ಶ್ರೀ ದುರ್ಗಾ ನಕ್ಷತ್ರ ಮಾಲಿಕಾ ಸ್ತುತಿ PDF ಕನ್ನಡ
Download PDF of Durga Nakshatra Malika Stuti Kannada
Durga Ji ✦ Stuti (स्तुति संग्रह) ✦ ಕನ್ನಡ
ಶ್ರೀ ದುರ್ಗಾ ನಕ್ಷತ್ರ ಮಾಲಿಕಾ ಸ್ತುತಿ ಕನ್ನಡ Lyrics
|| ಶ್ರೀ ದುರ್ಗಾ ನಕ್ಷತ್ರ ಮಾಲಿಕಾ ಸ್ತುತಿ ||
ವಿರಾಟನಗರಂ ರಮ್ಯಂ ಗಚ್ಛಮಾನೋ ಯುಧಿಷ್ಠಿರಃ ।
ಅಸ್ತುವನ್ಮನಸಾ ದೇವೀಂ ದುರ್ಗಾಂ ತ್ರಿಭುವನೇಶ್ವರೀಮ್ ॥ 1 ॥
ಯಶೋದಾಗರ್ಭಸಂಭೂತಾಂ ನಾರಾಯಣವರಪ್ರಿಯಾಮ್ ।
ನಂದಗೋಪಕುಲೇಜಾತಾಂ ಮಂಗಳ್ಯಾಂ ಕುಲವರ್ಧನೀಮ್ ॥ 2 ॥
ಕಂಸವಿದ್ರಾವಣಕರೀಂ ಅಸುರಾಣಾಂ ಕ್ಷಯಂಕರೀಮ್ ।
ಶಿಲಾತಟವಿನಿಕ್ಷಿಪ್ತಾಂ ಆಕಾಶಂ ಪ್ರತಿಗಾಮಿನೀಮ್ ॥ 3 ॥
ವಾಸುದೇವಸ್ಯ ಭಗಿನೀಂ ದಿವ್ಯಮಾಲ್ಯ ವಿಭೂಷಿತಾಮ್ ।
ದಿವ್ಯಾಂಬರಧರಾಂ ದೇವೀಂ ಖಡ್ಗಖೇಟಕಧಾರಿಣೀಮ್ ॥ 4 ॥
ಭಾರಾವತರಣೇ ಪುಣ್ಯೇ ಯೇ ಸ್ಮರಂತಿ ಸದಾಶಿವಾಮ್ ।
ತಾನ್ವೈ ತಾರಯತೇ ಪಾಪಾತ್ ಪಂಕೇಗಾಮಿವ ದುರ್ಬಲಾಮ್ ॥ 5 ॥
ಸ್ತೋತುಂ ಪ್ರಚಕ್ರಮೇ ಭೂಯೋ ವಿವಿಧೈಃ ಸ್ತೋತ್ರಸಂಭವೈಃ ।
ಆಮಂತ್ರ್ಯ ದರ್ಶನಾಕಾಂಕ್ಷೀ ರಾಜಾ ದೇವೀಂ ಸಹಾನುಜಃ ॥ 6 ॥
ನಮೋಽಸ್ತು ವರದೇ ಕೃಷ್ಣೇ ಕುಮಾರಿ ಬ್ರಹ್ಮಚಾರಿಣಿ ।
ಬಾಲಾರ್ಕ ಸದೃಶಾಕಾರೇ ಪೂರ್ಣಚಂದ್ರನಿಭಾನನೇ ॥ 7 ॥
ಚತುರ್ಭುಜೇ ಚತುರ್ವಕ್ತ್ರೇ ಪೀನಶ್ರೋಣಿಪಯೋಧರೇ ।
ಮಯೂರಪಿಂಛವಲಯೇ ಕೇಯೂರಾಂಗದಧಾರಿಣಿ ॥ 8 ॥
ಭಾಸಿ ದೇವಿ ಯದಾ ಪದ್ಮಾ ನಾರಾಯಣಪರಿಗ್ರಹಃ ।
