ಶ್ರೀ ಮೃತ್ಯುಂಜಯ ಅಕ್ಷರಮಾಲಾ ಸ್ತೋತ್ರಂ
|| ಶ್ರೀ ಮೃತ್ಯುಂಜಯ ಅಕ್ಷರಮಾಲಾ ಸ್ತೋತ್ರಂ || ಶಂಭೋ ಮಹಾದೇವ ಶಂಭೋ ಮಹಾದೇವ ಶಂಭೋ ಮಹಾದೇವ ಗಂಗಾಧರ | ಮೃತ್ಯುಂಜಯ ಪಾಹಿ ಮೃತ್ಯುಂಜಯ ಪಾಹಿ ಮೃತ್ಯುಂಜಯ ಪಾಹಿ ಮೃತ್ಯುಂಜಯ || ಅದ್ರೀಶಜಾಧೀಶ ವಿದ್ರಾವಿತಾಘೌಘ ಭದ್ರಾಕೃತೇ ಪಾಹಿ ಮೃತ್ಯುಂಜಯ | ಆಕಾಶಕೇಶಾಮರಾಧೀಶವಂದ್ಯ ತ್ರಿಲೋಕೇಶ್ವರ ಪಾಹಿ ಮೃತ್ಯುಂಜಯ | ಇಂದೂಪಲೇಂದುಪ್ರಭೋತ್ಫುಲ್ಲಕುಂದಾರವಿಂದಾಕೃತೇ ಪಾಹಿ ಮೃತ್ಯುಂಜಯ | ಈಕ್ಷಾಹತಾನಂಗ ದಾಕ್ಷಾಯಣೀನಾಥ ಮೋಕ್ಷಾಕೃತೇ ಪಾಹಿ ಮೃತ್ಯುಂಜಯ | ಉಕ್ಷೇಶಸಂಚಾರ ಯಕ್ಷೇಶಸನ್ಮಿತ್ರ ದಕ್ಷಾರ್ಚಿತ ಪಾಹಿ ಮೃತ್ಯುಂಜಯ | ಊಹಾಪಥಾತೀತಮಾಹಾತ್ಮ್ಯಸಂಯುಕ್ತ ಮೋಹಾಂತಕಾ ಪಾಹಿ ಮೃತ್ಯುಂಜಯ | ಋದ್ಧಿಪ್ರದಾಶೇಷಬುದ್ಧಿಪ್ರತಾರಜ್ಞ…