ತ್ರಿಪುರಾ ಭಾರತೀ ಸ್ತೋತ್ರ PDF ಕನ್ನಡ
Download PDF of Tripura Bharati Stotram Kannada
Misc ✦ Stotram (स्तोत्र संग्रह) ✦ ಕನ್ನಡ
ತ್ರಿಪುರಾ ಭಾರತೀ ಸ್ತೋತ್ರ ಕನ್ನಡ Lyrics
|| ತ್ರಿಪುರಾ ಭಾರತೀ ಸ್ತೋತ್ರ ||
ಐಂದ್ರಸ್ಯೇವ ಶರಾಸನಸ್ಯ ದಧತೀ ಮಧ್ಯೇ ಲಲಾಟಂ ಪ್ರಭಾಂ
ಶೌಕ್ಲೀಂ ಕಾಂತಿಮನುಷ್ಣಗೋರಿವ ಶಿರಸ್ಯಾತನ್ವತೀ ಸರ್ವತಃ .
ಏಷಾಽಸೌ ತ್ರಿಪುರಾ ಹೃದಿ ದ್ಯುತಿರಿವೋಷ್ಣಾಂಶೋಃ ಸದಾಹಃಸ್ಥಿತಾ
ಛಿಂದ್ಯಾನ್ನಃ ಸಹಸಾ ಪದೈಸ್ತ್ರಿಭಿರಘಂ ಜ್ಯೋತಿರ್ಮಯೀ ವಾಙ್ಮಯೀ ..
ಯಾ ಮಾತ್ರಾ ತ್ರಪುಸೀಲತಾತನುಲಸತ್ತಂತೂತ್ಥಿತಿಸ್ಪರ್ದ್ಧಿನೀ
ವಾಗ್ಬೀಜೇ ಪ್ರಥಮೇ ಸ್ಥಿತಾ ತವ ಸದಾ ತಾಂ ಮನ್ಮಹೇ ತೇ ವಯಂ .
ಶಕ್ತಿಃ ಕುಂಡಲಿನೀತಿ ವಿಶ್ವಜನನವ್ಯಾಪಾರಬದ್ಧೋದ್ಯಮಾ
ಜ್ಞಾತ್ವೇತ್ಥಂ ನ ಪುನಃ ಸ್ಪೃಶಂತಿ ಜನನೀಗರ್ಭೇಽರ್ಭಕತ್ವಂ ನರಾಃ ..
ದೃಷ್ಟ್ವಾ ಸಂಭ್ರಮಕಾರಿ ವಸ್ತು ಸಹಸಾ ಐ ಐ ಇತಿ ವ್ಯಾಹೃತಂ
ಯೇನಾಕೂತವಶಾದಪೀಹ ವರದೇ ಬಿಂದುಂ ವಿನಾಽಪ್ಯಕ್ಷರಂ .
ತಸ್ಯಾಪಿ ಧ್ರುವಮೇವ ದೇವಿ ತರಸಾ ಜಾತೇ ತವಾಽನುಗ್ರಹೇ
ವಾಚಃ ಸೂಕ್ತಿಸುಧಾರಸದ್ರವಮುಚೋ ನಿರ್ಯಾಂತಿ ವಕ್ತ್ರಾಂಬುಜಾತ್ ..
ಯನ್ನಿತ್ಯೇ ತವ ಕಾಮರಾಜಮಪರಂ ಮಂತ್ರಾಕ್ಷರಂ ನಿಷ್ಕಲಂ
ತತ್ ಸಾರಸ್ವತಮಿತ್ಯವೈತಿ ವಿರಲಃ ಕಶ್ಚಿದ್ ಬುಧಶ್ಚೇದ್ ಭುವಿ .
ಆಖ್ಯಾನಂ ಪ್ರತಿಪರ್ವ ಸತ್ಯತಪಸೋ ಯತ್ಕೀರ್ತಯಂತೋ ದ್ವಿಜಾಃ
ಪ್ರಾರಂಭೇ ಪ್ರಣವಾಸ್ಪದಂ ಪ್ರಣಯಿತಾಂ ನೀತ್ವೋಚ್ಚರಂತಿ ಸ್ಫುಟಂ ..
