|| ಶಿವ ಪಂಚರತ್ನ ಸ್ತೋತ್ರ ||
ಮತ್ತಸಿಂಧುರಮಸ್ತಕೋಪರಿ ನೃತ್ಯಮಾನಪದಾಂಬುಜಂ
ಭಕ್ತಚಿಂತಿತಸಿದ್ಧಿ- ದಾನವಿಚಕ್ಷಣಂ ಕಮಲೇಕ್ಷಣಂ.
ಭುಕ್ತಿಮುಕ್ತಿಫಲಪ್ರದಂ ಭವಪದ್ಮಜಾಽಚ್ಯುತಪೂಜಿತಂ
ಕೃತ್ತಿವಾಸಸಮಾಶ್ರಯೇ ಮಮ ಸರ್ವಸಿದ್ಧಿದಮೀಶ್ವರಂ.
ವಿತ್ತದಪ್ರಿಯಮರ್ಚಿತಂ ಕೃತಕೃಚ್ಛ್ರತೀವ್ರತಪಶ್ಚರೈ-
ರ್ಮುಕ್ತಿಕಾಮಿಭಿರಾಶ್ರಿತೈ- ರ್ಮುನಿಭಿರ್ದೃಢಾಮಲಭಕ್ತಿಭಿಃ.
ಮುಕ್ತಿದಂ ನಿಜಪಾದಪಂಕಜ- ಸಕ್ತಮಾನಸಯೋಗಿನಾಂ
ಕೃತ್ತಿವಾಸಸಮಾಶ್ರಯೇ ಮಮ ಸರ್ವಸಿದ್ಧಿದಮೀಶ್ವರಂ.
ಕೃತ್ತದಕ್ಷಮಖಾಧಿಪಂ ವರವೀರಭದ್ರಗಣೇನ ವೈ
ಯಕ್ಷರಾಕ್ಷಸಮರ್ತ್ಯಕಿನ್ನರ- ದೇವಪನ್ನಗವಂದಿತಂ.
ರಕ್ತಭುಗ್ಗಣನಾಥಹೃದ್ಭ್ರಮ- ರಾಂಚಿತಾಂಘ್ರಿಸರೋರುಹಂ
ಕೃತ್ತಿವಾಸಸಮಾಶ್ರಯೇ ಮಮ ಸರ್ವಸಿದ್ಧಿದಮೀಶ್ವರಂ.
ನಕ್ತನಾಥಕಲಾಧರಂ ನಗಜಾಪಯೋಧರನೀರಜಾ-
ಲಿಪ್ತಚಂದನಪಂಕಕುಂಕುಮ- ಪಂಕಿಲಾಮಲವಿಗ್ರಹಂ.
ಶಕ್ತಿಮಂತಮಶೇಷ- ಸೃಷ್ಟಿವಿಧಾಯಕಂ ಸಕಲಪ್ರಭುಂ
ಕೃತ್ತಿವಾಸಸಮಾಶ್ರಯೇ ಮಮ ಸರ್ವಸಿದ್ಧಿದಮೀಶ್ವರಂ.
ರಕ್ತನೀರಜತುಲ್ಯಪಾದಪ- ಯೋಜಸನ್ಮಣಿನೂಪುರಂ
ಪತ್ತನತ್ರಯದೇಹಪಾಟನ- ಪಂಕಜಾಕ್ಷಶಿಲೀಮುಖಂ.
ವಿತ್ತಶೈಲಶರಾಸನಂ ಪೃಥುಶಿಂಜಿನೀಕೃತತಕ್ಷಕಂ
ಕೃತ್ತಿವಾಸಸಮಾಶ್ರಯೇ ಮಮ ಸರ್ವಸಿದ್ಧಿದಮೀಶ್ವರಂ.
ಯಃ ಪಠೇಚ್ಚ ದಿನೇ ದಿನೇ ಸ್ತವಪಂಚರತ್ನಮುಮಾಪತೇಃ
ಪ್ರಾತರೇವ ಮಯಾ ಕೃತಂ ನಿಖಿಲಾಘತೂಲಮಹಾನಲಂ.
ತಸ್ಯ ಪುತ್ರಕಲತ್ರಮಿತ್ರಧನಾನಿ ಸಂತು ಕೃಪಾಬಲಾತ್
ತೇ ಮಹೇಶ್ವರ ಶಂಕರಾಖಿಲ ವಿಶ್ವನಾಯಕ ಶಾಶ್ವತ.
- marathiशिवलीलामृत – अकरावा अध्याय 11
- hindiशिव वर्णमाला स्तोत्र
- sanskritदारिद्र्य दहन शिव स्तोत्रम्
- sanskritउपमन्युकृत शिवस्तोत्रम्
- hindiउमा महेश्वर स्तोत्रम हिन्दी अर्थ सहित
- bengaliদ্বাদশ জ্যোতির্লিঙ্গ স্তোত্রম
- kannadaದ್ವಾದಶ ಜ್ಯೋತಿರ್ಲಿಂಗ ಸ್ತೋತ್ರಮ್
- odiaଦ୍ଵାଦଶ ଜ୍ଯୋତିର୍ଲିଂଗ ସ୍ତୋତ୍ରମ୍
- bengaliগিরীশ স্তোত্রম্
- tamilதுவாதச ஜோதிர்லிங்க ஸ்தோத்திரம்
- gujaratiદ્વાદશ જ્યોતિર્લિંગ સ્તોત્રમ્
- sanskritविश्वनाथाष्टकस्तोत्रम्
- teluguశివ పంచాక్షర స్తోతం
- sanskritश्री शिवसहस्रनाम स्तोत्रम्
- malayalamശ്രീ ശിവമാനസപൂജാ സ്തോത്രം
Found a Mistake or Error? Report it Now


