Download HinduNidhi App
Misc

ಶುಕ್ರ ಅಷ್ಟೋತ್ತರ ಶತ ನಾಮಾವಳಿ

108 Names of Shukra Kannada

MiscAshtottara Shatanamavali (अष्टोत्तर शतनामावली संग्रह)ಕನ್ನಡ
Share This

|| ಶುಕ್ರ ಅಷ್ಟೋತ್ತರ ಶತ ನಾಮಾವಳಿ ||

ಓಂ ಶುಕ್ರಾಯ ನಮಃ ।
ಓಂ ಶುಚಯೇ ನಮಃ ।
ಓಂ ಶುಭಗುಣಾಯ ನಮಃ ।
ಓಂ ಶುಭದಾಯ ನಮಃ ।
ಓಂ ಶುಭಲಕ್ಷಣಾಯ ನಮಃ ।
ಓಂ ಶೋಭನಾಕ್ಷಾಯ ನಮಃ ।
ಓಂ ಶುಭ್ರರೂಪಾಯ ನಮಃ ।
ಓಂ ಶುದ್ಧಸ್ಫಟಿಕಭಾಸ್ವರಾಯ ನಮಃ ।
ಓಂ ದೀನಾರ್ತಿಹರಕಾಯ ನಮಃ ।
ಓಂ ದೈತ್ಯಗುರವೇ ನಮಃ ॥ 10 ॥

ಓಂ ದೇವಾಭಿವಂದಿತಾಯ ನಮಃ ।
ಓಂ ಕಾವ್ಯಾಸಕ್ತಾಯ ನಮಃ ।
ಓಂ ಕಾಮಪಾಲಾಯ ನಮಃ ।
ಓಂ ಕವಯೇ ನಮಃ ।
ಓಂ ಕಳ್ಯಾಣದಾಯಕಾಯ ನಮಃ ।
ಓಂ ಭದ್ರಮೂರ್ತಯೇ ನಮಃ ।
ಓಂ ಭದ್ರಗುಣಾಯ ನಮಃ ।
ಓಂ ಭಾರ್ಗವಾಯ ನಮಃ ।
ಓಂ ಭಕ್ತಪಾಲನಾಯ ನಮಃ ।
ಓಂ ಭೋಗದಾಯ ನಮಃ ॥ 20 ॥

ಓಂ ಭುವನಾಧ್ಯಕ್ಷಾಯ ನಮಃ ।
ಓಂ ಭುಕ್ತಿಮುಕ್ತಿಫಲಪ್ರದಾಯ ನಮಃ ।
ಓಂ ಚಾರುಶೀಲಾಯ ನಮಃ ।
ಓಂ ಚಾರುರೂಪಾಯ ನಮಃ ।
ಓಂ ಚಾರುಚಂದ್ರನಿಭಾನನಾಯ ನಮಃ ।
ಓಂ ನಿಧಯೇ ನಮಃ ।
ಓಂ ನಿಖಿಲಶಾಸ್ತ್ರಜ್ಞಾಯ ನಮಃ ।
ಓಂ ನೀತಿವಿದ್ಯಾಧುರಂಧರಾಯ ನಮಃ ।
ಓಂ ಸರ್ವಲಕ್ಷಣಸಂಪನ್ನಾಯ ನಮಃ ।
ಓಂ ಸರ್ವಾವಗುಣವರ್ಜಿತಾಯ ನಮಃ ॥ 30 ॥

ಓಂ ಸಮಾನಾಧಿಕನಿರ್ಮುಕ್ತಾಯ ನಮಃ ।
ಓಂ ಸಕಲಾಗಮಪಾರಗಾಯ ನಮಃ ।
ಓಂ ಭೃಗವೇ ನಮಃ ।
ಓಂ ಭೋಗಕರಾಯ ನಮಃ ।
ಓಂ ಭೂಮಿಸುರಪಾಲನತತ್ಪರಾಯ ನಮಃ ।
ಓಂ ಮನಸ್ವಿನೇ ನಮಃ ।
ಓಂ ಮಾನದಾಯ ನಮಃ ।
ಓಂ ಮಾನ್ಯಾಯ ನಮಃ ।
ಓಂ ಮಾಯಾತೀತಾಯ ನಮಃ ।
ಓಂ ಮಹಾಶಯಾಯ ನಮಃ ॥ 40 ॥

ಓಂ ಬಲಿಪ್ರಸನ್ನಾಯ ನಮಃ ।
ಓಂ ಅಭಯದಾಯ ನಮಃ ।
ಓಂ ಬಲಿನೇ ನಮಃ ।
ಓಂ ಬಲಪರಾಕ್ರಮಾಯ ನಮಃ ।
ಓಂ ಭವಪಾಶಪರಿತ್ಯಾಗಾಯ ನಮಃ ।
ಓಂ ಬಲಿಬಂಧವಿಮೋಚಕಾಯ ನಮಃ ।
ಓಂ ಘನಾಶಯಾಯ ನಮಃ ।
ಓಂ ಘನಾಧ್ಯಕ್ಷಾಯ ನಮಃ ।
ಓಂ ಕಂಬುಗ್ರೀವಾಯ ನಮಃ ।
ಓಂ ಕಳಾಧರಾಯ ನಮಃ ॥ 50 ॥

