Download HinduNidhi App
Misc

ಶ್ರೀ ಸುದರ್ಶನ ಸ್ತೋತ್ರಂ (ಸೂರ್ಯ ಕೃತಂ)

Surya Kruta Sri Sudarshana Stotram Kannada

MiscStotram (स्तोत्र संग्रह)ಕನ್ನಡ
Share This

Join HinduNidhi WhatsApp Channel

Stay updated with the latest Hindu Text, updates, and exclusive content. Join our WhatsApp channel now!

Join Now

|| ಶ್ರೀ ಸುದರ್ಶನ ಸ್ತೋತ್ರಂ (ಸೂರ್ಯ ಕೃತಂ) ||

ಸುದರ್ಶನ ಮಹಾಜ್ವಾಲ ಪ್ರಸೀದ ಜಗತಃ ಪತೇ |
ತೇಜೋರಾಶೇ ಪ್ರಸೀದ ತ್ವಂ ಕೋಟಿಸೂರ್ಯಾಮಿತಪ್ರಭ || ೧ ||

ಅಜ್ಞಾನತಿಮಿರಧ್ವಂಸಿನ್ ಪ್ರಸೀದ ಪರಮಾದ್ಭುತ |
ಸುದರ್ಶನ ನಮಸ್ತೇಽಸ್ತು ದೇವಾನಾಂ ತ್ವಂ ಸುದರ್ಶನ || ೨ ||

ಅಸುರಾಣಾಂ ಸುದುರ್ದರ್ಶ ಪಿಶಾಚಾನಾಂ ಭಯಂಕರ |
ಭಂಜಕಾಯ ನಮಸ್ತೇಽಸ್ತು ಸರ್ವೇಷಾಮಪಿ ತೇಜಸಾಮ್ || ೩ ||

ಶಾಂತಾನಾಮಪಿ ಶಾಂತಾಯ ಘೋರಾಯ ಚ ದುರಾತ್ಮನಾಮ್ |
ಚಕ್ರಾಯ ಚಕ್ರರೂಪಾಯ ಪರಚಕ್ರಾಯ ಮಾಯಿನೇ || ೪ ||

ಹತಯೇ ಹೇತಿರೂಪಾಯ ಹೇತೀನಾಂ ಪತಯೇ ನಮಃ |
ಕಾಲಾಯ ಕಾಲರೂಪಾಯ ಕಾಲಚಕ್ರಾಯ ತೇ ನಮಃ || ೫ ||

ಉಗ್ರಾಯ ಚೋಗ್ರರೂಪಾಯ ಕ್ರುದ್ಧೋಲ್ಕಾಯ ನಮೋ ನಮಃ |
ಸಹಸ್ರಾರಾಯ ಶೂರಾಯ ಸಹಸ್ರಾಕ್ಷಾಯ ತೇ ನಮಃ || ೬ ||

ಸಹಸ್ರಾಕ್ಷಾದಿ ಪೂಜ್ಯಾಯ ಸಹಸ್ರಾರಶಿರಸೇ ನಮಃ |
ಜ್ಯೋತಿರ್ಮಂಡಲರೂಪಾಯ ಜಗತ್ತ್ರಿತಯ ಧಾರಿಣೇ || ೭ ||

ತ್ರಿನೇತ್ರಾಯ ತ್ರಯೀ ಧಾಮ್ನೇ ನಮಸ್ತೇಽಸ್ತು ತ್ರಿರೂಪಿಣೇ |
ತ್ವಂ ಯಜ್ಞಸ್ತ್ವಂ ವಷಟ್ಕಾರಃ ತ್ವಂ ಬ್ರಹ್ಮಾ ತ್ವಂ ಪ್ರಜಾಪತಿಃ || ೮ ||

