ಯಾಧಿಪಾಯ ನಮಃ |
ಓಂ ಮಹತೇ ನಮಃ |
ಓಂ ವರನಿತ್ಯಾಧಿಪಾಯ ನಮಃ |
ಓಂ ಪೂಜ್ಯಾಯ ನಮಃ || ೨೦ ||
ಓಂ ಲಕ್ಷ್ಮೀಸಾಮ್ರಾಜ್ಯದಾಯಕಾಯ ನಮಃ |
ಓಂ ಇಲಪಿಲಾಪತಯೇ ನಮಃ |
ಓಂ ಕೋಶಾಧೀಶಾಯ ನಮಃ |
ಓಂ ಕುಲೋಧೀಶಾಯ ನಮಃ |
ಓಂ ಅಶ್ವರೂಪಾಯ ನಮಃ |
ಓಂ ವಿಶ್ವವಂದ್ಯಾಯ ನಮಃ |
ಓಂ ವಿಶೇಷಜ್ಞಾನಾಯ ನಮಃ |
ಓಂ ವಿಶಾರದಾಯ ನಮಃ |
ಓಂ ನಳಕೂಭರನಾಥಾಯ ನಮಃ |
ಓಂ ಮಣಿಗ್ರೀವಪಿತ್ರೇ ನಮಃ || ೩೦ ||
ಓಂ ಗೂಢಮಂತ್ರಾಯ ನಮಃ |
ಓಂ ವೈಶ್ರವಣಾಯ ನಮಃ |
ಓಂ ಚಿತ್ರಲೇಖಾಮನಪ್ರಿಯಾಯ ನಮಃ |
ಓಂ ಏಕಪಿಂಕಾಯ ನಮಃ |
ಓಂ ಅಲಕಾಧೀಶಾಯ ನಮಃ |
ಓಂ ಪೌಲಸ್ತ್ಯಾಯ ನಮಃ |
ಓಂ ನರವಾಹನಾಯ ನಮಃ |
ಓಂ ಕೈಲಾಸಶೈಲನಿಲಯಾಯ ನಮಃ |
ಓಂ ರಾಜ್ಯದಾಯ ನಮಃ |
ಓಂ ರಾವಣಾಗ್ರಜಾಯ ನಮಃ || ೪೦ ||
ಓಂ ಚಿತ್ರಚೈತ್ರರಥಾಯ ನಮಃ |
ಓಂ ಉದ್ಯಾನವಿಹಾರಾಯ ನಮಃ |
ಓಂ ಸುಕುತೂಹಲಾಯ ನಮಃ |
ಓಂ ಮಹೋತ್ಸಹಾಯ ನಮಃ |
ಓಂ ಮಹಾಪ್ರಾಜ್ಞಾಯ ನಮಃ |
ಓಂ ಸದಾಪುಷ್ಪಕವಾಹನಾಯ ನಮಃ |
ಓಂ ಸಾರ್ವಭೌಮಾಯ ನಮಃ |
ಓಂ ಅಂಗನಾಥಾಯ ನಮಃ |
ಓಂ ಸೋಮಾಯ ನಮಃ |
ಓಂ ಸೌಮ್ಯದಿಕೇಶ್ವರಾಯ ನಮಃ |
ಓಂ ಪುಣ್ಯಾತ್ಮನೇ ನಮಃ || ೫೦ ||
ಓಂ ಪುರೂಹತಶ್ರೀಯೈ ನಮಃ |
ಓಂ ಸರ್ವಪುಣ್ಯಜನೇಶ್ವರಾಯ ನಮಃ |
ಓಂ ನಿತ್ಯಕೀರ್ತಯೇ ನಮಃ |
ಓಂ ಲಂಕಾಪ್ರಾಕ್ತನ ನಾಯಕಾಯ ನಮಃ |
ಓಂ ಯಕ್ಷಾಯ ನಮಃ |
ಓಂ ಪರಮಶಾಂತಾತ್ಮನೇ ನಮಃ |
ಓಂ ಯಕ್ಷರಾಜೇ ನಮಃ |
ಓಂ ಯಕ್ಷಿಣಿವಿರುತ್ತಾಯ ನಮಃ |
ಓಂ ಕಿನ್ನರೇಶ್ವರಾಯ ನಮಃ |
ಓಂ ಕಿಂಪುರುಷನಾಥಾಯ ನಮಃ || ೬೦ ||
ಓಂ ಖಡ್ಗಾಯುಧಾಯ ನಮಃ |
ಓಂ ವಶಿನೇ ನಮಃ |
ಓಂ ಈಶಾನದಕ್ಷಪಾರ್ಶ್ವಸ್ಥಾಯ ನಮಃ |
ಓಂ ವಾಯುನಾಮಸಮಾಶ್ರಯಾಯ ನಮಃ |
ಓಂ ಧರ್ಮಮಾರ್ಗೈಕನಿರತಾಯ ನಮಃ |
ಓಂ ಧರ್ಮಸಂಮುಖಸಂಸ್ಥಿತಾಯ ನಮಃ |
ಓಂ ನಿತ್ಯೇಶ್ವರಾಯ ನಮಃ |
ಓಂ ಧನಾಧ್ಯಕ್ಷಾಯ ನಮಃ |
ಓಂ ಅಷ್ಟಲಕ್ಷ್ಮ್ಯಾಶ್ರೀತಾಲಯಾಯ ನಮಃ |
