Download HinduNidhi App
Misc

ಶ್ರೀ ಗಾಯತ್ರೀ ಸಹಸ್ರನಾಮ ಸ್ತೋತ್ರಂ 2

MiscStotram (स्तोत्र संग्रह)ಕನ್ನಡ
Share This

|| ಶ್ರೀ ಗಾಯತ್ರೀ ಸಹಸ್ರನಾಮ ಸ್ತೋತ್ರಂ 2 ||

ಧ್ಯಾನಂ –
ಮುಕ್ತಾವಿದ್ರುಮಹೇಮನೀಲಧವಳಚ್ಛಾಯೈರ್ಮುಖೈಸ್ತ್ರೀಕ್ಷಣೈಃ
ಯುಕ್ತಾಮಿಂದುನಿಬದ್ಧರತ್ನಮಕುಟಾಂ ತತ್ತ್ವಾರ್ಥವರ್ಣಾತ್ಮಿಕಾಮ್ |
ಗಾಯತ್ರೀಂ ವರದಾಽಭಯಾಂಕುಶಕಶಾಃ ಶುಭ್ರಂ ಕಪಾಲಂ ಗದಾಂ
ಶಂಖಂ ಚಕ್ರಮಥಾರವಿಂದಯುಗಳಂ ಹಸ್ತೈರ್ವಹಂತೀಂ ಭಜೇ ||

ಅಥ ಸ್ತೋತ್ರಂ –
ತತ್ಕಾರರೂಪಾ ತತ್ತ್ವಜ್ಞಾ ತತ್ಪದಾರ್ಥಸ್ವರೂಪಿಣೀ |
ತಪಸ್ಸ್ವ್ಯಾಧ್ಯಾಯನಿರತಾ ತಪಸ್ವಿಜನಸನ್ನುತಾ || ೧ ||

ತತ್ಕೀರ್ತಿಗುಣಸಂಪನ್ನಾ ತಥ್ಯವಾಕ್ಚ ತಪೋನಿಧಿಃ |
ತತ್ತ್ವೋಪದೇಶಸಂಬಂಧಾ ತಪೋಲೋಕನಿವಾಸಿನೀ || ೨ ||

ತರುಣಾದಿತ್ಯಸಂಕಾಶಾ ತಪ್ತಕಾಂಚನಭೂಷಣಾ |
ತಮೋಽಪಹಾರಿಣೀ ತಂತ್ರೀ ತಾರಿಣೀ ತಾರರೂಪಿಣೀ || ೩ ||

ತಲಾದಿಭುವನಾಂತಃಸ್ಥಾ ತರ್ಕಶಾಸ್ತ್ರವಿಧಾಯಿನೀ |
ತಂತ್ರಸಾರಾ ತಂತ್ರಮಾತಾ ತಂತ್ರಮಾರ್ಗಪ್ರದರ್ಶಿನೀ || ೪ ||

ತತ್ತ್ವಾ ತಂತ್ರವಿಧಾನಜ್ಞಾ ತಂತ್ರಸ್ಥಾ ತಂತ್ರಸಾಕ್ಷಿಣೀ |
ತದೇಕಧ್ಯಾನನಿರತಾ ತತ್ತ್ವಜ್ಞಾನಪ್ರಬೋಧಿನೀ || ೫ ||

ತನ್ನಾಮಮಂತ್ರಸುಪ್ರೀತಾ ತಪಸ್ವಿಜನಸೇವಿತಾ |
ಸಕಾರರೂಪಾ ಸಾವಿತ್ರೀ ಸರ್ವರೂಪಾ ಸನಾತನೀ || ೬ ||

ಸಂಸಾರದುಃಖಶಮನೀ ಸರ್ವಯಾಗಫಲಪ್ರದಾ |
ಸಕಲಾ ಸತ್ಯಸಂಕಲ್ಪಾ ಸತ್ಯಾಸತ್ಯಪ್ರದಾಯಿನೀ || ೭ ||

ಸಂತೋಷಜನನೀ ಸಾರಾ ಸತ್ಯಲೋಕನಿವಾಸಿನೀ |
ಸಮುದ್ರತನಯಾರಾಧ್ಯಾ ಸಾಮಗಾನಪ್ರಿಯಾ ಸತೀ || ೮ ||

ಸಮಾನಾ ಸಾಮದೇವೀ ಚ ಸಮಸ್ತಸುರಸೇವಿತಾ |
ಸರ್ವಸಂಪತ್ತಿಜನನೀ ಸದ್ಗುಣಾ ಸಕಲೇಷ್ಟದಾ || ೯ ||

ಸನಕಾದಿಮುನಿಧ್ಯೇಯಾ ಸಮಾನಾಧಿಕವರ್ಜಿತಾ |
ಸಾಧ್ಯಾ ಸಿದ್ಧಾ ಸುಧಾವಾಸಾ ಸಿದ್ಧಿಃ ಸಾಧ್ಯಪ್ರದಾಯಿನೀ || ೧೦ ||

ಸದ್ಯುಗಾರಾಧ್ಯನಿಲಯಾ ಸಮುತ್ತೀರ್ಣಾ ಸದಾಶಿವಾ |
ಸರ್ವವೇದಾಂತನಿಲಯಾ ಸರ್ವಶಾಸ್ತ್ರಾರ್ಥಗೋಚರಾ || ೧೧ ||

ಸಹಸ್ರದಳಪದ್ಮಸ್ಥಾ ಸರ್ವಜ್ಞಾ ಸರ್ವತೋಮುಖೀ |
ಸಮಯಾ ಸಮಯಾಚಾರಾ ಸದಸದ್ಗ್ರಂಥಿಭೇದಿನೀ || ೧೨ ||

ಸಪ್ತಕೋಟಿಮಹಾಮಂತ್ರಮಾತಾ ಸರ್ವಪ್ರದಾಯಿನೀ |
ಸಗುಣಾ ಸಂಭ್ರಮಾ ಸಾಕ್ಷೀ ಸರ್ವಚೈತನ್ಯರೂಪಿಣೀ || ೧೩ ||

ಸತ್ಕೀರ್ತಿಃ ಸಾತ್ತ್ವಿಕೀ ಸಾಧ್ವೀ ಸಚ್ಚಿದಾನಂದರೂಪಿಣೀ |
ಸಂಕಲ್ಪರೂಪಿಣೀ ಸಂಧ್ಯಾ ಸಾಲಗ್ರಾಮನಿವಾಸಿನೀ || ೧೪ ||

ಸರ್ವೋಪಾಧಿವಿನಿರ್ಮುಕ್ತಾ ಸತ್ಯಜ್ಞಾನಪ್ರಬೋಧಿನೀ |
ವಿಕಾರರೂಪಾ ವಿಪ್ರಶ್ರೀರ್ವಿಪ್ರಾರಾಧನತತ್ಪರಾ || ೧೫ ||

ವಿಪ್ರಪ್ರೀರ್ವಿಪ್ರಕಲ್ಯಾಣೀ ವಿಪ್ರವಾಕ್ಯಸ್ವರೂಪಿಣೀ |
ವಿಪ್ರಮಂದಿರಮಧ್ಯಸ್ಥಾ ವಿಪ್ರವಾದವಿನೋದಿನೀ || ೧೬ ||

ವಿಪ್ರೋಪಾಧಿವಿನಿರ್ಭೇತ್ರೀ ವಿಪ್ರಹತ್ಯಾವಿಮೋಚನೀ |
ವಿಪ್ರತ್ರಾತ್ರೀ ವಿಪ್ರಗೋತ್ರಾ ವಿಪ್ರಗೋತ್ರವಿವರ್ಧಿನೀ || ೧೭ ||

