ವಿಷ್ಣು ಅಷ್ಟೋತ್ತರ ಶತನಾಮಾವಳಿ PDF ಕನ್ನಡ
Download PDF of 108 Names of Lord Vishnu Kannada
Shri Vishnu ✦ Ashtottara Shatanamavali (अष्टोत्तर शतनामावली संग्रह) ✦ ಕನ್ನಡ
ವಿಷ್ಣು ಅಷ್ಟೋತ್ತರ ಶತನಾಮಾವಳಿ ಕನ್ನಡ Lyrics
||ವಿಷ್ಣು ಅಷ್ಟೋತ್ತರ ಶತನಾಮಾವಳಿ||
ಓಂ ಕೃಷ್ಣಾಯ ನಮಃ |
ಓಂ ಕೇಶವಾಯ ನಮಃ |
ಓಂ ಕೇಶಿಶತ್ರವೇ ನಮಃ |
ಓಂ ಸನಾತನಾಯ ನಮಃ |
ಓಂ ಕಂಸಾರಯೇ ನಮಃ |
ಓಂ ಧೇನುಕಾರಯೇ ನಮಃ |
ಓಂ ಶಿಶುಪಾಲರಿಪವೇ ನಮಃ |
ಓಂ ಪ್ರಭುವೇ ನಮಃ |
ಓಂ ಯಶೋದಾನಂದನಾಯ ನಮಃ |
ಓಂ ಶೌರಯೇ ನಮಃ || ೧ ||
ಓಂ ಪುಂಡರೀಕನಿಭೇಕ್ಷಣಾಯ ನಮಃ |
ಓಂ ದಾಮೋದರಾಯ ನಮಃ |
ಓಂ ಜಗನ್ನಾಥಾಯ ನಮಃ |
ಓಂ ಜಗತ್ಕರ್ತ್ರೇ ನಮಃ |
ಓಂ ಜಗತ್ಪ್ರಿಯಾಯ ನಮಃ |
ಓಂ ನಾರಾಯಣಾಯ ನಮಃ |
ಓಂ ಬಲಿಧ್ವಂಸಿನೇ ನಮಃ |
ಓಂ ವಾಮನಾಯ ನಮಃ |
ಓಂ ಅದಿತಿನಂದನಾಯ ನಮಃ |
ಓಂ ವಿಷ್ಣವೇ ನಮಃ || ೨ ||
ಓಂ ಯದುಕುಲಶ್ರೇಷ್ಠಾಯ ನಮಃ |
ಓಂ ವಾಸುದೇವಾಯ ನಮಃ |
ಓಂ ವಸುಪ್ರದಾಯ ನಮಃ |
ಓಂ ಅನಂತಾಯ ನಮಃ |
ಓಂ ಕೈಟಭಾರಯೇ ನಮಃ |
ಓಂ ಮಲ್ಲಜಿತೇ ನಮಃ |
ಓಂ ನರಕಾಂತಕಾಯ ನಮಃ |
ಓಂ ಅಚ್ಯುತಾಯ ನಮಃ |
ಓಂ ಶ್ರೀಧರಾಯ ನಮಃ |
ಓಂ ಶ್ರೀಮತೇ ನಮಃ || ೩೦ ||
ಓಂ ಶ್ರೀಪತಯೇ ನಮಃ |
ಓಂ ಪುರುಷೋತ್ತಮಾಯ ನಮಃ |
ಓಂ ಗೋವಿಂದಾಯ ನಮಃ |
ಓಂ ವನಮಾಲಿನೇ ನಮಃ |
ಓಂ ಹೃಷಿಕೇಶಾಯ ನಮಃ |
ಓಂ ಅಖಿಲಾರ್ತಿಘ್ನೇ ನಮಃ |
ಓಂ ನೃಸಿಂಹಾಯ ನಮಃ |
ಓಂ ದೈತ್ಯಶತ್ರವೇ ನಮಃ |
ಓಂ ಮತ್ಸ್ಯದೇವಾಯ ನಮಃ |
ಓಂ ಜಗನ್ಮಯಾಯ ನಮಃ || ೪೦ ||
ಓಂ ಭೂಮಿಧಾರಿಣೇ ನಮಃ |
ಓಂ ಮಹಾಕೂರ್ಮಾಯ ನಮಃ |
ಓಂ ವರಾಹಾಯ ನಮಃ |
ಓಂ ಪೃಥಿವೀಪತಯೇ ನಮಃ |
ಓಂ ವೈಕುಂಠಾಯ ನಮಃ |
ಓಂ ಪೀತವಾಸಸೇ ನಮಃ |
ಓಂ ಚಕ್ರಪಾಣಯೇ ನಮಃ |
ಓಂ ಗದಾಧರಾಯ ನಮಃ |
ಓಂ ಶಂಖಭೃತೇ ನಮಃ |
ಓಂ ಪದ್ಮಪಾಣಯೇ ನಮಃ || ೫೦ ||
ಓಂ ನಂದಕಿನೇ ನಮಃ |
ಓಂ ಗರುಡಧ್ವಜಾಯ ನಮಃ |
ಓಂ ಚತುರ್ಭುಜಾಯ ನಮಃ |
ಓಂ ಮಹಾಸತ್ವಾಯ ನಮಃ |
ಓಂ ಮಹಾಬುದ್ಧಯೇ ನಮಃ |
