Download HinduNidhi App
Misc

ಶ್ರೀ ನಾರಾಯಣ ಸ್ತೋತ್ರಂ

Narayana Stotram Adi Shankaracharya Kannada

MiscStotram (स्तोत्र संग्रह)ಕನ್ನಡ
Share This

|| ಶ್ರೀ ನಾರಾಯಣ ಸ್ತೋತ್ರಂ ||

ನಾರಾಯಣ ನಾರಾಯಣ ಜಯ ಗೋವಿಂದ ಹರೇ ||
ನಾರಾಯಣ ನಾರಾಯಣ ಜಯ ಗೋಪಾಲ ಹರೇ ||

ಕರುಣಾಪಾರಾವಾರ ವರುಣಾಲಯ ಗಂಭೀರ ನಾರಾಯಣ || ೧
ನವನೀರದಸಂಕಾಶ ಕೃತಕಲಿಕಲ್ಮಷನಾಶನ ನಾರಾಯಣ || ೨

ಯಮುನಾತೀರವಿಹಾರ ಧೃತಕೌಸ್ತುಭಮಣಿಹಾರ ನಾರಾಯಣ || ೩
ಪೀತಾಂಬರಪರಿಧಾನ ಸುರಕಳ್ಯಾಣನಿಧಾನ ನಾರಾಯಣ || ೪

ಮಂಜುಲಗುಂಜಾಭೂಷ ಮಾಯಾಮಾನುಷವೇಷ ನಾರಾಯಣ || ೫
ರಾಧಾಽಧರಮಧುರಸಿಕ ರಜನೀಕರಕುಲತಿಲಕ ನಾರಾಯಣ || ೬

ಮುರಳೀಗಾನವಿನೋದ ವೇದಸ್ತುತಭೂಪಾದ ನಾರಾಯಣ || ೭
[* ಬರ್ಹಿನಿಬರ್ಹಾಪೀಡ ನಟನಾಟಕಫಣಿಕ್ರೀಡ ನಾರಾಯಣ *]
ವಾರಿಜಭೂಷಾಭರಣ ರಾಜೀವರುಕ್ಮಿಣೀರಮಣ ನಾರಾಯಣ || ೮

ಜಲರುಹದಳನಿಭನೇತ್ರ ಜಗದಾರಂಭಕಸೂತ್ರ ನಾರಾಯಣ || ೯
ಪಾತಕರಜನೀಸಂಹಾರ ಕರುಣಾಲಯ ಮಾಮುದ್ಧರ ನಾರಾಯಣ || ೧೦

ಅಘಬಕಕ್ಷಯಕಂಸಾರೇ ಕೇಶವ ಕೃಷ್ಣ ಮುರಾರೇ ನಾರಾಯಣ || ೧೧
ಹಾಟಕನಿಭಪೀತಾಂಬರ ಅಭಯಂ ಕುರು ಮೇ ಮಾವರ ನಾರಾಯಣ || ೧೨

ದಶರಥರಾಜಕುಮಾರ ದಾನವಮದಸಂಹಾರ ನಾರಾಯಣ || ೧೩
ಗೋವರ್ಧನಗಿರಿ ರಮಣ ಗೋಪೀಮಾನಸಹರಣ ನಾರಾಯಣ || ೧೪

ಸರಯೂತೀರವಿಹಾರ ಸಜ್ಜನಋಷಿಮಂದಾರ ನಾರಾಯಣ || ೧೫
ವಿಶ್ವಾಮಿತ್ರಮಖತ್ರ ವಿವಿಧಪರಾಸುಚರಿತ್ರ ನಾರಾಯಣ || ೧೬

ಧ್ವಜವಜ್ರಾಂಕುಶಪಾದ ಧರಣೀಸುತಸಹಮೋದ ನಾರಾಯಣ || ೧೭
ಜನಕಸುತಾಪ್ರತಿಪಾಲ ಜಯ ಜಯ ಸಂಸ್ಮೃತಿಲೀಲ ನಾರಾಯಣ || ೧೮

ದಶರಥವಾಗ್ಧೃತಿಭಾರ ದಂಡಕವನಸಂಚಾರ ನಾರಾಯಣ || ೧೯
ಮುಷ್ಟಿಕಚಾಣೂರಸಂಹಾರ ಮುನಿಮಾನಸವಿಹಾರ ನಾರಾಯಣ || ೨೦

ವಾಲಿನಿಗ್ರಹಶೌರ್ಯ ವರಸುಗ್ರೀವಹಿತಾರ್ಯ ನಾರಾಯಣ || ೨೧
ಮಾಂ ಮುರಳೀಕರ ಧೀವರ ಪಾಲಯ ಪಾಲಯ ಶ್ರೀಧರ ನಾರಾಯಣ || ೨೨

ಜಲನಿಧಿಬಂಧನಧೀರ ರಾವಣಕಂಠವಿದಾರ ನಾರಾಯಣ || ೨೩
ತಾಟಕಮರ್ದನ ರಾಮ ನಟಗುಣವಿವಿಧಧನಾಢ್ಯ ನಾರಾಯಣ || ೨೪

ಗೌತಮಪತ್ನೀಪೂಜನ ಕರುಣಾಘನಾವಲೋಕನ ನಾರಾಯಣ || ೨೫
ಸಂಭ್ರಮಸೀತಾಹಾರ ಸಾಕೇತಪುರವಿಹಾರ ನಾರಾಯಣ || ೨೬

ಅಚಲೋದ್ಧೃತಿಚಂಚತ್ಕರ ಭಕ್ತಾನುಗ್ರಹತತ್ಪರ ನಾರಾಯಣ || ೨೭
ನೈಗಮಗಾನವಿನೋದ ರಕ್ಷಿತಸುಪ್ರಹ್ಲಾದ ನಾರಾಯಣ || ೨೮
[* ಭಾರತಿಯತಿವರಶಂಕರ ನಾಮಾಮೃತಮಖಿಲಾಂತರ ನಾರಾಯಣ *]

ಇತಿ ಶ್ರೀಮಚ್ಛಂಕರಾಚಾರ್ಯ ವಿರಚಿತ ನಾರಾಯಣಸ್ತೋತ್ರಮ್ |

Found a Mistake or Error? Report it Now

Download HinduNidhi App

Download ಶ್ರೀ ನಾರಾಯಣ ಸ್ತೋತ್ರಂ PDF

ಶ್ರೀ ನಾರಾಯಣ ಸ್ತೋತ್ರಂ PDF

Leave a Comment