Download HinduNidhi App
Misc

ರಾಹು ಅಷ್ಟೋತ್ತರ ಶತ ನಾಮಾವಳಿ

108 Names of Rahu Kannada

MiscAshtottara Shatanamavali (अष्टोत्तर शतनामावली संग्रह)ಕನ್ನಡ
Share This

|| ರಾಹು ಅಷ್ಟೋತ್ತರ ಶತ ನಾಮಾವಳಿ ||

ಓಂ ರಾಹವೇ ನಮಃ ।
ಓಂ ಸೈಂಹಿಕೇಯಾಯ ನಮಃ ।
ಓಂ ವಿಧುಂತುದಾಯ ನಮಃ ।
ಓಂ ಸುರಶತ್ರವೇ ನಮಃ ।
ಓಂ ತಮಸೇ ನಮಃ ।
ಓಂ ಫಣಿನೇ ನಮಃ ।
ಓಂ ಗಾರ್ಗ್ಯಾಯಣಾಯ ನಮಃ ।
ಓಂ ಸುರಾಗವೇ ನಮಃ ।
ಓಂ ನೀಲಜೀಮೂತಸಂಕಾಶಾಯ ನಮಃ ।
ಓಂ ಚತುರ್ಭುಜಾಯ ನಮಃ ॥ 10 ॥

ಓಂ ಖಡ್ಗಖೇಟಕಧಾರಿಣೇ ನಮಃ ।
ಓಂ ವರದಾಯಕಹಸ್ತಕಾಯ ನಮಃ ।
ಓಂ ಶೂಲಾಯುಧಾಯ ನಮಃ ।
ಓಂ ಮೇಘವರ್ಣಾಯ ನಮಃ ।
ಓಂ ಕೃಷ್ಣಧ್ವಜಪತಾಕಾವತೇ ನಮಃ ।
ಓಂ ದಕ್ಷಿಣಾಶಾಮುಖರತಾಯ ನಮಃ ।
ಓಂ ತೀಕ್ಷ್ಣದಂಷ್ಟ್ರಧರಾಯ ನಮಃ ।
ಓಂ ಶೂರ್ಪಾಕಾರಾಸನಸ್ಥಾಯ ನಮಃ ।
ಓಂ ಗೋಮೇದಾಭರಣಪ್ರಿಯಾಯ ನಮಃ ।
ಓಂ ಮಾಷಪ್ರಿಯಾಯ ನಮಃ ॥ 20 ॥

ಓಂ ಕಶ್ಯಪರ್ಷಿನಂದನಾಯ ನಮಃ ।
ಓಂ ಭುಜಗೇಶ್ವರಾಯ ನಮಃ ।
ಓಂ ಉಲ್ಕಾಪಾತಜನಯೇ ನಮಃ ।
ಓಂ ಶೂಲಿನೇ ನಮಃ ।
ಓಂ ನಿಧಿಪಾಯ ನಮಃ ।
ಓಂ ಕೃಷ್ಣಸರ್ಪರಾಜೇ ನಮಃ ।
ಓಂ ವಿಷಜ್ವಲಾವೃತಾಸ್ಯಾಯ ನಮಃ ।
ಓಂ ಅರ್ಧಶರೀರಾಯ ನಮಃ ।
ಓಂ ಜಾದ್ಯಸಂಪ್ರದಾಯ ನಮಃ ।
ಓಂ ರವೀಂದುಭೀಕರಾಯ ನಮಃ ॥ 30 ॥

ಓಂ ಛಾಯಾಸ್ವರೂಪಿಣೇ ನಮಃ ।
ಓಂ ಕಠಿನಾಂಗಕಾಯ ನಮಃ ।
ಓಂ ದ್ವಿಷಚ್ಚಕ್ರಚ್ಛೇದಕಾಯ ನಮಃ ।
ಓಂ ಕರಾಲಾಸ್ಯಾಯ ನಮಃ ।
ಓಂ ಭಯಂಕರಾಯ ನಮಃ ।
ಓಂ ಕ್ರೂರಕರ್ಮಣೇ ನಮಃ ।
ಓಂ ತಮೋರೂಪಾಯ ನಮಃ ।
ಓಂ ಶ್ಯಾಮಾತ್ಮನೇ ನಮಃ ।
ಓಂ ನೀಲಲೋಹಿತಾಯ ನಮಃ ।
ಓಂ ಕಿರೀಟಿಣೇ ನಮಃ ॥ 40 ॥

