Download HinduNidhi App
Misc

ಶ್ರೀ ಪದ್ಮಾವತೀ ಸ್ತೋತಂ

Sri Padmavathi Stotram Kannada

MiscStotram (स्तोत्र संग्रह)ಕನ್ನಡ
Share This

|| ಶ್ರೀ ಪದ್ಮಾವತೀ ಸ್ತೋತಂ ||

ವಿಷ್ಣುಪತ್ನಿ ಜಗನ್ಮಾತಃ ವಿಷ್ಣುವಕ್ಷಃಸ್ಥಲಸ್ಥಿತೇ |
ಪದ್ಮಾಸನೇ ಪದ್ಮಹಸ್ತೇ ಪದ್ಮಾವತಿ ನಮೋಽಸ್ತು ತೇ || ೧ ||

ವೇಂಕಟೇಶಪ್ರಿಯೇ ಪೂಜ್ಯೇ ಕ್ಷೀರಾಬ್ಧಿತನಯೇ ಶುಭೇ |
ಪದ್ಮೇ ರಮೇ ಲೋಕಮಾತಃ ಪದ್ಮಾವತಿ ನಮೋಽಸ್ತು ತೇ || ೨ ||

ಕಳ್ಯಾಣೀ ಕಮಲೇ ಕಾಂತೇ ಕಳ್ಯಾಣಪುರನಾಯಿಕೇ |
ಕಾರುಣ್ಯಕಲ್ಪಲತಿಕೇ ಪದ್ಮಾವತಿ ನಮೋಽಸ್ತು ತೇ || ೩ ||

ಸಹಸ್ರದಳಪದ್ಮಸ್ಥೇ ಕೋಟಿಚಂದ್ರನಿಭಾನನೇ |
ಪದ್ಮಪತ್ರವಿಶಾಲಾಕ್ಷಿ ಪದ್ಮಾವತಿ ನಮೋಽಸ್ತು ತೇ || ೪ ||

ಸರ್ವಜ್ಞೇ ಸರ್ವವರದೇ ಸರ್ವಮಂಗಳದಾಯಿನಿ |
ಸರ್ವಸಮ್ಮಾನಿತೇ ದೇವಿ ಪದ್ಮಾವತಿ ನಮೋಽಸ್ತು ತೇ || ೫ ||

ಸರ್ವಹೃದ್ದಹರಾವಾಸೇ ಸರ್ವಪಾಪಭಯಾಪಹೇ |
ಅಷ್ಟೈಶ್ವರ್ಯಪ್ರದೇ ಲಕ್ಷ್ಮಿ ಪದ್ಮಾವತಿ ನಮೋಽಸ್ತು ತೇ || ೬ ||

ದೇಹಿ ಮೇ ಮೋಕ್ಷಸಾಮ್ರಾಜ್ಯಂ ದೇಹಿ ತ್ವತ್ಪಾದದರ್ಶನಮ್ |
ಅಷ್ಟೈಶ್ವರ್ಯಂ ಚ ಮೇ ದೇಹಿ ಪದ್ಮಾವತಿ ನಮೋಽಸ್ತು ತೇ || ೭ ||

ನಕ್ರಶ್ರವಣನಕ್ಷತ್ರೇ ಕೃತೋದ್ವಾಹಮಹೋತ್ಸವೇ |
ಕೃಪಯಾ ಪಾಹಿ ನಃ ಪದ್ಮೇ ತ್ವದ್ಭಕ್ತಿಭರಿತಾನ್ ರಮೇ || ೮ ||

ಇಂದಿರೇ ಹೇಮವರ್ಣಾಭೇ ತ್ವಾಂ ವಂದೇ ಪರಮಾತ್ಮಿಕಾಮ್ |
ಭವಸಾಗರಮಗ್ನಂ ಮಾಂ ರಕ್ಷ ರಕ್ಷ ಮಹೇಶ್ವರೀ || ೯ ||

ಕಳ್ಯಾಣಪುರವಾಸಿನ್ಯೈ ನಾರಾಯಣ್ಯೈ ಶ್ರಿಯೈ ನಮಃ |
ಶೃತಿಸ್ತುತಿಪ್ರಗೀತಾಯೈ ದೇವದೇವ್ಯೈ ಚ ಮಂಗಳಮ್ || ೧೦ ||

ಇತಿ ಶ್ರೀ ಪದ್ಮಾವತೀ ಸ್ತೋತ್ರಮ್ |

Found a Mistake or Error? Report it Now

Download HinduNidhi App

Download ಶ್ರೀ ಪದ್ಮಾವತೀ ಸ್ತೋತಂ PDF

ಶ್ರೀ ಪದ್ಮಾವತೀ ಸ್ತೋತಂ PDF

Leave a Comment