ಶ್ರೀ ಶಿವ ಸ್ತುತಿಃ (ಅಂಧಕ ಕೃತಂ) PDF ಕನ್ನಡ
Download PDF of Andhaka Krita Shiva Stuti In Kannada
Misc ✦ Stuti (स्तुति संग्रह) ✦ ಕನ್ನಡ
ಶ್ರೀ ಶಿವ ಸ್ತುತಿಃ (ಅಂಧಕ ಕೃತಂ) ಕನ್ನಡ Lyrics
|| ಶ್ರೀ ಶಿವ ಸ್ತುತಿಃ (ಅಂಧಕ ಕೃತಂ) ||
ನಮೋಽಸ್ತುತೇ ಭೈರವ ಭೀಮಮೂರ್ತೇ ತ್ರೈಲೋಕ್ಯ ಗೋಪ್ತ್ರೇಶಿತಶೂಲಪಾಣೇ |
ಕಪಾಲಪಾಣೇ ಭುಜಗೇಶಹಾರ ತ್ರಿನೇತ್ರ ಮಾಂ ಪಾಹಿ ವಿಪನ್ನ ಬುದ್ಧಿಮ್ || ೧ ||
ಜಯಸ್ವ ಸರ್ವೇಶ್ವರ ವಿಶ್ವಮೂರ್ತೇ ಸುರಾಸುರೈರ್ವಂದಿತಪಾದಪೀಠ |
ತ್ರೈಲೋಕ್ಯ ಮಾತರ್ಗುರವೇ ವೃಷಾಂಕ ಭೀತಶ್ಶರಣ್ಯಂ ಶರಣಾ ಗತೋಸ್ಮಿ || ೨ ||
ತ್ವಂ ನಾಥ ದೇವಾಶ್ಶಿವಮೀರಯಂತಿ ಸಿದ್ಧಾ ಹರಂ ಸ್ಥಾಣುಮಮರ್ಷಿತಾಶ್ಚ |
ಭೀಮಂ ಚ ಯಕ್ಷಾ ಮನುಜಾ ಮಹೇಶ್ವರಂ ಭೂತಾನಿ ಭೂತಾಧಿಪ ಮುಚ್ಚರಂತಿ || ೩ ||
ನಿಶಾಚರಾಸ್ತೂಗ್ರಮುಪಾಚರಂತಿ ಭವೇತಿ ಪುಣ್ಯಾಃ ಪಿತರೋ ನಮಸ್ತೇ |
ದಾಸೋಽಸ್ಮಿ ತುಭ್ಯಂ ಹರ ಪಾಹಿ ಮಹ್ಯಂ ಪಾಪಕ್ಷಯಂ ಮೇ ಕುರು ಲೋಕನಾಥ || ೪ ||
ಭವಾಂ-ಸ್ತ್ರಿದೇವ-ಸ್ತ್ರಿಯುಗ-ಸ್ತ್ರಿಧರ್ಮಾ ತ್ರಿಪುಷ್ಕರಶ್ಚಾಸಿ ವಿಭೋ ತ್ರಿನೇತ್ರ |
ತ್ರಯಾರುಣಿಸ್ತ್ವಂ ಶ್ರುತಿರವ್ಯಯಾತ್ಮಾ ಪುನೀಹಿ ಮಾಂ ತ್ವಾಂ ಶರಣಂ ಗತೋಽಸ್ಮಿ || ೫ ||
ತ್ರಿಣಾಚಿಕೇತ-ಸ್ತ್ರಿಪದಪ್ರತಿಷ್ಠ-ಷ್ಷಡಂಗವಿತ್ ಸ್ತ್ರೀವಿಷಯೇಷ್ವಲುಬ್ಧಃ |
ತ್ರೈಲೋಕ್ಯನಾಥೋಸಿ ಪುನೀಹಿ ಶಂಭೋ ದಾಸೋಽಸ್ಮಿ ಭೀತಶ್ಶರಣಾಗತಸ್ತೇ || ೬ ||
ಕೃತೋ ಮಹಾಶಂಕರ ತೇಽಪರಾಧೋ ಮಯಾ ಮಹಾಭೂತಪತೇ ಗಿರೀಶ |
ಕಾಮಾರಿಣಾ ನಿರ್ಜಿತಮಾನಸೇನ ಪ್ರಸಾದಯೇ ತ್ವಾಂ ಶಿರಸಾ ನತೋಽಸ್ಮಿ || ೭ ||
