ಶ್ರೀ ಸೂರ್ಯ ಕವಚಂ – ೩ (ಜಗದ್ವಿಲಕ್ಷಣಂ) PDF ಕನ್ನಡ
Download PDF of Jagad Vilakshana Surya Kavacham Kannada
Misc ✦ Kavach (कवच संग्रह) ✦ ಕನ್ನಡ
ಶ್ರೀ ಸೂರ್ಯ ಕವಚಂ – ೩ (ಜಗದ್ವಿಲಕ್ಷಣಂ) ಕನ್ನಡ Lyrics
|| ಶ್ರೀ ಸೂರ್ಯ ಕವಚಂ – ೩ (ಜಗದ್ವಿಲಕ್ಷಣಂ) ||
ಬೃಹಸ್ಪತಿರುವಾಚ |
ಇಂದ್ರ ಶೃಣು ಪ್ರವಕ್ಷ್ಯಾಮಿ ಕವಚಂ ಪರಮಾದ್ಭುತಮ್ |
ಯದ್ಧೃತ್ವಾ ಮುನಯಃ ಪೂತಾ ಜೀವನ್ಮುಕ್ತಾಶ್ಚ ಭಾರತೇ || ೧ ||
ಕವಚಂ ಬಿಭ್ರತೋ ವ್ಯಾಧಿರ್ನ ಭಿಯಾಽಽಯಾತಿ ಸನ್ನಿಧಿಮ್ |
ಯಥಾ ದೃಷ್ಟ್ವಾ ವೈನತೇಯಂ ಪಲಾಯಂತೇ ಭುಜಂಗಮಾಃ || ೨ ||
ಶುದ್ಧಾಯ ಗುರುಭಕ್ತಾಯ ಸ್ವಶಿಷ್ಯಾಯ ಪ್ರಕಾಶಯೇತ್ |
ಖಲಾಯ ಪರಶಿಷ್ಯಾಯ ದತ್ತ್ವಾ ಮೃತ್ಯುಮವಾಪ್ನುಯಾತ್ || ೩ ||
ಜಗದ್ವಿಲಕ್ಷಣಸ್ಯಾಸ್ಯ ಕವಚಸ್ಯ ಪ್ರಜಾಪತಿಃ |
ಋಷಿಶ್ಛಂದಶ್ಚ ಗಾಯತ್ರೀ ದೇವೋ ದಿನಕರಃ ಸ್ವಯಮ್ || ೪ ||
ವ್ಯಾಧಿಪ್ರಣಾಶೇ ಸೌಂದರ್ಯೇ ವಿನಿಯೋಗಃ ಪ್ರಕೀರ್ತಿತಃ |
ಸದ್ಯೋ ರೋಗಹರಂ ಸಾರಂ ಸರ್ವಪಾಪಪ್ರಣಾಶನಮ್ || ೫ ||
ಓಂ ಕ್ಲೀಂ ಹ್ರೀಂ ಶ್ರೀಂ ಶ್ರೀಸೂರ್ಯಾಯ ಸ್ವಾಹಾ ಮೇ ಪಾತು ಮಸ್ತಕಮ್ |
ಅಷ್ಟಾದಶಾಕ್ಷರೋ ಮಂತ್ರಃ ಕಪಾಲಂ ಮೇ ಸದಾಽವತು || ೬ ||
ಓಂ ಹ್ರೀಂ ಹ್ರೀಂ ಶ್ರೀಂ ಶ್ರೀಂ ಸೂರ್ಯಾಯ ಸ್ವಾಹಾ ಮೇ ಪಾತು ನಾಸಿಕಾಮ್ |
ಚಕ್ಷುರ್ಮೇ ಪಾತು ಸೂರ್ಯಶ್ಚ ತಾರಕಂ ಚ ವಿಕರ್ತನಃ || ೭ ||
ಭಾಸ್ಕರೋ ಮೇಽಧರಂ ಪಾತು ದಂತಾನ್ ದಿನಕರಃ ಸದಾ |
ಪ್ರಚಂಡಃ ಪಾತು ಗಂಡಂ ಮೇ ಮಾರ್ತಾಂಡಃ ಕರ್ಣಮೇವ ಚ |
