ಶ್ರೀ ಸೂರ್ಯಾಷ್ಟಕಮ್ PDF ಕನ್ನಡ
Download PDF of Surya Ashtakam Kannada
Surya Dev ✦ Ashtakam (अष्टकम संग्रह) ✦ ಕನ್ನಡ
ಶ್ರೀ ಸೂರ್ಯಾಷ್ಟಕಮ್ ಕನ್ನಡ Lyrics
|| ಶ್ರೀ ಸೂರ್ಯಾಷ್ಟಕಮ್ (Surya Ashtakam PDF Kannada) ||
ಆದಿದೇವ ನಮಸ್ತುಭ್ಯಂ
ಪ್ರಸೀದ ಮಮ ಭಾಸ್ಕರ: |
ದಿವಾಕರ ನಮಸ್ತುಭ್ಯಂ
ಪ್ರಭಾಕರ ನಮೋಸ್ತುತೇ ||
ಸಪ್ತಾಶ್ವ ರಥಮಾರೂಢಂ
ಪ್ರಚಂಡಂ ಕಶ್ಯಪಾತ್ಮಜಂ |
ಶ್ವೇತಪದ್ಮಧರಂ ದೇವಂ ತಂ
ಸೂರ್ಯಂ ಪ್ರಣಮಾಮ್ಯಹಮ್ ||
ಲೋಹಿತಂ ರಥಮಾರೂಢಂ
ಸರ್ವಲೋಕಪಿತಾಮಹಂ |
ಮಹಾಪಾಪ ಹರಂ ದೇವಂ
ತಂ ಸೂರ್ಯಂ ಪ್ರಣಮಾಮ್ಯಹಮ್ ||
ತ್ರೈಗುಣ್ಯಂಚ ಮಹಾಶೂರಂ
ಬ್ರಹ್ಮವಿಷ್ಣುಮಹೇಶ್ವರಂ |
ಮಹಾಪಾಪ ಹರಂ ದೇವಂ
ತಂ ಸೂರ್ಯಂ ಪ್ರಣಮಾಮ್ಯಹಮ್ ||
ಬೃಂಹಿತಂ ತೇಜ: ಪುಂಜಂ ಚ
ವಾಯುಮಾಕಾಶ ಮೇವಚ |
ಪ್ರಭುಂಚ ಸರ್ವ ಲೋಕಾನಾಂ
ತಂ ಸೂರ್ಯಂ ಪ್ರಣಮಾಮ್ಯಹಮ್ ||
ಬಂಧೂಕ ಪುಷ್ಪ ಸಂಕಾಶಂ
ಹಾರ ಕುಂಡಲ ಭೂಷಿತಂ |
ಏಕ ಚಕ್ರಧರಂ ದೇವಂ ತಂ
ಸೂರ್ಯಂ ಪ್ರಣಮಾಮ್ಯಹಮ್ ||
ತಂ ಸೂರ್ಯಂ ಜಗತ್ಕರ್ತಾರಂ
ಮಹಾ ತೇಜ: ಪ್ರದೀಪನಂ |
ಮಹಾಪಾಪ ಹರಂ ದೇವಂ ತಂ
ಸೂರ್ಯಂ ಪ್ರಣಮಾಮ್ಯಹಮ್ ||
ತಂ ಸೂರ್ಯಂ ಜಗತಾಂ ನಾಥಂ
ಜ್ಞಾನವಿಜ್ಞಾನಮೋಕ್ಷದಮ್ |
ಮಹಾ ಪಾಪ ಹರಂ ದೇವಂ
ತಂ ಸೂರ್ಯಂ ಪ್ರಣಮಾಮ್ಯಹಮ್ ||
ಸೂರ್ಯಾಷ್ಟಕಂ ಪಠೇನ್ನಿತ್ಯಂ
ಗ್ರಹಪೀಡಾಪ್ರಣಾಶನಮ್ |
ಅಪುತ್ರೋ ಲಭತೇ ಪುತ್ರಂ
ದರಿದ್ರೋ ಧನವಾನ್ ಭವೇತ್ ||
Join HinduNidhi WhatsApp Channel
Stay updated with the latest Hindu Text, updates, and exclusive content. Join our WhatsApp channel now!
Join Nowಶ್ರೀ ಸೂರ್ಯಾಷ್ಟಕಮ್

READ
ಶ್ರೀ ಸೂರ್ಯಾಷ್ಟಕಮ್
on HinduNidhi Android App
DOWNLOAD ONCE, READ ANYTIME
Your PDF download will start in 15 seconds
CLOSE THIS