ಓಂ ಕಾರುಣ್ಯರಸಸಂಪೂರ್ಣಾಯ ನಮಃ ।
ಓಂ ಕಳ್ಯಾಣಗುಣವರ್ಧನಾಯ ನಮಃ ।
ಓಂ ಶ್ವೇತಾಂಬರಾಯ ನಮಃ ।
ಓಂ ಶ್ವೇತವಪುಷೇ ನಮಃ ।
ಓಂ ಚತುರ್ಭುಜಸಮನ್ವಿತಾಯ ನಮಃ ।
ಓಂ ಅಕ್ಷಮಾಲಾಧರಾಯ ನಮಃ ।
ಓಂ ಅಚಿಂತ್ಯಾಯ ನಮಃ ।
ಓಂ ಅಕ್ಷೀಣಗುಣಭಾಸುರಾಯ ನಮಃ ।
ಓಂ ನಕ್ಷತ್ರಗಣಸಂಚಾರಾಯ ನಮಃ ।
ಓಂ ನಯದಾಯ ನಮಃ ॥ 60 ॥

ಓಂ ನೀತಿಮಾರ್ಗದಾಯ ನಮಃ ।
ಓಂ ವರ್ಷಪ್ರದಾಯ ನಮಃ ।
ಓಂ ಹೃಷೀಕೇಶಾಯ ನಮಃ ।
ಓಂ ಕ್ಲೇಶನಾಶಕರಾಯ ನಮಃ ।
ಓಂ ಕವಯೇ ನಮಃ ।
ಓಂ ಚಿಂತಿತಾರ್ಥಪ್ರದಾಯ ನಮಃ ।
ಓಂ ಶಾಂತಮತಯೇ ನಮಃ ।
ಓಂ ಚಿತ್ತಸಮಾಧಿಕೃತೇ ನಮಃ ।
ಓಂ ಆಧಿವ್ಯಾಧಿಹರಾಯ ನಮಃ ।
ಓಂ ಭೂರಿವಿಕ್ರಮಾಯ ನಮಃ ॥ 70 ॥

ಓಂ ಪುಣ್ಯದಾಯಕಾಯ ನಮಃ ।
ಓಂ ಪುರಾಣಪುರುಷಾಯ ನಮಃ ।
ಓಂ ಪೂಜ್ಯಾಯ ನಮಃ ।
ಓಂ ಪುರುಹೂತಾದಿಸನ್ನುತಾಯ ನಮಃ ।
ಓಂ ಅಜೇಯಾಯ ನಮಃ ।
ಓಂ ವಿಜಿತಾರಾತಯೇ ನಮಃ ।
ಓಂ ವಿವಿಧಾಭರಣೋಜ್ಜ್ವಲಾಯ ನಮಃ ।
ಓಂ ಕುಂದಪುಷ್ಪಪ್ರತೀಕಾಶಾಯ ನಮಃ ।
ಓಂ ಮಂದಹಾಸಾಯ ನಮಃ ।
ಓಂ ಮಹಾಮತಯೇ ನಮಃ ॥ 80 ॥

ಓಂ ಮುಕ್ತಾಫಲಸಮಾನಾಭಾಯ ನಮಃ ।
ಓಂ ಮುಕ್ತಿದಾಯ ನಮಃ ।
ಓಂ ಮುನಿಸನ್ನುತಾಯ ನಮಃ ।
ಓಂ ರತ್ನಸಿಂಹಾಸನಾರೂಢಾಯ ನಮಃ ।
ಓಂ ರಥಸ್ಥಾಯ ನಮಃ ।
ಓಂ ರಜತಪ್ರಭಾಯ ನಮಃ ।
ಓಂ ಸೂರ್ಯಪ್ರಾಗ್ದೇಶಸಂಚಾರಾಯ ನಮಃ ।
ಓಂ ಸುರಶತ್ರುಸುಹೃದೇ ನಮಃ ।
ಓಂ ಕವಯೇ ನಮಃ ।
ಓಂ ತುಲಾವೃಷಭರಾಶೀಶಾಯ ನಮಃ ॥ 90 ॥

ಓಂ ದುರ್ಧರಾಯ ನಮಃ ।
ಓಂ ಧರ್ಮಪಾಲಕಾಯ ನಮಃ ।
ಓಂ ಭಾಗ್ಯದಾಯ ನಮಃ ।
ಓಂ ಭವ್ಯಚಾರಿತ್ರಾಯ ನಮಃ ।
ಓಂ ಭವಪಾಶವಿಮೋಚಕಾಯ ನಮಃ ।
ಓಂ ಗೌಡದೇಶೇಶ್ವರಾಯ ನಮಃ ।
ಓಂ ಗೋಪ್ತ್ರೇ ನಮಃ ।
ಓಂ ಗುಣಿನೇ ನಮಃ ।
ಓಂ ಗುಣವಿಭೂಷಣಾಯ ನಮಃ ।
ಓಂ ಜ್ಯೇಷ್ಠಾನಕ್ಷತ್ರಸಂಭೂತಾಯ ನಮಃ ॥ 100 ॥

ಓಂ ಜ್ಯೇಷ್ಠಾಯ ನಮಃ ।
ಓಂ ಶ್ರೇಷ್ಠಾಯ ನಮಃ ।
ಓಂ ಶುಚಿಸ್ಮಿತಾಯ ನಮಃ ।
ಓಂ ಅಪವರ್ಗಪ್ರದಾಯ ನಮಃ ।
ಓಂ ಅನಂತಾಯ ನಮಃ ।
ಓಂ ಸಂತಾನಫಲದಾಯಕಾಯ ನಮಃ ।
ಓಂ ಸರ್ವೈಶ್ವರ್ಯಪ್ರದಾಯ ನಮಃ ।
ಓಂ ಸರ್ವಗೀರ್ವಾಣಗಣಸನ್ನುತಾಯ ನಮಃ ॥ 108 ॥

Found a Mistake or Error? Report it Now

Download HinduNidhi App

Download ಶುಕ್ರ ಅಷ್ಟೋತ್ತರ ಶತ ನಾಮಾವಳಿ PDF

ಶುಕ್ರ ಅಷ್ಟೋತ್ತರ ಶತ ನಾಮಾವಳಿ PDF

Leave a Comment