Misc

ಶ್ರೀ ಸ್ವರ್ಣಾಕರ್ಷಣ ಭೈರವ ಅಷ್ಟೋತ್ತರ ಶತ ನಾಮಾವಳಿ

108 Names of Swarna Akarshana Bhairava Kannada

MiscAshtottara Shatanamavali (अष्टोत्तर शतनामावली संग्रह)ಕನ್ನಡ
Share This

Join HinduNidhi WhatsApp Channel

Stay updated with the latest Hindu Text, updates, and exclusive content. Join our WhatsApp channel now!

Join Now

|| ಶ್ರೀ ಸ್ವರ್ಣಾಕರ್ಷಣ ಭೈರವ ಅಷ್ಟೋತ್ತರ ಶತ ನಾಮಾವಳಿ ||

ಓಂ ಭೈರವೇಶಾಯ ನಮಃ .
ಓಂ ಬ್ರಹ್ಮವಿಷ್ಣುಶಿವಾತ್ಮನೇ ನಮಃ
ಓಂ ತ್ರೈಲೋಕ್ಯವಂಧಾಯ ನಮಃ
ಓಂ ವರದಾಯ ನಮಃ
ಓಂ ವರಾತ್ಮನೇ ನಮಃ
ಓಂ ರತ್ನಸಿಂಹಾಸನಸ್ಥಾಯ ನಮಃ
ಓಂ ದಿವ್ಯಾಭರಣಶೋಭಿನೇ ನಮಃ
ಓಂ ದಿವ್ಯಮಾಲ್ಯವಿಭೂಷಾಯ ನಮಃ
ಓಂ ದಿವ್ಯಮೂರ್ತಯೇ ನಮಃ
ಓಂ ಅನೇಕಹಸ್ತಾಯ ನಮಃ ॥ 10 ॥

ಓಂ ಅನೇಕಶಿರಸೇ ನಮಃ
ಓಂ ಅನೇಕನೇತ್ರಾಯ ನಮಃ
ಓಂ ಅನೇಕವಿಭವೇ ನಮಃ
ಓಂ ಅನೇಕಕಂಠಾಯ ನಮಃ
ಓಂ ಅನೇಕಾಂಸಾಯ ನಮಃ
ಓಂ ಅನೇಕಪಾರ್ಶ್ವಾಯ ನಮಃ
ಓಂ ದಿವ್ಯತೇಜಸೇ ನಮಃ
ಓಂ ಅನೇಕಾಯುಧಯುಕ್ತಾಯ ನಮಃ
ಓಂ ಅನೇಕಸುರಸೇವಿನೇ ನಮಃ
ಓಂ ಅನೇಕಗುಣಯುಕ್ತಾಯ ನಮಃ ॥20 ॥

ಓಂ ಮಹಾದೇವಾಯ ನಮಃ
ಓಂ ದಾರಿದ್ರ್ಯಕಾಲಾಯ ನಮಃ
ಓಂ ಮಹಾಸಂಪದ್ಪ್ರದಾಯಿನೇ ನಮಃ
ಓಂ ಶ್ರೀಭೈರವೀಸಂಯುಕ್ತಾಯ ನಮಃ
ಓಂ ತ್ರಿಲೋಕೇಶಾಯ ನಮಃ
ಓಂ ದಿಗಂಬರಾಯ ನಮಃ
ಓಂ ದಿವ್ಯಾಂಗಾಯ ನಮಃ
ಓಂ ದೈತ್ಯಕಾಲಾಯ ನಮಃ
ಓಂ ಪಾಪಕಾಲಾಯ ನಮಃ
ಓಂ ಸರ್ವಜ್ಞಾಯ ನಮಃ ॥ 30 ॥

