Durga Ji

ಆಪದುನ್ಮೂಲನ ದುರ್ಗಾ ಸ್ತೋತ್ರ

Apadunmoolana Durga Stotram Kannada Lyrics

Durga JiStotram (स्तोत्र संग्रह)ಕನ್ನಡ
Share This

Join HinduNidhi WhatsApp Channel

Stay updated with the latest Hindu Text, updates, and exclusive content. Join our WhatsApp channel now!

Join Now

|| ಆಪದುನ್ಮೂಲನ ದುರ್ಗಾ ಸ್ತೋತ್ರ ||

ಲಕ್ಷ್ಮೀಶೇ ಯೋಗನಿದ್ರಾಂ ಪ್ರಭಜತಿ ಭುಜಗಾಧೀಶತಲ್ಪೇ ಸದರ್ಪಾ-
ವುತ್ಪನ್ನೌ ದಾನವೌ ತಚ್ಛ್ರವಣಮಲಮಯಾಂಗೌ ಮಧುಂ ಕೈಟಭಂ ಚ.

ದೃಷ್ಟ್ವಾ ಭೀತಸ್ಯ ಧಾತುಃ ಸ್ತುತಿಭಿರಭಿನುತಾಮಾಶು ತೌ ನಾಶಯಂತೀಂ
ದುರ್ಗಾಂ ದೇವೀಂ ಪ್ರಪದ್ಯೇ ಶರಣಮಹಮಶೇಷಾ- ಪದುನ್ಮೂಲನಾಯ.

ಯುದ್ಧೇ ನಿರ್ಜಿತ್ಯ ದೈತ್ಯಸ್ತ್ರಿಭುವನಮಖಿಲಂ ಯಸ್ತದೀಯೇಷು ಧಿಷ್ಣ್ಯೇ-
ಷ್ವಾಸ್ಥಾಪ್ಯ ಸ್ವಾನ್ ವಿಧೇಯಾನ್ ಸ್ವಯಮಗಮದಸೌ ಶಕ್ರತಾಂ ವಿಕ್ರಮೇಣ.

ತಂ ಸಾಮಾತ್ಯಾಪ್ತಮಿತ್ರಂ ಮಹಿಷಮಭಿನಿಹತ್ಯಾ- ಸ್ಯಮೂರ್ಧಾಧಿರೂಢಾಂ
ದುರ್ಗಾಂ ದೇವೀಂ ಪ್ರಪದ್ಯೇ ಶರಣಮಹಮಶೇಷಾಪ- ದುನ್ಮೂಲನಾಯ.

ವಿಶ್ವೋತ್ಪತ್ತಿಪ್ರಣಾಶ- ಸ್ಥಿತಿವಿಹೃತಿಪರೇ ದೇವಿ ಘೋರಾಮರಾರಿ-
ತ್ರಾಸಾತ್ ತ್ರಾತುಂ ಕುಲಂ ನಃ ಪುನರಪಿ ಚ ಮಹಾಸಂಕಟೇಷ್ವೀದೃಶೇಷು.

ಆವಿರ್ಭೂಯಾಃ ಪುರಸ್ತಾದಿತಿ ಚರಣನಮತ್ ಸರ್ವಗೀರ್ವಾಣವರ್ಗಾಂ
ದುರ್ಗಾಂ ದೇವೀಂ ಪ್ರಪದ್ಯೇ ಶರಣಮಹಮಶೇಷಾಪ- ದುನ್ಮೂಲನಾಯ.

ಹಂತುಂ ಶುಂಭಂ ನಿಶುಂಭಂ ವಿಬುಧಗಣನುತಾಂ ಹೇಮಡೋಲಾಂ ಹಿಮಾದ್ರಾ-
ವಾರೂಢಾಂ ವ್ಯೂಢದರ್ಪಾನ್ ಯುಧಿ ನಿಹತವತೀಂ ಧೂಮ್ರದೃಕ್ ಚಂಡಮುಂಡಾನ್.

ಚಾಮುಂಡಾಖ್ಯಾಂ ದಧಾನಾಮುಪಶಮಿತ- ಮಹಾರಕ್ತಬೀಜೋಪಸರ್ಗಾಂ
ದುರ್ಗಾಂ ದೇವೀಂ ಪ್ರಪದ್ಯೇ ಶರಣಮಹಮಶೇಷಾಪ- ದುನ್ಮೂಲನಾಯ.

ಬ್ರಹ್ಮೇಶಸ್ಕಂದನಾರಾಯಣ- ಕಿಟಿನರಸಿಂಹೇಂದ್ರಶಕ್ತೀಃ ಸ್ವಭೃತ್ಯಾಃ
ಕೃತ್ವಾ ಹತ್ವಾ ನಿಶುಂಭಂ ಜಿತವಿಬುಧಗಣಂ ತ್ರಾಸಿತಾಶೇಷಲೋಕಂ.

ಏಕೀಭೂಯಾಥ ಶುಂಭಂ ರಣಶಿರಸಿ ನಿಹತ್ಯಾಸ್ಥಿತಾಮಾತ್ತಖಡ್ಗಾಂ
ದುರ್ಗಾಂ ದೇವೀಂ ಪ್ರಪದ್ಯೇ ಶರಣಮಹಮಶೇಷಾಪ- ದುನ್ಮೂಲನಾಯ.