ಯತ್ಸದ್ಯೋ ವಚಸಾಂ ಪ್ರವೃತ್ತಿಕರಣೇ ದೃಷ್ಟಪ್ರಭಾವಂ ಬುಧೈ-
ಸ್ತಾರ್ತೀಯೀಕಮಹಂ ನಮಾಮಿ ಮನಸಾ ತದ್ಬೀಜಮಿಂದುಪ್ರಭಂ .
ಅಸ್ತ್ವೌರ್ವೋಽಪಿ ಸರಸ್ವತೀಮನುಗತೋ ಜಾಡ್ಯಾಂಬುವಿಚ್ಛಿತ್ತಯೇ
ಗೌಃಶಬ್ದೋ ಗಿರಿ ವರ್ತತೇ ಸ ನಿಯತಂ ಯೋಗಂ ವಿನಾ ಸಿದ್ಧಿದಃ ..
ಏಕೈಕಂ ತವ ದೇವಿ ಬೀಜಮನಘಂ ಸವ್ಯಂಜನಾವ್ಯಂಜನಂ
ಕೂಟಸ್ಥಂ ಯದಿ ವಾ ಪೃಥಕ್ಕ್ರಮಗತಂ ಯದ್ವಾ ಸ್ಥಿತಂ ವ್ಯುತ್ಕ್ರಮಾತ್ .
ಯಂ ಯಂ ಕಾಮಮಪೇಕ್ಷ್ಯ ಯೇನ ವಿಧಿನಾ ಕೇನಾಪಿ ವಾ ಚಿಂತಿತಂ
ಜಪ್ತಂ ವಾ ಸಫಲೀಕರೋತಿ ತರಸಾ ತಂ ತಂ ಸಮಸ್ತಂ ನೃಣಾಂ ..
ವಾಮೇ ಪುಸ್ತಕಧಾರಿಣೀಮಭಯದಾಂ ಸಾಕ್ಷಸ್ರಜಂ ದಕ್ಷಿಣೇ
ಭಕ್ತೇಭ್ಯೋ ವರದಾನಪೇಶಲಕರಾಂ ಕರ್ಪೂರಕುಂದೋಜ್ಜ್ವಲಾಂ .
ಉಜ್ಜೃಂಭಾಂಬುಜಪತ್ರಕಾಂತನಯನಸ್ನಿಗ್ಧಪ್ರಭಾಲೋಕಿನೀಂ
ಯೇ ತ್ವಾಮಂಬ ನ ಶೀಲಯಂತಿ ಮನಸಾ ತೇಷಾಂ ಕವಿತ್ವಂ ಕುತಃ ..
ಯೇ ತ್ವಾಂ ಪಾಂಡುರಪುಂಡರೀಕಪಟಲಸ್ಪಷ್ಟಾಭಿರಾಮಪ್ರಭಾಂ
ಸಿಂಚಂತೀಮಮೃತದ್ರವೈರಿವ ಶಿರೋ ಧ್ಯಾಯಂತಿ ಮೂರ್ಧ್ನಿ ಸ್ಥಿತಾಂ .
ಅಶ್ರಾಂತಂ ವಿಕಟಸ್ಫುಟಾಕ್ಷರಪದಾ ನಿರ್ಯಾತಿ ವಕ್ತ್ರಾಂಬುಜಾತ್
ತೇಷಾಂ ಭಾರತಿ ಭಾರತೀ ಸುರಸರಿತ್ಕಲ್ಲೋಲಲೋಲೋರ್ಮ್ಮಿಭಿಃ ..
ಯೇ ಸಿಂದೂರಪರಾಗಪುಂಜಪಿಹಿತಾಂ ತ್ವತ್ತೇಜಸಾ ದ್ಯಾಮಿಮಾ-
ಮುರ್ವೀ ಚಾಪಿ ವಿಲೀನಯಾವಕರಸಪ್ರಸ್ತಾರಮಗ್ನಾಮಿವ .