ಓಂ ದಿವ್ಯಚಕ್ಷುಷೇ ನಮಃ
ಓಂ ಅಜಿತಾಯ ನಮಃ
ಓಂ ಜಿತಮಿತ್ರಾಯ ನಮಃ
ಓಂ ರುದ್ರರೂಪಾಯ ನಮಃ
ಓಂ ಮಹಾವೀರಾಯ ನಮಃ
ಓಂ ಅನಂತವೀರ್ಯಾಯ ನಮಃ
ಓಂ ಮಹಾಘೋರಾಯ ನಮಃ
ಓಂ ಘೋರಘೋರಾಯ ನಮಃ
ಓಂ ವಿಶ್ವಘೋರಾಯ ನಮಃ
ಓಂ ಉಗ್ರಾಯ ನಮಃ ॥ 40 ॥

ಓಂ ಶಾಂತಾಯ ನಮಃ
ಓಂ ಭಕ್ತಾನಾಂ ಶಾಂತಿದಾಯಿನೇ ನಮಃ
ಓಂ ಸರ್ವಲೋಕಾನಾಂ ಗುರವೇ ನಮಃ
ಓಂ ಪ್ರಣವರೂಪಿಣೇ ನಮಃ
ಓಂ ವಾಗ್ಭವಾಖ್ಯಾಯ ನಮಃ
ಓಂ ದೀರ್ಘಕಾಮಾಯ ನಮಃ
ಓಂ ಕಾಮರಾಜಾಯ ನಮಃ
ಓಂ ಯೋಷಿತಕಾಮಾಯ ನಮಃ
ಓಂ ದೀರ್ಘಮಾಯಾಸ್ವರೂಪಾಯ ನಮಃ
ಓಂ ಮಹಾಮಾಯಾಯ ನಮಃ ॥ 50 ॥

ಓಂ ಸೃಷ್ಟಿಮಾಯಾಸ್ವರೂಪಾಯ ನಮಃ
ಓಂ ನಿಸರ್ಗಸಮಯಾಯ ನಮಃ
ಓಂ ಸುರಲೋಕಸುಪೂಜ್ಯಾಯ ನಮಃ
ಓಂ ಆಪದುದ್ಧಾರಣಭೈರವಾಯ ನಮಃ
ಓಂ ಮಹಾದಾರಿದ್ರ್ಯನಾಶಿನೇ ನಮಃ
ಓಂ ಉನ್ಮೂಲನೇ ಕರ್ಮಠಾಯ ನಮಃ
ಓಂ ಅಲಕ್ಷ್ಮ್ಯಾಃ ಸರ್ವದಾ ನಮಃ
ಓಂ ಅಜಾಮಲವದ್ಧಾಯ ನಮಃ
ಓಂ ಸ್ವರ್ಣಾಕರ್ಷಣಶೀಲಾಯ ನಮಃ
ಓಂ ದಾರಿದ್ರ್ಯ ವಿದ್ವೇಷಣಾಯ ನಮಃ ॥ 60 ॥

ಓಂ ಲಕ್ಷ್ಯಾಯ ನಮಃ
ಓಂ ಲೋಕತ್ರಯೇಶಾಯ ನಮಃ
ಓಂ ಸ್ವಾನಂದಂ ನಿಹಿತಾಯ ನಮಃ
ಓಂ ಶ್ರೀಬೀಜರೂಪಾಯ ನಮಃ
ಓಂ ಸರ್ವಕಾಮಪ್ರದಾಯಿನೇ ನಮಃ
ಓಂ ಮಹಾಭೈರವಾಯ ನಮಃ
ಓಂ ಧನಾಧ್ಯಕ್ಷಾಯ ನಮಃ
ಓಂ ಶರಣ್ಯಾಯ ನಮಃ
ಓಂ ಪ್ರಸನ್ನಾಯ ನಮಃ
ಓಂ ಆದಿದೇವಾಯ ನಮಃ ॥ 70 ॥

ಓಂ ಮಂತ್ರರೂಪಾಯ ನಮಃ
ಓಂ ಮಂತ್ರರೂಪಿಣೇ ನಮಃ
ಓಂ ಸ್ವರ್ಣರೂಪಾಯ ನಮಃ
ಓಂ ಸುವರ್ಣಾಯ ನಮಃ
ಓಂ ಸುವರ್ಣವರ್ಣಾಯ ನಮಃ
ಓಂ ಮಹಾಪುಣ್ಯಾಯ ನಮಃ
ಓಂ ಶುದ್ಧಾಯ ನಮಃ
ಓಂ ಬುದ್ಧಾಯ ನಮಃ
ಓಂ ಸಂಸಾರತಾರಿಣೇ ನಮಃ
ಓಂ ಪ್ರಚಲಾಯ ನಮಃ ॥ 80 ॥

