Download HinduNidhi App
Misc

ಶ್ರೀ ಬುದ್ಧಿದೇವೀ ಅಷ್ಟೋತ್ತರಶತನಾಮ ಸ್ತೋತ್ರಂ

Sri Buddhi Devi Ashtottara Shatanama Stotram Kannada

MiscStotram (स्तोत्र संग्रह)ಕನ್ನಡ
Share This

|| ಶ್ರೀ ಬುದ್ಧಿದೇವೀ ಅಷ್ಟೋತ್ತರಶತನಾಮ ಸ್ತೋತ್ರಂ ||

ಸೂರ್ಯ ಉವಾಚ |
ಮೂಲವಹ್ನಿಸಮುದ್ಭೂತಾ ಮೂಲಾಜ್ಞಾನವಿನಾಶಿನೀ |
ನಿರುಪಾಧಿಮಹಾಮಾಯಾ ಶಾರದಾ ಪ್ರಣವಾತ್ಮಿಕಾ || ೧ ||

ಸುಷುಮ್ನಾಮುಖಮಧ್ಯಸ್ಥಾ ಚಿನ್ಮಯೀ ನಾದರೂಪಿಣೀ |
ನಾದಾತೀತಾ ಬ್ರಹ್ಮವಿದ್ಯಾ ಮೂಲವಿದ್ಯಾ ಪರಾತ್ಪರಾ || ೨ ||

ಸಕಾಮದಾಯಿನೀಪೀಠಮಧ್ಯಸ್ಥಾ ಬೋಧರೂಪಿಣೀ |
ಮೂಲಾಧಾರಸ್ಥಗಣಪದಕ್ಷಿಣಾಂಕನಿವಾಸಿನೀ || ೩ ||

ವಿಶ್ವಾಧಾರಾ ಬ್ರಹ್ಮರೂಪಾ ನಿರಾಧಾರಾ ನಿರಾಮಯಾ |
ಸರ್ವಾಧಾರಾ ಸಾಕ್ಷಿಭೂತಾ ಬ್ರಹ್ಮಮೂಲಾ ಸದಾಶ್ರಯಾ || ೪ ||

ವಿವೇಕಲಭ್ಯ ವೇದಾಂತಗೋಚರಾ ಮನನಾತಿಗಾ |
ಸ್ವಾನಂದಯೋಗಸಂಲಭ್ಯಾ ನಿದಿಧ್ಯಾಸಸ್ವರೂಪಿಣೀ || ೫ ||

ವಿವೇಕಾದಿಭೃತ್ಯಯುತಾ ಶಮಾದಿಕಿಂಕರಾನ್ವಿತಾ |
ಭಕ್ತ್ಯಾದಿಕಿಂಕರೀಜುಷ್ಟಾ ಸ್ವಾನಂದೇಶಸಮನ್ವಿತಾ || ೬ ||

ಮಹಾವಾಕ್ಯಾರ್ಥಸಂಲಭ್ಯಾ ಗಣೇಶಪ್ರಾಣವಲ್ಲಭಾ |
ತಮಸ್ತಿರೋಧಾನಕರೀ ಸ್ವಾನಂದೇಶಪ್ರದರ್ಶಿನೀ || ೭ ||

ಸ್ವಾಧಿಷ್ಠಾನಗತಾ ವಾಣೀ ರಜೋಗುಣವಿನಾಶಿನೀ |
ರಾಗಾದಿದೋಷಶಮನೀ ಕರ್ಮಜ್ಞಾನಪ್ರದಾಯಿನೀ || ೮ ||

ಮಣಿಪೂರಾಬ್ಜನಿಲಯಾ ತಮೋಗುಣವಿನಾಶಿನೀ |
ಅನಾಹತೈಕನಿಲಯಾ ಗುಣಸತ್ತ್ವಪ್ರಕಾಶಿನೀ || ೯ ||

ಅಷ್ಟಾಂಗಯೋಗಫಲದಾ ತಪೋಮಾರ್ಗಪ್ರಕಾಶಿನೀ |
ವಿಶುದ್ಧಿಸ್ಥಾನನಿಲಯಾ ಹೃದಯಗ್ರಂಧಿಭೇದಿನೀ || ೧೦ ||

ವಿವೇಕಜನನೀ ಪ್ರಜ್ಞಾ ಧ್ಯಾನಯೋಗಪ್ರಬೋಧಿನೀ |
ಆಜ್ಞಾಚಕ್ರಸಮಾಸೀನಾ ನಿರ್ಗುಣಬ್ರಹ್ಮಸಂಯುತಾ || ೧೧ ||

ಬ್ರಹ್ಮರಂಧ್ರಪದ್ಮಗತಾ ಜಗದ್ಭಾವಪ್ರಣಾಶಿನೀ |
ದ್ವಾದಶಾಂತೈಕನಿಲಯಾ ಸ್ವಸ್ವಾನಂದಪ್ರದಾಯಿನೀ || ೧೨ ||

ಪೀಯೂಷವರ್ಷಿಣೀ ಬುದ್ಧಿಃ ಸ್ವಾನಂದೇಶಪ್ರಕಾಶಿನೀ |
ಇಕ್ಷುಸಾಗರಮಧ್ಯಸ್ಥಾ ನಿಜಲೋಕನಿವಾಸಿನೀ || ೧೩ ||

