Download HinduNidhi App
Misc

ಶ್ರೀ ಶಿವ ಪಂಚಾಕ್ಷರೀ ಮಂತ್ರಃ (ನ್ಯಾಸ ಸಹಿತಂ)

Sri Shiva Panchakshari Mantra Nyasa Sahitam Kannada

MiscMantra (मंत्र संग्रह)ಕನ್ನಡ
Share This

|| ಶ್ರೀ ಶಿವ ಪಂಚಾಕ್ಷರೀ ಮಂತ್ರಃ (ನ್ಯಾಸ ಸಹಿತಂ) ||

ಆಚಮನಮ್
ಓಂ ಶಂಭವೇ ಸ್ವಾಹಾ |
ಓಂ ಶಂಕರಾಯ ಸ್ವಾಹಾ |
ಓಂ ಶಾಂತಾಯ ಸ್ವಾಹಾ |
ಓಂ ಶಾಶ್ವತಾಯ ನಮಃ |
ಶಿವ, ಸ್ಥಾಣೋ, ಭವಾನೀಪತೇ, ಭೂತೇಶ, ತ್ರಿಪುರಾಂತಕ, ತ್ರಿನಯನ, ಶ್ರೀಕಂಠ, ಕಾಲಾಂತಕ, ಶರ್ವ, ಉಗ್ರ, ಅಭವ, ಭರ್ಗ, ಭೀಮ, ಜಗತಾಂ ನಾಥ, ಅಕ್ಷಯ, ಶ್ರೀನಿಧೇ, ರುದ್ರ, ಈಶಾನ, ಮಹೇಶ, ಮಹಾದೇವಾಯ ನಮಃ ||

ವಿನಿಯೋಗಃ
ಅಸ್ಯ ಶ್ರೀ ಶಿವ ಪಂಚಾಕ್ಷರೀ ಮಂತ್ರಸ್ಯ ವಾಮದೇವ ಋಷಿ ಪಂಕ್ತಿಶ್ಛಂದ ಈಶಾನೋ ದೇವತಾ, ಓಂ ಬೀಜಂ, ನಮಃ ಶಕ್ತಿಃ, ಶಿವಾಯೇತಿ ಕೀಲಕಂ ಚತುರ್ವಿಧ ಪುರುಷಾರ್ಥ ಸಿದ್ಧ್ಯರ್ಥೇ ಜಪೇ ವಿನಿಯೋಗಃ |

ಋಷ್ಯಾದಿನ್ಯಾಸಃ
ಓಂ ವಾಮದೇವರ್ಷಯೇ ನಮಃ ಶಿರಸಿ |
ಪಂಕ್ತಿ ಛಂದಸೇ ನಮಃ ಮುಖೇ |
ಈಶಾನದೇವತಾಯೈ ನಮಃ ಹೃದಯೇ |
ಓಂ ಬೀಜಾಯ ನಮಃ ಗುಹ್ಯೇ |
ನಮಃ ಶಕ್ತಯೇ ನಮಃ ಪಾದಯೋಃ |
ಶಿವಾಯೇತಿ ಕೀಲಕಾಯ ನಮಃ ನಾಭೌ |
ವಿನಿಯೋಗಾಯ ನಮಃ ಸರ್ವಾಂಗೇ |

ಕರನ್ಯಾಸಃ
ಓಂ ಓಂ ಅಂಗುಷ್ಠಾಭ್ಯಾಂ ನಮಃ |
ಓಂ ನಂ ತರ್ಜನೀಭ್ಯಾಂ ನಮಃ |
ಓಂ ಮಂ ಮಧ್ಯಮಾಭ್ಯಾಂ ನಮಃ |
ಓಂ ಶಿಂ ಅನಾಮಿಕಾಭ್ಯಾಂ ನಮಃ |
ಓಂ ವಾಂ ಕನಿಷ್ಠಿಕಾಭ್ಯಾಂ ನಮಃ |
ಓಂ ಯಂ ಕರತಲಕರಪೃಷ್ಠಾಭ್ಯಾಂ ನಮಃ |

