Download HinduNidhi App
Shiva

ಶಿವ ರಕ್ಷಾ ಸ್ತೋತ್ರ

Shiva Raksha Stotram Kannada

ShivaStotram (स्तोत्र संग्रह)ಕನ್ನಡ
Share This

|| ಶಿವ ರಕ್ಷಾ ಸ್ತೋತ್ರ ||

ಓಂ ಅಸ್ಯ ಶ್ರೀಶಿವರಕ್ಷಾಸ್ತೋತ್ರಮಂತ್ರಸ್ಯ. ಯಾಜ್ಞವಲ್ಕ್ಯ-ಋಷಿಃ. ಶ್ರೀಸದಾಶಿವೋ ದೇವತಾ.

ಅನುಷ್ಟುಪ್ ಛಂದಃ. ಶ್ರೀಸದಾಶಿವಪ್ರೀತ್ಯರ್ಥೇ ಶಿವರಕ್ಷಾಸ್ತೋತ್ರಜಪೇ ವಿನಿಯೋಗಃ.

ಚರಿತಂ ದೇವದೇವಸ್ಯ ಮಹಾದೇವಸ್ಯ ಪಾವನಂ.

ಅಪಾರಂ ಪರಮೋದಾರಂ ಚತುರ್ವರ್ಗಸ್ಯ ಸಾಧನಂ.

ಗೌರೀವಿನಾಯಕೋಪೇತಂ ಪಂಚವಕ್ತ್ರಂ ತ್ರಿನೇತ್ರಕಂ.

ಶಿವಂ ಧ್ಯಾತ್ವಾ ದಶಭುಜಂ ಶಿವರಕ್ಷಾಂ ಪಠೇನ್ನರಃ.

ಗಂಗಾಧರಃ ಶಿರಃ ಪಾತು ಭಾಲಮರ್ಧೇಂದುಶೇಖರಃ.

ನಯನೇ ಮದನಧ್ವಂಸೀ ಕರ್ಣೌ ಸರ್ಪವಿಭೂಷಣಃ.

ಘ್ರಾಣಂ ಪಾತು ಪುರಾರಾತಿರ್ಮುಖಂ ಪಾತು ಜಗತ್ಪತಿಃ.

ಜಿಹ್ವಾಂ ವಾಗೀಶ್ವರಃ ಪಾತು ಕಂಧರಾಂ ಶಿತಿಕಂಧರಃ.

ಶ್ರೀಕಂಠಃ ಪಾತು ಮೇ ಕಂಠಂ ಸ್ಕಂಧೌ ವಿಶ್ವಧುರಂಧರಃ.

ಭುಜೌ ಭೂಭಾರಸಂಹರ್ತಾ ಕರೌ ಪಾತು ಪಿನಾಕಧೃಕ್.

ಹೃದಯಂ ಶಂಕರಃ ಪಾತು ಜಠರಂ ಗಿರಿಜಾಪತಿಃ.

ನಾಭಿಂ ಮೃತ್ಯುಂಜಯಃ ಪಾತು ಕಟೀ ವ್ಯಾಘ್ರಾಜಿನಾಂಬರಃ.

ಸಕ್ಥಿನೀ ಪಾತು ದೀನಾರ್ತ್ತ- ಶರಣಾಗತವತ್ಸಲಃ.

ಊರೂ ಮಹೇಶ್ವರಃ ಪಾತು ಜಾನುನೀ ಜಗದೀಶ್ವರಃ.

ಜಂಘೇ ಪಾತು ಜಗತ್ಕರ್ತಾ ಗುಲ್ಫೌ ಪಾತು ಗಣಾಧಿಪಃ.

ಚರಣೌ ಕರುಣಾಸಿಂಧುಃ ಸರ್ವಾಂಗಾನಿ ಸದಾಶಿವಃ.

ಏತಾಂ ಶಿವಬಲೋಪೇತಾಂ ರಕ್ಷಾಂ ಯಃ ಸುಕೃತೀ ಪಠೇತ್.

ಸ ಭುಕ್ತ್ವಾ ಸಕಲಾನ್ ಕಾಮಾನ್ ಶಿವಸಾಯುಜ್ಯಮಾಪ್ನುಯಾತ್.

ಗ್ರಹಭೂತಪಿಶಾಚಾದ್ಯಾಸ್ತ್ರೈಲೋಕ್ಯೇ ವಿಚರಂತಿ ಯೇ.

ದೂರಾದಾಶು ಪಲಾಯಂತೇ ಶಿವನಾಮಾಭಿರಕ್ಷಣಾತ್.

ಅಭಯಂಕರನಾಮೇದಂ ಕವಚಂ ಪಾರ್ವತೀಪತೇಃ.

ಭಕ್ತ್ಯಾ ಬಿಭರ್ತಿ ಯಃ ಕಂಠೇ ತಸ್ಯ ವಶ್ಯಂ ಜಗತ್ತ್ರಯಂ.

ಇಮಾಂ ನಾರಾಯಣಃ ಸ್ವಪ್ನೇ ಶಿವರಕ್ಷಾಂ ಯಥಾಽಽದಿಶತ್.

ಪ್ರಾತರುತ್ಥಾಯ ಯೋಗೀಂದ್ರೋ ಯಾಜ್ಞವಲ್ಕ್ಯಸ್ತಥಾಽಲಿಖತ್.

Read in More Languages:

Found a Mistake or Error? Report it Now

Download HinduNidhi App
ಶಿವ ರಕ್ಷಾ ಸ್ತೋತ್ರ PDF

Download ಶಿವ ರಕ್ಷಾ ಸ್ತೋತ್ರ PDF

ಶಿವ ರಕ್ಷಾ ಸ್ತೋತ್ರ PDF

Leave a Comment