ತ್ವಮೇವ ವಹ್ನಿಸ್ತ್ವಂ ಸೂರ್ಯಃ ತ್ವಂ ವಾಯುಸ್ತ್ವಂ ವಿಶಾಂ ಪತಿಃ |
ಆದಿಮಧ್ಯಾಂತಶೂನ್ಯಾಯ ನಾಭಿಚಕ್ರಾಯ ತೇ ನಮಃ || ೯ ||

ಜ್ಞಾನವಿಜ್ಞಾನರೂಪಾಯ ಧ್ಯಾನ ಧ್ಯೇಯಸ್ವರೂಪಿಣೇ |
ಚಿದಾನಂದಸ್ವರೂಪಾಯ ಪ್ರಕೃತೇಃ ಪೃಥಗಾತ್ಮನೇ || ೧೦ ||

ಚರಾಚರಾಣಾಂ ಭೂತಾನಾಂ ಸೃಷ್ಟಿಸ್ಥಿತ್ಯಂತಕಾರಿಣೇ |
ಸರ್ವೇಷಾಮಪಿ ಭೂತಾನಾಂ ತ್ವಮೇವ ಪರಮಾಗತಿಃ || ೧೧ ||

ತ್ವಯೈವ ಸರ್ವಂ ಸರ್ವೇಶ ಭಾಸತೇ ಸಕಲಂ ಜಗತ್ |
ತ್ವದೀಯೇನ ಪ್ರಸಾದೇನ ಭಾಸ್ಕರೋಽಸ್ಮಿ ಸುದರ್ಶನ || ೧೨ ||

ತ್ವತ್ತೇಜಸಾಂ ಪ್ರಭಾವೇನ ಮಮ ತೇಜೋ ಹತಂ ಪ್ರಭೋ |
ಭೂಯಃ ಸಂಹರ ತೇಜಸ್ತ್ವಂ ಅವಿಷಹ್ಯಂ ಸುರಾಸುರೈಃ || ೧೩ ||

ತ್ವತ್ಪ್ರಸಾದಾದಹಂ ಭೂಯಃ ಭವಿಷ್ಯಾಮಿ ಪ್ರಭಾನ್ವಿತಃ |
ಕ್ಷಮಸ್ವ ತೇ ನಮಸ್ತೇಽಸ್ತು ಅಪರಾಧಂ ಕೃತಂ ಮಯಾ |
ಭಕ್ತವತ್ಸಲ ಸರ್ವೇಶ ಪ್ರಣಮಾಮಿ ಪುನಃ ಪುನಃ || ೧೪ ||

ಇತಿ ಸ್ತುತೋ ಭಾನುಮತಾ ಸುದರ್ಶನಃ
ಹತಪ್ರಭೇಣಾದ್ಭುತ ಧಾಮ ವೈಭವಃ |
ಶಶಾಮ ಧಾಮ್ನಾತಿಶಯೇನ ಧಾಮ್ನಾಂ
ಸಹಸ್ರಭಾನೌ ಕೃಪಯಾ ಪ್ರಸನ್ನಃ || ೧೫ ||

ಇತಿ ಭವಿಷ್ಯೋತ್ತರಪುರಾಣೇ ಕುಂಭಕೋಣಮಾಹಾತ್ಮ್ಯೇ ಸೂರ್ಯ ಕೃತ ಶ್ರೀ ಸುದರ್ಶನ ಸ್ತೋತ್ರಮ್ |

Found a Mistake or Error? Report it Now

Download HinduNidhi App
ಶ್ರೀ ಸುದರ್ಶನ ಸ್ತೋತ್ರಂ (ಸೂರ್ಯ ಕೃತಂ) PDF

Download ಶ್ರೀ ಸುದರ್ಶನ ಸ್ತೋತ್ರಂ (ಸೂರ್ಯ ಕೃತಂ) PDF

ಶ್ರೀ ಸುದರ್ಶನ ಸ್ತೋತ್ರಂ (ಸೂರ್ಯ ಕೃತಂ) PDF

Leave a Comment