ಹೃದಯಾದಿನ್ಯಾಸಃ
ಓಂ ಓಂ ಹೃದಯಾಯ ನಮಃ |
ಓಂ ನಂ ಶಿರಸೇ ಸ್ವಾಹಾ |
ಓಂ ಮಂ ಶಿಖಾಯೈ ವಷಟ್ |
ಓಂ ಶಿಂ ಕವಚಾಯ ಹುಮ್ |
ಓಂ ವಾಂ ನೇತ್ರತ್ರಯಾಯ ವೌಷಟ್ |
ಓಂ ಯಂ ಅಸ್ತ್ರಾಯ ಫಟ್ |

ಪಂಚಮೂರ್ತಿ ನ್ಯಾಸಃ
ಓಂ ನಂ ತತ್ಪುರುಷಾಯ ನಮಃ ತರ್ಜನ್ಯಾಮ್ |
ಓಂ ಮಂ ಅಘೋರಾಯ ನಮಃ ಮಧ್ಯಮಾಯಾಮ್ |
ಓಂ ಶಿಂ ಸದ್ಯೋಜಾತಾಯ ನಮಃ ಕನಿಷ್ಠಿಕಾಯಾಮ್ |
ಓಂ ವಾಂ ವಾಮದೇವಾಯ ನಮಃ ಅನಾಮಿಕಾಯಾಮ್ |
ಓಂ ಈಶಾನಾಯ ನಮಃ ಇತ್ಯಂಗುಷ್ಠಯೋಃ |
ಓಂ ನಂ ತತ್ಪುರುಷಾಯ ನಮಃ ಮುಖೇ |
ಓಂ ಮಂ ಅಘೋರಾಯ ನಮಃ ಹೃದಯೇ |
ಓಂ ಶಿಂ ಸದ್ಯೋಜಾತಾಯ ನಮಃ ಪಾದಯೋಃ |
ಓಂ ವಾಂ ವಾಮದೇವಾಯ ನಮಃ ಗುಹ್ಯೇ |
ಓಂ ಯಂ ಈಶಾನಾಯ ನಮಃ ಮೂರ್ಧ್ನಿ |

ಧ್ಯಾನಮ್
ಧ್ಯಾಯೇನ್ನಿತ್ಯಂ ಮಹೇಶಂ ರಜತಗಿರಿನಿಭಂ ಚಾರುಚಂದ್ರಾವತಂಸಂ
ರತ್ನಾಕಲ್ಪೋಜ್ಜ್ವಲಾಂಗಂ ಪರಶುಮೃಗವರಾಭೀತಿಹಸ್ತಂ ಪ್ರಸನ್ನಮ್ |
ಪದ್ಮಾಸೀನಂ ಸಮಂತಾತ್ ಸ್ತುತಮಮರಗಣೈರ್ವ್ಯಾಘ್ರಕೃತ್ತಿಂ ವಸಾನಂ
ವಿಶ್ವಾದ್ಯಂ ವಿಶ್ವವಂದ್ಯಂ ನಿಖಿಲಭಯಹರಂ ಪಂಚವಕ್ತ್ರಂ ತ್ರಿನೇತ್ರಮ್ ||

ಮಂತ್ರಃ
ಓಂ ನಮಃ ಶಿವಾಯ |

ಹೃದಯಾದಿನ್ಯಾಸಃ
ಓಂ ಓಂ ಹೃದಯಾಯ ನಮಃ |
ಓಂ ನಂ ಶಿರಸೇ ಸ್ವಾಹಾ |
ಓಂ ಮಂ ಶಿಖಾಯೈ ವಷಟ್ |
ಓಂ ಶಿಂ ಕವಚಾಯ ಹುಮ್ |
ಓಂ ವಾಂ ನೇತ್ರತ್ರಯಾಯ ವೌಷಟ್ |
ಓಂ ಯಂ ಅಸ್ತ್ರಾಯ ಫಟ್ |

Found a Mistake or Error? Report it Now

Download HinduNidhi App

Download ಶ್ರೀ ಶಿವ ಪಂಚಾಕ್ಷರೀ ಮಂತ್ರಃ (ನ್ಯಾಸ ಸಹಿತಂ) PDF

ಶ್ರೀ ಶಿವ ಪಂಚಾಕ್ಷರೀ ಮಂತ್ರಃ (ನ್ಯಾಸ ಸಹಿತಂ) PDF

Leave a Comment