ಸ್ವರೂಪಂ ಬ್ರಹ್ಮಚರ್ಯಂ ಚ ವಿಶದಂ ತವ ಖೇಚರಿ ॥ 9 ॥
ಕೃಷ್ಣಚ್ಛವಿಸಮಾ ಕೃಷ್ಣಾ ಸಂಕರ್ಷಣಸಮಾನನಾ ।
ಬಿಭ್ರತೀ ವಿಪುಲೌ ಬಾಹೂ ಶಕ್ರಧ್ವಜಸಮುಚ್ಛ್ರಯೌ ॥ 10 ॥
ಪಾತ್ರೀ ಚ ಪಂಕಜೀ ಕಂಠೀ ಸ್ತ್ರೀ ವಿಶುದ್ಧಾ ಚ ಯಾ ಭುವಿ ।
ಪಾಶಂ ಧನುರ್ಮಹಾಚಕ್ರಂ ವಿವಿಧಾನ್ಯಾಯುಧಾನಿ ಚ ॥ 11 ॥
ಕುಂಡಲಾಭ್ಯಾಂ ಸುಪೂರ್ಣಾಭ್ಯಾಂ ಕರ್ಣಾಭ್ಯಾಂ ಚ ವಿಭೂಷಿತಾ ।
ಚಂದ್ರವಿಸ್ಪಾರ್ಧಿನಾ ದೇವಿ ಮುಖೇನ ತ್ವಂ ವಿರಾಜಸೇ ॥ 12 ॥
ಮುಕುಟೇನ ವಿಚಿತ್ರೇಣ ಕೇಶಬಂಧೇನ ಶೋಭಿನಾ ।
ಭುಜಂಗಾಽಭೋಗವಾಸೇನ ಶ್ರೋಣಿಸೂತ್ರೇಣ ರಾಜತಾ ॥ 13 ॥
ಭ್ರಾಜಸೇ ಚಾವಬದ್ಧೇನ ಭೋಗೇನೇವೇಹ ಮಂದರಃ ।
ಧ್ವಜೇನ ಶಿಖಿಪಿಂಛಾನಾಂ ಉಚ್ಛ್ರಿತೇನ ವಿರಾಜಸೇ ॥ 14 ॥
ಕೌಮಾರಂ ವ್ರತಮಾಸ್ಥಾಯ ತ್ರಿದಿವಂ ಪಾವಿತಂ ತ್ವಯಾ ।
ತೇನ ತ್ವಂ ಸ್ತೂಯಸೇ ದೇವಿ ತ್ರಿದಶೈಃ ಪೂಜ್ಯಸೇಽಪಿ ಚ ॥ 15 ॥
ತ್ರೈಲೋಕ್ಯ ರಕ್ಷಣಾರ್ಥಾಯ ಮಹಿಷಾಸುರನಾಶಿನಿ ।
ಪ್ರಸನ್ನಾ ಮೇ ಸುರಶ್ರೇಷ್ಠೇ ದಯಾಂ ಕುರು ಶಿವಾ ಭವ ॥ 16 ॥
ಜಯಾ ತ್ವಂ ವಿಜಯಾ ಚೈವ ಸಂಗ್ರಾಮೇ ಚ ಜಯಪ್ರದಾ ।
ಮಮಾಽಪಿ ವಿಜಯಂ ದೇಹಿ ವರದಾ ತ್ವಂ ಚ ಸಾಂಪ್ರತಮ್ ॥ 17 ॥
ವಿಂಧ್ಯೇ ಚೈವ ನಗಶ್ರೇಷ್ಟೇ ತವ ಸ್ಥಾನಂ ಹಿ ಶಾಶ್ವತಮ್ ।
ಕಾಳಿ ಕಾಳಿ ಮಹಾಕಾಳಿ ಸೀಧುಮಾಂಸ ಪಶುಪ್ರಿಯೇ ॥ 18 ॥
ಕೃತಾನುಯಾತ್ರಾ ಭೂತೈಸ್ತ್ವಂ ವರದಾ ಕಾಮಚಾರಿಣಿ ।
ಭಾರಾವತಾರೇ ಯೇ ಚ ತ್ವಾಂ ಸಂಸ್ಮರಿಷ್ಯಂತಿ ಮಾನವಾಃ ॥ 19 ॥
ಪ್ರಣಮಂತಿ ಚ ಯೇ ತ್ವಾಂ ಹಿ ಪ್ರಭಾತೇ ತು ನರಾ ಭುವಿ ।