ವಿಪ್ರಭೋಜನಸಂತುಷ್ಟಾ ವಿಷ್ಣುರೂಪಾ ವಿನೋದಿನೀ |
ವಿಷ್ಣುಮಾಯಾ ವಿಷ್ಣುವಂದ್ಯಾ ವಿಷ್ಣುಗರ್ಭಾ ವಿಚಿತ್ರಿಣೀ || ೧೮ ||

ವೈಷ್ಣವೀ ವಿಷ್ಣುಭಗಿನೀ ವಿಷ್ಣುಮಾಯಾವಿಲಾಸಿನೀ |
ವಿಕಾರರಹಿತಾ ವಿಶ್ವವಿಜ್ಞಾನಘನರೂಪಿಣೀ || ೧೯ ||

ವಿಬುಧಾ ವಿಷ್ಣುಸಂಕಲ್ಪಾ ವಿಶ್ವಾಮಿತ್ರಪ್ರಸಾದಿನೀ |
ವಿಷ್ಣುಚೈತನ್ಯನಿಲಯಾ ವಿಷ್ಣುಸ್ವಾ ವಿಶ್ವಸಾಕ್ಷಿಣೀ || ೨೦ ||

ವಿವೇಕಿನೀ ವಿಯದ್ರೂಪಾ ವಿಜಯಾ ವಿಶ್ವಮೋಹಿನೀ |
ವಿದ್ಯಾಧರೀ ವಿಧಾನಜ್ಞಾ ವೇದತತ್ತ್ವಾರ್ಥರೂಪಿಣೀ || ೨೧ ||

ವಿರೂಪಾಕ್ಷೀ ವಿರಾಡ್ರೂಪಾ ವಿಕ್ರಮಾ ವಿಶ್ವಮಂಗಳಾ |
ವಿಶ್ವಂಭರಾಸಮಾರಾಧ್ಯಾ ವಿಶ್ವಭ್ರಮಣಕಾರಿಣೀ || ೨೨ ||

ವಿನಾಯಕೀ ವಿನೋದಸ್ಥಾ ವೀರಗೋಷ್ಠೀವಿವರ್ಧಿನೀ |
ವಿವಾಹರಹಿತಾ ವಿಂಧ್ಯಾ ವಿಂಧ್ಯಾಚಲನಿವಾಸಿನೀ || ೨೩ ||

ವಿದ್ಯಾವಿದ್ಯಾಕರೀ ವಿದ್ಯಾ ವಿದ್ಯಾವಿದ್ಯಾಪ್ರಬೋಧಿನೀ |
ವಿಮಲಾ ವಿಭವಾ ವೇದ್ಯಾ ವಿಶ್ವಸ್ಥಾ ವಿವಿಧೋಜ್ಜ್ವಲಾ || ೨೪ ||

ವೀರಮಧ್ಯಾ ವರಾರೋಹಾ ವಿತಂತ್ರಾ ವಿಶ್ವನಾಯಿಕಾ |
ವೀರಹತ್ಯಾಪ್ರಶಮನೀ ವಿನಮ್ರಜನಪಾಲಿನೀ || ೨೫ ||

ವೀರಧೀರ್ವಿವಿಧಾಕಾರಾ ವಿರೋಧಿಜನನಾಶಿನೀ |
ತುಕಾರರೂಪಾ ತುರ್ಯಶ್ರೀಸ್ತುಲಸೀವನವಾಸಿನೀ || ೨೬ ||

ತುರಂಗೀ ತುರಗಾರೂಢಾ ತುಲಾದಾನಫಲಪ್ರದಾ |
ತುಲಾಮಾಘಸ್ನಾನತುಷ್ಟಾ ತುಷ್ಟಿಪುಷ್ಟಿಪ್ರದಾಯಿನೀ || ೨೭ ||

ತುರಂಗಮಪ್ರಸಂತುಷ್ಟಾ ತುಲಿತಾ ತುಲ್ಯಮಧ್ಯಗಾ |
ತುಂಗೋತ್ತುಂಗಾ ತುಂಗಕುಚಾ ತುಹಿನಾಚಲಸಂಸ್ಥಿತಾ || ೨೮ ||

ತುಂಬುರಾದಿಸ್ತುತಿಪ್ರೀತಾ ತುಷಾರಶಿಖರೀಶ್ವರೀ |
ತುಷ್ಟಾ ಚ ತುಷ್ಟಿಜನನೀ ತುಷ್ಟಲೋಕನಿವಾಸಿನೀ || ೨೯ ||

ತುಲಾಧಾರಾ ತುಲಾಮಧ್ಯಾ ತುಲಾಸ್ಥಾ ತುರ್ಯರೂಪಿಣೀ |
ತುರೀಯಗುಣಗಂಭೀರಾ ತುರ್ಯನಾದಸ್ವರೂಪಿಣೀ || ೩೦ ||

ತುರ್ಯವಿದ್ಯಾಲಾಸ್ಯತುಷ್ಟಾ ತುರ್ಯಶಾಸ್ತ್ರಾರ್ಥವಾದಿನೀ |
ತುರೀಯಶಾಸ್ತ್ರತತ್ತ್ವಜ್ಞಾ ತುರ್ಯವಾದವಿನೋದಿನೀ || ೩೧ ||

ತುರ್ಯನಾದಾಂತನಿಲಯಾ ತುರ್ಯಾನಂದಸ್ವರೂಪಿಣೀ |
ತುರೀಯಭಕ್ತಿಜನನೀ ತುರ್ಯಮಾರ್ಗಪ್ರದರ್ಶಿನೀ || ೩೨ ||

ರ್ವಕಾರರೂಪಾ ವಾಗೀಶೀ ವರೇಣ್ಯಾ ವರಸಂವಿಧಾ |
ವರಾ ವರಿಷ್ಠಾ ವೈದೇಹೀ ವೇದಶಾಸ್ತ್ರಪ್ರದರ್ಶಿನೀ || ೩೩ ||

ವಿಕಲ್ಪಶಮನೀ ವಾಣೀ ವಾಂಛಿತಾರ್ಥಫಲಪ್ರದಾ |
ವಯಃಸ್ಥಾ ಚ ವಯೋಮಧ್ಯಾ ವಯೋಽವಸ್ಥಾವಿವರ್ಜಿತಾ || ೩೪ ||

ವಂದಿನೀ ವಾದಿನೀ ವರ್ಯಾ ವಾಙ್ಮಯೀ ವೀರವಂದಿತಾ |
ವಾನಪ್ರಸ್ಥಾಶ್ರಮಸ್ಥಾ ಚ ವನದುರ್ಗಾ ವನಾಲಯಾ || ೩೫ ||

ವನಜಾಕ್ಷೀ ವನಚರೀ ವನಿತಾ ವಿಶ್ವಮೋಹಿನೀ |
ವಸಿಷ್ಠವಾಮದೇವಾದಿವಂದ್ಯಾ ವಂದ್ಯಸ್ವರೂಪಿಣೀ || ೩೬ ||

ವೈದ್ಯಾ ವೈದ್ಯಚಿಕಿತ್ಸಾ ಚ ವಷಟ್ಕಾರೀ ವಸುಂಧರಾ |
ವಸುಮಾತಾ ವಸುತ್ರಾತಾ ವಸುಜನ್ಮವಿಮೋಚನೀ || ೩೭ ||

