ಗಣಪತಿ ಪಂಚಕ ಸ್ತೋತ್ರ PDF ಕನ್ನಡ
Download PDF of Ganapati Panchaka Stotram Kannada
Misc ✦ Stotram (स्तोत्र संग्रह) ✦ ಕನ್ನಡ
ಗಣಪತಿ ಪಂಚಕ ಸ್ತೋತ್ರ ಕನ್ನಡ Lyrics
|| ಗಣಪತಿ ಪಂಚಕ ಸ್ತೋತ್ರ ||
ಗಣೇಶಮಜರಾಮರಂ ಪ್ರಖರತೀಕ್ಷ್ಣದಂಷ್ಟ್ರಂ ಸುರಂ
ಬೃಹತ್ತನುಮನಾಮಯಂ ವಿವಿಧಲೋಕರಾಜಂ ಪರಂ.
ಶಿವಸ್ಯ ಸುತಸತ್ತಮಂ ವಿಕಟವಕ್ರತುಂಡಂ ಭೃಶಂ
ಭಜೇಽನ್ವಹಮಹಂ ಪ್ರಭುಂ ಗಣನುತಂ ಜಗನ್ನಾಯಕಂ.
ಕುಮಾರಗುರುಮನ್ನದಂ ನನು ಕೃಪಾಸುವರ್ಷಾಂಬುದಂ
ವಿನಾಯಕಮಕಲ್ಮಷಂ ಸುರಜನಾಽಽನತಾಂಘ್ರಿದ್ವಯಂ.
ಸುರಪ್ರಮದಕಾರಣಂ ಬುಧವರಂ ಚ ಭೀಮಂ ಭೃಶಂ
ಭಜೇಽನ್ವಹಮಹಂ ಪ್ರಭುಂ ಗಣನುತಂ ಜಗನ್ನಾಯಕಂ.
ಗಣಾಧಿಪತಿಮವ್ಯಯಂ ಸ್ಮಿತಮುಖಂ ಜಯಂತಂ ವರಂ
ವಿಚಿತ್ರಸುಮಮಾಲಿನಂ ಜಲಧರಾಭನಾದಂ ಪ್ರಿಯಂ.
ಮಹೋತ್ಕಟಮಭೀಪ್ರದಂ ಸುಮುಖಮೇಕದಂತಂ ಭೃಶಂ
ಭಜೇಽನ್ವಹಮಹಂ ಪ್ರಭುಂ ಗಣನುತಂ ಜಗನ್ನಾಯಕಂ.
ಜಗತ್ತ್ರಿತಯಸಮ್ಮತಂ ಭುವನಭೂತಪಂ ಸರ್ವದಂ
ಸರೋಜಕುಸುಮಾಸನಂ ವಿನತಭಕ್ತಮುಕ್ತಿಪ್ರದಂ.
ವಿಭಾವಸುಸಮಪ್ರಭಂ ವಿಮಲವಕ್ರತುಂಡಂ ಭೃಶಂ
ಭಜೇಽನ್ವಹಮಹಂ ಪ್ರಭುಂ ಗಣನುತಂ ಜಗನ್ನಾಯಕಂ.
ಸುವಾಂಛಿತಫಲರಪ್ರದಂ ಹ್ಯನುಪಮಂ ಸುರಾಧಾರಕಂ
ಜಗಜ್ಜಯಿನಮೇಕಲಂ ಮಧುರಮೋದಕಶ್ರೀಕರಂ.
ವಿಶಾಲಸುಭುಜಾಂತರಂ ವಿಮಲವಕ್ರತುಂಡಂ ಭೃಶಂ
ಭಜೇಽನ್ವಹಮಹಂ ಪ್ರಭುಂ ಗಣನುತಂ ಜಗನ್ನಾಯಕಂ.
ಗಣೇಶನತಿಪಂಚಕಂ ಸರಸಕಾವ್ಯಶಿಕ್ಷಾಯುತಂ
ಲಭೇತ ಸ ತು ಯಃ ಸದಾ ತ್ವಿಹ ಪಠೇನ್ನರೋ ಭಕ್ತಿಮಾನ್.
ಕೃಪಾಂ ಮತಿಮು ಮುಕ್ತಿದಾಂ ಧನಯಶಃಸುಖಾಶಾದಿಕಂ
ಗಣೇಶಕೃಪಯಾ ಕಲೌ ನನು ಭವೇ ಸಭೋಗಾಮೃತಂ.
Join HinduNidhi WhatsApp Channel
Stay updated with the latest Hindu Text, updates, and exclusive content. Join our WhatsApp channel now!
Join Nowಗಣಪತಿ ಪಂಚಕ ಸ್ತೋತ್ರ
READ
ಗಣಪತಿ ಪಂಚಕ ಸ್ತೋತ್ರ
on HinduNidhi Android App