ನ ತೇಷಾಂ ದುರ್ಲಭಂ ಕಿಂಚಿತ್ ಪುತ್ರತೋ ಧನತೋಽಪಿ ವಾ ॥ 20 ॥
ದುರ್ಗಾತ್ತಾರಯಸೇ ದುರ್ಗೇ ತತ್ವಂ ದುರ್ಗಾ ಸ್ಮೃತಾ ಜನೈಃ ।
ಕಾಂತಾರೇಷ್ವವಪನ್ನಾನಾಂ ಮಗ್ನಾನಾಂ ಚ ಮಹಾರ್ಣವೇ ॥ 21 ॥
(ದಸ್ಯುಭಿರ್ವಾ ನಿರುದ್ಧಾನಾಂ ತ್ವಂ ಗತಿಃ ಪರಮಾ ನೃಣಾಮ)
ಜಲಪ್ರತರಣೇ ಚೈವ ಕಾಂತಾರೇಷ್ವಟವೀಷು ಚ ।
ಯೇ ಸ್ಮರಂತಿ ಮಹಾದೇವೀಂ ನ ಚ ಸೀದಂತಿ ತೇ ನರಾಃ ॥ 22 ॥
ತ್ವಂ ಕೀರ್ತಿಃ ಶ್ರೀರ್ಧೃತಿಃ ಸಿದ್ಧಿಃ ಹ್ರೀರ್ವಿದ್ಯಾ ಸಂತತಿರ್ಮತಿಃ ।
ಸಂಧ್ಯಾ ರಾತ್ರಿಃ ಪ್ರಭಾ ನಿದ್ರಾ ಜ್ಯೋತ್ಸ್ನಾ ಕಾಂತಿಃ ಕ್ಷಮಾ ದಯಾ ॥ 23 ॥
ನೃಣಾಂ ಚ ಬಂಧನಂ ಮೋಹಂ ಪುತ್ರನಾಶಂ ಧನಕ್ಷಯಮ್ ।
ವ್ಯಾಧಿಂ ಮೃತ್ಯುಂ ಭಯಂ ಚೈವ ಪೂಜಿತಾ ನಾಶಯಿಷ್ಯಸಿ ॥ 24 ॥
ಸೋಽಹಂ ರಾಜ್ಯಾತ್ಪರಿಭ್ರಷ್ಟಃ ಶರಣಂ ತ್ವಾಂ ಪ್ರಪನ್ನವಾನ್ ।
ಪ್ರಣತಶ್ಚ ಯಥಾ ಮೂರ್ಧ್ನಾ ತವ ದೇವಿ ಸುರೇಶ್ವರಿ ॥ 25 ॥
ತ್ರಾಹಿ ಮಾಂ ಪದ್ಮಪತ್ರಾಕ್ಷಿ ಸತ್ಯೇ ಸತ್ಯಾ ಭವಸ್ವ ನಃ ।
ಶರಣಂ ಭವ ಮೇ ದುರ್ಗೇ ಶರಣ್ಯೇ ಭಕ್ತವತ್ಸಲೇ ॥ 26 ॥
ಏವಂ ಸ್ತುತಾ ಹಿ ಸಾ ದೇವೀ ದರ್ಶಯಾಮಾಸ ಪಾಂಡವಮ್ ।
ಉಪಗಮ್ಯ ತು ರಾಜಾನಮಿದಂ ವಚನಮಬ್ರವೀತ್ ॥ 27 ॥
ಶೃಣು ರಾಜನ್ ಮಹಾಬಾಹೋ ಮದೀಯಂ ವಚನಂ ಪ್ರಭೋ ।
ಭವಿಷ್ಯತ್ಯಚಿರಾದೇವ ಸಂಗ್ರಾಮೇ ವಿಜಯಸ್ತವ ॥ 28 ॥
ಮಮ ಪ್ರಸಾದಾನ್ನಿರ್ಜಿತ್ಯ ಹತ್ವಾ ಕೌರವ ವಾಹಿನೀಮ್ ।
ರಾಜ್ಯಂ ನಿಷ್ಕಂಟಕಂ ಕೃತ್ವಾ ಭೋಕ್ಷ್ಯಸೇ ಮೇದಿನೀಂ ಪುನಃ ॥ 29 ॥
ಭ್ರಾತೃಭಿಃ ಸಹಿತೋ ರಾಜನ್ ಪ್ರೀತಿಂ ಪ್ರಾಪ್ಸ್ಯಸಿ ಪುಷ್ಕಲಾಮ್ ।
