Download HinduNidhi App
Misc

ವಿದ್ಯಾ ಪ್ರದ ಸರಸ್ವತೀ ಸ್ತೋತ್ರ

Vidya Prada Saraswathy Stotra Kannada

MiscStotram (स्तोत्र निधि)ಕನ್ನಡ
Share This

|| ವಿದ್ಯಾ ಪ್ರದ ಸರಸ್ವತೀ ಸ್ತೋತ್ರ ||

ವಿಶ್ವೇಶ್ವರಿ ಮಹಾದೇವಿ ವೇದಜ್ಞೇ ವಿಪ್ರಪೂಜಿತೇ.

ವಿದ್ಯಾಂ ಪ್ರದೇಹಿ ಸರ್ವಜ್ಞೇ ವಾಗ್ದೇವಿ ತ್ವಂ ಸರಸ್ವತಿ.

ಸಿದ್ಧಿಪ್ರದಾತ್ರಿ ಸಿದ್ಧೇಶಿ ವಿಶ್ವೇ ವಿಶ್ವವಿಭಾವನಿ.

ವಿದ್ಯಾಂ ಪ್ರದೇಹಿ ಸರ್ವಜ್ಞೇ ವಾಗ್ದೇವಿ ತ್ವಂ ಸರಸ್ವತಿ.

ವೇದತ್ರಯಾತ್ಮಿಕೇ ದೇವಿ ವೇದವೇದಾಂತವರ್ಣಿತೇ.

ವಿದ್ಯಾಂ ಪ್ರದೇಹಿ ಸರ್ವಜ್ಞೇ ವಾಗ್ದೇವಿ ತ್ವಂ ಸರಸ್ವತಿ.

ವೇದದೇವರತೇ ವಂದ್ಯೇ ವಿಶ್ವಾಮಿತ್ರವಿಧಿಪ್ರಿಯೇ.

ವಿದ್ಯಾಂ ಪ್ರದೇಹಿ ಸರ್ವಜ್ಞೇ ವಾಗ್ದೇವಿ ತ್ವಂ ಸರಸ್ವತಿ.

ವಲ್ಲಭೇ ವಲ್ಲಕೀಹಸ್ತೇ ವಿಶಿಷ್ಟೇ ವೇದನಾಯಿಕೇ.

ವಿದ್ಯಾಂ ಪ್ರದೇಹಿ ಸರ್ವಜ್ಞೇ ವಾಗ್ದೇವಿ ತ್ವಂ ಸರಸ್ವತಿ.

ಶಾರದೇ ಸಾರದೇ ಮಾತಃ ಶರಚ್ಚಂದ್ರನಿಭಾನನೇ.

ವಿದ್ಯಾಂ ಪ್ರದೇಹಿ ಸರ್ವಜ್ಞೇ ವಾಗ್ದೇವಿ ತ್ವಂ ಸರಸ್ವತಿ.

ಶ್ರುತಿಪ್ರಿಯೇ ಶುಭೇ ಶುದ್ಧೇ ಶಿವಾರಾಧ್ಯೇ ಶಮಾನ್ವಿತೇ.

ವಿದ್ಯಾಂ ಪ್ರದೇಹಿ ಸರ್ವಜ್ಞೇ ವಾಗ್ದೇವಿ ತ್ವಂ ಸರಸ್ವತಿ.

ರಸಜ್ಞೇ ರಸನಾಗ್ರಸ್ಥೇ ರಸಗಂಗೇ ರಸೇಶ್ವರಿ.

ವಿದ್ಯಾಂ ಪ್ರದೇಹಿ ಸರ್ವಜ್ಞೇ ವಾಗ್ದೇವಿ ತ್ವಂ ಸರಸ್ವತಿ.

ರಸಪ್ರಿಯೇ ಮಹೇಶಾನಿ ಶತಕೋಟಿರವಿಪ್ರಭೇ.

ವಿದ್ಯಾಂ ಪ್ರದೇಹಿ ಸರ್ವಜ್ಞೇ ವಾಗ್ದೇವಿ ತ್ವಂ ಸರಸ್ವತಿ.

ಪದ್ಮಪ್ರಿಯೇ ಪದ್ಮಹಸ್ತೇ ಪದ್ಮಪುಷ್ಪೋಪರಿಸ್ಥಿತೇ.

ಬಾಲೇಂದುಶೇಖರೇ ಬಾಲೇ ಭೂತೇಶಿ ಬ್ರಹ್ಮವಲ್ಲಭೇ.

ವಿದ್ಯಾಂ ಪ್ರದೇಹಿ ಸರ್ವಜ್ಞೇ ವಾಗ್ದೇವಿ ತ್ವಂ ಸರಸ್ವತಿ.

