ದುರ್ಗಾ ಪಂಚರತ್ನ ಸ್ತೋತ್ರ PDF ಕನ್ನಡ
Download PDF of Durga Pancharatna Stotram Kannada
Durga Ji ✦ Stotram (स्तोत्र संग्रह) ✦ ಕನ್ನಡ
ದುರ್ಗಾ ಪಂಚರತ್ನ ಸ್ತೋತ್ರ ಕನ್ನಡ Lyrics
|| ದುರ್ಗಾ ಪಂಚರತ್ನ ಸ್ತೋತ್ರ ||
ತೇ ಧ್ಯಾನಯೋಗಾನುಗತಾಃ ಅಪಶ್ಯನ್
ತ್ವಾಮೇವ ದೇವೀಂ ಸ್ವಗುಣೈರ್ನಿಗೂಢಾಂ.
ತ್ವಮೇವ ಶಕ್ತಿಃ ಪರಮೇಶ್ವರಸ್ಯ
ಮಾಂ ಪಾಹಿ ಸರ್ವೇಶ್ವರಿ ಮೋಕ್ಷದಾತ್ರಿ.
ದೇವಾತ್ಮಶಕ್ತಿಃ ಶ್ರುತಿವಾಕ್ಯಗೀತಾ
ಮಹರ್ಷಿಲೋಕಸ್ಯ ಪುರಃ ಪ್ರಸನ್ನಾ.
ಗುಹಾ ಪರಂ ವ್ಯೋಮ ಸತಃ ಪ್ರತಿಷ್ಠಾ
ಮಾಂ ಪಾಹಿ ಸರ್ವೇಶ್ವರಿ ಮೋಕ್ಷದಾತ್ರಿ.
ಪರಾಸ್ಯ ಶಕ್ತಿರ್ವಿವಿಧಾ ಶ್ರುತಾ ಯಾ
ಶ್ವೇತಾಶ್ವವಾಕ್ಯೋದಿತದೇವಿ ದುರ್ಗೇ.
ಸ್ವಾಭಾವಿಕೀ ಜ್ಞಾನಬಲಕ್ರಿಯಾ ತೇ
ಮಾಂ ಪಾಹಿ ಸರ್ವೇಶ್ವರಿ ಮೋಕ್ಷದಾತ್ರಿ.
ದೇವಾತ್ಮಶಬ್ದೇನ ಶಿವಾತ್ಮಭೂತಾ
ಯತ್ಕೂರ್ಮವಾಯವ್ಯವಚೋವಿವೃತ್ಯಾ.
ತ್ವಂ ಪಾಶವಿಚ್ಛೇದಕರೀ ಪ್ರಸಿದ್ಧಾ
ಮಾಂ ಪಾಹಿ ಸರ್ವೇಶ್ವರಿ ಮೋಕ್ಷದಾತ್ರಿ.
ತ್ವಂ ಬ್ರಹ್ಮಪುಚ್ಛಾ ವಿವಿಧಾ ಮಯೂರೀ
ಬ್ರಹ್ಮಪ್ರತಿಷ್ಠಾಸ್ಯುಪದಿಷ್ಟಗೀತಾ .
ಜ್ಞಾನಸ್ವರೂಪಾತ್ಮತಯಾಖಿಲಾನಾಂ
ಮಾಂ ಪಾಹಿ ಸರ್ವೇಶ್ವರಿ ಮೋಕ್ಷದಾತ್ರಿ.
Join HinduNidhi WhatsApp Channel
Stay updated with the latest Hindu Text, updates, and exclusive content. Join our WhatsApp channel now!
Join Nowದುರ್ಗಾ ಪಂಚರತ್ನ ಸ್ತೋತ್ರ
READ
ದುರ್ಗಾ ಪಂಚರತ್ನ ಸ್ತೋತ್ರ
on HinduNidhi Android App