Durga Ji

ಶ್ರೀ ರಾಜ ರಾಜೇಶ್ವರೀ ಅಷ್ಟಕಂ

Rajarajeshwari Ashtakam Kannada

Durga JiAshtakam (अष्टकम संग्रह)ಕನ್ನಡ
Share This

Join HinduNidhi WhatsApp Channel

Stay updated with the latest Hindu Text, updates, and exclusive content. Join our WhatsApp channel now!

Join Now

|| ಶ್ರೀ ರಾಜ ರಾಜೇಶ್ವರೀ ಅಷ್ಟಕಂ (Rajarajeshwari Ashtakam Kannada PDF) ||

ಅಂಬಾ ಶಾಂಭವಿ ಚಂದ್ರಮೌಲಿರಬಲಾಽಪರ್ಣಾ ಉಮಾ ಪಾರ್ವತೀ
ಕಾಲೀ ಹೈಮವತೀ ಶಿವಾ ತ್ರಿನಯನೀ ಕಾತ್ಯಾಯನೀ ಭೈರವೀ .
ಸಾವಿತ್ರೀ ನವಯೌವನಾ ಶುಭಕರೀ ಸಾಮ್ರಾಜ್ಯಲಕ್ಷ್ಮೀಪ್ರದಾ
ಚಿದ್ರೂಪೀ ಪರದೇವತಾ ಭಗವತೀ ಶ್ರೀರಾಜರಾಜೇಶ್ವರೀ .. ೧ ..

ಅಂಬಾ ಮೋಹಿನಿ ದೇವತಾ ತ್ರಿಭುವನೀ ಆನಂದಸಂದಾಯಿನೀ
ವಾಣೀ ಪಲ್ಲವಪಾಣಿ ವೇಣುಮುರಲೀಗಾನಪ್ರಿಯಾಲೋಲಿನೀ .
ಕಲ್ಯಾಣೀ ಉಡುರಾಜಬಿಂಬವದನಾ ಧೂಮ್ರಾಕ್ಷಸಂಹಾರಿಣೀ
ಚಿದ್ರೂಪೀ ಪರದೇವತಾ ಭಗವತೀ ಶ್ರೀರಾಜರಾಜೇಶ್ವರೀ .. ೨ ..

ಅಂಬಾ ನೂಪುರರತ್ನಕಂಕಣಧರೀ ಕೇಯೂರಹಾರಾವಲೀ
ಜಾತೀಚಂಪಕವೈಜಯಂತಿಲಹರೀ ಗ್ರೈವೇಯಕೈರಾಜಿತಾ .
ವೀಣಾವೇಣುವಿನೋದಮಂಡಿತಕರಾ ವೀರಾಸನೇ ಸಂಸ್ಥಿತಾ
ಚಿದ್ರೂಪೀ ಪರದೇವತಾ ಭಗವತೀ ಶ್ರೀರಾಜರಾಜೇಶ್ವರೀ .. ೩ ..

ಅಂಬಾ ರೌದ್ರಿಣಿ ಭದ್ರಕಾಲಿ ಬಗಲಾ ಜ್ವಾಲಾಮುಖೀ ವೈಷ್ಣವೀ
ಬ್ರಹ್ಮಾಣೀ ತ್ರಿಪುರಾಂತಕೀ ಸುರನುತಾ ದೇದೀಪ್ಯಮಾನೋಜ್ಜ್ವಲಾ .
ಚಾಮುಂಡಾಶ್ರಿತರಕ್ಷಪೋಷಜನನೀ ದಾಕ್ಷಾಯಣೀ ವಲ್ಲವೀ
ಚಿದ್ರೂಪೀ ಪರದೇವತಾ ಭಗವತೀ ಶ್ರೀರಾಜರಾಜೇಶ್ವರೀ .. ೪ ..

ಅಂಬಾ ಶೂಲ ಧನುಃ ಕುಶಾಂಕುಶಧರೀ ಅರ್ಧೇಂದುಬಿಂಬಾಧರೀ
ವಾರಾಹೀ ಮಧುಕೈಟಭಪ್ರಶಮನೀ ವಾಣೀರಮಾಸೇವಿತಾ .
ಮಲ್ಲದ್ಯಾಸುರಮೂಕದೈತ್ಯಮಥನೀ ಮಾಹೇಶ್ವರೀ ಅಂಬಿಕಾ
ಚಿದ್ರೂಪೀ ಪರದೇವತಾ ಭಗವತೀ ಶ್ರೀರಾಜರಾಜೇಶ್ವರೀ .. ೫ ..

ಅಂಬಾ ಸೃಷ್ಟಿವಿನಾಶಪಾಲನಕರೀ ಆರ್ಯಾ ವಿಸಂಶೋಭಿತಾ
ಗಾಯತ್ರೀ ಪ್ರಣವಾಕ್ಷರಾಮೃತರಸಃ ಪೂರ್ಣಾನುಸಂಧೀಕೃತಾ .
ಓಂಕಾರೀ ವಿನುತಾಸುತಾರ್ಚಿತಪದಾ ಉದ್ದಂಡದೈತ್ಯಾಪಹಾ
ಚಿದ್ರೂಪೀ ಪರದೇವತಾ ಭಗವತೀ ಶ್ರೀರಾಜರಾಜೇಶ್ವರೀ .. ೬ ..

ಅಂಬಾ ಶಾಶ್ವತ ಆಗಮಾದಿವಿನುತಾ ಆರ್ಯಾ ಮಹಾದೇವತಾ
ಯಾ ಬ್ರಹ್ಮಾದಿ ಪಿಪೀಲಿಕಾಂತಜನನೀ ಯಾ ವೈ ಜಗನ್ಮೋಹಿನೀ .
ಯಾ ಪಂಚಪ್ರಣವಾದಿರೇಫಜನನೀ ಯಾ ಚಿತ್ಕಲಾಮಾಲಿನೀ
ಚಿದ್ರೂಪೀ ಪರದೇವತಾ ಭಗವತೀ ಶ್ರೀರಾಜರಾಜೇಶ್ವರೀ .. ೭ ..

ಅಂಬಾಪಾಲಿತಭಕ್ತರಾಜದನಿಶಂ ಅಂಬಾಷ್ಟಕಂ ಯಃ ಪಠೇತ್
ಅಂಬಾ ಲೋಕಕಟಾಕ್ಷವೀಕ್ಷಲಲಿತಂ ಚೈಶ್ವರ್ಯಮವ್ಯಾಹತಂ .
ಅಂಬಾ ಪಾವನ ಮಂತ್ರರಾಜಪಠನಾದಂತೇ ಚ ಮೋಕ್ಷಪ್ರದಾ
ಚಿದ್ರೂಪೀ ಪರದೇವತಾ ಭಗವತೀ ಶ್ರೀರಾಜರಾಜೇಶ್ವರೀ .. ೮ ..

ಇತಿ ಶ್ರೀರಾಜರಾಜೇಶ್ವರ್ಯಷ್ಟಕಂ .

Read in More Languages:

Found a Mistake or Error? Report it Now

Download ಶ್ರೀ ರಾಜ ರಾಜೇಶ್ವರೀ ಅಷ್ಟಕಂ PDF

ಶ್ರೀ ರಾಜ ರಾಜೇಶ್ವರೀ ಅಷ್ಟಕಂ PDF

Leave a Comment

Join WhatsApp Channel Download App