ವಸುಪ್ರದಾ ವಾಸುದೇವೀ ವಾಸುದೇವಮನೋಹರೀ |
ವಾಸವಾರ್ಚಿತಪಾದಶ್ರೀರ್ವಾಸವಾರಿವಿನಾಶಿನೀ || ೩೮ ||

ವಾಗೀಶೀ ವಾಙ್ಮನಃಸ್ಥಾಯೀ ವಶಿನೀ ವನವಾಸಭೂಃ |
ವಾಮದೇವೀ ವರಾರೋಹಾ ವಾದ್ಯಘೋಷಣತತ್ಪರಾ || ೩೯ ||

ವಾಚಸ್ಪತಿಸಮಾರಾಧ್ಯಾ ವೇದಮಾತಾ ವಿನೋದಿನೀ |
ರೇಕಾರರೂಪಾ ರೇವಾ ಚ ರೇವಾತೀರನಿವಾಸಿನೀ || ೪೦ ||

ರಾಜೀವಲೋಚನಾ ರಾಮಾ ರಾಗಿಣೀ ರತಿವಂದಿತಾ |
ರಮಣೀ ರಾಮಜಪ್ತಾ ಚ ರಾಜ್ಯಪಾ ರಜತಾದ್ರಿಗಾ || ೪೧ ||

ರಾಕಿಣೀ ರೇವತೀ ರಕ್ಷಾ ರುದ್ರಜನ್ಮಾ ರಜಸ್ವಲಾ |
ರೇಣುಕಾ ರಮಣೀ ರಮ್ಯಾ ರತಿವೃದ್ಧಾ ರತಾ ರತಿಃ || ೪೨ ||

ರಾವಣಾನಂದಸಂಧಾಯೀ ರಾಜಶ್ರೀ ರಾಜಶೇಖರೀ |
ರಣಮಧ್ಯಾ ರಥಾರೂಢಾ ರವಿಕೋಟಿಸಮಪ್ರಭಾ || ೪೩ ||

ರವಿಮಂಡಲಮಧ್ಯಸ್ಥಾ ರಜನೀ ರವಿಲೋಚನಾ |
ರಥಾಂಗಪಾಣೀ ರಕ್ಷೋಘ್ನೀ ರಾಗಿಣೀ ರಾವಣಾರ್ಚಿತಾ || ೪೪ ||

ರಂಭಾದಿಕನ್ಯಕಾರಾಧ್ಯಾ ರಾಜ್ಯದಾ ರಾಜ್ಯವರ್ಧಿನೀ |
ರಜತಾದ್ರೀಶಸಕ್ಥಿಸ್ಥಾ ರಮ್ಯಾ ರಾಜೀವಲೋಚನಾ || ೪೫ ||

ರಮ್ಯವಾಣೀ ರಮಾರಾಧ್ಯಾ ರಾಜ್ಯಧಾತ್ರೀ ರತೋತ್ಸವಾ |
ರೇವತೀ ಚ ರತೋತ್ಸಾಹಾ ರಾಜಹೃದ್ರೋಗಹಾರಿಣೀ || ೪೬ ||

ರಂಗಪ್ರವೃದ್ಧಮಧುರಾ ರಂಗಮಂಡಪಮಧ್ಯಗಾ |
ರಂಜಿತಾ ರಾಜಜನನೀ ರಮ್ಯಾ ರಾಕೇಂದುಮಧ್ಯಗಾ || ೪೭ ||

ರಾವಿಣೀ ರಾಗಿಣೀ ರಂಜ್ಯಾ ರಾಜರಾಜೇಶ್ವರಾರ್ಚಿತಾ |
ರಾಜನ್ವತೀ ರಾಜನೀತೀ ರಜತಾಚಲವಾಸಿನೀ || ೪೮ ||

ರಾಘವಾರ್ಚಿತಪಾದಶ್ರೀಃ ರಾಘವೀ ರಾಘವಪ್ರಿಯಾ |
ರತ್ನನೂಪುರಮಧ್ಯಾಢ್ಯಾ ರತ್ನದ್ವೀಪನಿವಾಸಿನೀ || ೪೯ ||

ರತ್ನಪ್ರಾಕಾರಮಧ್ಯಸ್ಥಾ ರತ್ನಮಂಡಪಮಧ್ಯಗಾ |
ರತ್ನಾಭಿಷೇಕಸಂತುಷ್ಟಾ ರತ್ನಾಂಗೀ ರತ್ನದಾಯಿನೀ || ೫೦ ||

ಣಿಕಾರರೂಪಿಣೀ ನಿತ್ಯಾ ನಿತ್ಯತೃಪ್ತಾ ನಿರಂಜನಾ |
ನಿದ್ರಾತ್ಯಯವಿಶೇಷಜ್ಞಾ ನೀಲಜೀಮೂತಸನ್ನಿಭಾ || ೫೧ ||

ನೀವಾರಶೂಕವತ್ತನ್ವೀ ನಿತ್ಯಕಲ್ಯಾಣರೂಪಿಣೀ |
ನಿತ್ಯೋತ್ಸವಾ ನಿತ್ಯಪೂಜ್ಯಾ ನಿತ್ಯಾನಂದಸ್ವರೂಪಿಣೀ || ೫೨ ||

ನಿರ್ವಿಕಲ್ಪಾ ನಿರ್ಗುಣಸ್ಥಾ ನಿಶ್ಚಿಂತಾ ನಿರುಪದ್ರವಾ |
ನಿಸ್ಸಂಶಯಾ ನಿರೀಹಾ ಚ ನಿರ್ಲೋಭಾ ನೀಲಮೂರ್ಧಜಾ || ೫೩ ||

ನಿಖಿಲಾಗಮಮಧ್ಯಸ್ಥಾ ನಿಖಿಲಾಗಮಸಂಸ್ಥಿತಾ |
ನಿತ್ಯೋಪಾಧಿವಿನಿರ್ಮುಕ್ತಾ ನಿತ್ಯಕರ್ಮಫಲಪ್ರದಾ || ೫೪ ||

ನೀಲಗ್ರೀವಾ ನಿರಾಹಾರಾ ನಿರಂಜನವರಪ್ರದಾ |
ನವನೀತಪ್ರಿಯಾ ನಾರೀ ನರಕಾರ್ಣವತಾರಿಣೀ || ೫೫ ||

ನಾರಾಯಣೀ ನಿರೀಹಾ ಚ ನಿರ್ಮಲಾ ನಿರ್ಗುಣಪ್ರಿಯಾ |
ನಿಶ್ಚಿಂತಾ ನಿಗಮಾಚಾರನಿಖಿಲಾಗಮವೇದಿನೀ || ೫೬ ||

ನಿಮೇಷಾನಿಮಿಷೋತ್ಪನ್ನಾ ನಿಮೇಷಾಂಡವಿಧಾಯಿನೀ |
ನಿವಾತದೀಪಮಧ್ಯಸ್ಥಾ ನಿರ್ವಿಘ್ನಾ ನೀಚನಾಶಿನೀ || ೫೭ ||

ನೀಲವೇಣೀ ನೀಲಖಂಡಾ ನಿರ್ವಿಷಾ ನಿಷ್ಕಶೋಭಿತಾ |
ನೀಲಾಂಶುಕಪರೀಧಾನಾ ನಿಂದಾಘ್ನೀ ಚ ನಿರೀಶ್ವರೀ || ೫೮ ||

