Shiva

ಶಿವ ಆರತೀ

Shiv Aarti Kannada Lyrics

ShivaAarti (आरती संग्रह)ಕನ್ನಡ
Share This

Join HinduNidhi WhatsApp Channel

Stay updated with the latest Hindu Text, updates, and exclusive content. Join our WhatsApp channel now!

Join Now

॥ ಶಿವ ಆರತೀ ॥

ಸರ್ವೇಶಂ ಪರಮೇಶಂ
ಶ್ರೀಪಾರ್ವತೀಶಂ ವಂದೇಽಹಂ
ವಿಶ್ವೇಶಂ ಶ್ರೀಪನ್ನಗೇಶಮ್ ।
ಶ್ರೀಸಾಂಬಂ ಶಂಭುಂ ಶಿವಂ
ತ್ರೈಲೋಕ್ಯಪೂಜ್ಯಂ ವಂದೇಽಹಂ
ತ್ರೈನೇತ್ರಂ ಶ್ರೀಕಂಠಮೀಶಮ್ ॥

ಭಸ್ಮಾಂಬರಧರಮೀಶಂ ಸುರಪಾರಿಜಾತಂ
ಬಿಲ್ವಾರ್ಚಿತಪದಯುಗಲಂ
ಸೋಮಂ ಸೋಮೇಶಮ್ ।
ಜಗದಾಲಯಪರಿಶೋಭಿತದೇವಂ
ಪರಮಾತ್ಮಂ ವಂದೇಽಹಂ
ಶಿವಶಂಕರಮೀಶಂ ದೇವೇಶಮ್ ॥

ಕೈಲಾಸಪ್ರಿಯವಾಸಂ
ಕರುಣಾಕರಮೀಶಂ
ಕಾತ್ಯಾಯನೀವಿಲಸಿತಪ್ರಿಯವಾಮಭಾಗಮ್ ।
ಪ್ರಣವಾರ್ಚಿತಮಾತ್ಮಾರ್ಚಿತಂ
ಸಂಸೇವಿತರೂಪಂ ವಂದೇಽಹಂ
ಶಿವಶಂಕರಮೀಶಂ ದೇವೇಶಮ್ ॥

ಮನ್ಮಥನಿಜಮದದಹನಂ
ದಾಕ್ಷಾಯನೀಶಂ ನಿರ್ಗುಣಗುಣಸಂಭರಿತಂ
ಕೈವಲ್ಯಪುರುಷಮ್ ।
ಭಕ್ತಾನುಗ್ರಹವಿಗ್ರಹಮಾನಂದಜೈಕಂ
ವಂದೇಽಹಂ ಶಿವಶಂಕರಮೀಶಂ
ದೇವೇಶಮ್ ॥

ಸುರಗಂಗಾಸಂಪ್ಲಾವಿತಪಾವನನಿಜಶಿಖರಂ
ಸಮಭೂಷಿತಶಶಿಬಿಂಬಂ
ಜಟಾಧರಂ ದೇವಮ್ ।
ನಿರತೋಜ್ಜ್ವಲದಾವಾನಲನಯ-
ನಫಾಲಭಾಗಂ ವಂದೇಽಹಂ
ಶಿವಶಂಕರಮೀಶಂ ದೇವೇಶಮ್ ॥

ಶಶಿಸೂರ್ಯನೇತ್ರದ್ವಯಮಾರಾಧ್ಯಪುರುಷಂ
ಸುರಕಿನ್ನರಪನ್ನಗಮಯಮೀಶಂ
ಸಂಕಾಶಮ್ ।
ಶರವಣಭವಸಂಪೂಜಿತನಿಜ-
ಪಾದಪದ್ಮಂ ವಂದೇಽಹಂ
ಶಿವಶಂಕರಮೀಶಂ ದೇವೇಶಮ್ ॥

ಶ್ರೀಶೈಲಪುರವಾಸಂ ಈಶಂ
ಮಲ್ಲೀಶಂ ಶ್ರೀಕಾಲಹಸ್ತೀಶಂ
ಸ್ವರ್ಣಮುಖೀವಾಸಮ್ ।
ಕಾಂಚೀಪುರಮೀಶಂ
ಶ್ರೀಕಾಮಾಕ್ಷೀತೇಜಂ ವಂದೇಽಹಂ
ಶಿವಶಂಕರಮೀಶಂ ದೇವೇಶಮ್ ॥

ತ್ರಿಪುರಾಂತಕಮೀಶಂ
ಅರುಣಾಚಲೇಶಂ ದಕ್ಷಿಣಾಮೂರ್ತಿಂ
ಗುರುಂ ಲೋಕಪೂಜ್ಯಮ್ ।
ಚಿದಂಬರಪುರವಾಸಂ
ಪಂಚಲಿಂಗಮೂರ್ತಿಂ ವಂದೇಽಹಂ
ಶಿವಶಂಕರಮೀಶಂ ದೇವೇಶಮ್ ॥

ಜ್ಯೋತಿರ್ಮಯಶುಭಲಿಂಗಂ
ಸಂಖ್ಯಾತ್ರಯನಾಟ್ಯಂ ತ್ರಯೀವೇದ್ಯಮಾದ್ಯಂ
ಪಂಚಾನನಮೀಶಮ್ ।

ವೇದಾದ್ಭುತಗಾತ್ರಂ
ವೇದಾರ್ಣವಜನಿತಂ ವೇದಾಗ್ರಂ
ವಿಶ್ವಾಗ್ರಂ ಶ್ರೀವಿಶ್ವನಾಥಮ್ ॥

Read in More Languages:

Found a Mistake or Error? Report it Now

Download HinduNidhi App
ಶಿವ ಆರತೀ PDF

Download ಶಿವ ಆರತೀ PDF

ಶಿವ ಆರತೀ PDF

Leave a Comment

Join WhatsApp Channel Download App