Misc

ನಂದ ಕುಮಾರ ಅಷ್ಟಕಂ

Nanda Kumara Ashtakam Kannada

MiscAshtakam (अष्टकम संग्रह)ಕನ್ನಡ
Share This

Join HinduNidhi WhatsApp Channel

Stay updated with the latest Hindu Text, updates, and exclusive content. Join our WhatsApp channel now!

Join Now

|| ನಂದ ಕುಮಾರ ಅಷ್ಟಕಂ ||

ಸುಂದರಗೋಪಾಲಂ ಉರವನಮಾಲಂ ನಯನವಿಶಾಲಂ ದುಃಖಹರಂ
ಬೃಂದಾವನಚಂದ್ರಮಾನಂದಕಂದಂ ಪರಮಾನಂದಂ ಧರಣಿಧರಮ್ ।
ವಲ್ಲಭಘನಶ್ಯಾಮಂ ಪೂರ್ಣಕಾಮಂ ಅತ್ಯಭಿರಾಮಂ ಪ್ರೀತಿಕರಂ
ಭಜ ನಂದಕುಮಾರಂ ಸರ್ವಸುಖಸಾರಂ ತತ್ತ್ವವಿಚಾರಂ ಬ್ರಹ್ಮಪರಮ್ ॥ 1 ॥

ಸುಂದರವಾರಿಜವದನಂ ನಿರ್ಜಿತಮದನಂ ಆನಂದಸದನಂ ಮುಕುಟಧರಂ
ಗುಂಜಾಕೃತಿಹಾರಂ ವಿಪಿನವಿಹಾರಂ ಪರಮೋದಾರಂ ಚೀರಹರಮ್ ।
ವಲ್ಲಭಪಟಪೀತಂ ಕೃತ ಉಪವೀತಂ ಕರನವನೀತಂ ವಿಬುಧವರಂ
ಭಜ ನಂದಕುಮಾರಂ ಸರ್ವಸುಖಸಾರಂ ತತ್ತ್ವವಿಚಾರಂ ಬ್ರಹ್ಮಪರಮ್ ॥ 2 ॥

ಶೋಭಿತಸುಖಮೂಲಂ ಯಮುನಾಕೂಲಂ ನಿಪಟ ಅತೂಲಂ ಸುಖದತರಂ
ಮುಖಮಂಡಿತರೇಣುಂ ಚಾರಿತಧೇನುಂ ವಾದಿತವೇಣುಂ ಮಧುರಸುರಮ್ ।
ವಲ್ಲಭಮತಿವಿಮಲಂ ಶುಭಪದಕಮಲಂ ನಖರುಚಿ ಅಮಲಂ ತಿಮಿರಹರಂ
ಭಜ ನಂದಕುಮಾರಂ ಸರ್ವಸುಖಸಾರಂ ತತ್ತ್ವವಿಚಾರಂ ಬ್ರಹ್ಮಪರಮ್ ॥ 3 ॥

ಶಿರಮುಕುಟಸುದೇಶಂ ಕುಂಚಿತಕೇಶಂ ನಟವರವೇಷಂ ಕಾಮವರಂ
ಮಾಯಾಕೃತಮನುಜಂ ಹಲಧರ ಅನುಜಂ ಪ್ರತಿಹತದನುಜಂ ಭಾರಹರಮ್ ।
ವಲ್ಲಭವ್ರಜಪಾಲಂ ಸುಭಗಸುಚಾಲಂ ಹಿತಮನುಕಾಲಂ ಭಾವವರಂ
ಭಜ ನಂದಕುಮಾರಂ ಸರ್ವಸುಖಸಾರಂ ತತ್ತ್ವವಿಚಾರಂ ಬ್ರಹ್ಮಪರಮ್ ॥ 4 ॥

ಇಂದೀವರಭಾಸಂ ಪ್ರಕಟಸರಾಸಂ ಕುಸುಮವಿಕಾಸಂ ವಂಶಧರಂ
ಹೃತ್ಮನ್ಮಥಮಾನಂ ರೂಪನಿಧಾನಂ ಕೃತಕಲಗಾನಂ ಚಿತ್ತಹರಮ್ ।
ವಲ್ಲಭಮೃದುಹಾಸಂ ಕುಂಜನಿವಾಸಂ ವಿವಿಧವಿಲಾಸಂ ಕೇಳಿಕರಂ
ಭಜ ನಂದಕುಮಾರಂ ಸರ್ವಸುಖಸಾರಂ ತತ್ತ್ವವಿಚಾರಂ ಬ್ರಹ್ಮಪರಮ್ ॥ 5 ॥

ಅತಿಪರಮಪ್ರವೀಣಂ ಪಾಲಿತದೀನಂ ಭಕ್ತಾಧೀನಂ ಕರ್ಮಕರಂ
ಮೋಹನಮತಿಧೀರಂ ಫಣಿಬಲವೀರಂ ಹತಪರವೀರಂ ತರಳತರಮ್ ।
ವಲ್ಲಭವ್ರಜರಮಣಂ ವಾರಿಜವದನಂ ಹಲಧರಶಮನಂ ಶೈಲಧರಂ
ಭಜ ನಂದಕುಮಾರಂ ಸರ್ವಸುಖಸಾರಂ ತತ್ತ್ವವಿಚಾರಂ ಬ್ರಹ್ಮಪರಮ್ ॥ 6 ॥

ಜಲಧರದ್ಯುತಿಅಂಗಂ ಲಲಿತತ್ರಿಭಂಗಂ ಬಹುಕೃತಿರಂಗಂ ರಸಿಕವರಂ
ಗೋಕುಲಪರಿವಾರಂ ಮದನಾಕಾರಂ ಕುಂಜವಿಹಾರಂ ಗೂಢತರಮ್ ।
ವಲ್ಲಭವ್ರಜಚಂದ್ರಂ ಸುಭಗಸುಛಂದಂ ಕೃತ ಆನಂದಂ ಭ್ರಾಂತಿಹರಂ
ಭಜ ನಂದಕುಮಾರಂ ಸರ್ವಸುಖಸಾರಂ ತತ್ತ್ವವಿಚಾರಂ ಬ್ರಹ್ಮಪರಮ್ ॥ 7 ॥

ವಂದಿತಯುಗಚರಣಂ ಪಾವನಕರಣಂ ಜಗದುದ್ಧರಣಂ ವಿಮಲಧರಂ
ಕಾಳಿಯಶಿರಗಮನಂ ಕೃತಫಣಿನಮನಂ ಘಾತಿತಯಮನಂ ಮೃದುಲತರಮ್ ।
ವಲ್ಲಭದುಃಖಹರಣಂ ನಿರ್ಮಲಚರಣಂ ಅಶರಣಶರಣಂ ಮುಕ್ತಿಕರಂ
ಭಜ ನಂದಕುಮಾರಂ ಸರ್ವಸುಖಸಾರಂ ತತ್ತ್ವವಿಚಾರಂ ಬ್ರಹ್ಮಪರಮ್ ॥ 8 ॥

ಇತಿ ಶ್ರೀಮದ್ವಲ್ಲಭಾಚಾರ್ಯವಿರಚಿತಂ ಶ್ರೀನಂದಕುಮಾರಾಷ್ಟಕಮ್ ॥

Found a Mistake or Error? Report it Now

ನಂದ ಕುಮಾರ ಅಷ್ಟಕಂ PDF

Download ನಂದ ಕುಮಾರ ಅಷ್ಟಕಂ PDF

ನಂದ ಕುಮಾರ ಅಷ್ಟಕಂ PDF

Leave a Comment

Join WhatsApp Channel Download App