Download HinduNidhi App
Misc

ಶ್ರೀ ಸಿದ್ಧಿದೇವೀ ಅಷ್ಟೋತ್ತರಶತನಾಮಾವಳಿಃ

Sri Siddhi Devi Ashtottara Shatanamavali Kannada

MiscAshtottara Shatanamavali (अष्टोत्तर शतनामावली संग्रह)ಕನ್ನಡ
Share This

|| ಶ್ರೀ ಸಿದ್ಧಿದೇವೀ ಅಷ್ಟೋತ್ತರಶತನಾಮಾವಳಿಃ ||

ಓಂ ಸ್ವಾನಂದಭವನಾಂತಸ್ಥಹರ್ಮ್ಯಸ್ಥಾಯೈ ನಮಃ |
ಓಂ ಗಣಪಪ್ರಿಯಾಯೈ ನಮಃ |
ಓಂ ಸಂಯೋಗಸ್ವಾನಂದಬ್ರಹ್ಮಶಕ್ತ್ಯೈ ನಮಃ |
ಓಂ ಸಂಯೋಗರೂಪಿಣ್ಯೈ ನಮಃ |
ಓಂ ಅತಿಸೌಂದರ್ಯಲಾವಣ್ಯಾಯೈ ನಮಃ |
ಓಂ ಮಹಾಸಿದ್ಧ್ಯೈ ನಮಃ |
ಓಂ ಗಣೇಶ್ವರ್ಯೈ ನಮಃ |
ಓಂ ವಜ್ರಮಾಣಿಕ್ಯಮಕುಟಕಟಕಾದಿವಿಭೂಷಿತಾಯೈ ನಮಃ |
ಓಂ ಕಸ್ತೂರೀತಿಲಕೋದ್ಭಾಸಿನಿಟಿಲಾಯೈ ನಮಃ | ೯

ಓಂ ಪದ್ಮಲೋಚನಾಯೈ ನಮಃ |
ಓಂ ಶರಚ್ಚಾಂಪೇಯಪುಷ್ಪಾಭನಾಸಿಕಾಯೈ ನಮಃ |
ಓಂ ಮೃದುಭಾಷಿಣ್ಯೈ ನಮಃ |
ಓಂ ಲಸತ್ಕಾಂಚನತಾಟಂಕಯುಗಳಾಯೈ ನಮಃ |
ಓಂ ಯೋಗಿವಂದಿತಾಯೈ ನಮಃ |
ಓಂ ಮಣಿದರ್ಪಣಸಂಕಾಶಕಪೋಲಾಯೈ ನಮಃ |
ಓಂ ಕಾಂಕ್ಷಿತಾರ್ಥದಾಯೈ ನಮಃ |
ಓಂ ತಾಂಬೂಲಪೂರಿತಸ್ಮೇರವದನಾಯೈ ನಮಃ |
ಓಂ ವಿಘ್ನನಾಶಿನ್ಯೈ ನಮಃ | ೧೮

ಓಂ ಸುಪಕ್ವದಾಡಿಮೀಬೀಜರದನಾಯೈ ನಮಃ |
ಓಂ ರತ್ನದಾಯಿನ್ಯೈ ನಮಃ |
ಓಂ ಕಂಬುವೃತ್ತಸಮಚ್ಛಾಯಕಂಧರಾಯೈ ನಮಃ |
ಓಂ ಕರುಣಾಯುತಾಯೈ ನಮಃ |
ಓಂ ಮುಕ್ತಾಭಾಯೈ ನಮಃ |
ಓಂ ದಿವ್ಯವಸನಾಯೈ ನಮಃ |
ಓಂ ರತ್ನಕಲ್ಹಾರಮಾಲಿಕಾಯೈ ನಮಃ |
ಓಂ ಗಣೇಶಬದ್ಧಮಾಂಗಳ್ಯಾಯೈ ನಮಃ |
ಓಂ ಮಂಗಳಾಯೈ ನಮಃ | ೨೭

ಓಂ ಮಂಗಳಪ್ರದಾಯೈ ನಮಃ |
ಓಂ ವರದಾಭಯಹಸ್ತಾಬ್ಜಾಯೈ ನಮಃ |
ಓಂ ಭವಬಂಧವಿಮೋಚಿನ್ಯೈ ನಮಃ |
ಓಂ ಸುವರ್ಣಕುಂಭಯುಗ್ಮಾಭಸುಕುಚಾಯೈ ನಮಃ |
ಓಂ ಸಿದ್ಧಿಸೇವಿತಾಯೈ ನಮಃ |
ಓಂ ಬೃಹನ್ನಿತಂಬಾಯೈ ನಮಃ |
ಓಂ ವಿಲಸಜ್ಜಘನಾಯೈ ನಮಃ |
ಓಂ ಜಗದೀಶ್ವರ್ಯೈ ನಮಃ |
ಓಂ ಸೌಭಾಗ್ಯಜಾತಶೃಂಗಾರಮಧ್ಯಮಾಯೈ ನಮಃ | ೩೬

