Download HinduNidhi App
Hanuman Ji

ಹನುಮಾನ್ ಭುಜಂಗ ಸ್ತೋತ್ರಂ

Hanuman Bhujanga Stotram Kannada

Hanuman JiStotram (स्तोत्र संग्रह)ಕನ್ನಡ
Share This

|| ಹನುಮಾನ್ ಭುಜಂಗ ಸ್ತೋತ್ರಂ ||

ಪ್ರಪನ್ನಾನುರಾಗಂ ಪ್ರಭಾಕಾಂಚನಾಂಗಂ
ಜಗದ್ಭೀತಿಶೌರ್ಯಂ ತುಷಾರಾದ್ರಿಧೈರ್ಯಂ.

ತೃಣೀಭೂತಹೇತಿಂ ರಣೋದ್ಯದ್ವಿಭೂತಿಂ
ಭಜೇ ವಾಯುಪುತ್ರಂ ಪವಿತ್ರಾತ್ಪವಿತ್ರಂ.

ಭಜೇ ಪಾವನಂ ಭಾವನಾನಿತ್ಯವಾಸಂ
ಭಜೇ ಬಾಲಭಾನುಪ್ರಭಾಚಾರುಭಾಸಂ.

ಭಜೇ ಚಂದ್ರಿಕಾಕುಂದಮಂದಾರಹಾಸಂ
ಭಜೇ ಸಂತತಂ ರಾಮಭೂಪಾಲದಾಸಂ.

ಭಜೇ ಲಕ್ಷ್ಮಣಪ್ರಾಣರಕ್ಷಾತಿದಕ್ಷಂ
ಭಜೇ ತೋಷಿತಾನೇಕಗೀರ್ವಾಣಪಕ್ಷಂ.

ಭಜೇ ಘೋರಸಂಗ್ರಾಮಸೀಮಾಹತಾಕ್ಷಂ
ಭಜೇ ರಾಮನಾಮಾತಿ ಸಂಪ್ರಾಪ್ತರಕ್ಷಂ.

ಕೃತಾಭೀಲನಾದಂ ಕ್ಷಿತಿಕ್ಷಿಪ್ತಪಾದಂ
ಘನಕ್ರಾಂತಭೃಂಗಂ ಕಟಿಸ್ಥೋರುಜಂಘಂ.

ವಿಯದ್ವ್ಯಾಪ್ತಕೇಶಂ ಭುಜಾಶ್ಲೇಷಿತಾಶ್ಮಂ
ಜಯಶ್ರೀಸಮೇತಂ ಭಜೇ ರಾಮದೂತಂ.

ಚಲದ್ವಾಲಘಾತಂ ಭ್ರಮಚ್ಚಕ್ರವಾಲಂ
ಕಠೋರಾಟ್ಟಹಾಸಂ ಪ್ರಭಿನ್ನಾಬ್ಜಜಾಂಡಂ.

ಮಹಾಸಿಂಹನಾದಾದ್ವಿಶೀರ್ಣತ್ರಿಲೋಕಂ
ಭಜೇ ಚಾಂಜನೇಯಂ ಪ್ರಭುಂ ವಜ್ರಕಾಯಂ.

ರಣೇ ಭೀಷಣೇ ಮೇಘನಾದೇ ಸನಾದೇ
ಸರೋಷಂ ಸಮಾರೋಪಿತೇ ಮಿತ್ರಮುಖ್ಯೇ.

ಖಗಾನಾಂ ಘನಾನಾಂ ಸುರಾಣಾಂ ಚ ಮಾರ್ಗೇ
ನಟಂತಂ ವಹಂತಂ ಹನೂಮಂತಮೀಡೇ.

ಕನದ್ರತ್ನಜಂಭಾರಿದಂಭೋಲಿಧಾರಂ
ಕನದ್ದಂತನಿರ್ಧೂತಕಾಲೋಗ್ರದಂತಂ.

ಪದಾಘಾತಭೀತಾಬ್ಧಿಭೂತಾದಿವಾಸಂ
ರಣಕ್ಷೋಣಿದಕ್ಷಂ ಭಜೇ ಪಿಂಗಲಾಕ್ಷಂ.

ಮಹಾಗರ್ಭಪೀಡಾಂ ಮಹೋತ್ಪಾತಪೀಡಾಂ
ಮಹಾರೋಗಪೀಡಾಂ ಮಹಾತೀವ್ರಪೀಡಾಂ.

ಹರತ್ಯಾಶು ತೇ ಪಾದಪದ್ಮಾನುರಕ್ತೋ
ನಮಸ್ತೇ ಕಪಿಶ್ರೇಷ್ಠ ರಾಮಪ್ರಿಯೋ ಯಃ.

