Download HinduNidhi App
Misc

ಸ್ವರ್ಣ ಗೌರೀ ಸ್ತೋತ್ರ

Swarna Gauri Stotram Kannada

MiscStotram (स्तोत्र निधि)ಕನ್ನಡ
Share This

|| ಸ್ವರ್ಣ ಗೌರೀ ಸ್ತೋತ್ರ ||

ವರಾಂ ವಿನಾಯಕಪ್ರಿಯಾಂ ಶಿವಸ್ಪೃಹಾನುವರ್ತಿನೀಂ
ಅನಾದ್ಯನಂತಸಂಭವಾಂ ಸುರಾನ್ವಿತಾಂ ವಿಶಾರದಾಂ।

ವಿಶಾಲನೇತ್ರರೂಪಿಣೀಂ ಸದಾ ವಿಭೂತಿಮೂರ್ತಿಕಾಂ
ಮಹಾವಿಮಾನಮಧ್ಯಗಾಂ ವಿಚಿತ್ರಿತಾಮಹಂ ಭಜೇ।

ನಿಹಾರಿಕಾಂ ನಗೇಶನಂದನಂದಿನೀಂ ನಿರಿಂದ್ರಿಯಾಂ
ನಿಯಂತ್ರಿಕಾಂ ಮಹೇಶ್ವರೀಂ ನಗಾಂ ನಿನಾದವಿಗ್ರಹಾಂ।

ಮಹಾಪುರಪ್ರವಾಸಿನೀಂ ಯಶಸ್ವಿನೀಂ ಹಿತಪ್ರದಾಂ
ನವಾಂ ನಿರಾಕೃತಿಂ ರಮಾಂ ನಿರಂತರಾಂ ನಮಾಮ್ಯಹಂ।

ಗುಣಾತ್ಮಿಕಾಂ ಗುಹಪ್ರಿಯಾಂ ಚತುರ್ಮುಖಪ್ರಗರ್ಭಜಾಂ
ಗುಣಾಢ್ಯಕಾಂ ಸುಯೋಗಜಾಂ ಸುವರ್ಣವರ್ಣಿಕಾಮುಮಾಂ।

ಸುರಾಮಗೋತ್ರಸಂಭವಾಂ ಸುಗೋಮತೀಂ ಗುಣೋತ್ತರಾಂ
ಗಣಾಗ್ರಣೀಸುಮಾತರಂ ಶಿವಾಮೃತಾಂ ನಮಾಮ್ಯಹಂ।

ರವಿಪ್ರಭಾಂ ಸುರಮ್ಯಕಾಂ ಮಹಾಸುಶೈಲಕನ್ಯಕಾಂ
ಶಿವಾರ್ಧತನ್ವಿಕಾಮುಮಾಂ ಸುಧಾಮಯೀಂ ಸರೋಜಗಾಂ।

ಸದಾ ಹಿ ಕೀರ್ತಿಸಂಯುತಾಂ ಸುವೇದರೂಪಿಣೀಂ ಶಿವಾಂ
ಮಹಾಸಮುದ್ರವಾಸಿನೀಂ ಸುಸುಂದರೀಮಹಂ ಭಜೇ।

Found a Mistake or Error? Report it Now

Download HinduNidhi App

Download ಸ್ವರ್ಣ ಗೌರೀ ಸ್ತೋತ್ರ PDF

ಸ್ವರ್ಣ ಗೌರೀ ಸ್ತೋತ್ರ PDF

Leave a Comment