ವಿಷ್ಣು ಪಂಚಕ ಸ್ತೋತ್ರ PDF ಕನ್ನಡ
Download PDF of Vishnu Panchaka Stotram Kannada
Shri Vishnu ✦ Stotram (स्तोत्र संग्रह) ✦ ಕನ್ನಡ
ವಿಷ್ಣು ಪಂಚಕ ಸ್ತೋತ್ರ ಕನ್ನಡ Lyrics
|| ವಿಷ್ಣು ಪಂಚಕ ಸ್ತೋತ್ರ ||
ಉದ್ಯದ್ಭಾನುಸಹಸ್ರಭಾಸ್ವರ- ಪರವ್ಯೋಮಾಸ್ಪದಂ ನಿರ್ಮಲ-
ಜ್ಞಾನಾನಂದಘನಸ್ವರೂಪ- ಮಮಲಜ್ಞಾನಾದಿಭಿಃ ಷಡ್ಗುಣೈಃ.
ಜುಷ್ಟಂ ಸೂರಿಜನಾಧಿಪಂ ಧೃತರಥಾಂಗಾಬ್ಜಂ ಸುಭೂಷೋಜ್ಜ್ವಲಂ
ಶ್ರೀಭೂಸೇವ್ಯಮನಂತ- ಭೋಗಿನಿಲಯಂ ಶ್ರೀವಾಸುದೇವಂ ಭಜೇ.
ಆಮೋದೇ ಭುವನೇ ಪ್ರಮೋದ ಉತ ಸಮ್ಮೋದೇ ಚ ಸಂಕರ್ಷಣಂ
ಪ್ರದ್ಯುಮ್ನಂ ಚ ತಥಾಽನಿರುದ್ಧಮಪಿ ತಾನ್ ಸೃಷ್ಟಿಸ್ಥಿತೀ ಚಾಪ್ಯಯಂ.
ಕುರ್ವಾಣಾನ್ ಮತಿಮುಖ್ಯಷಡ್ಗುಣವರೈ- ರ್ಯುಕ್ತಾಂಸ್ತ್ರಿಯುಗ್ಮಾತ್ಮಕೈ-
ರ್ವ್ಯೂಹಾಧಿಷ್ಠಿತವಾಸುದೇವಮಪಿ ತಂ ಕ್ಷೀರಾಬ್ಧಿನಾಥಂ ಭಜೇ.
ವೇದಾನ್ವೇಷಣಮಂದರಾದ್ರಿಭರಣ- ಕ್ಷ್ಮೋದ್ಧಾರಣಸ್ವಾಶ್ರಿತ-
ಪ್ರಹ್ಲಾದಾವನಭೂಮಿಭಿಕ್ಷಣ- ಜಗದ್ವಿಕ್ರಾಂತಯೋ ಯತ್ಕ್ರಿಯಾಃ.
ದುಷ್ಟಕ್ಷತ್ರನಿಬರ್ಹಣಂ ದಶಮುಖಾದ್ಯುನ್ಮೂಲನಂ ಕರ್ಷಣಂ
ಕಾಲಿಂದ್ಯಾ ಅತಿಪಾಪಕಂಸನಿಧನಂ ಯತ್ಕ್ರೀಡಿತಂ ತಂ ನುಮಃ.
ಯೋ ದೇವಾದಿಚತುರ್ವಿಧೇಷ್ಟಜನಿಷು ಬ್ರಹ್ಮಾಂಡಕೋಶಾಂತರೇ
ಸಂಭಕ್ತೇಷು ಚರಾಚರೇಷು ನಿವಸನ್ನಾಸ್ತೇ ಸದಾಽನ್ತರ್ಬಹಿಃ.
ವಿಷ್ಣುಂ ತಂ ನಿಖಿಲೇಷ್ವಣುಷ್ವಣುತರಂ ಭೂಯಸ್ಸು ಭೂಯಸ್ತರಂ
ಸ್ವಾಂಗುಷ್ಠಪ್ರಮಿತಂ ಚ ಯೋಗಿಹೃದಯೇಷ್ವಾಸೀನಮೀಶಂ ಭಜೇ.
ಶ್ರೀರಂಗಸ್ಥಲವೇಂಕಟಾದ್ರಿ- ಕರಿಗಿರ್ಯಾದೌ ಶತೇಽಷ್ಟೋತ್ತರೇ
ಸ್ಥಾನೇ ಗ್ರಾಮನಿಕೇತನೇಷು ಚ ಸದಾ ಸಾನ್ನಿಧ್ಯಮಾಸೇದುಷೇ.
ಅರ್ಚಾರೂಪಿಣಮರ್ಚ- ಕಾಭಿಮತಿತಃ ಸ್ವೀಕುರ್ವತೇ ವಿಗ್ರಹಂ
ಪೂಜಾಂ ಚಾಖಿಲವಾಂಛಿತಾನ್ ವಿತರತೇ ಶ್ರೀಶಾಯ ತಸ್ಮೈ ನಮಃ.
ಪ್ರಾತರ್ವಿಷ್ಣೋಃ ಪರತ್ವಾದಿಪಂಚಕಸ್ತುತಿಮುತ್ತಮಾಂ.
ಪಠನ್ ಪ್ರಾಪ್ನೋತಿ ಭಗವದ್ಭಕ್ತಿಂ ವರದನಿರ್ಮಿತಾಂ.
Join HinduNidhi WhatsApp Channel
Stay updated with the latest Hindu Text, updates, and exclusive content. Join our WhatsApp channel now!
Join Nowವಿಷ್ಣು ಪಂಚಕ ಸ್ತೋತ್ರ
READ
ವಿಷ್ಣು ಪಂಚಕ ಸ್ತೋತ್ರ
on HinduNidhi Android App