ಪಶ್ಯಂತಿ ಕ್ಷಣಮಪ್ಯನನ್ಯಮನಸಸ್ತೇಷಾಮನಂಗಜ್ವರ-
ಕ್ಲಾಂತಾಸ್ತ್ರಸ್ತಕುರಂಗಶಾವಕದೃಶೋ ವಶ್ಯಾ ಭವಂತಿ ಸ್ತ್ರಿಯಃ ..
ಚಂಚತ್ಕಾಂಚನಕುಂಡಲಾಂಗದಧರಾಮಾಬದ್ಧಕಾಂಚೀಸ್ರಜಂ
ಯೇ ತ್ವಾಂ ಚೇತಸಿ ತದ್ಗತೇ ಕ್ಷಣಮಪಿ ಧ್ಯಾಯಂತಿ ಕೃತ್ವಾ ಸ್ಥಿರಂ .
ತೇಷಾಂ ವೇಶ್ಮನಿ ವಿಭ್ರಮಾದಹರಹಃ ಸ್ಫಾರೀ ಭವಂತ್ಯಶ್ಚಿರಾದ್
ಮಾದ್ಯತ್ಕುಂಜರಕರ್ಣತಾಲತರಲಾಃ ಸ್ಥೈರ್ಯಂ ಭಜಂತೇ ಶ್ರಿಯಃ ..
ಆರ್ಭಟ್ಯಾ ಶಶಿಖಂಡಮಂಡಿತಜಟಾಜೂಟಾಂ ನೃಮುಂಡಸ್ರಜಂ
ಬಂಧೂಕಪ್ರಸವಾರುಣಾಂಬರಧರಾಂ ಪ್ರೇತಾಸನಾಧ್ಯಾಸಿನೀಂ .
ತ್ವಾಂ ಧ್ಯಾಯಂತಿ ಚತುರ್ಭುಜಾಂ ತ್ರಿನಯನಾಮಾಪೀನತುಂಗಸ್ತನೀಂ
ಮಧ್ಯೇ ನಿಮ್ನವಲಿತ್ರಯಾಂಕಿತತನುಂ ತ್ವದ್ರೂಪಸಂಪತ್ತಯೇ ..
ಜಾತೋಽಪ್ಯಲ್ಪಪರಿಚ್ಛದೇ ಕ್ಷಿತಿಭೃತಾಂ ಸಾಮಾನ್ಯಮಾತ್ರೇ ಕುಲೇ
ನಿಃಶೇಷಾವನಿಚಕ್ರವರ್ತಿಪದವೀಂ ಲಬ್ಧ್ವಾ ಪ್ರತಾಪೋನ್ನತಃ .
ಯದ್ವಿದ್ಯಾಧರವೃಂದವಂದಿತಪದಃ ಶ್ರೀವತ್ಸರಾಜೋಽಭವದ್
ದೇವಿ ತ್ವಚ್ಚರಣಾಂಬುಜಪ್ರಣತಿಜಃ ಸೋಽಯಂ ಪ್ರಸಾದೋದಯಃ ..
ಚಂಡಿ ತ್ವಚ್ಚರಣಾಂಬುಜಾರ್ಚನಕೃತೇ ಬಿಲ್ವೀದಲೋಲ್ಲುಂಟನ-
ತ್ರುಟ್ಯತ್ಕಂಟಕಕೋಟಿಭಿಃ ಪರಿಚಯಂ ಯೇಷಾಂ ನ ಜಗ್ಮುಃ ಕರಾಃ .
ತೇ ದಂಡಾಂಕುಶಚಕ್ರಚಾಪಕುಲಿಶಶ್ರೀವತ್ಸಮತ್ಸ್ಯಾಂಕಿತೈ-
ರ್ಜಾಯಂತೇಪೃಥಿವೀಭುಜಃ ಕಥಮಿವಾಂಭೋಜಪ್ರಭೈಃ ಪಾಣಿಭಿಃ ..
