![ಆದಿತ್ಯ ಕವಚಂ PDF](https://hindunidhi.com/wp-content/uploads/img/aditya-kavacham-kannada-pdf.webp)
ಆದಿತ್ಯ ಕವಚಂ PDF ಕನ್ನಡ
Download PDF of Aditya Kavacham Kannada
Misc ✦ Kavach (कवच संग्रह) ✦ ಕನ್ನಡ
ಆದಿತ್ಯ ಕವಚಂ ಕನ್ನಡ Lyrics
|| ಆದಿತ್ಯ ಕವಚಂ ||
ಧ್ಯಾನಂ
ಉದಯಾಚಲ ಮಾಗತ್ಯ ವೇದರೂಪ ಮನಾಮಯಂ
ತುಷ್ಟಾವ ಪರಯಾ ಭಕ್ತ ವಾಲಖಿಲ್ಯಾದಿಭಿರ್ವೃತಮ್ ।
ದೇವಾಸುರೈಃ ಸದಾವಂದ್ಯಂ ಗ್ರಹೈಶ್ಚಪರಿವೇಷ್ಟಿತಂ
ಧ್ಯಾಯನ್ ಸ್ತವನ್ ಪಠನ್ ನಾಮ ಯಃ ಸೂರ್ಯ ಕವಚಂ ಸದಾ ॥
ಕವಚಂ
ಘೃಣಿಃ ಪಾತು ಶಿರೋದೇಶಂ, ಸೂರ್ಯಃ ಫಾಲಂ ಚ ಪಾತು ಮೇ
ಆದಿತ್ಯೋ ಲೋಚನೇ ಪಾತು ಶ್ರುತೀ ಪಾತಃ ಪ್ರಭಾಕರಃ
ಘ್ರೂಣಂ ಪಾತು ಸದಾ ಭಾನುಃ ಅರ್ಕ ಪಾತು ತಥಾ
ಜಿಹ್ವಂ ಪಾತು ಜಗನ್ನಾಧಃ ಕಂಠಂ ಪಾತು ವಿಭಾವಸು
ಸ್ಕಂಧೌ ಗ್ರಹಪತಿಃ ಪಾತು, ಭುಜೌ ಪಾತು ಪ್ರಭಾಕರಃ
ಅಹಸ್ಕರಃ ಪಾತು ಹಸ್ತೌ ಹೃದಯಂ ಪಾತು ಭಾನುಮಾನ್
ಮಧ್ಯಂ ಚ ಪಾತು ಸಪ್ತಾಶ್ವೋ, ನಾಭಿಂ ಪಾತು ನಭೋಮಣಿಃ
ದ್ವಾದಶಾತ್ಮಾ ಕಟಿಂ ಪಾತು ಸವಿತಾ ಪಾತು ಸಕ್ಥಿನೀ
ಊರೂ ಪಾತು ಸುರಶ್ರೇಷ್ಟೋ, ಜಾನುನೀ ಪಾತು ಭಾಸ್ಕರಃ
ಜಂಘೇ ಪಾತು ಚ ಮಾರ್ತಾಂಡೋ ಗುಲ್ಫೌ ಪಾತು ತ್ವಿಷಾಂಪತಿಃ
ಪಾದೌ ಬ್ರದ್ನಃ ಸದಾ ಪಾತು, ಮಿತ್ರೋ ಪಿ ಸಕಲಂ ವಪುಃ
ವೇದತ್ರಯಾತ್ಮಕ ಸ್ವಾಮಿನ್ ನಾರಾಯಣ ಜಗತ್ಪತೇ
ಆಯತಯಾಮಂ ತಂ ಕಂಚಿ ದ್ವೇದ ರೂಪಃ ಪ್ರಭಾಕರಃ
ಸ್ತೋತ್ರೇಣಾನೇನ ಸಂತುಷ್ಟೋ ವಾಲಖಿಲ್ಯಾದಿಭಿ ರ್ವೃತಃ
ಸಾಕ್ಷಾತ್ ವೇದಮಯೋ ದೇವೋ ರಧಾರೂಢಃ ಸಮಾಗತಃ
ತಂ ದೃಷ್ಟ್ಯಾ ಸಹಸೊತ್ಥಾಯ ದಂಡವತ್ಪ್ರಣಮನ್ ಭುವಿ
ಕೃತಾಂಜಲಿ ಪುಟೋ ಭೂತ್ವಾ ಸೂರ್ಯಾ ಸ್ಯಾಗ್ರೇ ಸ್ತುವತ್ತದಾ
ವೇದಮೂರ್ತಿಃ ಮಹಾಭಾಗೋ ಜ್ಞಾನದೃಷ್ಟಿ ರ್ವಿಚಾರ್ಯ ಚ
ಬ್ರಹ್ಮಣಾ ಸ್ಥಾಪಿತಂ ಪೂರ್ವಂ ಯಾತಾಯಾಮ ವಿವರ್ಜಿತಂ
ಸತ್ತ್ವ ಪ್ರಧಾನಂ ಶುಕ್ಲಾಖ್ಯಂ ವೇದರೂಪ ಮನಾಮಯಂ
ಶಬ್ದಬ್ರಹ್ಮಮಯಂ ವೇದಂ ಸತ್ಕರ್ಮ ಬ್ರಹ್ಮವಾಚಕಂ
ಮುನಿ ಮಧ್ಯಾಪಯಾಮಾಸಪ್ರಧಮಂ ಸವಿತಾ ಸ್ವಯಂ
ತೇನ ಪ್ರಥಮ ದತ್ತೇನ ವೇದೇನ ಪರಮೇಶ್ವರಃ
ಯಾಜ್ಞವಲ್ಕ್ಯೋ ಮುನಿಶ್ರೇಷ್ಟಃ ಕೃತಕೃತ್ಯೋ ಭವತ್ತದಾ
ಋಗಾದಿ ಸಕಲಾನ್ ವೇದಾನ್ ಜ್ಞಾತವಾನ್ ಸೂರ್ಯ ಸನ್ನಿಧೌ
ಇದಂ ಸ್ತೋತ್ರಂ ಮಹಾಪುಣ್ಯಂ ಪವಿತ್ರಂ ಪಾಪನಾಶನಂ
ಯಃಪಠೇಚ್ಚ್ರುಣುಯಾ ದ್ವಾಪಿ ಸರ್ವಪಾಫೈಃಪ್ರಮುಚ್ಯತೇ
ವೇದಾರ್ಧಜ್ಞಾನ ಸಂಪನ್ನಃ ಸೂರ್ಯಲೋಕ ಮವಾಪ್ನಯಾತ್
ಇತಿ ಸ್ಕಾಂದ ಪುರಾಣೇ ಗೌರೀ ಖಂಡೇ ಆದಿತ್ಯ ಕವಚಂ ಸಂಪೂರ್ಣಮ್ ।
Join HinduNidhi WhatsApp Channel
Stay updated with the latest Hindu Text, updates, and exclusive content. Join our WhatsApp channel now!
Join Nowಆದಿತ್ಯ ಕವಚಂ
![ಆದಿತ್ಯ ಕವಚಂ PDF](https://hindunidhi.com/wp-content/uploads/img/aditya-kavacham-kannada-pdf.webp)
READ
ಆದಿತ್ಯ ಕವಚಂ
on HinduNidhi Android App
DOWNLOAD ONCE, READ ANYTIME
![Download HinduNidhi Android App](https://hindunidhi.com/wp-content/themes/generatepress_child/img/hindunidhi-app-download.png)