ಓಂ ಮಧುರಸ್ವನಾಯೈ ನಮಃ |
ಓಂ ದಿವ್ಯಭೂಷಣಸಂದೋಹರಂಜಿತಾಯೈ ನಮಃ |
ಓಂ ಋಣಮೋಚಿನ್ಯೈ ನಮಃ |
ಓಂ ಪಾರಿಜಾತಗುಣಾಧಿಕ್ಯಪದಾಬ್ಜಾಯೈ ನಮಃ |
ಓಂ ಪರಮಾತ್ಮಿಕಾಯೈ ನಮಃ |
ಓಂ ಸುಪದ್ಮರಾಗಸಂಕಾಶಚರಣಾಯೈ ನಮಃ |
ಓಂ ಚಿಂತಿತಾರ್ಥದಾಯೈ ನಮಃ |
ಓಂ ಬ್ರಹ್ಮಭಾವಮಹಾಸಿದ್ಧಿಪೀಠಸ್ಥಾಯೈ ನಮಃ |
ಓಂ ಪಂಕಜಾಸನಾಯೈ ನಮಃ | ೪೫

ಓಂ ಹೇರಂಬನೇತ್ರಕುಮುದಚಂದ್ರಿಕಾಯೈ ನಮಃ |
ಓಂ ಚಂದ್ರಭೂಷಣಾಯೈ ನಮಃ |
ಓಂ ಸಚಾಮರಶಿವಾವಾಣೀಸವ್ಯದಕ್ಷಿಣವೀಜಿತಾಯೈ ನಮಃ |
ಓಂ ಭಕ್ತರಕ್ಷಣದಾಕ್ಷಿಣ್ಯಕಟಾಕ್ಷಾಯೈ ನಮಃ |
ಓಂ ಕಮಲಾಸನಾಯೈ ನಮಃ |
ಓಂ ಗಣೇಶಾಲಿಂಗನೋದ್ಭೂತಪುಲಕಾಂಗ್ಯೈ ನಮಃ |
ಓಂ ಪರಾತ್ಪರಾಯೈ ನಮಃ |
ಓಂ ಲೀಲಾಕಲ್ಪಿತಬ್ರಹ್ಮಾಂಡಕೋಟಿಕೋಟಿಸಮನ್ವಿತಾಯೈ ನಮಃ |
ಓಂ ವಾಣೀಕೋಟಿಸಮಾಯುಕ್ತಕೋಟಿಬ್ರಹ್ಮನಿಷೇವಿತಾಯೈ ನಮಃ | ೫೪

ಓಂ ಲಕ್ಷ್ಮೀಕೋಟಿಸಮಾಯುಕ್ತವಿಷ್ಣುಕೋಟಿಪ್ರಪೂಜಿತಾಯೈ ನಮಃ |
ಓಂ ಗೌರೀಕೋಟಿಸಮಾಯುಕ್ತಶಂಭುಕೋಟಿಸುಸೇವಿತಾಯೈ ನಮಃ |
ಓಂ ಪ್ರಭಾಕೋಟಿಸಮಾಯುಕ್ತಕೋಟಿಭಾಸ್ಕರವಂದಿತಾಯೈ ನಮಃ |
ಓಂ ಭಾನುಕೋಟಿಪ್ರತೀಕಾಶಾಯೈ ನಮಃ |
ಓಂ ಚಂದ್ರಕೋಟಿಸುಶೀತಲಾಯೈ ನಮಃ |
ಓಂ ಚತುಷ್ಷಷ್ಟಿಕೋಟಿಸಿದ್ಧಿನಿಷೇವಿತಪದಾಂಬುಜಾಯೈ ನಮಃ |
ಓಂ ಮೂಲಾಧಾರಸಮುತ್ಪನ್ನಾಯೈ ನಮಃ |
ಓಂ ಮೂಲಬಂಧವಿಮೋಚನ್ಯೈ ನಮಃ |
ಓಂ ಮೂಲಾಧಾರೈಕನಿಲಯಾಯೈ ನಮಃ | ೬೩

ಓಂ ಯೋಗಕುಂಡಲಿಭೇದಿನ್ಯೈ ನಮಃ |
ಓಂ ಮೂಲಾಧಾರಾಯೈ ನಮಃ |
ಓಂ ಮೂಲಭೂತಾಯೈ ನಮಃ |
ಓಂ ಮೂಲಪ್ರಕೃತಿರೂಪಿಣ್ಯೈ ನಮಃ |
ಓಂ ಮೂಲಾಧಾರಗಣೇಶಾನವಾಮಭಾಗನಿವಾಸಿನ್ಯೈ ನಮಃ |
ಓಂ ಮೂಲವಿದ್ಯಾಯೈ ನಮಃ |
ಓಂ ಮೂಲರೂಪಾಯೈ ನಮಃ |
ಓಂ ಮೂಲಗ್ರಂಥಿವಿಭೇದಿನ್ಯೈ ನಮಃ |
ಓಂ ಸ್ವಾಧಿಷ್ಠಾನೈಕನಿಲಯಾಯೈ ನಮಃ | ೭೨

