Download HinduNidhi App
Misc

ನಾಗ ಕವಚಂ

Naga Kavacham Kannada

MiscKavach (कवच संग्रह)ಕನ್ನಡ
Share This

|| ನಾಗ ಕವಚಂ ||

ನಾಗರಾಜಸ್ಯ ದೇವಸ್ಯ ಕವಚಂ ಸರ್ವಕಾಮದಮ್ |
ಋಷಿರಸ್ಯ ಮಹಾದೇವೋ ಗಾಯತ್ರೀ ಛಂದ ಈರಿತಃ || ೧ ||

ತಾರಾಬೀಜಂ ಶಿವಾಶಕ್ತಿಃ ಕ್ರೋಧಬೀಜಸ್ತು ಕೀಲಕಃ |
ದೇವತಾ ನಾಗರಾಜಸ್ತು ಫಣಾಮಣಿವಿರಾಜಿತಃ || ೨ ||

ಸರ್ವಕಾಮಾರ್ಥ ಸಿದ್ಧ್ಯರ್ಥೇ ವಿನಿಯೋಗಃ ಪ್ರಕೀರ್ತಿತಃ |
ಅನಂತೋ ಮೇ ಶಿರಃ ಪಾತು ಕಂಠಂ ಸಂಕರ್ಷಣಸ್ತಥಾ || ೩ ||

ಕರ್ಕೋಟಕೋ ನೇತ್ರಯುಗ್ಮಂ ಕಪಿಲಃ ಕರ್ಣಯುಗ್ಮಕಮ್ |
ವಕ್ಷಃಸ್ಥಲಂ ನಾಗಯಕ್ಷಃ ಬಾಹೂ ಕಾಲಭುಜಂಗಮಃ || ೪ ||

ಉದರಂ ಧೃತರಾಷ್ಟ್ರಶ್ಚ ವಜ್ರನಾಗಸ್ತು ಪೃಷ್ಠಕಮ್ |
ಮರ್ಮಾಂಗಮಶ್ವಸೇನಸ್ತು ಪಾದಾವಶ್ವತರೋಽವತು || ೫ ||

ವಾಸುಕಿಃ ಪಾತು ಮಾಂ ಪ್ರಾಚ್ಯೇ ಆಗ್ನೇಯಾಂ ತು ಧನಂಜಯಃ |
ತಕ್ಷಕೋ ದಕ್ಷಿಣೇ ಪಾತು ನೈರೃತ್ಯಾಂ ಶಂಖಪಾಲಕಃ || ೬ ||

ಮಹಾಪದ್ಮಃ ಪ್ರತೀಚ್ಯಾಂ ತು ವಾಯವ್ಯಾಂ ಶಂಖನೀಲಕಃ |
ಉತ್ತರೇ ಕಂಬಲಃ ಪಾತು ಈಶಾನ್ಯಾಂ ನಾಗಭೈರವಃ || ೭ ||

ಊರ್ಧ್ವಂ ಚೈರಾವತೋಽಧಸ್ತಾತ್ ನಾಗಭೇತಾಳನಾಯಕಃ |
ಸದಾ ಸರ್ವತ್ರ ಮಾಂ ಪಾತು ನಾಗಲೋಕಾಧಿನಾಯಕಾಃ || ೮ ||

ಇತಿ ನಾಗ ಕವಚಮ್ |

Found a Mistake or Error? Report it Now

Download HinduNidhi App

Download ನಾಗ ಕವಚಂ PDF

ನಾಗ ಕವಚಂ PDF

Leave a Comment