ವೈನಾಯಕೀ ವಿಘ್ನಹಂತ್ರೀ ಸ್ವಾನಂದಬ್ರಹ್ಮರೂಪಿಣೀ |
ಸುಧಾಮೂರ್ತಿಃ ಸುಧಾವರ್ಣಾ ಕೇವಲಾ ಹೃದ್ಗುಹಾಮಯೀ || ೧೪ ||

ಶುಭ್ರವಸ್ತ್ರಾ ಪೀನಕುಚಾ ಕಲ್ಯಾಣೀ ಹೇಮಕಂಚುಕಾ |
ವಿಕಚಾಂಭೋರುಹದಳಲೋಚನಾ ಜ್ಞಾನರೂಪಿಣೀ || ೧೫ ||

ರತ್ನತಾಟಂಕಯುಗಳಾ ಭದ್ರಾ ಚಂಪಕನಾಸಿಕಾ |
ರತ್ನದರ್ಪಣಸಂಕಾಶಕಪೋಲಾ ನಿರ್ಗುಣಾತ್ಮಿಕಾ || ೧೬ ||

ತಾಂಬೂಲಪೂರಿತಸ್ಮೇರವದನಾ ಸತ್ಯರೂಪಿಣೀ |
ಕಂಬುಕಂಠೀ ಸುಬಿಂಬೋಷ್ಠೀ ವೀಣಾಪುಸ್ತಕಧಾರಿಣೀ || ೧೭ ||

ಗಣೇಶಜ್ಞಾತಸೌಭಾಗ್ಯಮಾರ್ದವೋರುದ್ವಯಾನ್ವಿತಾ |
ಕೈವಲ್ಯಜ್ಞಾನಸುಖದಪದಾಬ್ಜಾ ಭಾರತೀ ಮತಿಃ || ೧೮ ||

ವಜ್ರಮಾಣಿಕ್ಯಕಟಕಕಿರೀಟಾ ಮಂಜುಭಾಷಿಣೀ |
ವಿಘ್ನೇಶಬದ್ಧಮಾಂಗಳ್ಯಸೂತ್ರಶೋಭಿತಕಂಧರಾ || ೧೯ ||

ಅನೇಕಕೋಟಿಕೇಶಾರ್ಕಯುಗ್ಮಸೇವಿತಪಾದುಕಾ |
ವಾಗೀಶ್ವರೀ ಲೋಕಮಾತಾ ಮಹಾಬುದ್ಧಿಃ ಸರಸ್ವತೀ || ೨೦ ||

ಚತುಷ್ಷಷ್ಟಿಕೋಟಿವಿದ್ಯಾಕಲಾಲಕ್ಷ್ಮೀನಿಷೇವಿತಾ |
ಕಟಾಕ್ಷಕಿಂಕರೀಭೂತಕೇಶಬೃಂದಸಮನ್ವಿತಾ || ೨೧ ||

ಬ್ರಹ್ಮವಿಷ್ಣ್ವೀಶಶಕ್ತೀನಾಂ ದೃಶಾ ಶಾಸನಕಾರಿಣೀ |
ಪಂಚಚಿತ್ತವೃತ್ತಿಮಯೀ ತಾರಮಂತ್ರಸ್ವರೂಪಿಣೀ || ೨೨ ||

ವರದಾ ಭಕ್ತಿವಶಗಾ ಭಕ್ತಾಭೀಷ್ಟಪ್ರದಾಯಿನೀ |
ಬ್ರಹ್ಮಶಕ್ತಿರ್ಮಹಾಮಾಯಾ ಜಗದ್ಬ್ರಹ್ಮಸ್ವರೂಪಿಣೀ || ೨೩ ||

ಅಷ್ಟೋತ್ತರಶತಂ ನಾಮ್ನಾಂ ಮಹಾಬುದ್ಧೇರ್ವರಂತಗಮ್ |
ಯಃ ಪಠೇದ್ಭಕ್ತಿಭಾವೇನ ವಿದ್ಯಾಂ ಬುದ್ಧಿಂ ಶ್ರಿಯಂ ಬಲಮ್ |
ಸಂಪ್ರಾಪ್ಯ ಜ್ಞಾನಮತುಲಂ ಬ್ರಹ್ಮಭೂಯಮವಾಪ್ನುಯಾತ್ || ೨೪ ||

ಇತಿ ಶ್ರೀ ಬುದ್ಧಿದೇವೀ ಅಷ್ಟೋತ್ತರಶತನಾಮಸ್ತೋತ್ರಂ ಸಂಪೂರ್ಣಮ್ |

Found a Mistake or Error? Report it Now

Download HinduNidhi App
ಶ್ರೀ ಬುದ್ಧಿದೇವೀ ಅಷ್ಟೋತ್ತರಶತನಾಮ ಸ್ತೋತ್ರಂ PDF

Download ಶ್ರೀ ಬುದ್ಧಿದೇವೀ ಅಷ್ಟೋತ್ತರಶತನಾಮ ಸ್ತೋತ್ರಂ PDF

ಶ್ರೀ ಬುದ್ಧಿದೇವೀ ಅಷ್ಟೋತ್ತರಶತನಾಮ ಸ್ತೋತ್ರಂ PDF

Leave a Comment