ಓಂ ಮನುಷ್ಯಧರ್ಮಣ್ಯೇ ನಮಃ || ೭೦ ||
ಓಂ ಸಕೃತಾಯ ನಮಃ |
ಓಂ ಕೋಶಲಕ್ಷ್ಮೀಸಮಾಶ್ರಿತಾಯ ನಮಃ |
ಓಂ ಧನಲಕ್ಷ್ಮೀನಿತ್ಯವಾಸಾಯ ನಮಃ |
ಓಂ ಧಾನ್ಯಲಕ್ಷ್ಮೀನಿವಾಸಭುವಯೇ ನಮಃ |
ಓಂ ಅಶ್ವಲಕ್ಷ್ಮೀಸದಾವಾಸಾಯ ನಮಃ |
ಓಂ ಗಜಲಕ್ಷ್ಮೀಸ್ಥಿರಾಲಯಾಯ ನಮಃ |
ಓಂ ರಾಜ್ಯಲಕ್ಷ್ಮೀಜನ್ಮಗೇಹಾಯ ನಮಃ |
ಓಂ ಧೈರ್ಯಲಕ್ಷ್ಮೀಕೃಪಾಶ್ರಯಾಯ ನಮಃ |
ಓಂ ಅಖಂಡೈಶ್ವರ್ಯಸಂಯುಕ್ತಾಯ ನಮಃ |
ಓಂ ನಿತ್ಯಾನಂದಾಯ ನಮಃ || ೮೦ ||
ಓಂ ಸುಖಾಶ್ರಯಾಯ ನಮಃ |
ಓಂ ನಿತ್ಯತೃಪ್ತಾಯ ನಮಃ |
ಓಂ ನಿಧಿವೇತ್ರೇ ನಮಃ |
ಓಂ ನಿರಾಶಾಯ ನಮಃ |
ಓಂ ನಿರುಪದ್ರವಾಯ ನಮಃ |
ಓಂ ನಿತ್ಯಕಾಮಾಯ ನಮಃ |
ಓಂ ನಿರಾಕಾಂಕ್ಷಾಯ ನಮಃ |
ಓಂ ನಿರುಪಾಧಿಕವಾಸಭುವಯೇ ನಮಃ |
ಓಂ ಶಾಂತಾಯ ನಮಃ |
ಓಂ ಸರ್ವಗುಣೋಪೇತಾಯ ನಮಃ || ೯೦ ||
ಓಂ ಸರ್ವಜ್ಞಾಯ ನಮಃ |
ಓಂ ಸರ್ವಸಮ್ಮತಾಯ ನಮಃ |
ಓಂ ಸರ್ವಾಣಿಕರುಣಾಪಾತ್ರಾಯ ನಮಃ |
ಓಂ ಸದಾನಂದ ಕೃಪಾಲಯಾಯ ನಮಃ |
ಓಂ ಗಂಧರ್ವಕುಲಸಂಸೇವ್ಯಾಯ ನಮಃ |
ಓಂ ಸೌಗಂಧಿಕ ಕುಸುಮಪ್ರಿಯಾಯ ನಮಃ |
ಓಂ ಸ್ವರ್ಣನಗರೀವಾಸಾಯ ನಮಃ |
ಓಂ ನಿಧಿಪೀಠಸಮಾಶ್ರಿತಾಯ ನಮಃ |
ಓಂ ಮಹಾಮೇರುದ್ರಾಸ್ತಾಯನೇ ನಮಃ |
ಓಂ ಮಹರ್ಷೀಗಣಸಂಸ್ತುತಾಯ ನಮಃ || ೧೦೦ ||
ಓಂ ತುಷ್ಟಾಯ ನಮಃ |
ಓಂ ಶೂರ್ಪಣಕಾ ಜ್ಯೇಷ್ಠಾಯ ನಮಃ |
ಓಂ ಶಿವಪೂಜಾರಥಾಯ ನಮಃ |
ಓಂ ಅನಘಾಯ ನಮಃ |
ಓಂ ರಾಜಯೋಗಸಮಾಯುಕ್ತಾಯ ನಮಃ |
ಓಂ ರಾಜಶೇಖರಪೂಜಯೇ ನಮಃ |
ಓಂ ರಾಜರಾಜಾಯ ನಮಃ |
ಓಂ ಕುಬೇರಾಯ ನಮಃ || ೧೦೮ ||
Join HinduNidhi WhatsApp Channel
Stay updated with the latest Hindu Text, updates, and exclusive content. Join our WhatsApp channel now!
Join Nowಶ್ರೀ ಕುಬೇರ ಅಷ್ಟೋತ್ತರ ಶತನಾಮಾವಳಿ
READ
ಶ್ರೀ ಕುಬೇರ ಅಷ್ಟೋತ್ತರ ಶತನಾಮಾವಳಿ
on HinduNidhi Android App