ಉತ್ಪನ್ನಾ ನಂದಜೇತಿ ಸ್ವಯಮವನಿತಲೇ ಶುಂಭಮನ್ಯಂ ನಿಶುಂಭಂ
ಭ್ರಾಮರ್ಯಾಖ್ಯಾರುಣಾಖ್ಯಾ ಪುನರಪಿ ಜನನೀ ದುರ್ಗಮಾಖ್ಯಂ ನಿಹಂತುಂ.

ಭೀಮಾ ಶಾಕಂಭರೀತಿ ತ್ರುಟಿತರಿಪುಭಟಾಂ ರಕ್ತದಂತೇತಿ ಜಾತಾಂ
ದುರ್ಗಾಂ ದೇವೀಂ ಪ್ರಪದ್ಯೇ ಶರಣಮಹಮಶೇಷಾಪ- ದುನ್ಮೂಲನಾಯ.

ತ್ರೈಗುಣ್ಯಾನಾಂ ಗುಣಾನಾಮನುಸರಣ- ಕಲಾಕೇಲಿನಾನಾವತಾರೈಃ
ತ್ರೈಲೋಕ್ಯತ್ರಾಣಶೀಲಾಂ ದನುಜಕುಲವನೀವಹ್ನಿಲೀಲಾಂ ಸಲೀಲಾಂ.

ದೇವೀಂ ಸಚ್ಚಿನ್ಮಯೀಂ ತಾಂ ವಿತರಿತವಿನಮತ್ಸ- ತ್ರಿವರ್ಗಾಪವರ್ಗಾಂ
ದುರ್ಗಾಂ ದೇವೀಂ ಪ್ರಪದ್ಯೇ ಶರಣಮಹಮಶೇಷಾಪ- ದುನ್ಮೂಲನಾಯ.

ಸಿಂಹಾರೂಢಾಂ ತ್ರಿನೇತ್ರಾಂ ಕರತಲವಿಲಸತ್ಶಂಖ- ಚಕ್ರಾಸಿರಮ್ಯಾಂ
ಭಕ್ತಾಭೀಷ್ಟಪ್ರದಾತ್ರೀಂ ರಿಪುಮಥನಕರೀಂ ಸರ್ವಲೋಕೈಕವಂದ್ಯಾಂ.

ಸರ್ವಾಲಂಕಾರಯುಕ್ತಾಂ ಶಶಿಯುತಮಕುಟಾಂ ಶ್ಯಾಮಲಾಂಗೀಂ ಕೃಶಾಂಗೀಂ
ದುರ್ಗಾಂ ದೇವೀಂ ಪ್ರಪದ್ಯೇ ಶರಣಮಹಮಶೇಷಾಪ- ದುನ್ಮೂಲನಾಯ.

ತ್ರಾಯಸ್ವಸ್ವಾಮಿನೀತಿ ತ್ರಿಭುವನಜನನಿ ಪ್ರಾರ್ಥನಾ ತ್ವಯ್ಯಪಾರ್ಥಾ
ಪಾಲ್ಯಂತೇಽಭ್ಯರ್ಥನಾಯಾಂ ಭಗವತಿ ಶಿಶವಃ ಕಿನ್ನ್ವನನ್ಯಾ ಜನನ್ಯಾ.

ತತ್ತುಭ್ಯಂ ಸ್ಯಾನ್ನಮಸ್ಯೇತ್ಯವನತ- ವಿಬುಧಾಹ್ಲಾದಿವೀಕ್ಷಾವಿಸರ್ಗಾಂ
ದುರ್ಗಾಂ ದೇವೀಂ ಪ್ರಪದ್ಯೇ ಶರಣಮಹಮಶೇಷಾಪ- ದುನ್ಮೂಲನಾಯ.

ಏತಂ ಸಂತಃ ಪಠಂತು ಸ್ತವಮಖಿಲವಿಪ- ಜ್ಜಾಲತೂಲಾನಲಾಭಂ
ಹೃನ್ಮೋಹಧ್ವಾಂತ- ಭಾನುಪ್ರತಿಮಮಖಿಲ- ಸಂಕಲ್ಪಕಲ್ಪದ್ರುಕಲ್ಪಂ.

ದೌರ್ಗಂ ದೌರ್ಗತ್ಯಘೋರಾತಪತುಹಿನ- ಕರಪ್ರಖ್ಯಮಂಹೋಗಜೇಂದ್ರ-
ಶ್ರೇಣೀಪಂಚಾಸ್ಯದೇಶ್ಯಂ ವಿಪುಲಭಯದಕಾಲಾ- ಹಿತಾರ್ಕ್ಷ್ಯಪ್ರಭಾವಂ.

Read in More Languages:

Found a Mistake or Error? Report it Now

Download HinduNidhi App
ಆಪದುನ್ಮೂಲನ ದುರ್ಗಾ ಸ್ತೋತ್ರ PDF

Download ಆಪದುನ್ಮೂಲನ ದುರ್ಗಾ ಸ್ತೋತ್ರ PDF

ಆಪದುನ್ಮೂಲನ ದುರ್ಗಾ ಸ್ತೋತ್ರ PDF

Leave a Comment

Join WhatsApp Channel Download App