ಓಂ ಬಾಲರೂಪಾಯ ನಮಃ
ಓಂ ಪರೇಷಾಂ ಬಲನಾಶಿನೇ ನಮಃ
ಓಂ ಸ್ವರ್ಣಸಂಸ್ಥಾಯ ನಮಃ
ಓಂ ಭೂತಲವಾಸಿನೇ ನಮಃ
ಓಂ ಪಾತಾಲವಾಸಾಯ ನಮಃ
ಓಂ ಅನಾಧಾರಾಯ ನಮಃ
ಓಂ ಅನಂತಾಯ ನಮಃ
ಓಂ ಸ್ವರ್ಣಹಸ್ತಾಯ ನಮಃ
ಓಂ ಪೂರ್ಣಚಂದ್ರಪ್ರತೀಕಾಶಾಯ ನಮಃ
ಓಂ ವದನಾಂಭೋಜಶೋಭಿನೇ ನಮಃ ॥ 90 ॥

ಓಂ ಸ್ವರೂಪಾಯ ನಮಃ
ಓಂ ಸ್ವರ್ಣಾಲಂಕಾರಶೋಭಿನೇ ನಮಃ
ಓಂ ಸ್ವರ್ಣಾಕರ್ಷಣಾಯ ನಮಃ
ಓಂ ಸ್ವರ್ಣಾಭಾಯ ನಮಃ
ಓಂ ಸ್ವರ್ಣಕಂಠಾಯ ನಮಃ
ಓಂ ಸ್ವರ್ಣಾಭಾಂಬರಧಾರಿಣೇ ನಮಃ
ಓಂ ಸ್ವರ್ಣಸಿಂಹಾನಸ್ಥಾಯ ನಮಃ
ಓಂ ಸ್ವರ್ಣಪಾದಾಯ ನಮಃ
ಓಂ ಸ್ವರ್ಣಭಪಾದಾಯ ನಮಃ
ಓಂ ಸ್ವರ್ಣಕಾಂಚೀಸುಶೋಭಿನೇ ನಮಃ ॥ 100 ॥

ಓಂ ಸ್ವರ್ಣಜಂಘಾಯ ನಮಃ
ಓಂ ಭಕ್ತಕಾಮದುಧಾತ್ಮನೇ ನಮಃ
ಓಂ ಸ್ವರ್ಣಭಕ್ತಾಯ ನಮಃ
ಓಂ ಕಲ್ಪವೃಕ್ಷಸ್ವರೂಪಿಣೇ ನಮಃ
ಓಂ ಚಿಂತಾಮಣಿಸ್ವರೂಪಾಯ ನಮಃ
ಓಂ ಬಹುಸ್ವರ್ಣಪ್ರದಾಯಿನೇ ನಮಃ
ಓಂ ಹೇಮಾಕರ್ಷಣಾಯ ನಮಃ
ಓಂ ಭೈರವಾಯ ನಮಃ ॥ 108 ॥

Found a Mistake or Error? Report it Now

Download HinduNidhi App
ಶ್ರೀ ಸ್ವರ್ಣಾಕರ್ಷಣ ಭೈರವ ಅಷ್ಟೋತ್ತರ ಶತ ನಾಮಾವಳಿ PDF

Download ಶ್ರೀ ಸ್ವರ್ಣಾಕರ್ಷಣ ಭೈರವ ಅಷ್ಟೋತ್ತರ ಶತ ನಾಮಾವಳಿ PDF

ಶ್ರೀ ಸ್ವರ್ಣಾಕರ್ಷಣ ಭೈರವ ಅಷ್ಟೋತ್ತರ ಶತ ನಾಮಾವಳಿ PDF

Leave a Comment

Join WhatsApp Channel Download App