ಓಂ ಮಹಾಭುಜಾಯ ನಮಃ |
ಓಂ ಮಹಾತೇಜಸೇ ನಮಃ |
ಓಂ ಮಹಾಬಾಹುಪ್ರಿಯಾಯ ನಮಃ |
ಓಂ ಮಹೋತ್ಸವಾಯ ನಮಃ |
ಓಂ ಪ್ರಭವೇ ನಮಃ || ೬೦ ||
ಓಂ ವಿಷ್ವಕ್ಸೇನಾಯ ನಮಃ |
ಓಂ ಶಾರ್ಘಿಣೇ ನಮಃ |
ಓಂ ಪದ್ಮನಾಭಾಯ ನಮಃ |
ಓಂ ಜನಾರ್ದನಾಯ ನಮಃ |
ಓಂ ತುಲಸೀವಲ್ಲಭಾಯ ನಮಃ |
ಓಂ ಅಪರಾಯ ನಮಃ |
ಓಂ ಪರೇಶಾಯ ನಮಃ |
ಓಂ ಪರಮೇಶ್ವರಾಯ ನಮಃ |
ಓಂ ಶಂಖಭೃತೇ ನಮಃ |
ಓಂ ಪರತ್ರಸುಖದಾಯ ನಮಃ || ೭೦ ||
ಓಂ ಪರಸ್ಮೈ ನಮಃ |
ಓಂ ಹೃದಯಸ್ಥಾಯ ನಮಃ |
ಓಂ ಅಂಬರಸ್ಥಾಯ ನಮಃ |
ಓಂ ಅಯಾಯ ನಮಃ |
ಓಂ ಮೋಹದಾಯ ನಮಃ |
ಓಂ ಮೋಹನಾಶನಾಯ ನಮಃ |
ಓಂ ಸಮಸ್ತಪಾತಕಧ್ವಂಸಿನೇ ನಮಃ |
ಓಂ ಮಹಾಬಲಬಲಾಂತಕಾಯ ನಮಃ |
ಓಂ ರುಕ್ಮಿಣೀರಮಣಾಯ ನಮಃ |
ಓಂ ರುಕ್ಮಿಪ್ರತಿಜ್ಞಾಖಂಡನಾಯ ನಮಃ || ೮೦ ||
ಓಂ ಮಹತೇ ನಮಃ |
ಓಂ ದಾಮಬದ್ಧಾಯ ನಮಃ |
ಓಂ ಕ್ಲೇಶಹಾರಿಣೇ ನಮಃ |
ಓಂ ಗೋವರ್ಧನಧರಾಯ ನಮಃ |
ಓಂ ಹರಯೇ ನಮಃ |
ಓಂ ಪೂತನಾರಯೇ ನಮಃ |
ಓಂ ಮುಷ್ಟಿಕಾರಯೇ ನಮಃ |
ಓಂ ಯಮಲಾರ್ಜುನಭಂಜನಾಯ ನಮಃ |
ಓಂ ಉಪೇಂದ್ರಾಯ ನಮಃ |
ಓಂ ವಿಶ್ವಮೂರ್ತಯೇ ನಮಃ || ೯೦ ||
ಓಂ ವ್ಯೋಮಪಾದಾಯ ನಮಃ |
ಓಂ ಸನಾತನಾಯ ನಮಃ |
ಓಂ ಪರಮಾತ್ಮನೇ ನಮಃ |
ಓಂ ಪರಬ್ರಹ್ಮಣೇ ನಮಃ |
ಓಂ ಪ್ರಣತಾರ್ತಿವಿನಾಶನಾಯ ನಮಃ |
ಓಂ ತ್ರಿವಿಕ್ರಮಾಯ ನಮಃ |
ಓಂ ಮಹಾಮಾಯಾಯ ನಮಃ |
ಓಂ ಯೋಗವಿದೇ ನಮಃ |
ಓಂ ವಿಷ್ಟರಶ್ರವಸೇ ನಮಃ |
ಓಂ ಶ್ರೀನಿಧಯೇ ನಮಃ || ೧೦೦ ||
ಓಂ ಶ್ರೀನಿವಾಸಾಯ ನಮಃ |
ಓಂ ಯಜ್ಞಭೋಕ್ತ್ರೇ ನಮಃ |
ಓಂ ಸುಖಪ್ರದಾಯ ನಮಃ |
ಓಂ ಯಜ್ಞೇಶ್ವರಾಯ ನಮಃ |
ಓಂ ರಾವಣಾರಯೇ ನಮಃ |
ಓಂ ಪ್ರಲಂಬಘ್ನಾಯ ನಮಃ |
ಓಂ ಅಕ್ಷಯಾಯ ನಮಃ |
ಓಂ ಅವ್ಯಯಾಯ ನಮಃ || ೧೦೮ ||
Join HinduNidhi WhatsApp Channel
Stay updated with the latest Hindu Text, updates, and exclusive content. Join our WhatsApp channel now!
Join Nowವಿಷ್ಣು ಅಷ್ಟೋತ್ತರ ಶತನಾಮಾವಳಿ
READ
ವಿಷ್ಣು ಅಷ್ಟೋತ್ತರ ಶತನಾಮಾವಳಿ
on HinduNidhi Android App