ಭಾಗ್ಯ ವಿಧಾಯಕ ರಾಮ ಸ್ತೋತ್ರ PDF ಕನ್ನಡ
Download PDF of Bhagya Vidhayaka Rama Stotram Kannada
Shri Ram ✦ Stotram (स्तोत्र संग्रह) ✦ ಕನ್ನಡ
ಭಾಗ್ಯ ವಿಧಾಯಕ ರಾಮ ಸ್ತೋತ್ರ ಕನ್ನಡ Lyrics
|| ಭಾಗ್ಯ ವಿಧಾಯಕ ರಾಮ ಸ್ತೋತ್ರ ||
ದೇವೋತ್ತಮೇಶ್ವರ ವರಾಭಯಚಾಪಹಸ್ತ
ಕಲ್ಯಾಣರಾಮ ಕರುಣಾಮಯ ದಿವ್ಯಕೀರ್ತೇ.
ಸೀತಾಪತೇ ಜನಕನಾಯಕ ಪುಣ್ಯಮೂರ್ತೇ
ಹೇ ರಾಮ ತೇ ಕರಯುಗಂ ವಿದಧಾತು ಭಾಗ್ಯಂ.
ಭೋ ಲಕ್ಷ್ಮಣಾಗ್ರಜ ಮಹಾಮನಸಾಽಪಿ ಯುಕ್ತ
ಯೋಗೀಂದ್ರವೃಂದ- ಮಹಿತೇಶ್ವರ ಧನ್ಯ ದೇವ.
ವೈವಸ್ವತೇ ಶುಭಕುಲೇ ಸಮುದೀಯಮಾನ
ಹೇ ರಾಮ ತೇ ಕರಯುಗಂ ವಿದಧಾತು ಭಾಗ್ಯಂ.
ದೀನಾತ್ಮಬಂಧು- ಪುರುಷೈಕ ಸಮುದ್ರಬಂಧ
ರಮ್ಯೇಂದ್ರಿಯೇಂದ್ರ ರಮಣೀಯವಿಕಾಸಿಕಾಂತ.
ಬ್ರಹ್ಮಾದಿಸೇವಿತಪದಾಗ್ರ ಸುಪದ್ಮನಾಭ
ಹೇ ರಾಮ ತೇ ಕರಯುಗಂ ವಿದಧಾತು ಭಾಗ್ಯಂ.
ಭೋ ನಿರ್ವಿಕಾರ ಸುಮುಖೇಶ ದಯಾರ್ದ್ರನೇತ್ರ
ಸನ್ನಾಮಕೀರ್ತನಕಲಾಮಯ ಭಕ್ತಿಗಮ್ಯ.
ಭೋ ದಾನವೇಂದ್ರಹರಣ ಪ್ರಮುಖಪ್ರಭಾವ
ಹೇ ರಾಮ ತೇ ಕರಯುಗಂ ವಿದಧಾತು ಭಾಗ್ಯಂ.
ಹೇ ರಾಮಚಂದ್ರ ಮಧುಸೂದನ ಪೂರ್ಣರೂಪ
ಹೇ ರಾಮಭದ್ರ ಗರುಡಧ್ವಜ ಭಕ್ತಿವಶ್ಯ.
ಹೇ ರಾಮಮೂರ್ತಿಭಗವನ್ ನಿಖಿಲಪ್ರದಾನ
ಹೇ ರಾಮ ತೇ ಕರಯುಗಂ ವಿದಧಾತು ಭಾಗ್ಯಂ.
Join HinduNidhi WhatsApp Channel
Stay updated with the latest Hindu Text, updates, and exclusive content. Join our WhatsApp channel now!
Join Nowಭಾಗ್ಯ ವಿಧಾಯಕ ರಾಮ ಸ್ತೋತ್ರ
READ
ಭಾಗ್ಯ ವಿಧಾಯಕ ರಾಮ ಸ್ತೋತ್ರ
on HinduNidhi Android App