ಮಿಹಿರಶ್ಚ ಸದಾ ಸ್ಕಂಧೇ ಜಂಘೇ ಪೂಷಾ ಸದಾಽವತು || ೮ ||
ವಕ್ಷಃ ಪಾತು ರವಿಃ ಶಶ್ವನ್ನಾಭಿಂ ಸೂರ್ಯಃ ಸ್ವಯಂ ಸದಾ |
ಕಂಕಾಲಂ ಮೇ ಸದಾ ಪಾತು ಸರ್ವದೇವನಮಸ್ಕೃತಃ || ೯ ||
ಕರ್ಣೌ ಪಾತು ಸದಾ ಬ್ರಧ್ನಃ ಪಾತು ಪಾದೌ ಪ್ರಭಾಕರಃ |
ವಿಭಾಕರೋ ಮೇ ಸರ್ವಾಂಗಂ ಪಾತು ಸಂತತಮೀಶ್ವರಃ || ೧೦ ||
ಇತಿ ತೇ ಕಥಿತಂ ವತ್ಸ ಕವಚಂ ಸುಮನೋಹರಮ್ |
ಜಗದ್ವಿಲಕ್ಷಣಂ ನಾಮ ತ್ರಿಜಗತ್ಸು ಸುದುರ್ಲಭಮ್ || ೧೧ ||
ಪುರಾ ದತ್ತಂ ಚ ಮನವೇ ಪುಲಸ್ತ್ಯೇನ ತು ಪುಷ್ಕರೇ |
ಮಯಾ ದತ್ತಂ ಚ ತುಭ್ಯಂ ತದ್ಯಸ್ಮೈ ಕಸ್ಮೈ ನ ದೇಹಿ ಭೋಃ || ೧೨ ||
ವ್ಯಾಧಿತೋ ಮುಚ್ಯಸೇ ತ್ವಂ ಚ ಕವಚಸ್ಯ ಪ್ರಸಾದತಃ |
ಭವಾನರೋಗೀ ಶ್ರೀಮಾಂಶ್ಚ ಭವಿಷ್ಯತಿ ನ ಸಂಶಯಃ || ೧೩ ||
ಲಕ್ಷವರ್ಷಹವಿಷ್ಯೇಣ ಯತ್ಫಲಂ ಲಭತೇ ನರಃ |
ತತ್ಫಲಂ ಲಭತೇ ನೂನಂ ಕವಚಸ್ಯಾಸ್ಯ ಧಾರಣಾತ್ || ೧೪ ||
ಇದಂ ಕವಚಮಜ್ಞಾತ್ವಾ ಯೋ ಮೂಢೋ ಭಾಸ್ಕರಂ ಯಜೇತ್ |
ದಶಲಕ್ಷಪ್ರಜಪ್ತೋಽಪಿ ಮಂತ್ರಸಿದ್ಧಿರ್ನ ಜಾಯತೇ || ೧೫ ||
ಇತಿ ಶ್ರೀಬ್ರಹ್ಮವೈವರ್ತೇ ಮಹಾಪುರಾಣೇ ಗಣಪತಿಖಂಡೇ ಏಕೋನವಿಂಶೋಽಧ್ಯಾಯೇ ಬೃಹಸ್ಪತಿ ಕೃತ ಶ್ರೀ ಸೂರ್ಯ ಕವಚಮ್ |
Join HinduNidhi WhatsApp Channel
Stay updated with the latest Hindu Text, updates, and exclusive content. Join our WhatsApp channel now!
Join Nowಶ್ರೀ ಸೂರ್ಯ ಕವಚಂ – ೩ (ಜಗದ್ವಿಲಕ್ಷಣಂ)
READ
ಶ್ರೀ ಸೂರ್ಯ ಕವಚಂ – ೩ (ಜಗದ್ವಿಲಕ್ಷಣಂ)
on HinduNidhi Android App