ಗಂಗಾ ಮಂಗಲ ಸ್ತೋತ್ರ PDF ಕನ್ನಡ
Download PDF of Ganga Mangala Stotram Kannada
Misc ✦ Stotram (स्तोत्र संग्रह) ✦ ಕನ್ನಡ
ಗಂಗಾ ಮಂಗಲ ಸ್ತೋತ್ರ ಕನ್ನಡ Lyrics
|| ಗಂಗಾ ಮಂಗಲ ಸ್ತೋತ್ರ ||
ನಮಸ್ತುಭ್ಯಂ ವರೇ ಗಂಗೇ ಮೋಕ್ಷಸೌಮಂಗಲಾವಹೇ.
ಪ್ರಸೀದ ಮೇ ನಮೋ ಮಾತರ್ವಸ ಮೇ ಸಹ ಸರ್ವದಾ.
ಗಂಗಾ ಭಾಗೀರಥೀ ಮಾತಾ ಗೋಮುಖೀ ಸತ್ಸುದರ್ಶಿನೀ.
ಭಗೀರಥತಪಃಪೂರ್ಣಾ ಗಿರೀಶಶೀರ್ಷವಾಹಿನೀ.
ಗಗನಾವತರಾ ಗಂಗಾ ಗಂಭೀರಸ್ವರಘೋಷಿಣೀ.
ಗತಿತಾಲಸುಗಾಪ್ಲಾವಾ ಗಮನಾದ್ಭುತಗಾಲಯಾ.
ಗಂಗಾ ಹಿಮಾಪಗಾ ದಿವ್ಯಾ ಗಮನಾರಂಭಗೋಮುಖೀ.
ಗಂಗೋತ್ತರೀ ತಪಸ್ತೀರ್ಥಾ ಗಭೀರದರಿವಾಹಿನೀ.
ಗಂಗಾಹರಿಶಿಲಾರೂಪಾ ಗಹನಾಂತರಘರ್ಘರಾ.
ಗಮನೋತ್ತರಕಾಶೀ ಚ ಗತಿನಿಮ್ನಸುಸಂಗಮಾ.
ಗಂಗಾಭಾಗೀರಥೀಯುಕ್ತಾಗಂಭೀರಾಲಕನಂದಭಾ.
ಗಂಗಾ ದೇವಪ್ರಯಾಗಾ ಮಾ ಗಭೀರಾರ್ಚಿತರಾಘವಾ.
ಗತನಿಮ್ನಹೃಷೀಕೇಶಾ ಗಂಗಾಹರಿಪದೋದಕಾ.
ಗಂಗಾಗತಹರಿದ್ವಾರಾ ಗಗನಾಗಸಮಾಗತಾ.
ಗತಿಪ್ರಯಾಗಸುಕ್ಷೇತ್ರಾ ಗಂಗಾರ್ಕತನಯಾಯುತಾ.
ಗತಮಾನವಪಾಪಾ ಚ ಗಂಗಾ ಕಾಶೀಪುರಾಗತಾ.
ಗಹನಾಘವಿನಾಶಾ ಚ ಗತ್ಯುತ್ತಮಸುಖಾವನೀ.
ಗತಿಕಾಲೀನಿವಾಸಾ ಚ ಗಂಗಾಸಾಗರಸಂಗತಾ.
ಗಂಗಾ ಹಿಮಸಮಾವಾಹಾ ಗಂಭೀರನಿಧಿಸಾಲಯಾ.
ಗದ್ಯಪದ್ಯನುತಾಗೀತಾ ಗದ್ಯಪದ್ಯಪ್ರವಾಹಿಣೀ.
ಗಾನಪುಷ್ಪಾರ್ಚಿತಾ ಗಂಗಾ ಗಾಹಿತಾಗಹ್ವಗಹ್ವರಾ
ಗಾಯಗಾಂಭೀರ್ಯಮಾಧುರ್ಯಾ ಗಾಯಮಾಧುರ್ಯವಾಗ್ವರಾ.
ನಮಸ್ತೇ ತುಹಿನೇ ಗಂಗೇ ನೀಹಾರಮಯನಿರ್ಝರಿ.
ಗಂಗಾಸಹಸ್ರವಾಗ್ರೂಪೇ ನಮಸ್ತೇ ಮಾನಸಾಲಯೇ.
ಮಂಗಲಂ ಪುಣ್ಯಗಂಗೇ ತೇ ಸಹಸ್ರಶ್ಲೋಕಸಂಸ್ಫುರೇ.
ಸಹಸ್ರಾಯುತಸತ್ಕೀರ್ತೇ ಸತ್ತ್ವಸ್ಫೂರ್ತೇ ಸುಮಂಗಲಂ.
Join HinduNidhi WhatsApp Channel
Stay updated with the latest Hindu Text, updates, and exclusive content. Join our WhatsApp channel now!
Join Nowಗಂಗಾ ಮಂಗಲ ಸ್ತೋತ್ರ
READ
ಗಂಗಾ ಮಂಗಲ ಸ್ತೋತ್ರ
on HinduNidhi Android App