ನಿಶ್ವಾಸೋಚ್ಛ್ವಾಸಮಧ್ಯಸ್ಥಾ ನಿತ್ಯಯಾನವಿಲಾಸಿನೀ |
ಯಂಕಾರರೂಪಾ ಯಂತ್ರೇಶೀ ಯಂತ್ರೀ ಯಂತ್ರಯಶಸ್ವಿನೀ || ೫೯ ||

ಯಂತ್ರಾರಾಧನಸಂತುಷ್ಟಾ ಯಜಮಾನಸ್ವರೂಪಿಣೀ |
ಯೋಗಿಪೂಜ್ಯಾ ಯಕಾರಸ್ಥಾ ಯೂಪಸ್ತಂಭನಿವಾಸಿನೀ || ೬೦ ||

ಯಮಘ್ನೀ ಯಮಕಲ್ಪಾ ಚ ಯಶಃಕಾಮಾ ಯತೀಶ್ವರೀ |
ಯಮಾದಿಯೋಗನಿರತಾ ಯತಿದುಃಖಾಪಹಾರಿಣೀ || ೬೧ ||

ಯಜ್ಞಾ ಯಜ್ವಾ ಯಜುರ್ಗೇಯಾ ಯಜ್ಞೇಶ್ವರಪತಿವ್ರತಾ |
ಯಜ್ಞಸೂತ್ರಪ್ರದಾ ಯಷ್ಟ್ರೀ ಯಜ್ಞಕರ್ಮಫಲಪ್ರದಾ || ೬೨ ||

ಯವಾಂಕುರಪ್ರಿಯಾ ಯಂತ್ರೀ ಯವದಘ್ನೀ ಯವಾರ್ಚಿತಾ |
ಯಜ್ಞಕರ್ತೀ ಯಜ್ಞಭೋಕ್ತ್ರೀ ಯಜ್ಞಾಂಗೀ ಯಜ್ಞವಾಹಿನೀ || ೬೩ ||

ಯಜ್ಞಸಾಕ್ಷೀ ಯಜ್ಞಮುಖೀ ಯಜುಷೀ ಯಜ್ಞರಕ್ಷಣೀ |
ಭಕಾರರೂಪಾ ಭದ್ರೇಶೀ ಭದ್ರಕಲ್ಯಾಣದಾಯಿನೀ || ೬೪ ||

ಭಕ್ತಪ್ರಿಯಾ ಭಕ್ತಸಖೀ ಭಕ್ತಾಭೀಷ್ಟಸ್ವರೂಪಿಣೀ |
ಭಗಿನೀ ಭಕ್ತಸುಲಭಾ ಭಕ್ತಿದಾ ಭಕ್ತವತ್ಸಲಾ || ೬೫ ||

ಭಕ್ತಚೈತನ್ಯನಿಲಯಾ ಭಕ್ತಬಂಧವಿಮೋಚನೀ |
ಭಕ್ತಸ್ವರೂಪಿಣೀ ಭಾಗ್ಯಾ ಭಕ್ತಾರೋಗ್ಯಪ್ರದಾಯಿನೀ || ೬೬ ||

ಭಕ್ತಮಾತಾ ಭಕ್ತಗಮ್ಯಾ ಭಕ್ತಾಭೀಷ್ಟಪ್ರದಾಯಿನೀ |
ಭಾಸ್ಕರೀ ಭೈರವೀ ಭೋಗ್ಯಾ ಭವಾನೀ ಭಯನಾಶಿನೀ || ೬೭ ||

ಭದ್ರಾತ್ಮಿಕಾ ಭದ್ರದಾಯೀ ಭದ್ರಕಾಳೀ ಭಯಂಕರೀ |
ಭಗನಿಷ್ಯಂದಿನೀ ಭೂಮ್ನೀ ಭವಬಂಧವಿಮೋಚನೀ || ೬೮ ||

ಭೀಮಾ ಭವಸಖೀ ಭಂಗೀ ಭಂಗುರಾ ಭೀಮದರ್ಶಿನೀ |
ಭಲ್ಲೀ ಭಲ್ಲೀಧರಾ ಭೀರುರ್ಭೇರುಂಡಾ ಭೀಮಪಾಪಹಾ || ೬೯ ||

ಭಾವಜ್ಞಾ ಭೋಗದಾತ್ರೀ ಚ ಭವಘ್ನೀ ಭೂತಿಭೂಷಣಾ |
ಭೂತಿದಾ ಭೂಮಿದಾತ್ರೀ ಚ ಭೂಪತಿತ್ವಪ್ರದಾಯಿನೀ || ೭೦ ||

ಭ್ರಾಮರೀ ಭ್ರಮರೀ ಭಾರೀ ಭವಸಾಗರತಾರಿಣೀ |
ಭಂಡಾಸುರವಧೋತ್ಸಾಹಾ ಭಾಗ್ಯದಾ ಭಾವಮೋದಿನೀ || ೭೧ ||

ಗೋಕಾರರೂಪಾ ಗೋಮಾತಾ ಗುರುಪತ್ನೀ ಗುರುಪ್ರಿಯಾ |
ಗೋರೋಚನಪ್ರಿಯಾ ಗೌರೀ ಗೋವಿಂದಗುಣವರ್ಧಿನೀ || ೭೨ ||

ಗೋಪಾಲಚೇಷ್ಟಾಸಂತುಷ್ಟಾ ಗೋವರ್ಧನವಿವರ್ಧಿನೀ |
ಗೋವಿಂದರೂಪಿಣೀ ಗೋಪ್ತ್ರೀ ಗೋಕುಲಾನಾಂ ವಿವರ್ಧಿನೀ || ೭೩ ||

ಗೀತಾ ಗೀತಪ್ರಿಯಾ ಗೇಯಾ ಗೋದಾ ಗೋರೂಪಧಾರಿಣೀ |
ಗೋಪೀ ಗೋಹತ್ಯಶಮನೀ ಗುಣಿನೀ ಗುಣಿವಿಗ್ರಹಾ || ೭೪ ||

ಗೋವಿಂದಜನನೀ ಗೋಷ್ಠಾ ಗೋಪ್ರದಾ ಗೋಕುಲೋತ್ಸವಾ |
ಗೋಚರೀ ಗೌತಮೀ ಗೋಪ್ತ್ರೀ ಗೋಮುಖೀ ಗುಣವಾಸಿನೀ || ೭೫ ||

ಗೋಪಾಲೀ ಗೋಮಯಾ ಗುಂಫಾ ಗೋಷ್ಠೀ ಗೋಪುರವಾಸಿನೀ |
ಗರುಡೀ ಗಮನಶ್ರೇಷ್ಠಾ ಗಾರುಡೀ ಗರುಡಧ್ವಜಾ || ೭೬ ||

ಗಂಭೀರಾ ಗಂಡಕೀ ಗುಂಭಾ ಗರುಡಧ್ವಜವಲ್ಲಭಾ |
ಗಗನಸ್ಥಾ ಗಯಾವಾಸಾ ಗುಣವೃತ್ತಿರ್ಗುಣೋದ್ಭವಾ || ೭೭ ||

ದೇಕಾರರೂಪಾ ದೇವೇಶೀ ದೃಗ್ರೂಪಾ ದೇವತಾರ್ಚಿತಾ |
ದೇವರಾಜೇಶ್ವರಾರ್ಧಾಂಗೀ ದೀನದೈನ್ಯವಿಮೋಚನೀ || ೭೮ ||