ಮತ್ಪ್ರಸಾದಾಚ್ಚ ತೇ ಸೌಖ್ಯಂ ಆರೋಗ್ಯಂ ಚ ಭವಿಷ್ಯತಿ ॥ 30 ॥
ಯೇ ಚ ಸಂಕೀರ್ತಯಿಷ್ಯಂತಿ ಲೋಕೇ ವಿಗತಕಲ್ಮಷಾಃ ।
ತೇಷಾಂ ತುಷ್ಟಾ ಪ್ರದಾಸ್ಯಾಮಿ ರಾಜ್ಯಮಾಯುರ್ವಪುಸ್ಸುತಮ್ ॥ 31 ॥
ಪ್ರವಾಸೇ ನಗರೇ ಚಾಪಿ ಸಂಗ್ರಾಮೇ ಶತ್ರುಸಂಕಟೇ ।
ಅಟವ್ಯಾಂ ದುರ್ಗಕಾಂತಾರೇ ಸಾಗರೇ ಗಹನೇ ಗಿರೌ ॥ 32 ॥
ಯೇ ಸ್ಮರಿಷ್ಯಂತಿ ಮಾಂ ರಾಜನ್ ಯಥಾಹಂ ಭವತಾ ಸ್ಮೃತಾ ।
ನ ತೇಷಾಂ ದುರ್ಲಭಂ ಕಿಂಚಿದಸ್ಮಿನ್ ಲೋಕೇ ಭವಿಷ್ಯತಿ ॥ 33 ॥
ಯ ಇದಂ ಪರಮಸ್ತೋತ್ರಂ ಭಕ್ತ್ಯಾ ಶೃಣುಯಾದ್ವಾ ಪಠೇತ ವಾ ।
ತಸ್ಯ ಸರ್ವಾಣಿ ಕಾರ್ಯಾಣಿ ಸಿಧ್ಧಿಂ ಯಾಸ್ಯಂತಿ ಪಾಂಡವಾಃ ॥ 34 ॥
ಮತ್ಪ್ರಸಾದಾಚ್ಚ ವಸ್ಸರ್ವಾನ್ ವಿರಾಟನಗರೇ ಸ್ಥಿತಾನ್ ।
ನ ಪ್ರಜ್ಞಾಸ್ಯಂತಿ ಕುರವಃ ನರಾ ವಾ ತನ್ನಿವಾಸಿನಃ ॥ 35 ॥
ಇತ್ಯುಕ್ತ್ವಾ ವರದಾ ದೇವೀ ಯುಧಿಷ್ಠಿರಮರಿಂದಮಮ್ ।
ರಕ್ಷಾಂ ಕೃತ್ವಾ ಚ ಪಾಂಡೂನಾಂ ತತ್ರೈವಾಂತರಧೀಯತ ॥ 38 ॥
Join HinduNidhi WhatsApp Channel
Stay updated with the latest Hindu Text, updates, and exclusive content. Join our WhatsApp channel now!
Join Nowಶ್ರೀ ದುರ್ಗಾ ನಕ್ಷತ್ರ ಮಾಲಿಕಾ ಸ್ತುತಿ

READ
ಶ್ರೀ ದುರ್ಗಾ ನಕ್ಷತ್ರ ಮಾಲಿಕಾ ಸ್ತುತಿ
on HinduNidhi Android App
DOWNLOAD ONCE, READ ANYTIME
Your PDF download will start in 15 seconds
CLOSE THIS