ಪಾಪೋಽಹಂ ಪಾಪಕರ್ಮಾಽಹಂ ಪಾಪಾತ್ಮಾ ಪಾಪಸಂಭವಃ |
ತ್ರಾಹಿ ಮಾಂ ದೇವದೇವೇಶ ಸರ್ವಪಾಪಹರೋ ಭವ || ೮ ||
ಮಮ ದೈವಾಪರಾಧೋಸ್ತಿ ತ್ವಯಾ ವೈ ತಾದೃಶೋಪ್ಯಹಮ್ |
ಸ್ಪೃಷ್ಟಃ ಪಾಪಸಮಾಚಾರೋ ಮಾಂ ಪ್ರಸನ್ನೋ ಭವೇಶ್ವರ || ೯ ||
ತ್ವಂ ಕರ್ತಾ ಚೈವ ಧಾತಾ ಚ ಜಯತ್ವಂ ಚ ಮಹಾಜಯ |
ತ್ವಂ ಮಂಗಲ್ಯಸ್ತ್ವಮೋಂಕಾರ-ಸ್ತ್ವಮೋಂಕಾರೋ ವ್ಯಯೋ ಧೃತಃ || ೧೦ ||
ತ್ವಂ ಬ್ರಹ್ಮಸೃಷ್ಟಿಕೃನ್ನಾಥಸ್ತ್ವಂ ವಿಷ್ಣುಸ್ತ್ವಂ ಮಹೇಶ್ವರಃ |
ತ್ವಮಿಂದ್ರಸ್ತ್ವಂ ವಷಟ್ಕಾರೋ ಧರ್ಮಸ್ತ್ವಂ ತು ಹಿತೋತ್ತಮಃ || ೧೧ ||
ಸೂಕ್ಷ್ಮಸ್ತ್ವಂ ವ್ಯಕ್ತರೂಪಸ್ತ್ವಂ ತ್ವಮವ್ಯಕ್ತಶ್ಚಧೀವರಃ |
ತ್ವಯಾ ಸರ್ವಮಿದಂ ವ್ಯಾಪ್ತಂ ಜಗತ್ ಸ್ಥಾವರಜಂಗಮಮ್ || ೧೨ ||
ತ್ವಮಾದಿರಂತೋ ಮಧ್ಯಂ ಚ ತ್ವಮೇವ ಚ ಸಹಸ್ರಪಾತ್ |
ವಿಜಯಸ್ತ್ವಂ ಸಹಸ್ರಾಕ್ಷೋ ಚಿತ್ತಪಾಖ್ಯೋ ಮಹಾಭುಜಃ || ೧೩ ||
ಅನಂತಸ್ಸರ್ವಗೋ ವ್ಯಾಪೀ ಹಂಸಃ ಪುಣ್ಯಾಧಿಕೋಚ್ಯುತಃ |
ಗೀರ್ವಾಣಪತಿರವ್ಯಗ್ರೋ ರುದ್ರಃ ಪಶುಪತಿಶ್ಶಿವಃ || ೧೪ ||
ತ್ರೈವಿದ್ಯಸ್ತ್ವಂ ಜಿತಕ್ರೋಧೋ ಜಿತಾರಾತಿರ್ಜಿತೇಂದ್ರಿಯಃ |
ಜಯಶ್ಚ ಶೂಲಪಾಣಿ ಸ್ತ್ವಂ ಪಾಹಿ ಮಾಂ ಶರಣಾಗತಮ್ || ೧೫ ||
ಇತಿ ಶ್ರೀವಾಮನಪುರಾಣಾನ್ತರ್ಗತಾ ಅಂಧಕಕೃತ ಶಿವಸ್ತುತಿಃ |
Join HinduNidhi WhatsApp Channel
Stay updated with the latest Hindu Text, updates, and exclusive content. Join our WhatsApp channel now!
Join Nowಶ್ರೀ ಶಿವ ಸ್ತುತಿಃ (ಅಂಧಕ ಕೃತಂ)
READ
ಶ್ರೀ ಶಿವ ಸ್ತುತಿಃ (ಅಂಧಕ ಕೃತಂ)
on HinduNidhi Android App