ವಿಪ್ರಾಃ ಕ್ಷೋಣಿಭುಜೋ ವಿಶಸ್ತದಿತರೇ ಕ್ಷೀರಾಜ್ಯಮಧ್ವೈಕ್ಷವೈ
ಸ್ತ್ವಾಂ ದೇವಿ ತ್ರಿಪುರೇ ಪರಾಪರಕಲಾಂ ಸಂತರ್ಪ್ಯ ಪೂಜಾವಿಧೌ .
ಯಾಂ ಯಾಂ ಪ್ರಾರ್ಥಯತೇ ಮನಃ ಸ್ಥಿರಧಿಯಾಂ ತೇಷಾಂ ತ ಏವ ಧ್ರುವಂ
ತಾಂ ತಾಂ ಸಿದ್ಧಿಮವಾಪ್ನುವಂತಿ ತರಸಾ ವಿಘ್ನೈರವಿಘ್ನೀಕೃತಾ ..
ಶಬ್ದಾನಾಂ ಜನನೀ ತ್ವಮತ್ರ ಭುವನೇ ವಾಗ್ವಾದಿನೀತ್ಯುಚ್ಯಸೇ
ತ್ವತ್ತಃ ಕೇಶವವಾಸವಪ್ರಭೃತಯೋಽಪ್ಯಾವಿರ್ಭವಂತಿ ಧ್ರುವಂ .
ಲೀಯಂತೇ ಖಲು ಯತ್ರ ಕಲ್ಪವಿರತೌ ಬ್ರಹ್ಮಾದಯಸ್ತೇಽಪ್ಯಮೀ
ಸಾ ತ್ವಂ ಕಾಚಿದಚಿಂತ್ಯರೂಪಮಹಿಮಾ ಶಕ್ತಿಃ ಪರಾ ಗೀಯಸೇ ..
ದೇವಾನಾಂ ತ್ರಿತಯಂ ತ್ರಯೀ ಹುತಭುಜಾಂ ಶಕ್ತಿತ್ರಯಂ ತ್ರಿಸ್ವರಾ
ಸ್ತ್ರೈಲೋಕ್ಯಂ ತ್ರಿಪದೀ ತ್ರಿಪುಷ್ಕರಮಥ ತ್ರಿಬ್ರಹ್ಮ ವರ್ಣಾಸ್ತ್ರಯಃ .
ಯತ್ಕಿಂಚಿಜ್ಜಗತಿ ತ್ರಿಧಾ ನಿಯಮಿತಂ ವಸ್ತು ತ್ರಿವರ್ಗಾದಿಕಂ
ತತ್ಸರ್ವಂ ತ್ರಿಪುರೇತಿ ನಾಮ ಭಗವತ್ಯನ್ವೇತಿ ತೇ ತತ್ತ್ವತಃ ..
ಲಕ್ಷ್ಮೀಂ ರಾಜಕುಲೇ ಜಯಾಂ ರಣಮುಖೇ ಕ್ಷೇಮಂಕರೀಮಧ್ವನಿ
ಕ್ರವ್ಯಾದದ್ವಿಪಸರ್ಪಭಾಜಿ ಶಬರೀಂ ಕಾಂತಾರದುರ್ಗೇ ಗಿರೌ .
ಭೂತಪ್ರೇತಪಿಶಾಚಜೃಂಭಕಭಯೇ ಸ್ಮೃತ್ವಾ ಮಹಾಭೈರವೀಂ
ವ್ಯಾಮೋಹೇ ತ್ರಿಪುರಾಂ ತರಂತಿ ವಿಪದಸ್ತಾರಾಂ ಚ ತೋಯಪ್ಲವೇ ..
