Misc

ಶ್ರೀ ಶಿವ ಸ್ತೋತ್ರಂ (ವರುಣ ಕೃತಂ)

Varuna Krita Shiva Stotram Kannada Lyrics

MiscStotram (स्तोत्र संग्रह)ಕನ್ನಡ
Share This

Join HinduNidhi WhatsApp Channel

Stay updated with the latest Hindu Text, updates, and exclusive content. Join our WhatsApp channel now!

Join Now

|| ಶ್ರೀ ಶಿವ ಸ್ತೋತ್ರಂ (ವರುಣ ಕೃತಂ) ||

ಕಳ್ಯಾಣಶೈಲಪರಿಕಲ್ಪಿತಕಾರ್ಮುಕಾಯ
ಮೌರ್ವೀಕೃತಾಖಿಲಮಹೋರಗನಾಯಕಾಯ |
ಪೃಥ್ವೀರಧಾಯ ಕಮಲಾಪತಿಸಾಯಕಾಯ
ಹಾಲಾಸ್ಯಮಧ್ಯನಿಲಯಾಯ ನಮಶ್ಶಿವಾಯ || ೧ ||

ಭಕ್ತಾರ್ತಿಭಂಜನ ಪರಾಯ ಪರಾತ್ಪರಾಯ
ಕಾಲಾಭ್ರಕಾಂತಿ ಗರಳಾಂಕಿತಕಂಧರಾಯ |
ಭೂತೇಶ್ವರಾಯ ಭುವನತ್ರಯಕಾರಣಾಯ
ಹಾಲಾಸ್ಯಮಧ್ಯನಿಲಯಾಯ ನಮಶ್ಶಿವಾಯ || ೨ ||

ಭೂದಾರಮೂರ್ತಿ ಪರಿಮೃಗ್ಯ ಪದಾಂಬುಜಾಯ
ಹಂಸಾಬ್ಜಸಂಭವಸುದೂರ ಸುಮಸ್ತಕಾಯ |
ಜ್ಯೋತಿರ್ಮಯ ಸ್ಫುರಿತದಿವ್ಯವಪುರ್ಧರಾಯ
ಹಾಲಾಸ್ಯಮಧ್ಯನಿಲಯಾಯ ನಮಶ್ಶಿವಾಯ || ೩ ||

ಕಾದಂಬಕಾನನನಿವಾಸ ಕುತೂಹಲಾಯ
ಕಾಂತಾರ್ಧಭಾಗ ಕಮನೀಯಕಳೇಬರಾಯ |
ಕಾಲಾಂತಕಾಯ ಕರುಣಾಮೃತಸಾಗರಾಯ
ಹಾಲಾಸ್ಯಮಧ್ಯನಿಲಯಾಯ ನಮಶ್ಶಿವಾಯ || ೪ ||

ವಿಶ್ವೇಶ್ವರಾಯ ವಿಬುಧೇಶ್ವರಪೂಜಿತಾಯ
ವಿದ್ಯಾವಿಶಿಷ್ಟವಿದಿತಾತ್ಮ ಸುವೈಭವಾಯ |
ವಿದ್ಯಾಪ್ರದಾಯ ವಿಮಲೇಂದ್ರವಿಮಾನಗಾಯ
ಹಾಲಾಸ್ಯಮಧ್ಯನಿಲಯಾಯ ನಮಶ್ಶಿವಾಯ || ೫ ||

ಸಂಪತ್ಪ್ರದಾಯ ಸಕಲಾಗಮ ಮಸ್ತಕೇಷು
ಸಂಘೋಷಿತಾತ್ಮ ವಿಭವಾಯ ನಮಶ್ಶಿವಾಯ |
ಸರ್ವಾತ್ಮನೇ ಸಕಲದುಃಖಸಮೂಲಹಂತ್ರೇ
ಹಾಲಾಸ್ಯಮಧ್ಯನಿಲಯಾಯ ನಮಶ್ಶಿವಾಯ || ೬ ||

ಗಂಗಾಧರಾಯ ಗರುಡಧ್ವಜವಂದಿತಾಯ
ಗಂಡಸ್ಫುರದ್ಭುಜಗಮಂಡಲಮಂಡಿತಾಯ |
ಗಂಧರ್ವ ಕಿನ್ನರ ಸುಗೀತಗುಣಾತ್ಮಕಾಯ
ಹಾಲಾಸ್ಯಮಧ್ಯನಿಲಯಾಯ ನಮಶ್ಶಿವಾಯ || ೭ ||

ಸಾಣಿಂ ಪ್ರಗೃಹ್ಯ ಮಲಯಧ್ವಜಭೂಪಪುತ್ರ್ಯಾಃ
ಪಾಂಡ್ಯೇಶ್ವರಸ್ಸ್ವಯಮಭೂತ್ಪರಮೇಶ್ವರೋ ಯಃ |
ತಸ್ಮೈ ಜಗತ್ಪ್ರಥಿತಸುಂದರಪಾಂಡ್ಯನಾಮ್ನೇ
ಹಾಲಾಸ್ಯಮಧ್ಯನಿಲಯಾಯ ನಮಶ್ಶಿವಾಯ || ೮ ||

ಗೀರ್ವಾಣದೇಶಿಕಗಿರಾಮಪಿ ದೂರಗಂ ಯ-
ದ್ವಕ್ತುಂ ಮಹತ್ತ್ವಮಿಹ ಕೋ ಭವತಃ ಪ್ರವೀಣಃ |
ಶಂಭೋ ಕ್ಷಮಸ್ವ ಭಗವಚ್ಚರಣಾರವಿಂದ-
ಭಕ್ತ್ಯಾ ಕೃತಾಂ ಸ್ತುತಿಮಿಮಾಂ ಮಮ ಸುಂದರೇಶ || ೯ ||

ಇತಿ ಶ್ರೀಹಾಲಾಸ್ಯಮಾಹಾತ್ಮ್ಯೇ ವರುಣಕೃತ ಶಿವಸ್ತೋತ್ರಮ್ |

Found a Mistake or Error? Report it Now

ಶ್ರೀ ಶಿವ ಸ್ತೋತ್ರಂ (ವರುಣ ಕೃತಂ) PDF

Download ಶ್ರೀ ಶಿವ ಸ್ತೋತ್ರಂ (ವರುಣ ಕೃತಂ) PDF

ಶ್ರೀ ಶಿವ ಸ್ತೋತ್ರಂ (ವರುಣ ಕೃತಂ) PDF

Leave a Comment

Join WhatsApp Channel Download App