ದೇಶಕಾಲಪರಿಜ್ಞಾನಾ ದೇಶೋಪದ್ರವನಾಶಿನೀ |
ದೇವಮಾತಾ ದೇವಮೋಹಾ ದೇವದಾನವಮೋಹಿನೀ || ೭೯ ||

ದೇವೇಂದ್ರಾರ್ಚಿತಪಾದಶ್ರೀರ್ದೇವದೇವಪ್ರಸಾದಿನೀ |
ದೇಶಾಂತರೀ ದೇಶರೂಪಾ ದೇವಾಲಯನಿವಾಸಿನೀ || ೮೦ ||

ದೇಶಭ್ರಮಣಸಂತುಷ್ಟಾ ದೇಶಸ್ವಾಸ್ಥ್ಯಪ್ರದಾಯಿನೀ |
ದೇವಯಾನಾ ದೇವತಾ ಚ ದೇವಸೈನ್ಯಪ್ರಪಾಲಿನೀ || ೮೧ ||

ವಕಾರರೂಪಾ ವಾಗ್ದೇವೀ ವೇದಮಾನಸಗೋಚರಾ |
ವೈಕುಂಠದೇಶಿಕಾ ವೇದ್ಯಾ ವಾಯುರೂಪಾ ವರಪ್ರದಾ || ೮೨ ||

ವಕ್ರತುಂಡಾರ್ಚಿತಪದಾ ವಕ್ರತುಂಡಪ್ರಸಾದಿನೀ |
ವೈಚಿತ್ರ್ಯರೂಪಾ ವಸುಧಾ ವಸುಸ್ಥಾನಾ ವಸುಪ್ರಿಯಾ || ೮೩ ||

ವಷಟ್ಕಾರಸ್ವರೂಪಾ ಚ ವರಾರೋಹಾ ವರಾಸನಾ |
ವೈದೇಹೀಜನನೀ ವೇದ್ಯಾ ವೈದೇಹೀಶೋಕನಾಶಿನೀ || ೮೪ ||

ವೇದಮಾತಾ ವೇದಕನ್ಯಾ ವೇದರೂಪಾ ವಿನೋದಿನೀ |
ವೇದಾಂತವಾದಿನೀ ಚೈವ ವೇದಾಂತನಿಲಯಪ್ರಿಯಾ || ೮೫ ||

ವೇದಶ್ರವಾ ವೇದಘೋಷಾ ವೇದಗೀತಾ ವಿನೋದಿನೀ |
ವೇದಶಾಸ್ತ್ರಾರ್ಥತತ್ತ್ವಜ್ಞಾ ವೇದಮಾರ್ಗಪ್ರದರ್ಶಿನೀ || ೮೬ ||

ವೇದೋಕ್ತಕರ್ಮಫಲದಾ ವೇದಸಾಗರವಾಡವಾ |
ವೇದವಂದ್ಯಾ ವೇದಗುಹ್ಯಾ ವೇದಾಶ್ವರಥವಾಹಿನೀ || ೮೭ ||

ವೇದಚಕ್ರಾ ವೇದವಂದ್ಯಾ ವೇದಾಂಗೀ ವೇದವಿತ್ಕವಿಃ |
ಸ್ಯಕಾರರೂಪಾ ಸಾಮಂತಾ ಸಾಮಗಾನವಿಚಕ್ಷಣಾ || ೮೮ ||

ಸಾಮ್ರಾಜ್ಞೀ ಸಾಮರೂಪಾ ಚ ಸದಾನಂದಪ್ರದಾಯಿನೀ |
ಸರ್ವದೃಕ್ಸನ್ನಿವಿಷ್ಟಾ ಚ ಸರ್ವಸಂಪ್ರೇಷಿಣೀ ಸಹಾ || ೮೯ ||

ಸವ್ಯಾಪಸವ್ಯದಾ ಸವ್ಯಸಧ್ರೀಚೀ ಚ ಸಹಾಯಿನೀ |
ಸಕಲಾ ಸಾಗರಾ ಸಾರಾ ಸಾರ್ವಭೌಮಸ್ವರೂಪಿಣೀ || ೯೦ ||

ಸಂತೋಷಜನನೀ ಸೇವ್ಯಾ ಸರ್ವೇಶೀ ಸರ್ವರಂಜನೀ |
ಸರಸ್ವತೀ ಸಮಾರಾಧ್ಯಾ ಸಾಮದಾ ಸಿಂಧುಸೇವಿತಾ || ೯೧ ||

ಸಮ್ಮೋಹಿನೀ ಸದಾಮೋಹಾ ಸರ್ವಮಾಂಗಳ್ಯದಾಯಿನೀ |
ಸಮಸ್ತಭುವನೇಶಾನೀ ಸರ್ವಕಾಮಫಲಪ್ರದಾ || ೯೨ ||

ಸರ್ವಸಿದ್ಧಿಪ್ರದಾ ಸಾಧ್ವೀ ಸರ್ವಜ್ಞಾನಪ್ರದಾಯಿನೀ |
ಸರ್ವದಾರಿದ್ರ್ಯಶಮನೀ ಸರ್ವದುಃಖವಿಮೋಚನೀ || ೯೩ ||

ಸರ್ವರೋಗಪ್ರಶಮನೀ ಸರ್ವಪಾಪವಿಮೋಚನೀ |
ಸಮದೃಷ್ಟಿಃ ಸಮಗುಣಾ ಸರ್ವಗೋಪ್ತ್ರೀ ಸಹಾಯಿನೀ || ೯೪ ||

ಸಾಮರ್ಥ್ಯವಾಹಿನೀ ಸಾಂಖ್ಯಾ ಸಾಂದ್ರಾನಂದಪಯೋಧರಾ |
ಸಂಕೀರ್ಣಮಂದಿರಸ್ಥಾನಾ ಸಾಕೇತಕುಲಪಾಲಿನೀ || ೯೫ ||

ಸಂಹಾರಿಣೀ ಸುಧಾರೂಪಾ ಸಾಕೇತಪುರವಾಸಿನೀ |
ಸಂಬೋಧಿನೀ ಸಮಸ್ತೇಶೀ ಸತ್ಯಜ್ಞಾನಸ್ವರೂಪಿಣೀ || ೯೬ ||

ಸಂಪತ್ಕರೀ ಸಮಾನಾಂಗೀ ಸರ್ವಭಾವಸುಸಂಸ್ಥಿತಾ |
ಸಂಧ್ಯಾವಂದನಸುಪ್ರೀತಾ ಸನ್ಮಾರ್ಗಕುಲಪಾಲಿನೀ || ೯೭ ||

ಸಂಜೀವಿನೀ ಸರ್ವಮೇಧಾ ಸಭ್ಯಾ ಸಾಧುಸುಪೂಜಿತಾ |
ಸಮಿದ್ಧಾ ಸಾಮಿಧೇನೀ ಚ ಸಾಮಾನ್ಯಾ ಸಾಮವೇದಿನೀ || ೯೮ ||

ಸಮುತ್ತೀರ್ಣಾ ಸದಾಚಾರಾ ಸಂಹಾರಾ ಸರ್ವಪಾವನೀ |
ಸರ್ಪಿಣೀ ಸರ್ಪಮಾತಾ ಚ ಸಮಾದಾನಸುಖಪ್ರದಾ || ೯೯ ||

