ಕೃಷ್ಣ ಅಷ್ಟಕಮ್ PDF ಕನ್ನಡ
Download PDF of Krishna Ashtakam Kannada
Shri Krishna ✦ Ashtakam (अष्टकम संग्रह) ✦ ಕನ್ನಡ
ಕೃಷ್ಣ ಅಷ್ಟಕಮ್ ಕನ್ನಡ Lyrics
|| ಕೃಷ್ಣ ಅಷ್ಟಕಮ್ (Krishna Ashtakam Kannada PDF) ||
ವಸುದೇವ ಸುತಂ ದೇವಂ
ಕಂಸ ಚಾಣೂರ ಮರ್ದನಮ್ |
ದೇವಕೀ ಪರಮಾನಂದಂ
ಕೃಷ್ಣಂ ವಂದೇ ಜಗದ್ಗುರುಮ್ ||
ಅತಸೀ ಪುಷ್ಪ ಸಂಕಾಶಂ
ಹಾರ ನೂಪುರ ಶೋಭಿತಮ್ |
ರತ್ನ ಕಂಕಣ ಕೇಯೂರಂ
ಕೃಷ್ಣಂ ವಂದೇ ಜಗದ್ಗುರುಮ್ ||
ಕುಟಿಲಾಲಕ ಸಂಯುಕ್ತಂ
ಪೂರ್ಣಚಂದ್ರ ನಿಭಾನನಮ್ |
ವಿಲಸತ್ಕುಂಡಲ ಧರಂ ಕೃಷ್ಣಂ
ವಂದೇ ಜಗದ್ಗುರುಮ್ ||
ಮಂದಾರ ಗಂಧ ಸಂಯುಕ್ತಂ
ಚಾರುಹಾಸಂ ಚತುರ್ಭುಜಮ್ |
ಬರ್ಹಿ ಪಿಂಛಾವ ಚೂಡಾಂಗಂ
ಕೃಷ್ಣಂ ವಂದೇ ಜಗದ್ಗುರುಮ್ ||
ಉತ್ಪುಲ್ಲ ಪದ್ಮಪತ್ರಾಕ್ಷಂ
ನೀಲಜೀಮೂತ ಸನ್ನಿಭಮ್ |
ಯಾದವಾನಾಂ ಶಿರೋರತ್ನಂ
ಕೃಷ್ಣಂ ವಂದೇ ಜಗದ್ಗುರುಮ್ ||
ರುಕ್ಮಿಣೀ ಕೇಳಿ ಸಂಯುಕ್ತಂ
ಪೀತಾಂಬರ ಸುಶೋಭಿತಮ್ |
ಅವಾಪ್ತ ತುಲಸೀ ಗಂಧಂ
ಕೃಷ್ಣಂ ವಂದೇ ಜಗದ್ಗುರುಮ್ ||
ಗೋಪಿಕಾನಾಂ ಕುಚದ್ವಂದ
ಕುಂಕುಮಾಂಕಿತ ವಕ್ಷಸಮ್ |
ಶ್ರೀನಿಕೇತಂ ಮಹೇಷ್ವಾಸಂ
ಕೃಷ್ಣಂ ವಂದೇ ಜಗದ್ಗುರುಮ್ ||
ಶ್ರೀವತ್ಸಾಂಕಂ ಮಹೋರಸ್ಕಂ
ವನಮಾಲಾ ವಿರಾಜಿತಮ್ |
ಶಂಖಚಕ್ರ ಧರಂ ದೇವಂ
ಕೃಷ್ಣಂ ವಂದೇ ಜಗದ್ಗುರುಮ್ ||
ಕೃಷ್ಣಾಷ್ಟಕ ಮಿದಂ ಪುಣ್ಯಂ
ಪ್ರಾತರುತ್ಥಾಯ ಯಃ ಪಠೇತ್ |
ಕೋಟಿಜನ್ಮ ಕೃತಂ ಪಾಪಂ
ಸ್ಮರಣೇನ ವಿನಶ್ಯತಿ ||
Join HinduNidhi WhatsApp Channel
Stay updated with the latest Hindu Text, updates, and exclusive content. Join our WhatsApp channel now!
Join Nowಕೃಷ್ಣ ಅಷ್ಟಕಮ್

READ
ಕೃಷ್ಣ ಅಷ್ಟಕಮ್
on HinduNidhi Android App
DOWNLOAD ONCE, READ ANYTIME
Your PDF download will start in 15 seconds
CLOSE THIS