ಸುಧಾಸಿಂಧುಮುಲ್ಲಂಘ್ಯ ನಾಥೋಗ್ರದೀಪ್ತಃ
ಸುಧಾಚೌಷದೀಸ್ತಾಃ ಪ್ರಗುಪ್ತಪ್ರಭಾವಂ.

ಕ್ಷಣದ್ರೋಣಶೈಲಸ್ಯ ಸಾರೇಣ ಸೇತುಂ
ವಿನಾ ಭೂಃಸ್ವಯಂ ಕಃ ಸಮರ್ಥಃ ಕಪೀಂದ್ರಃ.

ನಿರಾತಂಕಮಾವಿಶ್ಯ ಲಂಕಾಂ ವಿಶಂಕೋ
ಭವಾನೇನ ಸೀತಾತಿಶೋಕಾಪಹಾರೀ.

ಸಮುದ್ರಾಂತರಂಗಾದಿರೌದ್ರಂ ವಿನಿದ್ರಂ
ವಿಲಂಘ್ಯೋರುಜಂಘಸ್ತುತಾಽಮರ್ತ್ಯಸಂಘಃ.

ರಮಾನಾಥರಾಮಃ ಕ್ಷಮಾನಾಥರಾಮೋ
ಹ್ಯಶೋಕೇನ ಶೋಕಂ ವಿಹಾಯ ಪ್ರಹರ್ಷಂ.

ವನಾಂತರ್ಘನಂ ಜೀವನಂ ದಾನವಾನಾಂ
ವಿಪಾಟ್ಯ ಪ್ರಹರ್ಷಾದ್ಧನೂಮನ್ ತ್ವಮೇವ.

ಜರಾಭಾರತೋ ಭೂರಿಪೀಡಾಂ ಶರೀರೇ
ನಿರಾಧಾರಣಾರೂಢಗಾಢಪ್ರತಾಪೇ.

ಭವತ್ಪಾದಭಕ್ತಿಂ ಭವದ್ಭಕ್ತಿರಕ್ತಿಂ
ಕುರು ಶ್ರೀಹನೂಮತ್ಪ್ರಭೋ ಮೇ ದಯಾಲೋ.

ಮಹಾಯೋಗಿನೋ ಬ್ರಹ್ಮರುದ್ರಾದಯೋ ವಾ
ನ ಜಾನಂತಿ ತತ್ತ್ವಂ ನಿಜಂ ರಾಘವಸ್ಯ.

ಕಥಂ ಜ್ಞಾಯತೇ ಮಾದೃಶೇ ನಿತ್ಯಮೇವ
ಪ್ರಸೀದ ಪ್ರಭೋ ವಾನರಶ್ರೇಷ್ಠ ಶಂಭೋ.

ನಮಸ್ತೇ ಮಹಾಸತ್ತ್ವವಾಹಾಯ ತುಭ್ಯಂ
ನಮಸ್ತೇ ಮಹಾವಜ್ರದೇಹಾಯ ತುಭ್ಯಂ.

ನಮಸ್ತೇ ಪರೀಭೂತಸೂರ್ಯಾಯ ತುಭ್ಯಂ
ನಮಸ್ತೇ ಕೃತಾಮರ್ತ್ಯಕಾರ್ಯಾಯ ತುಭ್ಯಂ.

ನಮಸ್ತೇ ಸದಾ ಬ್ರಹ್ಮಚರ್ಯಾಯ ತುಭ್ಯಂ
ನಮಸ್ತೇ ಸದಾ ವಾಯುಪುತ್ರಾಯ ತುಭ್ಯಂ.

ನಮಸ್ತೇ ಸದಾ ಪಿಂಗಲಾಕ್ಷಾಯ ತುಭ್ಯಂ
ನಮಸ್ತೇ ಸದಾ ರಾಮಭಕ್ತಾಯ ತುಭ್ಯಂ.

ಹನುಮದ್ಭುಜಂಗಪ್ರಯಾತಂ ಪ್ರಭಾತೇ
ಪ್ರದೋಷೇಽಪಿ ವಾ ಚಾರ್ಧರಾತ್ರೇಽಪ್ಯಮರ್ತ್ಯಃ.

ಪಠನ್ನಾಶ್ರಿತೋಽಪಿ ಪ್ರಮುಕ್ತಾಘಜಾಲಂ
ಸದಾ ಸರ್ವದಾ ರಾಮಭಕ್ತಿಂ ಪ್ರಯಾತಿ.

Read in More Languages:

Found a Mistake or Error? Report it Now

Download HinduNidhi App
ಹನುಮಾನ್ ಭುಜಂಗ ಸ್ತೋತ್ರಂ PDF

Download ಹನುಮಾನ್ ಭುಜಂಗ ಸ್ತೋತ್ರಂ PDF

ಹನುಮಾನ್ ಭುಜಂಗ ಸ್ತೋತ್ರಂ PDF

Leave a Comment