ಸರ್ವರೋಗಪ್ರಶಮನೀ ಸರ್ವಜ್ಞತ್ವಫಲಪ್ರದಾ |
ಸಂಕ್ರಮಾ ಸಮದಾ ಸಿಂಧುಃ ಸರ್ಗಾದಿಕರಣಕ್ಷಮಾ || ೧೦೦ ||

ಸಂಕಟಾ ಸಂಕಟಹರಾ ಸಕುಂಕುಮವಿಲೇಪನಾ |
ಸುಮುಖೀ ಸುಮುಖಪ್ರೀತಾ ಸಮಾನಾಧಿಕವರ್ಜಿತಾ || ೧೦೧ ||

ಸಂಸ್ತುತಾ ಸ್ತುತಿಸುಪ್ರೀತಾ ಸತ್ಯವಾದೀ ಸದಾಸ್ಪದಾ |
ಧೀಕಾರರೂಪಾ ಧೀಮಾತಾ ಧೀರಾ ಧೀರಪ್ರಸಾದಿನೀ || ೧೦೨ ||

ಧೀರೋತ್ತಮಾ ಧೀರಧೀರಾ ಧೀರಸ್ಥಾ ಧೀರಶೇಖರಾ |
ಧೃತಿರೂಪಾ ಧನಾಢ್ಯಾ ಚ ಧನಪಾ ಧನದಾಯಿನೀ || ೧೦೩ ||

ಧೀರೂಪಾ ಧೀರವಂದ್ಯಾ ಚ ಧೀಪ್ರಭಾ ಧೀರಮಾನಸಾ |
ಧೀಗೇಯಾ ಧೀಪದಸ್ಥಾ ಚ ಧೀಶಾನೀ ಧೀಪ್ರಸಾದಿನೀ || ೧೦೪ ||

ಮಕಾರರೂಪಾ ಮೈತ್ರೇಯೀ ಮಹಾಮಂಗಳದೇವತಾ |
ಮನೋವೈಕಲ್ಯಶಮನೀ ಮಲಯಾಚಲವಾಸಿನೀ || ೧೦೫ ||

ಮಲಯಧ್ವಜರಾಜಶ್ರೀರ್ಮಾಯಾಮೋಹವಿಭೇದಿನೀ |
ಮಹಾದೇವೀ ಮಹಾರೂಪಾ ಮಹಾಭೈರವಪೂಜಿತಾ || ೧೦೬ ||

ಮನುಪ್ರೀತಾ ಮಂತ್ರಮೂರ್ತಿರ್ಮಂತ್ರವಶ್ಯಾ ಮಹೇಶ್ವರೀ |
ಮತ್ತಮಾತಂಗಗಮನಾ ಮಧುರಾ ಮೇರುಮಂಡಪಾ || ೧೦೭ ||

ಮಹಾಗುಪ್ತಾ ಮಹಾಭೂತಮಹಾಭಯವಿನಾಶಿನೀ |
ಮಹಾಶೌರ್ಯಾ ಮಂತ್ರಿಣೀ ಚ ಮಹಾವೈರಿವಿನಾಶಿನೀ || ೧೦೮ ||

ಮಹಾಲಕ್ಷ್ಮೀರ್ಮಹಾಗೌರೀ ಮಹಿಷಾಸುರಮರ್ದಿನೀ |
ಮಹೀ ಚ ಮಂಡಲಸ್ಥಾ ಚ ಮಧುರಾಗಮಪೂಜಿತಾ || ೧೦೯ ||

ಮೇಧಾ ಮೇಧಾಕರೀ ಮೇಧ್ಯಾ ಮಾಧವೀ ಮಧುಮರ್ದಿನೀ |
ಮಂತ್ರಾ ಮಂತ್ರಮಯೀ ಮಾನ್ಯಾ ಮಾಯಾ ಮಾಧವಮಂತ್ರಿಣೀ || ೧೧೦ ||

ಮಾಯಾದೂರಾ ಚ ಮಾಯಾವೀ ಮಾಯಾಜ್ಞಾ ಮಾನದಾಯಿನೀ |
ಮಾಯಾಸಂಕಲ್ಪಜನನೀ ಮಾಯಾಮಾಯವಿನೋದಿನೀ || ೧೧೧ ||

ಮಾಯಾಪ್ರಪಂಚಶಮನೀ ಮಾಯಾಸಂಹಾರರೂಪಿಣೀ |
ಮಾಯಾಮಂತ್ರಪ್ರಸಾದಾ ಚ ಮಾಯಾಜನವಿಮೋಹಿನೀ || ೧೧೨ ||

ಮಹಾಪಥಾ ಮಹಾಭೋಗಾ ಮಹವಿಘ್ನವಿನಾಶಿನೀ |
ಮಹಾನುಭಾವಾ ಮಂತ್ರಾಢ್ಯಾ ಮಹಮಂಗಳದೇವತಾ || ೧೧೩ ||

ಹಿಕಾರರೂಪಾ ಹೃದ್ಯಾ ಚ ಹಿತಕಾರ್ಯಪ್ರವರ್ಧಿನೀ |
ಹೇಯೋಪಾಧಿವಿನಿರ್ಮುಕ್ತಾ ಹೀನಲೋಕವಿನಾಶಿನೀ || ೧೧೪ ||

ಹ್ರೀಂಕಾರೀ ಹ್ರೀಮ್ಮತೀ ಹೃದ್ಯಾ ಹ್ರೀಂ‍ದೇವೀ ಹ್ರೀಂ‍ಸ್ವಭಾವಿನೀ |
ಹ್ರೀಂ‍ಮಂದಿರಾ ಹಿತಕರೀ ಹೃಷ್ಟಾ ಚ ಹ್ರೀಂ‍ಕುಲೋದ್ಭವಾ || ೧೧೫ ||

ಹಿತಪ್ರಜ್ಞಾ ಹಿತಪ್ರೀತಾ ಹಿತಕಾರುಣ್ಯವರ್ಧಿನೀ |
ಹಿತಾಶಿನೀ ಹಿತಕ್ರೋಧಾ ಹಿತಕರ್ಮಫಲಪ್ರದಾ || ೧೧೬ ||

ಹಿಮಾ ಹೈಮವತೀ ಹೈಮ್ನೀ ಹೇಮಾಚಲನಿವಾಸಿನೀ |
ಹಿಮಾಗಜಾ ಹಿತಕರೀ ಹಿತಕರ್ಮಸ್ವಭಾವಿನೀ || ೧೧೭ ||

ಧಿಕಾರರೂಪಾ ಧಿಷಣಾ ಧರ್ಮರೂಪಾ ಧನೇಶ್ವರೀ |
ಧನುರ್ಧರಾ ಧರಾಧಾರಾ ಧರ್ಮಕರ್ಮಫಲಪ್ರದಾ || ೧೧೮ ||

ಧರ್ಮಾಚಾರಾ ಧರ್ಮಸಾರಾ ಧರ್ಮಮಧ್ಯನಿವಾಸಿನೀ |
ಧನುರ್ವಿದ್ಯಾ ಧನುರ್ವೇದಾ ಧನ್ಯಾ ಧೂರ್ತವಿನಾಶಿನೀ || ೧೧೯ ||

ಧನಧಾನ್ಯಾ ಧೇನುರೂಪಾ ಧನಾಢ್ಯಾ ಧನದಾಯಿನೀ |
ಧನೇಶೀ ಧರ್ಮನಿರತಾ ಧರ್ಮರಾಜಪ್ರಸಾದಿನೀ || ೧೨೦ ||

ಧರ್ಮಸ್ವರೂಪಾ ಧರ್ಮೇಶೀ ಧರ್ಮಾಧರ್ಮವಿಚಾರಿಣೀ |
ಧರ್ಮಸೂಕ್ಷ್ಮಾ ಧರ್ಮಗೇಹಾ ಧರ್ಮಿಷ್ಠಾ ಧರ್ಮಗೋಚರಾ || ೧೨೧ ||