ಮಾಯಾ ಕುಂಡಲಿನೀ ಕ್ರಿಯಾ ಮಧುಮತೀ ಕಾಲೀ ಕಲಾಮಾಲಿನೀ
ಮಾತಂಗೀ ವಿಜಯಾ ಜಯಾ ಭಗವತೀ ದೇವೀ ಶಿವಾ ಶಾಂಭವೀ .
ಶಕ್ತಿಃ ಶಂಕರವಲ್ಲಭಾ ತ್ರಿನಯನಾ ವಾಗ್ವಾದಿನೀ ಭೈರವೀ
ಹ್ರೀಂಕಾರೀ ತ್ರಿಪುರಾ ಪರಾಪರಮಯೀ ಮಾತಾ ಕುಮಾರೀತ್ಯಸಿ ..
ಆ ಈ ಪಲ್ಲವಿತೈಃ ಪರಸ್ಪರಯುತೈರ್ದ್ವಿತ್ರಿಕ್ರಮಾದ್ಯಕ್ಷರೈಃ
ಕಾದ್ಯೈಃ ಕ್ಷಾಂತಗತೈಃ ಸ್ವರಾದಿಭಿರಥ ಕ್ಷಾಂತೈಶ್ಚ ತೈಃ ಸಸ್ವರೈಃ .
ನಾಮಾನಿ ತ್ರಿಪುರೇ ಭವಂತಿ ಖಲು ಯಾನ್ಯತ್ಯಂತಗುಹ್ಯಾನಿ ತೇ
ತೇಭ್ಯೋ ಭೈರವಪತ್ನಿ ವಿಂಶತಿಸಹಸ್ರೇಭ್ಯಃ ಪರೇಭ್ಯೋ ನಮಃ ..
ಬೋದ್ಧವ್ಯಾ ನಿಪುಣಂ ಬುಧೈಸ್ತುತಿರಿಯಂ ಕೃತ್ವಾ ಮನಸ್ತದ್ಗತಂ
ಭಾರತ್ಯಾಸ್ತ್ರಿಪುರೇತ್ಯನನ್ಯಮನಸೋ ಯತ್ರಾದ್ಯವೃತ್ತೇ ಸ್ಫುಟಂ .
ಏಕದ್ವಿತ್ರಿಪದಕ್ರಮೇಣ ಕಥಿತಸ್ತತ್ಪಾದಸಂಖ್ಯಾಕ್ಷರೈ-
ರ್ಮಂತ್ರೋದ್ಧಾರವಿಧಿರ್ವಿಶೇಷಸಹಿತಃ ಸತ್ಸಂಪ್ರದಾಯಾನ್ವಿತಃ ..
ಸಾವದ್ಯಂ ನಿರವದ್ಯಮಸ್ತು ಯದಿ ವಾ ಕಿಂವಾಽನಯಾ ಚಿಂತಯಾ
ನೂನಂ ಸ್ತೋತ್ರಮಿದಂ ಪಠಿಷ್ಯತಿ ಜನೋ ಯಸ್ಯಾಸ್ತಿ ಭಕ್ತಿಸ್ತ್ವಯಿ .
ಸಂಚಿಂತ್ಯಾಪಿ ಲಘುತ್ವಮಾತ್ಮನಿ ದೃಢಂ ಸಂಜಾಯಮಾನಂ ಹಠಾತ್
ತ್ವದ್ಭಕ್ತ್ಯಾ ಮುಖರೀಕೃತೇನ ರಚಿತಂ ಯಸ್ಮಾನ್ಮಯಾಪಿ ಧ್ರುವಂ ..
Join HinduNidhi WhatsApp Channel
Stay updated with the latest Hindu Text, updates, and exclusive content. Join our WhatsApp channel now!
Join Nowತ್ರಿಪುರಾ ಭಾರತೀ ಸ್ತೋತ್ರ

READ
ತ್ರಿಪುರಾ ಭಾರತೀ ಸ್ತೋತ್ರ
on HinduNidhi Android App
DOWNLOAD ONCE, READ ANYTIME
Your PDF download will start in 15 seconds
CLOSE THIS