ಓಂ ಬ್ರಹ್ಮಗ್ರಂಧಿವಿಭೇದಿನ್ಯೈ ನಮಃ |
ಓಂ ಮಣಿಪೂರಾಂತರುದಿತಾಯೈ ನಮಃ |
ಓಂ ವಿಷ್ಣುಗ್ರಂಧಿವಿಭೇದಿನ್ಯೈ ನಮಃ |
ಓಂ ಅನಾಹತೈಕನಿಲಯಾಯೈ ನಮಃ |
ಓಂ ರುದ್ರಗ್ರಂಧಿವಿಭೇದಿನ್ಯೈ ನಮಃ |
ಓಂ ವಿಶುದ್ಧಿಸ್ಥಾನನಿಲಯಾಯೈ ನಮಃ |
ಓಂ ಜೀವಭಾವಪ್ರಣಾಶಿನ್ಯೈ ನಮಃ |
ಓಂ ಆಜ್ಞಾಚಕ್ರಾಂತರಾಳಸ್ಥಾಯೈ ನಮಃ |
ಓಂ ಜ್ಞಾನಸಿದ್ಧಿಪ್ರದಾಯಿನ್ಯೈ ನಮಃ | ೮೧

ಓಂ ಬ್ರಹ್ಮರಂಧ್ರೈಕನಿಲಯಾಯೈ ನಮಃ |
ಓಂ ಬ್ರಹ್ಮಭಾವಪ್ರದಾಯಿನ್ಯೈ ನಮಃ |
ಓಂ ಷಟ್ಕೋಣಾಷ್ಟದಳಯುತ-ಶ್ರೀಸಿದ್ಧಿಯಂತ್ರಮಧ್ಯಗಾಯೈ ನಮಃ |
ಓಂ ಅಂತರ್ಮುಖಜನಾನಂತಫಲದಾಯೈ ನಮಃ |
ಓಂ ಶೋಕನಾಶಿನ್ಯೈ ನಮಃ |
ಓಂ ಅವ್ಯಾಜಕರುಣಾಪೂರಪೂರಿತಾಯೈ ನಮಃ |
ಓಂ ವಸುಧಾರಿಣ್ಯೈ ನಮಃ |
ಓಂ ದಾರಿದ್ರ್ಯನಾಶಿನ್ಯೈ ನಮಃ |
ಓಂ ಲಕ್ಷ್ಮ್ಯೈ ನಮಃ | ೯೦

ಓಂ ಸರ್ವಪಾಪಪ್ರಣಾಶಿನ್ಯೈ ನಮಃ |
ಓಂ ಭುಕ್ತಿಸಿದ್ಧ್ಯೈ ನಮಃ |
ಓಂ ಮುಕ್ತಿಸಿದ್ಧ್ಯೈ ನಮಃ |
ಓಂ ಸುಧಾಮಂಡಲಮಧ್ಯಗಾಯೈ ನಮಃ |
ಓಂ ಚಿಂತಾಮಣಯೇ ನಮಃ |
ಓಂ ಸರ್ವಸಿದ್ಧ್ಯೈ ನಮಃ |
ಓಂ ಕಮಲಾಯೈ ನಮಃ |
ಓಂ ವಲ್ಲಭಾಯೈ ನಮಃ |
ಓಂ ಶಿವಾಯೈ ನಮಃ | ೯೯

ಓಂ ಸಿದ್ಧಲಕ್ಷ್ಮ್ಯೈ ನಮಃ |
ಓಂ ಮೋಕ್ಷಲಕ್ಷ್ಮ್ಯೈ ನಮಃ |
ಓಂ ಜಯಲಕ್ಷ್ಮ್ಯೈ ನಮಃ |
ಓಂ ವರಪ್ರದಾಯೈ ನಮಃ |
ಓಂ ರಮಾಯೈ ನಮಃ |
ಓಂ ನಂದಾಯೈ ನಮಃ |
ಓಂ ಮಹಾಲಕ್ಷ್ಮ್ಯೈ ನಮಃ |
ಓಂ ವಿಭೂತ್ಯೈ ನಮಃ |
ಓಂ ಭಕ್ತಿವರ್ಧಿನ್ಯೈ ನಮಃ | ೧೦೮

ಇತಿ ಶ್ರೀ ಸಿದ್ಧಿದೇವೀ ಅಷ್ಟೋತ್ತರಶತನಾಮಾವಳಿಃ ||

Found a Mistake or Error? Report it Now

Download HinduNidhi App
ಶ್ರೀ ಸಿದ್ಧಿದೇವೀ ಅಷ್ಟೋತ್ತರಶತನಾಮಾವಳಿಃ PDF

Download ಶ್ರೀ ಸಿದ್ಧಿದೇವೀ ಅಷ್ಟೋತ್ತರಶತನಾಮಾವಳಿಃ PDF

ಶ್ರೀ ಸಿದ್ಧಿದೇವೀ ಅಷ್ಟೋತ್ತರಶತನಾಮಾವಳಿಃ PDF

Leave a Comment