ಯೋಕಾರರೂಪಾ ಯೋಗೇಶೀ ಯೋಗಸ್ಥಾ ಯೋಗರೂಪಿಣೀ |
ಯೋಗ್ಯಾ ಯೋಗೀಶವರದಾ ಯೋಗಮಾರ್ಗನಿವಾಸಿನೀ || ೧೨೨ ||

ಯೋಗಾಸನಸ್ಥಾ ಯೋಗೇಶೀ ಯೋಗಮಾಯಾವಿಲಾಸಿನೀ |
ಯೋಗಿನೀ ಯೋಗರಕ್ತಾ ಚ ಯೋಗಾಂಗೀ ಯೋಗವಿಗ್ರಹಾ || ೧೨೩ ||

ಯೋಗವಾಸಾ ಯೋಗಭಾಗ್ಯಾ ಯೋಗಮಾರ್ಗಪ್ರದರ್ಶಿನೀ |
ಯೋಕಾರರೂಪಾ ಯೋಧಾಢ್ಯಾ ಯೋದ್ಧ್ರೀ ಯೋಧಸುತತ್ಪರಾ || ೧೨೪ ||

ಯೋಗಿನೀ ಯೋಗಿನೀಸೇವ್ಯಾ ಯೋಗಜ್ಞಾನಪ್ರಬೋಧಿನೀ |
ಯೋಗೇಶ್ವರಪ್ರಾಣಾನಾಥಾ ಯೋಗೀಶ್ವರಹೃದಿಸ್ಥಿತಾ || ೧೨೫ ||

ಯೋಗಾ ಯೋಗಕ್ಷೇಮಕರ್ತ್ರೀ ಯೋಗಕ್ಷೇಮವಿಧಾಯಿನೀ |
ಯೋಗರಾಜೇಶ್ವರಾರಾಧ್ಯಾ ಯೋಗಾನಂದಸ್ವರೂಪಿಣೀ || ೧೨೬ ||

ನಕಾರರೂಪಾ ನಾದೇಶೀ ನಾಮಪಾರಾಯಣಪ್ರಿಯಾ |
ನವಸಿದ್ಧಿಸಮಾರಾಧ್ಯಾ ನಾರಾಯಣಮನೋಹರೀ || ೧೨೭ ||

ನಾರಾಯಣೀ ನವಾಧಾರಾ ನವಬ್ರಹ್ಮಾರ್ಚಿತಾಂಘ್ರಿಕಾ |
ನಗೇಂದ್ರತನಯಾರಾಧ್ಯಾ ನಾಮರೂಪವಿವರ್ಜಿತಾ || ೧೨೮ ||

ನರಸಿಂಹಾರ್ಚಿತಪದಾ ನವಬಂಧವಿಮೋಚನೀ |
ನವಗ್ರಹಾರ್ಚಿತಪದಾ ನವಮೀಪೂಜನಪ್ರಿಯಾ || ೧೨೯ ||

ನೈಮಿತ್ತಿಕಾರ್ಥಫಲದಾ ನಂದಿತಾರಿವಿನಾಶಿನೀ |
ನವಪೀಠಸ್ಥಿತಾ ನಾದಾ ನವರ್ಷಿಗಣಸೇವಿತಾ || ೧೩೦ ||

ನವಸೂತ್ರವಿಧಾನಜ್ಞಾ ನೈಮಿಷಾರಣ್ಯವಾಸಿನೀ |
ನವಚಂದನದಿಗ್ಧಾಂಗೀ ನವಕುಂಕುಮಧಾರಿಣೀ || ೧೩೧ ||

ನವವಸ್ತ್ರಪರೀಧಾನಾ ನವರತ್ನವಿಭೂಷಣಾ |
ನವ್ಯಭಸ್ಮವಿದಗ್ಧಾಂಗೀ ನವಚಂದ್ರಕಳಾಧರಾ || ೧೩೨ ||

ಪ್ರಕಾರರೂಪಾ ಪ್ರಾಣೇಶೀ ಪ್ರಾಣಸಂರಕ್ಷಣೀ ಪರಾ |
ಪ್ರಾಣಸಂಜೀವಿನೀ ಪ್ರಾಚ್ಯಾ ಪ್ರಾಣಿಪ್ರಾಣಪ್ರಬೋಧಿನೀ || ೧೩೩ ||

ಪ್ರಜ್ಞಾ ಪ್ರಾಜ್ಞಾ ಪ್ರಭಾಪುಷ್ಪಾ ಪ್ರತೀಚೀ ಪ್ರಬುಧಪ್ರಿಯಾ |
ಪ್ರಾಚೀನಾ ಪ್ರಾಣಿಚಿತ್ತಸ್ಥಾ ಪ್ರಭಾ ಪ್ರಜ್ಞಾನರೂಪಿಣೀ || ೧೩೪ ||

ಪ್ರಭಾತಕರ್ಮಸಂತುಷ್ಟಾ ಪ್ರಾಣಾಯಾಮಪರಾಯಣಾ |
ಪ್ರಾಯಜ್ಞಾ ಪ್ರಣವಾ ಪ್ರಾಣಾ ಪ್ರವೃತ್ತಿಃ ಪ್ರಕೃತಿಃ ಪರಾ || ೧೩೫ ||

ಪ್ರಬಂಧಾ ಪ್ರಥಮಾ ಚೈವ ಪ್ರಜ್ಞಾ ಪ್ರಾರಬ್ಧನಾಶಿನೀ |
ಪ್ರಬೋಧನಿರತಾ ಪ್ರೇಕ್ಷ್ಯಾ ಪ್ರಬಂಧಾ ಪ್ರಾಣಸಾಕ್ಷಿಣೀ || ೧೩೬ ||

ಪ್ರಯಾಗತೀರ್ಥನಿಲಯಾ ಪ್ರತ್ಯಕ್ಷಪರಮೇಶ್ವರೀ |
ಪ್ರಣವಾದ್ಯಂತನಿಲಯಾ ಪ್ರಣವಾದಿಃ ಪ್ರಜೇಶ್ವರೀ || ೧೩೭ ||

ಚೋಕಾರರೂಪಾ ಚೋರಘ್ನೀ ಚೋರಬಾಧಾವಿನಾಶಿನೀ |
ಚೈತನ್ಯಚೇತನಸ್ಥಾ ಚ ಚತುರಾ ಚ ಚಮತ್ಕೃತಿಃ || ೧೩೮ ||

ಚಕ್ರವರ್ತಿಕುಲಾಧಾರಾ ಚಕ್ರಿಣೀ ಚಕ್ರಧಾರಿಣೀ |
ಚಿತ್ತಗೇಯಾ ಚಿದಾನಂದಾ ಚಿದ್ರೂಪಾ ಚಿದ್ವಿಲಾಸಿನೀ || ೧೩೯ ||

ಚಿಂತಾಚಿತ್ತಪ್ರಶಮನೀ ಚಿಂತಿತಾರ್ಥಫಲಪ್ರದಾ |
ಚಾಂಪೇಯೀ ಚಂಪಕಪ್ರೀತಾ ಚಂಡೀ ಚಂಡಾಟ್ಟಹಾಸಿನೀ || ೧೪೦ ||

ಚಂಡೇಶ್ವರೀ ಚಂಡಮಾತಾ ಚಂಡಮುಂಡವಿನಾಶಿನೀ |
ಚಕೋರಾಕ್ಷೀ ಚಿರಪ್ರೀತಾ ಚಿಕುರಾ ಚಿಕುರಾಲಕಾ || ೧೪೧ ||