ಓಂ ನೀಲವಸನಾಯ ನಮಃ ।
ಓಂ ಶನಿಸಾಮಾಂತವರ್ತ್ಮಗಾಯ ನಮಃ ।
ಓಂ ಚಾಂಡಾಲವರ್ಣಾಯ ನಮಃ ।
ಓಂ ಅಶ್ವ್ಯರ್ಕ್ಷಭವಾಯ ನಮಃ ।
ಓಂ ಮೇಷಭವಾಯ ನಮಃ ।
ಓಂ ಶನಿವತ್ಫಲದಾಯ ನಮಃ ।
ಓಂ ಶೂರಾಯ ನಮಃ ।
ಓಂ ಅಪಸವ್ಯಗತಯೇ ನಮಃ ।
ಓಂ ಉಪರಾಗಕರಾಯ ನಮಃ ।
ಓಂ ಸೂರ್ಯಹಿಮಾಂಶುಚ್ಛವಿಹಾರಕಾಯ ನಮಃ ॥ 50 ॥

ಓಂ ನೀಲಪುಷ್ಪವಿಹಾರಾಯ ನಮಃ ।
ಓಂ ಗ್ರಹಶ್ರೇಷ್ಠಾಯ ನಮಃ ।
ಓಂ ಅಷ್ಟಮಗ್ರಹಾಯ ನಮಃ ।
ಓಂ ಕಬಂಧಮಾತ್ರದೇಹಾಯ ನಮಃ ।
ಓಂ ಯಾತುಧಾನಕುಲೋದ್ಭವಾಯ ನಮಃ ।
ಓಂ ಗೋವಿಂದವರಪಾತ್ರಾಯ ನಮಃ ।
ಓಂ ದೇವಜಾತಿಪ್ರವಿಷ್ಟಕಾಯ ನಮಃ ।
ಓಂ ಕ್ರೂರಾಯ ನಮಃ ।
ಓಂ ಘೋರಾಯ ನಮಃ ।
ಓಂ ಶನೇರ್ಮಿತ್ರಾಯ ನಮಃ ॥ 60 ॥

ಓಂ ಶುಕ್ರಮಿತ್ರಾಯ ನಮಃ ।
ಓಂ ಅಗೋಚರಾಯ ನಮಃ ।
ಓಂ ಮಾನೇ ಗಂಗಾಸ್ನಾನದಾತ್ರೇ ನಮಃ ।
ಓಂ ಸ್ವಗೃಹೇ ಪ್ರಬಲಾಢ್ಯಕಾಯ ನಮಃ ।
ಓಂ ಸದ್ಗೃಹೇಽನ್ಯಬಲಧೃತೇ ನಮಃ ।
ಓಂ ಚತುರ್ಥೇ ಮಾತೃನಾಶಕಾಯ ನಮಃ ।
ಓಂ ಚಂದ್ರಯುಕ್ತೇ ಚಂಡಾಲಜನ್ಮಸೂಚಕಾಯ ನಮಃ ।
ಓಂ ಜನ್ಮಸಿಂಹೇ ನಮಃ ।
ಓಂ ರಾಜ್ಯದಾತ್ರೇ ನಮಃ ।
ಓಂ ಮಹಾಕಾಯಾಯ ನಮಃ ॥ 70 ॥