ಬೀಜರೂಪೇ ಬುಧೇಶಾನಿ ಬಿಂದುನಾದಸಮನ್ವಿತೇ.

ವಿದ್ಯಾಂ ಪ್ರದೇಹಿ ಸರ್ವಜ್ಞೇ ವಾಗ್ದೇವಿ ತ್ವಂ ಸರಸ್ವತಿ.

ಜಗತ್ಪ್ರಿಯೇ ಜಗನ್ಮಾತರ್ಜನ್ಮಕರ್ಮವಿವರ್ಜಿತೇ.

ವಿದ್ಯಾಂ ಪ್ರದೇಹಿ ಸರ್ವಜ್ಞೇ ವಾಗ್ದೇವಿ ತ್ವಂ ಸರಸ್ವತಿ.

ಜಗದಾನಂದಜನನಿ ಜನಿತಜ್ಞಾನವಿಗ್ರಹೇ.

ವಿದ್ಯಾಂ ಪ್ರದೇಹಿ ಸರ್ವಜ್ಞೇ ವಾಗ್ದೇವಿ ತ್ವಂ ಸರಸ್ವತಿ.

ತ್ರಿದಿವೇಶಿ ತಪೋರೂಪೇ ತಾಪತ್ರಿತಯಹಾರಿಣಿ.

ವಿದ್ಯಾಂ ಪ್ರದೇಹಿ ಸರ್ವಜ್ಞೇ ವಾಗ್ದೇವಿ ತ್ವಂ ಸರಸ್ವತಿ.

ಜಗಜ್ಜ್ಯೇಷ್ಠೇ ಜಿತಾಮಿತ್ರೇ ಜಪ್ಯೇ ಜನನಿ ಜನ್ಮದೇ.

ವಿದ್ಯಾಂ ಪ್ರದೇಹಿ ಸರ್ವಜ್ಞೇ ವಾಗ್ದೇವಿ ತ್ವಂ ಸರಸ್ವತಿ.

ಭೂತಿಭಾಸಿತಸರ್ವಾಂಗಿ ಭೂತಿದೇ ಭೂತನಾಯಿಕೇ.

ವಿದ್ಯಾಂ ಪ್ರದೇಹಿ ಸರ್ವಜ್ಞೇ ವಾಗ್ದೇವಿ ತ್ವಂ ಸರಸ್ವತಿ.

ಬ್ರಹ್ಮರೂಪೇ ಬಲವತಿ ಬುದ್ಧಿದೇ ಬ್ರಹ್ಮಚಾರಿಣಿ.

ವಿದ್ಯಾಂ ಪ್ರದೇಹಿ ಸರ್ವಜ್ಞೇ ವಾಗ್ದೇವಿ ತ್ವಂ ಸರಸ್ವತಿ.

ಯೋಗಸಿದ್ಧಿಪ್ರದೇ ಯೋಗಯೋನೇ ಯತಿಸುಸಂಸ್ತುತೇ.

ವಿದ್ಯಾಂ ಪ್ರದೇಹಿ ಸರ್ವಜ್ಞೇ ವಾಗ್ದೇವಿ ತ್ವಂ ಸರಸ್ವತಿ.

ಯಜ್ಞಸ್ವರೂಪೇ ಯಂತ್ರಸ್ಥೇ ಯಂತ್ರಸಂಸ್ಥೇ ಯಶಸ್ಕರಿ.

ವಿದ್ಯಾಂ ಪ್ರದೇಹಿ ಸರ್ವಜ್ಞೇ ವಾಗ್ದೇವಿ ತ್ವಂ ಸರಸ್ವತಿ.

ಮಹಾಕವಿತ್ವದೇ ದೇವಿ ಮೂಕಮಂತ್ರಪ್ರದಾಯಿನಿ.

ವಿದ್ಯಾಂ ಪ್ರದೇಹಿ ಸರ್ವಜ್ಞೇ ವಾಗ್ದೇವಿ ತ್ವಂ ಸರಸ್ವತಿ.

ಮನೋರಮೇ ಮಹಾಭೂಷೇ ಮನುಜೈಕಮನೋರಥೇ.

ವಿದ್ಯಾಂ ಪ್ರದೇಹಿ ಸರ್ವಜ್ಞೇ ವಾಗ್ದೇವಿ ತ್ವಂ ಸರಸ್ವತಿ.

ಮಣಿಮೂಲೈಕನಿಲಯೇ ಮನಃಸ್ಥೇ ಮಾಧವಪ್ರಿಯೇ.

