ಲಲಿತಾ ಪುಷ್ಪಾಂಜಲಿ ಸ್ತೋತ್ರ PDF ಕನ್ನಡ
Download PDF of Lalita Pushpanjali Stotram Kannada
Misc ✦ Stotram (स्तोत्र संग्रह) ✦ ಕನ್ನಡ
|| ಲಲಿತಾ ಪುಷ್ಪಾಂಜಲಿ ಸ್ತೋತ್ರ || ಸಮಸ್ತಮುನಿಯಕ್ಷ- ಕಿಂಪುರುಷಸಿದ್ಧ- ವಿದ್ಯಾಧರ- ಗ್ರಹಾಸುರಸುರಾಪ್ಸರೋ- ಗಣಮುಖೈರ್ಗಣೈಃ ಸೇವಿತೇ. ನಿವೃತ್ತಿತಿಲಕಾಂಬರಾ- ಪ್ರಕೃತಿಶಾಂತಿವಿದ್ಯಾಕಲಾ- ಕಲಾಪಮಧುರಾಕೃತೇ ಕಲಿತ ಏಷ ಪುಷ್ಪಾಂಜಲಿಃ. ತ್ರಿವೇದಕೃತವಿಗ್ರಹೇ ತ್ರಿವಿಧಕೃತ್ಯಸಂಧಾಯಿನಿ ತ್ರಿರೂಪಸಮವಾಯಿನಿ ತ್ರಿಪುರಮಾರ್ಗಸಂಚಾರಿಣಿ. ತ್ರಿಲೋಚನಕುಟುಂಬಿನಿ ತ್ರಿಗುಣಸಂವಿದುದ್ಯುತ್ಪದೇ ತ್ರಯಿ ತ್ರಿಪುರಸುಂದರಿ ತ್ರಿಜಗದೀಶಿ ಪುಷ್ಪಾಂಜಲಿಃ. ಪುರಂದರಜಲಾಧಿಪಾಂತಕ- ಕುಬೇರರಕ್ಷೋಹರ- ಪ್ರಭಂಜನಧನಂಜಯ- ಪ್ರಭೃತಿವಂದನಾನಂದಿತೇ. ಪ್ರವಾಲಪದಪೀಠೀಕಾ- ನಿಕಟನಿತ್ಯವರ್ತಿಸ್ವಭೂ- ವಿರಿಂಚಿವಿಹಿತಸ್ತುತೇ ವಿಹಿತ ಏಷ ಪುಷ್ಪಾಂಜಲಿಃ. ಯದಾ ನತಿಬಲಾದಹಂಕೃತಿರುದೇತಿ ವಿದ್ಯಾವಯ- ಸ್ತಪೋದ್ರವಿಣರೂಪ- ಸೌರಭಕವಿತ್ವಸಂವಿನ್ಮಯಿ. ಜರಾಮರಣಜನ್ಮಜಂ ಭಯಮುಪೈತಿ ತಸ್ಯೈ ಸಮಾ- ಖಿಲಸಮೀಹಿತ- ಪ್ರಸವಭೂಮಿ ತುಭ್ಯಂ ನಮಃ. ನಿರಾವರಣಸಂವಿದುದ್ಭ್ರಮ- ಪರಾಸ್ತಭೇದೋಲ್ಲಸತ್- ಪರಾತ್ಪರಚಿದೇಕತಾ- ವರಶರೀರಿಣಿ ಸ್ವೈರಿಣಿ....
READ WITHOUT DOWNLOADಲಲಿತಾ ಪುಷ್ಪಾಂಜಲಿ ಸ್ತೋತ್ರ
READ
ಲಲಿತಾ ಪುಷ್ಪಾಂಜಲಿ ಸ್ತೋತ್ರ
on HinduNidhi Android App