Download HinduNidhi App
Misc

ಶ್ರೀ ಶಿವಾಷ್ಟಕಂ 2

MiscAshtakam (अष्टकम संग्रह)ಕನ್ನಡ
Share This

|| ಶ್ರೀ ಶಿವಾಷ್ಟಕಂ 2 ||

ಆಶಾವಶಾದಷ್ಟದಿಗಂತರಾಲೇ
ದೇಶಾಂತರಭ್ರಾಂತಮಶಾಂತಬುದ್ಧಿಮ್ |
ಆಕಾರಮಾತ್ರಾದವನೀಸುರಂ ಮಾಂ
ಅಕೃತ್ಯಕೃತ್ಯಂ ಶಿವ ಪಾಹಿ ಶಂಭೋ || ೧ ||

ಮಾಂಸಾಸ್ಥಿಮಜ್ಜಾಮಲಮೂತ್ರಪಾತ್ರ-
-ಗಾತ್ರಾಭಿಮಾನೋಜ್ಝಿತಕೃತ್ಯಜಾಲಮ್ |
ಮದ್ಭಾವನಂ ಮನ್ಮಥಪೀಡಿತಾಂಗಂ
ಮಾಯಾಮಯಂ ಮಾಂ ಶಿವ ಪಾಹಿ ಶಂಭೋ || ೨ ||

ಸಂಸಾರಮಾಯಾಜಲಧಿಪ್ರವಾಹ-
-ಸಂಮಗ್ನಮುದ್ಭ್ರಾಂತಮಶಾಂತಚಿತ್ತಮ್ |
ತ್ವತ್ಪಾದಸೇವಾವಿಮುಖಂ ಸಕಾಮಂ
ಸುದುರ್ಜನಂ ಮಾಂ ಶಿವ ಪಾಹಿ ಶಂಭೋ || ೩ ||

ಇಷ್ಟಾನೃತಂ ಭ್ರಷ್ಟಮನಿಷ್ಟಧರ್ಮಂ
ನಷ್ಟಾತ್ಮಬೋಧಂ ನಯಲೇಶಹೀನಮ್ |
ಕಷ್ಟಾರಿಷಡ್ವರ್ಗನಿಪೀಡಿತಾಂಗಂ
ದುಷ್ಟೋತ್ತಮಂ ಮಾಂ ಶಿವ ಪಾಹಿ ಶಂಭೋ || ೪ ||

ವೇದಾಗಮಾಭ್ಯಾಸರಸಾನಭಿಜ್ಞಂ
ಪಾದಾರವಿಂದಂ ತವ ನಾರ್ಚಯಂತಮ್ |
ವೇದೋಕ್ತಕರ್ಮಾಣಿ ವಿಲೋಪಯಂತಂ
ವೇದಾಕೃತೇ ಮಾಂ ಶಿವ ಪಾಹಿ ಶಂಭೋ || ೫ ||

ಅನ್ಯಾಯವಿತ್ತಾರ್ಜನಸಕ್ತಚಿತ್ತಂ
ಅನ್ಯಾಸು ನಾರೀಷ್ವನುರಾಗವಂತಮ್ |
ಅನ್ಯಾನ್ನಭೋಕ್ತಾರಮಶುದ್ಧದೇಹಂ
ಆಚಾರಹೀನಂ ಶಿವ ಪಾಹಿ ಶಂಭೋ || ೬ ||

ಪುರಾತ್ತತಾಪತ್ರಯತಪ್ತದೇಹಂ
ಪರಾಂ ಗತಿಂ ಗಂತುಮುಪಾಯವರ್ಜ್ಯಮ್ |
ಪರಾವಮಾನೈಕಪರಾತ್ಮಭಾವಂ
ನರಾಧಮಂ ಮಾಂ ಶಿವ ಪಾಹಿ ಶಂಭೋ || ೭ ||

ಪಿತಾ ಯಥಾ ರಕ್ಷತಿ ಪುತ್ರಮೀಶ
ಜಗತ್ಪಿತಾ ತ್ವಂ ಜಗತಃ ಸಹಾಯಃ |
ಕೃತಾಪರಾಧಂ ತವ ಸರ್ವಕಾರ್ಯೇ
ಕೃಪಾನಿಧೇ ಮಾಂ ಶಿವ ಪಾಹಿ ಶಂಭೋ || ೮ ||

ಇತಿ ಶ್ರೀವೃದ್ಧನೃಸಿಂಹಭಾರತೀ ಸ್ವಾಮೀ ವಿರಚಿತಂ ಶ್ರೀ ಶಿವಾಷ್ಟಕಮ್ |

Found a Mistake or Error? Report it Now

Download HinduNidhi App
ಶ್ರೀ ಶಿವಾಷ್ಟಕಂ 2 PDF

Download ಶ್ರೀ ಶಿವಾಷ್ಟಕಂ 2 PDF

ಶ್ರೀ ಶಿವಾಷ್ಟಕಂ 2 PDF

Leave a Comment