ಓಂ ಜನ್ಮಕರ್ತ್ರೇ ನಮಃ ।
ಓಂ ವಿಧುರಿಪವೇ ನಮಃ ।
ಓಂ ಮತ್ತಕೋ ಜ್ಞಾನದಾಯ ನಮಃ ।
ಓಂ ಜನ್ಮಕನ್ಯಾರಾಜ್ಯದಾತ್ರೇ ನಮಃ ।
ಓಂ ಜನ್ಮಹಾನಿದಾಯ ನಮಃ ।
ಓಂ ನವಮೇ ಪಿತೃಹಂತ್ರೇ ನಮಃ ।
ಓಂ ಪಂಚಮೇ ಶೋಕದಾಯಕಾಯ ನಮಃ ।
ಓಂ ದ್ಯೂನೇ ಕಳತ್ರಹಂತ್ರೇ ನಮಃ ।
ಓಂ ಸಪ್ತಮೇ ಕಲಹಪ್ರದಾಯ ನಮಃ ।
ಓಂ ಷಷ್ಠೇ ವಿತ್ತದಾತ್ರೇ ನಮಃ ॥ 80 ॥

ಓಂ ಚತುರ್ಥೇ ವೈರದಾಯಕಾಯ ನಮಃ ।
ಓಂ ನವಮೇ ಪಾಪದಾತ್ರೇ ನಮಃ ।
ಓಂ ದಶಮೇ ಶೋಕದಾಯಕಾಯ ನಮಃ ।
ಓಂ ಆದೌ ಯಶಃ ಪ್ರದಾತ್ರೇ ನಮಃ ।
ಓಂ ಅಂತೇ ವೈರಪ್ರದಾಯಕಾಯ ನಮಃ ।
ಓಂ ಕಾಲಾತ್ಮನೇ ನಮಃ ।
ಓಂ ಗೋಚರಾಚಾರಾಯ ನಮಃ ।
ಓಂ ಧನೇ ಕಕುತ್ಪ್ರದಾಯ ನಮಃ ।
ಓಂ ಪಂಚಮೇ ಧೃಷಣಾಶೃಂಗದಾಯ ನಮಃ ।
ಓಂ ಸ್ವರ್ಭಾನವೇ ನಮಃ ॥ 90 ॥

ಓಂ ಬಲಿನೇ ನಮಃ ।
ಓಂ ಮಹಾಸೌಖ್ಯಪ್ರದಾಯಿನೇ ನಮಃ ।
ಓಂ ಚಂದ್ರವೈರಿಣೇ ನಮಃ ।
ಓಂ ಶಾಶ್ವತಾಯ ನಮಃ ।
ಓಂ ಸುರಶತ್ರವೇ ನಮಃ ।
ಓಂ ಪಾಪಗ್ರಹಾಯ ನಮಃ ।
ಓಂ ಶಾಂಭವಾಯ ನಮಃ ।
ಓಂ ಪೂಜ್ಯಕಾಯ ನಮಃ ।
ಓಂ ಪಾಠೀನಪೂರಣಾಯ ನಮಃ ।
ಓಂ ಪೈಠೀನಸಕುಲೋದ್ಭವಾಯ ನಮಃ ॥ 100 ॥

ಓಂ ದೀರ್ಘ ಕೃಷ್ಣಾಯ ನಮಃ ।
ಓಂ ಅಶಿರಸೇ ನಮಃ ।
ಓಂ ವಿಷ್ಣುನೇತ್ರಾರಯೇ ನಮಃ ।
ಓಂ ದೇವಾಯ ನಮಃ ।
ಓಂ ದಾನವಾಯ ನಮಃ ।
ಓಂ ಭಕ್ತರಕ್ಷಾಯ ನಮಃ ।
ಓಂ ರಾಹುಮೂರ್ತಯೇ ನಮಃ ।
ಓಂ ಸರ್ವಾಭೀಷ್ಟಫಲಪ್ರದಾಯ ನಮಃ ॥ 108 ॥

Found a Mistake or Error? Report it Now

Download HinduNidhi App
ರಾಹು ಅಷ್ಟೋತ್ತರ ಶತ ನಾಮಾವಳಿ PDF

Download ರಾಹು ಅಷ್ಟೋತ್ತರ ಶತ ನಾಮಾವಳಿ PDF

ರಾಹು ಅಷ್ಟೋತ್ತರ ಶತ ನಾಮಾವಳಿ PDF

Leave a Comment