ವಿದ್ಯಾಂ ಪ್ರದೇಹಿ ಸರ್ವಜ್ಞೇ ವಾಗ್ದೇವಿ ತ್ವಂ ಸರಸ್ವತಿ.

ಮಖರೂಪೇ ಮಹಾಮಾಯೇ ಮಾನಿತೇ ಮೇರುರೂಪಿಣಿ.

ವಿದ್ಯಾಂ ಪ್ರದೇಹಿ ಸರ್ವಜ್ಞೇ ವಾಗ್ದೇವಿ ತ್ವಂ ಸರಸ್ವತಿ.

ಮಹಾನಿತ್ಯೇ ಮಹಾಸಿದ್ಧೇ ಮಹಾಸಾರಸ್ವತಪ್ರದೇ.

ವಿದ್ಯಾಂ ಪ್ರದೇಹಿ ಸರ್ವಜ್ಞೇ ವಾಗ್ದೇವಿ ತ್ವಂ ಸರಸ್ವತಿ.

ಮಂತ್ರಮಾತರ್ಮಹಾಸತ್ತ್ವೇ ಮುಕ್ತಿದೇ ಮಣಿಭೂಷಿತೇ.

ವಿದ್ಯಾಂ ಪ್ರದೇಹಿ ಸರ್ವಜ್ಞೇ ವಾಗ್ದೇವಿ ತ್ವಂ ಸರಸ್ವತಿ.

ಸಾರರೂಪೇ ಸರೋಜಾಕ್ಷಿ ಸುಭಗೇ ಸಿದ್ಧಿಮಾತೃಕೇ.

ವಿದ್ಯಾಂ ಪ್ರದೇಹಿ ಸರ್ವಜ್ಞೇ ವಾಗ್ದೇವಿ ತ್ವಂ ಸರಸ್ವತಿ.

ಸಾವಿತ್ರಿ ಸರ್ವಶುಭದೇ ಸರ್ವದೇವನಿಷೇವಿತೇ.

ವಿದ್ಯಾಂ ಪ್ರದೇಹಿ ಸರ್ವಜ್ಞೇ ವಾಗ್ದೇವಿ ತ್ವಂ ಸರಸ್ವತಿ.

ಸಹಸ್ರಹಸ್ತೇ ಸದ್ರೂಪೇ ಸಹಸ್ರಗುಣದಾಯಿನಿ.

ವಿದ್ಯಾಂ ಪ್ರದೇಹಿ ಸರ್ವಜ್ಞೇ ವಾಗ್ದೇವಿ ತ್ವಂ ಸರಸ್ವತಿ.

ಸರ್ವಪುಣ್ಯೇ ಸಹಸ್ರಾಕ್ಷಿ ಸರ್ಗಸ್ಥಿತ್ಯಂತಕಾರಿಣಿ.

ವಿದ್ಯಾಂ ಪ್ರದೇಹಿ ಸರ್ವಜ್ಞೇ ವಾಗ್ದೇವಿ ತ್ವಂ ಸರಸ್ವತಿ.

ಸರ್ವಸಂಪತ್ಕರೇ ದೇವಿ ಸರ್ವಾಭೀಷ್ಟಪ್ರದಾಯಿನಿ.

ವಿದ್ಯಾಂ ಪ್ರದೇಹಿ ಸರ್ವಜ್ಞೇ ವಾಗ್ದೇವಿ ತ್ವಂ ಸರಸ್ವತಿ.

ವಿದ್ಯೇಶಿ ಸರ್ವವರದೇ ಸರ್ವಗೇ ಸರ್ವಕಾಮದೇ.

ವಿದ್ಯಾಂ ಪ್ರದೇಹಿ ಸರ್ವಜ್ಞೇ ವಾಗ್ದೇವಿ ತ್ವಂ ಸರಸ್ವತಿ.

ಯ ಇಮಂ ಸ್ತೋತ್ರಸಂದೋಹಂ ಪಠೇದ್ವಾ ಶೃಣುಯಾದಥ.

ಸ ಪ್ರಾಪ್ನೋತಿ ಹಿ ನೈಪುಣ್ಯಂ ಸರ್ವವಿದ್ಯಾಸು ಬುದ್ಧಿಮಾನ್.

Found a Mistake or Error? Report it Now

Download HinduNidhi App

Download ವಿದ್ಯಾ ಪ್ರದ ಸರಸ್ವತೀ ಸ್ತೋತ್ರ PDF

ವಿದ್ಯಾ ಪ್ರದ ಸರಸ್ವತೀ ಸ್ತೋತ್ರ PDF

Leave a Comment