ಚೈತನ್ಯರೂಪಿಣೀ ಚೈತ್ರೀ ಚೇತನಾ ಚಿತ್ತಸಾಕ್ಷಿಣೀ |
ಚಿತ್ರಾ ಚಿತ್ರವಿಚಿತ್ರಾಂಗೀ ಚಿತ್ರಗುಪ್ತಪ್ರಸಾದಿನೀ || ೧೪೨ ||

ಚಲನಾ ಚಕ್ರಸಂಸ್ಥಾ ಚ ಚಾಂಪೇಯೀ ಚಲಚಿತ್ರಿಣೀ |
ಚಂದ್ರಮಂಡಲಮಧ್ಯಸ್ಥಾ ಚಂದ್ರಕೋಟಿಸುಶೀತಲಾ || ೧೪೩ ||

ಚಂದ್ರಾನುಜಸಮಾರಾಧ್ಯಾ ಚಂದ್ರಾ ಚಂಡಮಹೋದರೀ |
ಚರ್ಚಿತಾರಿಶ್ಚಂದ್ರಮಾತಾ ಚಂದ್ರಕಾಂತಾ ಚಲೇಶ್ವರೀ || ೧೪೪ ||

ಚರಾಚರನಿವಾಸೀ ಚ ಚಕ್ರಪಾಣಿಸಹೋದರೀ |
ದಕಾರರೂಪಾ ದತ್ತಶ್ರೀರ್ದಾರಿದ್ರ್ಯಚ್ಛೇದಕಾರಿಣೀ || ೧೪೫ ||

ದತ್ತಾತ್ರೇಯಸ್ಯ ವರದಾ ದಯಾಲುರ್ದೀನವತ್ಸಲಾ |
ದಕ್ಷಾರಾಧ್ಯಾ ದಕ್ಷಕನ್ಯಾ ದಕ್ಷಯಜ್ಞವಿನಾಶಿನೀ || ೧೪೬ ||

ದಕ್ಷಾ ದಾಕ್ಷಾಯಣೀ ದೀಕ್ಷಾ ದೃಷ್ಟಾ ದಕ್ಷವರಪ್ರದಾ |
ದಕ್ಷಿಣಾ ದಕ್ಷಿಣಾರಾಧ್ಯಾ ದಕ್ಷಿಣಾಮೂರ್ತಿರೂಪಿಣೀ || ೧೪೭ ||

ದಯಾವತೀ ದಮಸ್ವಾಂತಾ ದನುಜಾರಿರ್ದಯಾನಿಧಿಃ |
ದಂತಶೋಭನಿಭಾ ದೇವೀ ದಮನಾ ದಾಡಿಮಸ್ತನೀ || ೧೪೮ ||

ದಂಡಾ ಚ ದಮಯಿತ್ರೀ ಚ ದಂಡಿನೀ ದಮನಪ್ರಿಯಾ |
ದಂಡಕಾರಣ್ಯನಿಲಯಾ ದಂಡಕಾರಿವಿನಾಶಿನೀ || ೧೪೯ ||

ದಂಷ್ಟ್ರಾಕರಾಳವದನಾ ದಂಡಶೋಭಾ ದರೋದರೀ |
ದರಿದ್ರಾರಿಷ್ಟಶಮನೀ ದಮ್ಯಾ ದಮನಪೂಜಿತಾ || ೧೫೦ ||

ದಾನವಾರ್ಚಿತಪಾದಶ್ರೀರ್ದ್ರವಿಣಾ ದ್ರಾವಿಣೀ ದಯಾ |
ದಾಮೋದರೀ ದಾನವಾರಿರ್ದಾಮೋದರಸಹೋದರೀ || ೧೫೧ ||

ದಾತ್ರೀ ದಾನಪ್ರಿಯಾ ದಾಮ್ನೀ ದಾನಶ್ರೀರ್ದ್ವಿಜವಂದಿತಾ |
ದಂತಿಗಾ ದಂಡಿನೀ ದೂರ್ವಾ ದಧಿದುಗ್ಧಸ್ವರೂಪಿಣೀ || ೧೫೨ ||

ದಾಡಿಮೀಬೀಜಸಂದೋಹದಂತಪಂಕ್ತಿವಿರಾಜಿತಾ |
ದರ್ಪಣಾ ದರ್ಪಣಸ್ವಚ್ಛಾ ದ್ರುಮಮಂಡಲವಾಸಿನೀ || ೧೫೩ ||

ದಶಾವತಾರಜನನೀ ದಶದಿಗ್ದೈವಪೂಜಿತಾ |
ದಮಾ ದಶದಿಶಾ ದೃಶ್ಯಾ ದಶದಾಸೀ ದಯಾನಿಧಿಃ || ೧೫೪ ||

ದೇಶಕಾಲಪರಿಜ್ಞಾನಾ ದೇಶಕಾಲವಿಶೋಧಿನೀ |
ದಶಮ್ಯಾದಿಕಲಾರಾಧ್ಯ ದಶಗ್ರೀವವಿರೋಧಿನೀ || ೧೫೫ ||

ದಶಾಪರಾಧಶಮನೀ ದಶವೃತ್ತಿಫಲಪ್ರದಾ |
ಯಾತ್ಕಾರರೂಪಿಣೀ ಯಾಜ್ಞೀ ಯಾದವೀ ಯಾದವಾರ್ಚಿತಾ || ೧೫೬ ||

ಯಯಾತಿಪೂಜನಪ್ರೀತಾ ಯಾಜ್ಞಿಕೀ ಯಾಜಕಪ್ರಿಯಾ |
ಯಜಮಾನಾ ಯದುಪ್ರೀತಾ ಯಾಮಪೂಜಾಫಲಪ್ರದಾ || ೧೫೭ ||

ಯಶಸ್ವಿನೀ ಯಮಾರಾಧ್ಯಾ ಯಮಕನ್ಯಾ ಯತೀಶ್ವರೀ |
ಯಮಾದಿಯೋಗಸಂತುಷ್ಟಾ ಯೋಗೀಂದ್ರಹೃದಯಾ ಯಮಾ || ೧೫೮ ||

ಯಮೋಪಾಧಿವಿನಿರ್ಮುಕ್ತಾ ಯಶಸ್ಯವಿಧಿಸನ್ನುತಾ |
ಯವೀಯಸೀ ಯುವಪ್ರೀತಾ ಯಾತ್ರಾನಂದಾ ಯತೀಶ್ವರೀ || ೧೫೯ ||

ಯೋಗಪ್ರಿಯಾ ಯೋಗಗಮ್ಯಾ ಯೋಗಧ್ಯೇಯಾ ಯಥೇಚ್ಛಗಾ |
ಯಾಗಪ್ರಿಯಾ ಯಾಜ್ಞಸೇನೀ ಯೋಗರೂಪಾ ಯಥೇಷ್ಟದಾ || ೧೬೦ ||

ಇತಿ ಶ್ರೀ ಗಾಯತ್ರೀ ದಿವ್ಯಸಹಸ್ರನಾಮ ಸ್ತೋತ್ರಮ್ ||

Found a Mistake or Error? Report it Now

Download HinduNidhi App

Download ಶ್ರೀ ಗಾಯತ್ರೀ ಸಹಸ್ರನಾಮ ಸ್ತೋತ್ರಂ 2 PDF

ಶ್ರೀ ಗಾಯತ್ರೀ ಸಹಸ್ರನಾಮ ಸ್ತೋತ್ರಂ 2 PDF

Leave a Comment